ಆ್ಯಂಡ್ರೆ ರಸೆಲ್  

(Search results - 11)
 • Andre Russell

  SPORTS4, Aug 2019, 10:28 AM IST

  ರಾಷ್ಟ್ರೀಯ ತಂಡಕ್ಕೆ ಚಕ್ಕರ್‌, ಕೆನಡಾ ಟಿ20ಯಲ್ಲಿ ರಸೆಲ್‌!

  ಭಾರತ ವಿರುದ್ದದ ಮೊದಲ ಟಿ20 ಪಂದ್ಯ ಸೋತ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡ ಅಲ್ರೌಂಡರ್ ಆ್ಯಂಡ್ರೆ ರಸೆಲ್ ವಿರುದ್ಧ ಟೀಕೆಗಳು ಕೇಳಿ ಬಂದಿದೆ. ರಾಷ್ಟ್ರೀಯ ತಂಡಕ್ಕೆ ಚಕ್ಕರ್ ಹಾಕಿರುವ ರಸೆಲ್, ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. 

 • russell

  News28, Jul 2019, 11:16 PM IST

  ಅಭಿಮಾನಿಗಳಿಗೆ ರಸೆಲ್ ಗುಡ್‌ನ್ಯೂಸ್, ಪೋಟೋದ ಹಿಂದಿನ ಸಂಭ್ರಮ

  ಐಪಿಎಲ್ ಹವಾ ಮುಗಿದಿದೆ..ವಿಶ್ವಕಪ್ ಸಹ ಮುಗಿದಿದೆ. ಆದರೆ ಈ ಆಟಗಾರನ ಹವಾ ಮಾತ್ರ ಎಂದಿಗೂ ಕುಗ್ಗಲ್ಲ ಬಿಡಿ.  ಇವರ ಹೆಂಡತಿ ಸಹ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಹಾಟ್ ಫೇವರೇಟ್.

 • West Indies

  World Cup24, Jun 2019, 9:29 PM IST

  ವಿಂಡೀಸ್‌ಗೆ ಮತ್ತೊಂದು ಹೊಡೆತ- ಆ್ಯಂಡ್ರೆ ರಸೆಲ್ ಟೂರ್ನಿಯಿಂದ ಔಟ್

  ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

 • Andre Russell

  SPORTS4, May 2019, 5:50 PM IST

  ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

  ಆ್ಯಂಡ್ರೆ ರಸೆಲ್ ಇದುವರೆಗೂ 12 ಪಂದ್ಯಗಳನ್ನಾಡಿದ್ದು 63.75ರ ಸರಾಸರಿಯಲ್ಲಿ 510 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಅವರ ಈ ಸ್ಫೋಟಕ ಬ್ಯಾಟಿಂಗ್’ನಲ್ಲಿ 31 ಬೌಂಡರಿ ಹಾಗೂ 52 ಸಿಡಿಲಬ್ಬರದ ಸಿಕ್ಸರ್’ಗಳೂ ಸೇರಿವೆ. ಇನ್ನು ಬೌಲಿಂಗ್’ನಲ್ಲಿಯೂ ಕಮಾಲ್ ಮಾಡಿರುವ ರಸೆಲ್ 11 ವಿಕೆಟ್ ಕಬಳಿಸಿದ್ದಾರೆ. 

 • The 30-year-old Russell made full use of the reprieve as he hammered five sixes and three fours from the next 11 balls he faced to send the Eden Gardens crowd berserk. He was dismissed in the final over.

  SPORTS29, Apr 2019, 12:46 PM IST

  ಕೆಕೆಆರ್‌ ವಿರುದ್ಧ ತಿರುಗಿಬಿದ್ದ ಆ್ಯಂಡ್ರೆ ರಸೆಲ್‌..!

  ಸತತ ಆರು ಸೋಲು ಕಂಡಿದ್ದ ಕೋಲ್ಕತಾ ನೈಟ್’ರೈಡರ್ಸ್ ತಂಡವು ಈಡನ್ ಗಾರ್ಡನ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 34 ರನ್’ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಪ್ಲೇ ಆಫ್ ಕನಸನ್ನು ಕೆಕೆಆರ್ ತಂಡ ಜೀವಂತವಾಗಿರಿಸಿಕೊಂಡಿದೆ. 

 • dre russell

  SPORTS21, Apr 2019, 12:18 PM IST

  ಕೆಕೆಆರ್‌ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ರಸೆಲ್ ಅಸಮಾಧಾನ..?

  214 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ್ದ ಕೆಕೆಆರ್‌ ಮೊದಲ 5 ಓವರ್‌ ಒಳಗೇ 33 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತು. ರಾಬಿನ್‌ ಉತ್ತಪ್ಪ 20 ಎಸೆತಗಳಲ್ಲಿ ಕೇವಲ 9 ರನ್‌ ಗಳಿಸಿದ್ದರು. 

 • Raina Dhoni

  SPORTS14, Apr 2019, 7:42 PM IST

  IPL 2019: ರೈನಾ-ಜಡೇಜಾ ಹೋರಾಟ- ಗೆಲುವಿನ ಕೇಕೆ ಹಾಕಿದ CSK

  ಐಪಿಎಲ್ ಟೂರ್ನಿಯಲ್ಲಿ KKR ಹಾಗೂ CSK ನಡುವಿನ ಪಂದ್ಯ ರೋಚಕ ಘಟ್ಟ ತಲುಪಿತ್ತು. ಕೋಲ್ಕತಾದಲ್ಲಿ ಆ್ಯಂಡ್ರೆ ರಸೆಲ್ ಆರ್ಭಟ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಸುರೇಶ್ ರೈನಾ ಹಾಗೂ ರವೀಂದ್ರ ಜಡೇತಾ ತಂಪೆರೆದರು. ಪಂದ್ಯದ ಹೈಲೆೈಟ್ಸ್ ಇಲ್ಲಿದೆ. 

 • Dhoni Dinesh karthik

  SPORTS9, Apr 2019, 2:41 PM IST

  IPL 2019: ಇಲ್ಲಿದೆ CSK Vs KKR ಸಂಭಾವ್ಯ ತಂಡ!

  ಚಾಣಾಕ್ಷ ನಾಯಕ ಎಂ.ಎಸ್.ಧೋನಿ ಮತ್ತೊಂದೆಡ ಪವರ್ ಹಿಟ್ಟರ ಆ್ಯಂಡ್ರೆ ರಸೆಲ್. ಹೀಗಾಗಿಯೇ ಇಂದಿನ  CSK Vs KKR ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡಗಳ ಬದಲಾವಣೆ ಏನು?
  ಇಲ್ಲಿದೆ ವಿವರ.

 • Kohli RCB

  SPORTS5, Apr 2019, 11:49 PM IST

  205 ರನ್ ಸಿಡಿಸಿ, 7 ಬೌಲರ್ ಇದ್ರೂ ರಸೆಲ್ ಸುನಾಮಿಗೆ ಕೊಚ್ಚಿ ಹೋಯ್ತು RCB

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಸರಣಿ ಮುಂದುವರಿದಿದೆ. ಸೋಲಿನ ಸಂಖ್ಯೆ 5ಕ್ಕೇರಿದೆ. ಕೆಕೆಆರ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ RCB ಗೆಲುವಿನ ದಡ ಸೇರೋ ಕನಸನ್ನು ಆ್ಯಂಡ್ರೆ ರಸೆಲ್ ನುಚ್ಚು ನೂರು ಮಾಡಿದರು. RCB Vs KKR ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Andre Russell

  SPORTS25, Mar 2019, 2:02 PM IST

  ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ರಸೆಲ್!

  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಅಬ್ಬರಿಸಿದ ಆ್ಯಂಡ್ರೆ ರಸೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ರು. ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ರಸೆಲ್ ವಿಶೇಷ ಅಭಿಮಾನಿಗೆ ನೀಡಿದ್ದಾರೆ.
   

 • CRICKET4, Nov 2018, 8:28 AM IST

  ಟಿ20 ಸರಣಿಗೂ ಮುನ್ನ ವಿಂಡೀಸ್‌ ಸ್ಟಾರ್ ಆಟಗಾರ ಔಟ್..!

  ಮೊಣಕಾಲು ನೋವಿಗೆ ತುತ್ತಾಗಿರುವ ವಿಂಡೀಸ್‌ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌, ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ರಸೆಲ್‌, ಏಕದಿನ ಪಂದ್ಯಾವಳಿಗೂ ಆಯ್ಕೆಯಾಗಿರಲಿಲ್ಲ. ಆದರೆ ಟಿ20 ಸರಣಿಗೆ ಅವರನ್ನು ಸೇರಿಸಿಕೊಳ್ಳಲಾಗಿತ್ತು.