Search results - 221 Results
 • Adah Sharma

  News21, Feb 2019, 8:39 PM IST

  ನಟಿಯ ನ್ಯೂಸ್‌ ಪೇಪರ್ ಅವತಾರ ಟ್ರೋಲಿಗರಿಗೆ ಆಯ್ತು ಆಹಾರ

  ಸದಾ  ತಮ್ಮ ಹಾಟ್ ಅವತಾರಗಳಿಂದಲೇ ಸುದ್ದಿ ಮಾಡುವ ಬೆಡಗಿ ಅದಾ ಶರ್ಮಾ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದಕ್ಕೂ ಕಾರಣ ಅವರು ಧರಿಸಿರುವ ಡ್ರಸ್ಸೇ!

 • NEWS21, Feb 2019, 11:33 AM IST

  ಇಂದಿರಾ ಕ್ಯಾಂಟೀನ್‌ ಊಟಕ್ಕೆ ಇತಿಶ್ರೀ!

  ಬಡವರಿಗಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಊಟ ಬಿಬಿಎಂಪಿ ಸದಸ್ಯರಿಗೆ ರುಚಿಸುತ್ತಿಲ್ಲ ಎಂಬುದು ಇದೀಗ ಸ್ಪಷ್ಟ​ಗೊಂಡಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಹಾಗೂ ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟಬಿಂಬಿ​ಸಲು ಕೌನ್ಸಿಲ್‌ ಸಭೆ ವೇಳೆ ಎಲ್ಲ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ ಊಟವನ್ನೇ ಪೂರೈಸಲು ಮುಂದಾಗಿದ್ದ ಬಿಬಿಎಂಪಿ, ಇದೀಗ ತಕ್ಷಣ ಇದಕ್ಕೆ ಇತಿಶ್ರೀ ಹಾಡಿದೆ.

 • Blood stained band aid in Swiggy

  INDIA13, Feb 2019, 1:20 PM IST

  ಸ್ವಿಗ್ಗಿ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡೇಜ್‌: ಕ್ಷಮೆಯಾಚಿಸಿದ ಕಂಪನಿ

  ಇತ್ತೀಚೆಗೆ ಜೊಮ್ಯಾಟೋ ಡೆಲಿವರಿ ಬಾಯ್ ಆರ್ಡರ್ ಮಾಡಿದ ಆಹಾರವನ್ನು ದಾರಿ ಮಧ್ಯೆಯೇ ಟೇಸ್ಟ್ ನೋಡಿದ್ದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಈಗ ಸ್ವಿಗ್ಗಿ ಮೂಲಕ ತರಿಸಿದ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡ್ ಏಡ್ ಕಾಣಿಸಿದೆ. ಇದಕ್ಕೆ ಸ್ವಿಗ್ಗಿ ತೆಗೆದುಕೊಂಡು ಕ್ರಮವೇನು?

 • Workshop

  Health10, Feb 2019, 6:27 PM IST

  ಪಾರಂಪರಿಕ ಆಹಾರ ಜಾಗೃತಿ: ಅಡವಿ ಅಡುಗೆ ಕಾರ್ಯಾಗಾರ

  ಮಲೆನಾಡಿನ ಅಡುಗೆ ಪರಂಪರೆಯಲ್ಲಿ ಕಾಡು ಸಸ್ಯ ಬಳಕೆ ವಿಶೇಷವಾಗಿದೆ. ಆಹಾರದಿಂದ ಆರೋಗ್ಯವನ್ನು ತಲೆಮಾರಿನಿಂದ ತಾಯಂದಿರು ಕರುಣಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿರುವ ಅಡುಗೆ ಸಸ್ಯ ಬಳಕೆಯ ಜ್ಞಾನ ವಿನಿಮಯದ ಮೂಲಕ ಸಸ್ಯಗಳ ಮಹತ್ವ, ಸಂರಕ್ಷಣೆ, ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

 • Priyanka chopra

  News8, Feb 2019, 6:41 PM IST

  ಮತ್ತೆ ಟ್ರೋಲ್‌ ಆದರು ಪ್ರಿಯಾಂಕಾ..ಈ ಬಾರಿ ಡ್ರೆಸ್ ಎಡವಟ್ಟು!

  ಬೆಡ್ ರೂಂ ಪೋಟೋದ ಕಾರಣಕ್ಕೆ ಸಖತ್ ಟ್ರೋಲ್‌ಗೆ ಗುರಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲಿಗರು ಸುಮ್ಮನೆ ಬಿಡುವಂತೆ ಕಾಣುತ್ತಿಲ್ಲ. ಅವರು ನೀಡಿದ್ದ ಸಂದರ್ಶನವೇ ಇಂದು ಟ್ರೋಲಿಗೆ ಆಹಾರವಾಗಿದೆ.

 • Food

  Health8, Feb 2019, 3:21 PM IST

  ಊಟ ಆದ್ಮೇಲ್ ಹಿಂಗ್ ಮಾಡೋದ್ ಒಳ್ಳೇದಲ್ಲ....

  ತಿಂಡಿ, ಊಟ , ಪಾಠ ಸಮಯಕ್ಕೆ ಸರಿಯಾಗಿ ಆದ್ರೆ ಶೇ.100ರಷ್ಟು ಆರೋಗ್ಯವಾಗಿ ಇರಬಹುದು. ಅದರಲ್ಲೂ ಊಟ ಆದ ಕೂಡಲೇ ಈ ಕೆಳಗಿರುವ 7 ಕೆಟ್ಟ ಅಭ್ಯಾಸಗಳಿಂದ ದೂರವಿರುವುದೊಳಿತು...

 • CS Shivalli

  state5, Feb 2019, 11:10 AM IST

  ಉಪ್ಪಿಟ್ಟು ಸೇವಿಸಿ ಸಚಿವ ಶಿವಳ್ಳಿ ಅಸ್ವಸ್ಥ

  ಹುಬ್ಬಳ್ಳಿಯಲ್ಲಿ ಸಚಿವ ಶಿವಳ್ಳಿ ಆಹಾರ ಸೇವನೆ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರಿಗೆ ಚಿಕಿತ್ಸೆ ನೀಡಿದ್ದು, ಬಳಿಕ ಚೇತರಿಸಿಕೊಂಡಿದ್ದಾರೆ. 

 • CANCER

  Health31, Jan 2019, 4:13 PM IST

  ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

  ಕ್ಯಾನ್ಸರ್ ಈ ಶಬ್ಧ ಕೇಳಿದ್ರೆ ನಡುಕ ಹುಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ನಮ್ಮ ಆಹಾರ ಕ್ರಮದಿಂದಾಗಿ ಕ್ಯಾನ್ಸರ್‌ಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿದ್ದರೂ ವಿಜ್ಞಾನಿಗಳು ಮಾತ್ರ ಅದೆಷ್ಟೇ ಯತ್ನಿಸಿದರೂ ಈ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೀಗ ಕ್ಯಾನ್ಸರ್‌ ಸಂಪೂರ್ಣ ಗುಣಪಡಿಸಬಲ್ಲ ಔಷಧಿ ಕಂಡು ಹಿಡಿಯಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 • CM HDK-Farmer

  NEWS26, Jan 2019, 10:48 AM IST

  ರಾಜ್ಯ ಬಜೆಟ್ ರೈತರ ಪರವಾಗಿರಬೇಕು..!

  ಸಣ್ಣ ರೈತರ ಅಭಿವೃದ್ಧಿಗೆ ಸಮಗ್ರ ಕೃಷಿ ಬೇಸಾಯ ಕೈಗೊಳ್ಳುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಯೋಜನೆ ಜಾರಿಯಾಗಬೇಕು. ಆಹಾರ ಧಾನ್ಯ, ತೋಟಗಾರಿಕೆ ಬೆಳೆ ಹಾಗೂ ಹೈನುಗಾರಿಕೆ ಕೈಗೊಳ್ಳಲು ಸಹಾಯ ಒದಗಿಸಬೇಕು ಎಂದು ರೈತರು ಮುಖ್ಯಮಂತ್ರಿಯ ಮುಂದೆ ಮನವಿ ಮಾಡಿದರು.

 • Cow

  NEWS23, Jan 2019, 6:09 PM IST

  ಅನ್ನದ ಮಹತ್ವ ಸಾರಿದ ಬಾಲಕ, ಜೀವಜಲದ ಅರಿವು ಮೂಡಿಸಿದ ಹಸು.. ವಿಡಿಯೋ ವೈರಲ್

  ಬಾಲಕ ಶಿವು ಅನ್ನ-ಆಹಾರದ ಮಹತ್ವ ಸಾರಿ ಹೇಳಿರುವುದನ್ನು ಪ್ರತಿಯೊಬ್ಬರು ಅನುಸರಿಸಲೇಬೇಕಾಗಿದೆ. ಈ ನಡುವೆ ಮೂಕ ಪ್ರಾಣಿಯೊಂದ ಜೀವ ಜಲದ ಮಹತ್ವ ಸಾರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Cancer

  Health23, Jan 2019, 5:43 PM IST

  ಕ್ಯಾನ್ಸರ್‌ನ 11 ಲಕ್ಷಣಗಳು: ನಿರ್ಲಕ್ಷಿಸಿದರೆ ಬಲು ಡೇಂಜರ್!

  ಕ್ಯಾನ್ಸರ್ ಈ ಶಬ್ಧ ಕೇಳಿದ್ರೆ ನಡುಕ ಹುಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ನಮ್ಮ ಆಹಾರ ಕ್ರಮದಿಂದಾಗಿ ಕ್ಯಾನ್ಸರ್‌ಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾದ್ರೆ ಈ ಕಾಯಿಲೆ ಇದೆ ಎಂದು ಹೇಗೆ ತಿಳಿಯುವುದು? ಇಲ್ಲಿದೆ ಕ್ಯಾನ್ಸರ್‌ನ 11 ಲಕ್ಷಣಗಳು

 • Siddaganga Mutt Boy Asking to Eat Whole food

  NEWS22, Jan 2019, 10:40 PM IST

  ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

  ಸಿದ್ಧಗಂಗಾ ಶ್ರೀಗಳು ನಮಗೆಲ್ಲಾ ಬಿಟ್ಟು ಹೋದ ಆದರ್ಶ ಯಾವ ರೀತಿ ಪಾಲನೆಯಾಗುತ್ತಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸಿದ್ಧಗಂಗಾ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದ ಭಕ್ತರೊಬ್ಬರು ಊಟ ಮಾಡಿ ನಂತರ ಒಂದಿಷ್ಟು ಅನ್ನ ಮತ್ತು ಸಾಂಬಾರ್‌ ಅನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಮಠದ ಬಾಲಕನೊಬ್ಬ ದಯವಿಟ್ಟು ಎಸೆಯಬೇಡಿ ಎಂದು ಹೇಳಿ, ತಿಂದು ಮುಗಿಸಿ ಎಂದು ತಟ್ಟೆಯನ್ನು ವಾಪಸ್ ನೀಡಿದ್ದಾರೆ. ಬಾಲಕ ಆಹಾರದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.

 • ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ

  state22, Jan 2019, 9:45 AM IST

  ಕಡೆಗೂ ಕನ್ನಡಕ ಹಾಕಲೇ ಇಲ್ಲ ಶ್ರೀಗಳು!

  ಕಡೇ ತನಕ ಕನ್ನಡಕವನ್ನೂ ಹಾಕಿರಲಿಲ್ಲ ಶ್ರೀಗಳು. ಮಿತ ಆಹಾರ, ಒಳ್ಳೆ ಚಿಂತನೆಯಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ನಂಬಿದ್ದ ಶ್ರೀಗಳು ಕೊನೇವರೆಗೂ ಅದನ್ನು ಪಾಲಿಸಿದರು.

 • Cancer

  Health19, Jan 2019, 4:54 PM IST

  ಇದು ನಮ್ಮ ಡೈಲಿ ಫುಡ್, ಆದ್ರೆ ಬರುತ್ತೆ ಕ್ಯಾನ್ಸರ್!

  ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣ ನಾವು ನಿತ್ಯ ಸೇವಿಸುವ ಆಹಾರ ಎನ್ನುತ್ತಾರೆ ತಜ್ಞರು. ಯಾವ ಆಹಾರ ಆರೋಗ್ಯಕರ ಎಂದು ಸೇವಿಸುತ್ತೇವೋ ಅವುಗಳೇ ನಮ್ಮ ಜೀವಕ್ಕೆ ಕುತ್ತು ತರುತ್ತವೆ. ಇಂತಹ ಆಹಾರ ಸಾಮಾಗ್ರಿಗಳ ಮಾಹಿತಿ.

 • Paytm

  BUSINESS19, Jan 2019, 4:17 PM IST

  ತಿಂಡಿ ಪ್ರೀಯರಿಗೆ ಪೇಟಿಎಂನಿಂದ ಒಂದೊಳ್ಳೆ ಸುದ್ದಿ: ರಿಲ್ಯಾಕ್ಸ್ ಆಗಿ ಓದಿ!

  ಡಿಜಿಟಲ್ ಮನಿ​ ವಾಲೆಟ್​​ ಅಗ್ರಗಣ್ಯ ಪೇಟಿಎಂ ಹೊಸ ಹೊಸ ಯೋಜನೆಗಳೊಂದಿಗೆ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗುವತ್ತ ದಾಪುಗಾಲಿಟ್ಟಿದೆ. ತನ್ನ ಬಳಕೆದಾರರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿರುವ ಪೇಟಿಎಂ, ಇದಕ್ಕಾಗಿ ಜೊಮ್ಯಾಟೋ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.