Search results - 236 Results
 • maiyas

  BUSINESS16, Apr 2019, 11:38 AM IST

  'ಮಯ್ಯಾಸ್‌' ಕಂಪೆನಿ ಪುನರ್ ನಿರ್ಮಾಣಕ್ಕೆ ಸಿಕ್ಕಿದೆ ಹೊಸ ದಾರಿ!

  ‘ಆಕಾಶಿಕಾ ಫುಡ್ಸ್‌’ ತೆಕ್ಕೆಗೆ ಮಯ್ಯಾಸ್‌| ಆರ್ಥಿಕ ಸಂಕಷ್ಟದಿಂದ ಪಾರಾದ ಸಿದ್ಧ ಆಹಾರಗಳ ಕಂಪನಿ| ಕಂಪನಿಯ ಪುನರ್‌ನಿರ್ಮಾಣಕ್ಕೆ ಹೊಸ ದಾರಿ

 • vegitables

  BUSINESS12, Apr 2019, 9:01 PM IST

  ರೀಟೇಲ್ ಹಣದುಬ್ಬರದಲ್ಲಿ ಏರಿಕೆ: ಪೆಟ್ರೋಲ್ ಬೆಲೆ ಕಾರಣ!

  ಇಂಧನ ತೈಲ  ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ  ರೀಟೇಲ್‌ ಹಣದುಬ್ಬರ 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ. ಆಹಾರ ದರ ಸೂಚ್ಯಂಕ (CFPI) ಶೇ.0.3ಕ್ಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

 • stomach ache

  LIFESTYLE12, Apr 2019, 4:27 PM IST

  ಮುಟ್ಟಿನ ನೋವು ಮಾಯಾವಾಗಿಸೋ ಆಹಾರ...

  ಪಿರಿಯಡ್ಸ್ ವೇಳೆ ಮಹಿಳೆಯರನ್ನು ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಹೊಟ್ಟೆ ನೋವು, ಬೆನ್ನು ನೋವು ಕಾಮನ್. ಆಗ ಕೆಲವು ಆಹಾರ ಪದಾರ್ಥಗಳ ಸೇವಿಸಿದರೆ ಒಳಿತು. ಇದರಲ್ಲಿರುವ ಕೆಲವೊಂದು ಪೋಷಕಾಂಶಗಳು ಪಿರಿಯಡ್ಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತವೆ. 

 • Acidity

  LIFESTYLE11, Apr 2019, 4:36 PM IST

  ಆ್ಯಸಿಡಿಟಿ ಇದ್ದರೆ ಈ ಆಹಾರಕ್ಕೆ ಹೇಳಿ ಗುಡ್ ಬೈ...

  ವಯಸ್ಸಿನ ಭೇದವಿಲ್ಲದೇ ಕಾಡೋ ರೋಗ ಆ್ಯಸಿಡಿಟಿ. ಬೇಡದ್ದನ್ನು ತಿಂದರೆ ಈ ಸಮಸ್ಯೆಯನ್ನು ಅನುಭವಿಸುವುದು ಅನಿವಾರ್ಯ. ಹೇಳುವಂಥ ದೊಡ್ಡ ಅನಾರೋಗ್ಯವಲ್ಲದೇ ಹೋದರೂ, ಸಿಕ್ಕಾಪಟ್ಟೆ ಕಾಡೋ ಈ ರೋಗ ತಡೆಯಲು ಕೆಲವು ಆಹಾರಗಳಿಗೆ ಗುಡ್ ಬೈ ಹೇಳಲೇಬೇಕು...

 • sugar wine oil jam

  LIFESTYLE4, Apr 2019, 4:42 PM IST

  ವೆಜ್ ಎನಿಸುವ ಈ ಆಹಾರ ಸಸ್ಯಾಹಾರವಲ್ಲ...!

  ಶುದ್ಧ ಸಸ್ಯಾಹಾರ ಎಂದುಕೊಂಡು ತಿನ್ನುವ ಆಹಾರವೂ ಕೆಲವು ಸಸ್ಯಾಹಾರವಾಗಿರುವುದಿಲ್ಲ. ಅಂಥ ಆಹಾರಗಳು ಯಾವವು? ಕೆಲವು ತೈಲ, ಆಹಾರಗಳು ಸಸ್ಯಾಹಾರವಲ್ಲ ಏಕೆ?

 • Tej Bahadur

  Lok Sabha Election News30, Mar 2019, 2:10 PM IST

  ವ್ಯವಸ್ಥೆ ವಿರುದ್ಧ ಸಿಡಿದೆದ್ದ BSF ಯೋಧ ವಾರಾಣಸಿಯಲ್ಲಿ ಮೋದಿಗೆ ಎದುರಾಳಿ!

  ಸೇನೆಯಲ್ಲಿ ಯೋಧರಿಗೆ ನೀಡುತ್ತಿರುವ ಕಳಪೆ ಆಹಾರದ ಕುರಿತಾಗಿ ವಿಡಿಯೋ ಮಾಡಿ ಸದ್ದು ಮಾಡಿದ್ದ BSF ಯೋಧ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಹಿಂದಿನ ಉದ್ದೇಶವೇನು? ಈ ಕುರಿತಾಗಿ ತೇಜ್ ಯಾದವ್ ಹೇಳಿದ್ದೇನು? ಇಲ್ಲಿದೆ ವಿವರ

 • pawan
  Video Icon

  NEWS24, Mar 2019, 9:31 PM IST

  ಈ ಸರಳತೆಯ ವ್ಯಕ್ತಿಯನ್ನು ಗುರುತಿಸಿ, ಮರದ ಕೆಳಗೆ ಸೂಪರ್ ಸ್ಟಾರ್!

  ಈ ಚಿತ್ರದಲ್ಲಿರುವವರು ಯಾರೆಂದು ಗುರುತಿಸಿ? ಹೌದು ಇವರು ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್. ತಮ್ಮ  ಜನಸೇನಾ ಪಕ್ಷದಿಂದ  ಕಣಕ್ಕೆ ಇಳಿದಿರುವ ಪವನ್ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.  ಪ್ರಚಾರ ಮುಗಿಸಿದ ಪವನ್ ಸರಳರಂತೆ ಚಾಪೆ ಮೇಲೆಯೇ ವಿಶ್ರಾಂತಿ ಪಡೆದಿದ್ದಾರೆ. ಬಡವರು ಸೇವಿಸುವ ಆಹಾರವನ್ನೇ ಸೇವಿಸಿದ್ದಾರೆ. ಕೃಷ್ಣಾ ಜಿಲ್ಲೆಯ ಮಚ್ಚಲಿಪಟ್ಟಣ ಬಳಿಯ ಮಂಗಿನಪೂಡಿ ಲೈಟ್ ಹೌಸ್ ವ್ಯಾಪ್ತಿಯ ಗಿಡದಬಳಿ ಪವನ್ ಕಲ್ಯಾಣ್ ವಿಶ್ರಾಂತಿ ಪಡೆದಿದ್ದು ಹೀಗೆ.

 • Indira canteen

  NEWS20, Mar 2019, 1:52 PM IST

  ಇಂದಿರಾ ಕ್ಯಾಂಟೀನ್‌ ಆಹಾರ ಕಳಪೆ ಆರೋಪ ನಿರಾಧಾರ

  ಇಂದಿರಾ ಕ್ಯಾಂಟೀನ್‌ನ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಂಗಳೂರು ಮೇಯರ್ ಗಂಗಾಂಬಿಕಾ ಹೇಳಿದ್ದಾರೆ. 

 • Birds

  NEWS19, Mar 2019, 12:16 PM IST

  ನೀರಿಲ್ಲದೇ ಜೀವ ಬಿಡುತ್ತಿವೆ ಪಕ್ಷಿಗಳು!

  ನೀರಿಲ್ಲದೇ ಜೀವ ತೆತ್ತುತ್ತಿವೆ ಪಕ್ಷಿಗಳು| ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ತಾಪಕ್ಕೆ ಪ್ರಾಣಿ-ಪಕ್ಷಿಗಳು ನಿತ್ರಾಣ| ನೀರು, ಆಹಾರ ಲಭಿಸದೆ ಪರದಾಟ| ನಿರ್ಜಲೀಕರಣದಿಂದ ಪ್ರಾಣ ಬಿಡುತ್ತಿರುವ ಪಕ್ಷಿಗಳು| ಕಾಂಕ್ರೀಟ್‌ ಕಾಡಿನಿಂದ ಕಂಗೆಟ್ಟಿರುವ ಮೂಕಜೀವಿಗಳು

 • Birds

  NEWS19, Mar 2019, 11:03 AM IST

  ಫ್ಲಾಟ್ ನಿಂದ ಹಕ್ಕಿಗಳಿಗೆ ಆಹಾರ, ನೀರು ತಪ್ಪು: ಸುಪ್ರೀಂಕೋರ್ಟ್‌

  ಫ್ಲಾಟ್ ನಿಂದ ಹಕ್ಕಿಗಳಿಗೆ ಆಹಾರ, ನೀರು ತಪ್ಪು: ಸುಪ್ರೀಂಕೋರ್ಟ್‌| ಇತರೆ ವಾಸಿಗಳಿಗೆ ತೊಂದರೆ ನೀಡುವಂತಿಲ್ಲ

 • Health6, Mar 2019, 1:48 PM IST

  ಥೈರಾಯ್ಡ್ ಸಮಸ್ಯೆ ಇದ್ದೋರು ಜೀವನದಲ್ಲಿ ಈ ಬದಲಾವಣೆ ತನ್ನಿ..

  ಆಧುನಿಕ ಮಹಿಳೆ ಎದುರಿಸಬೇಕಾದ ಸವಾಲುಗಳಲ್ಲಿ ಥೈರಾಯ್ಡ್ ಸಹ ಒಂದು.  ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆ ಏರುಪೇರಾದರೆ ಕಾಣಿಸಿಕೊಳ್ಳುವ ಸಮಸ್ಯೆಗಳು ನೂರಾರು. ಇದನ್ನು ಹತೋಟಿಗೆ ತರಲೇನು ಮಾಡಬೇಕು?

 • shivaratri

  ASTROLOGY2, Mar 2019, 5:09 PM IST

  Maha Shivaratri 2019: ಫಲಾಹಾರಕ್ಕೆ ಈ ಆಹಾರ ವರ್ಜ್ಯ

  ಉಪವಾಸ ಮಾಡುವಾಗ ಸೇವಿಸಬಾರದಾದ 4 ಆಹಾರಗಳು ಹೀಗಿವೆ.

 • Video Icon

  NEWS27, Feb 2019, 9:28 AM IST

  ಬಂಡೀಪುರ ಕಾಡ್ಗಿಚ್ಚು ಹತೋಟಿಗೆ: ಕಾಡು ಪ್ರಾಣಿಗಳು ನಾಡಿಗೆ ಬರುವ ಆತಂಕ

  ಬಂಡೀಪುರ ಕಾಡ್ಗಿಚ್ಚು ಸದ್ಯ ಹತೋಟಿಗೆ ಬಂದಿದೆ. ಆದರೆ ಈಗಾಗಲೇ ನೂರಾರು ಎಕರೆ ಬೆಂಕಿಗಾಹುತಿಯಾಗಿದೆ. ಕಾಡು ಪ್ರಾಣಿಗಳು ಆಹಾರ, ನೀರು ಅರಸಿ ನಾಡಿಗೆ ಬರುವ ಆತಂಕ ಶುರುವಾಗಿದೆ. ಸುತ್ತಮುತ್ತಲ ಹಳ್ಳಿಯವರು ಕಾಡು ಪ್ರಾಣಿಗಳು ಊರಿಗೆ ಬರುವ ಆತಂಕದಲ್ಲಿದ್ದಾರೆ. ಅಲ್ಲಿನ ಸ್ಥಳೀಯರ ಜೊತೆ ಸುವರ್ಣ ನ್ಯೂಸ್ ಪ್ರತಿನಿಧಿ ಶರತ್ ಮಾತನಾಡಿದ್ದಾರೆ. ಏನ್ ಮಾತನಾಡಿದ್ದಾರೆ ಇಲ್ಲಿದೆ ನೋಡಿ. 

 • Duniya Vijay

  News25, Feb 2019, 7:49 PM IST

  ಬಂಡೀಪುರ ಬೆಂಕಿನಂದಿಸಲು ಸ್ವಯಂ ಸೇವಕನಾದ ದುನಿಯಾ ವಿಜಯ್

  ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದರು. ಆದರೆ ಸ್ವಯಂ ಸೇವಕರಿಗೆ ನೀರು ಮತ್ತು ಆಹಾರ ನೀಡಲು ಸ್ವತಃ ನಟ ದುನಿಯಾ ವಿಜಯ್ ಅಭಯಾರಣ್ಯದ ಕಡೆ ಭಾನುವಾರವೇ ತೆರಳಿದ್ದರು.

 • zomato

  BUSINESS23, Feb 2019, 4:05 PM IST

  ಬರೋಬ್ಬರಿ 5,000 ರೆಸ್ಟೋರೆಂಟ್ ಗಳು ಜೊಮ್ಯಾಟೋ ಪಟ್ಟಿಯಿಂದ ಹೊರಕ್ಕೆ!

  ಆನ್‌ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ ತನ್ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿರುವ ಸುಮಾರು 5,000 ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಿಂದ ಹೊರ ಹಾಕಿದೆ. ಎಫ್‌ಎಸ್‌ಎಸ್‌ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 5,000 ರೆಸ್ಟೋರೆಂಟ್ ಗಳನ್ನು ಕೈಬಿಡಲಾಗಿದೆ.