ಆಸ್ಪತ್ರೆ  

(Search results - 768)
 • Kidney stone

  Kodagu23, Oct 2019, 12:27 PM IST

  ಮೂತ್ರಪಿಂಡದಿಂದ ದಾಖಲೆ ಗಾತ್ರದ ಕಲ್ಲು ಹೊರತೆಗೆದ ವೈದ್ಯರು

  ಕೊಡಗು ರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ವ್ಯಕ್ತಿಯೊಬ್ಬರ ಶಸ್ತ್ರ ಚಿಕಿತ್ಸೆ ನಡೆಸಿ 800 ಗ್ರಾಂ ತೂಕದ ಕಲ್ಲನ್ನು ಹೊರತೆಗೆದಿದ್ದಾರೆ. ಮೂತ್ರಪಿಂಡದಲ್ಲಿದ್ದ ಕಲ್ಲಿನಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಫೀಕ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

 • Gadag23, Oct 2019, 8:54 AM IST

  ನರಗುಂದ: ಪ್ರವಾಹದಿಂದ ಆಸ್ಪತ್ರೆಗೆ ತೆರಳಲು ಗರ್ಭಿಣಿಯರ ಹರಸಾಹಸ

  ತಾಲೂಕಿನ ಬೆಣ್ಣಿ ಹಳ್ಳಕ್ಕೆ ಹೊಂದಿಕೊಂಡಿರುವ ಸುರಕೋಡ ಗ್ರಾಮವು ಕಳೆದ ಮೂರು ದಿನಗಳಿಂದ ಪ್ರವಾಹದಿಂದ ನಡುಗಡ್ಡೆಯಾಗಿ ಸಂಪರ್ಕಕ ಳೆದುಕೊಂಡಿದೆ. ಗ್ರಾಮದ ಇಬ್ಬರು ಮಹಿಳೆಯರನ್ನು ಮಂಗಳವಾರ ಹೆರಿಗೆಂದು ಆಸ್ಪತ್ರೆಗೆ ಕರೆದುಕೊಂಡು ಬರಲು ಎನ್‌ಡಿಎಫ್‌ಆರ್ ತಂಡದವರು ಹರಸಾಹಸ ಪಟ್ಟಿದ್ದಾರೆ. 

 • Video Icon

  Dengue Stories22, Oct 2019, 1:01 PM IST

  ಛಾನ್ಸೇ ಇಲ್ಲ ಅಂದವರಿಗೇ ಬಂತು ಡೆಂಗ್ಯೂ; ಕೊನೆಗೂ ಯಕ್ಷಪ್ರಶ್ನೆಗೆ ಉತ್ತರ ಸಿಕ್ತು!

  ನಮ್ಮನೆ ಕ್ಲೀನು, ನಮ್ಮ ಪರಿಸರದಲ್ಲಿ ಸೊಳ್ಳೆಗಳೇ ಇಲ್ಲ, ಡೆಂಗ್ಯೂ ಬರೋದಕ್ಕೆ ಛಾನ್ಸೇ ಇಲ್ಲ ಎಂದವರು ಡೆಂಗ್ಯೂ ಬಂದು ಆಸ್ಪತ್ರೆ ಸೇರಿರೋ ಬಹಳ ಘಟನೆಗಳು ಸಿಗ್ತಾವೆ. ಅವರಲ್ಲೊಬ್ಬರು ಸುರೇಶ್ ಶಾಸ್ತ್ರಿ. ಗೊತ್ತಿಲ್ಲದಂತೆ ಸೊಳ್ಳೆಯೊಂದು ಅವರನ್ನು ಡೆಂಗ್ಯೂ ಬಾಯಿಗೆ ನೂಕಿತು. ಕೊನೆಗೂ, ಬಹಳ ಕಷ್ಟಪಟ್ಟು ಗೆದ್ದು ಬಂದಿದ್ದಾರೆ. ಮನೆಯನ್ನು ಅಷ್ಟು ಸ್ವಚ್ಛವಾಗಿಟ್ಟರೂ, ಸೊಳ್ಳೆ ಹೇಗ್ ದಾಳಿ ಮಾಡಿತು, ಡೆಂಗ್ಯೂ ಅದ್ಹೇಗೆ ಬಂತು ಎಂಬುವುದು ಯಕ್ಷಪ್ರಶ್ನೆಯಂತೆ ಅವರನ್ನು ಕಾಡುತ್ತಿದೆ. ಜೊತೆಗೆ ಕೆಲವು ಅಮೂಲ್ಯ ಸಲಹೆಗಳನ್ನು ಶಾಸ್ತ್ರಿ ಕೊಟ್ಟಿದ್ದಾರೆ. ಕೇಳೋಣ ಬನ್ನಿ...   

 • IMA scam: Zameer Ahmed Khan speaks

  state20, Oct 2019, 12:50 PM IST

  ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ಗೆ ಹೃದಯಾಘಾತ!

  ಶಾಸಕ ಜಮಿರ್ ಅಹಮದ್ ಖಾನ್ಗೆ ಹೃದಯಾಘಾತ| ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಮೀರ್ | ಜಮೀರ್ರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ ಆಪ್ತರು | ಸ್ಟಂಟ್ ಅಳವಡಿಸಿರುವ ವೈದ್ಯರು, ಆರೋಗ್ಯದಲ್ಲಿ ಚೇತರಿಕೆ| ನಾಳೆ ಜಮೀರ್ ಅಹ್ಮದ್ ಖಾನ್ ಡಿಸ್ಚಾರ್ಜ್ ಸಾಧ್ಯತೆ| ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಡಿಸಿಎಂ ಪರಮೇಶ್ವರ್

 • kbsiddaiah

  Tumakuru19, Oct 2019, 11:23 AM IST

  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ. ಬಿ. ಸಿದ್ದಯ್ಯ ಇನ್ನಿಲ್ಲ

  ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೇಖಕ ಕೆ.ಬಿ.ಸಿದ್ದಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.writer k b siddaiah passes away in car crash

 • 4 Babies

  Vijayapura19, Oct 2019, 7:59 AM IST

  ವಿಜಯಪುರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!

  ವಿಜಯಪುರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!| ನಾಲ್ಕೂ ಮಕ್ಕಳು ತಲಾ ಒಂದೂವರೆ ಕೆಜಿ ತೂಕ| ವಿಜಯಪುರ ಮುದನೂರ ಆಸ್ಪತ್ರೆಯಲ್ಲಿ ಹೆರಿಗೆ

 • amitabh in hospital

  Cine World18, Oct 2019, 1:47 PM IST

  ಬಾಲಿವುಡ್ ಬಿಗ್ ಬಿ ಆರೋಗ್ಯದಲ್ಲಿ ಏರು-ಪೇರು: ಆಸ್ಪತ್ರೆಗೆ ದಾಖಲು

   

  77 ವಸಂತಗಳು ಕಳೆದರೂ ತಮ್ಮ ಚರಿಷ್ಮಾ ಕಳೆದುಕೊಳ್ಳದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದೀಗ ಆನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಸ್ಪತ್ರೆಗೆ ದಾಖಾಲಾಗಿದ್ದು, ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಏನಾಗಿದೆ ಬಚ್ಚನ್‌ಗೆ?

 • vij
  Video Icon

  Vijayapura18, Oct 2019, 1:29 PM IST

  ಆಸ್ಪತ್ರೆ ಎದುರೇ ನರಳಾಡಿದ ಗರ್ಭಿಣಿ; ಬಾಗಿಲ ಹೊರಗೆ ಹೆರಿಗೆ!

  ವೈದ್ಯರು ಮತ್ತು ಸಿಬ್ಬಂದಿ ಇಲ್ಲದೇ  ವಿಜಯಪುರ ಜಿಲ್ಲೆಯಲ್ಲಿ ಗರ್ಭಿಣಿಯೊಬ್ಬಳು ಆಸ್ಪತ್ರೆ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಬೆಳಗ್ಗೆ ಗರ್ಭಿಣಿಯನ್ನು ಬಳಗಾನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡುಹೋಗಿದ್ದರು. ಆದರೆ ಅಲ್ಲಿ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಯಾರೂ ಇರಲಿಲ್ಲ. ಪಾಪ ಗರ್ಭಿಣಿ ಆವರಣದಲ್ಲೇ ನರಳಾಡಿ, ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

 • AUTO

  Bagalkot18, Oct 2019, 9:50 AM IST

  ಹುನಗುಂದದ ಕಮತಗಿಯಲ್ಲಿ ಟಂಟಂನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ನರ್ಸ್‌ಗಳು ಇಲ್ಲದ ಕಾರಣ ಟಂಟಂ ವಾಹನದಲ್ಲೇ ಗರ್ಭಿಣಿಯೊರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ಕಮತಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಿದೆ.
   

 • dengue

  Belagavi18, Oct 2019, 8:54 AM IST

  ಅಥಣಿಯಲ್ಲಿ ಹೆಚ್ಚಿದ ಡೆಂಘೀ ಭೀತಿ: ಇದ್ದು ಇಲ್ಲದಂತಾದ ಸರ್ಕಾರಿ ಆಸ್ಪತ್ರೆ

  ಕಳೆದೆರಡು ತಿಂಗಳ ಹಿಂದೆ ಭಾರಿ ಪ್ರವಾಹ ಭೀತಿ ಎದುರಿಸಿದ್ದು, ಸಧ್ಯ ದುರಸ್ತಿಯಾಗದೇ ಇರುವ ಗಟಾರದಲ್ಲಿ ಮಣ್ಣು ಹಾಗೂ ಕಸ-ಕಡ್ಡಿಯಿಂದ ತುಂಬಿ ಹರಿಯಬೇಕಾದ ನೀರು ಸರಾಗವಾಗಿ ಹರಿಯದೇ ನಿಂತ ನೀರಿನಲ್ಲಿಯೇ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಡೆಂಘೀ ಭೀತಿಯಲ್ಲಿ ಜೀವನ ಕಳೆಯುವಂತಾಗಿದೆ.
   

 • Haveri18, Oct 2019, 8:05 AM IST

  ಹಾವೇರಿ: ಆರೋಗ್ಯ ಕಾರ್ಡ್‌ ನೋಂದಣಿ ಅವಧಿ ವಿಸ್ತರಣೆ

  ಮಣಿಪಾಲ್‌ ಆರೋಗ್ಯ ಕಾರ್ಡ್‌ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ಅ. 31ರ ವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ್‌ ಕಸ್ತೂರಿ ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅವರು ತಿಳಿಸಿದ್ದಾರೆ.
   

 • H Nagesh

  Kolar17, Oct 2019, 2:59 PM IST

  ಆಸಕ್ತಿ ಇಲ್ವಾ..? ಜಾಗ ಖಾಲಿ ಮಾಡಿ, ವೈದ್ಯರಿಗೆ ಸಚಿವರ ಖಡಕ್ ವಾರ್ನಿಂಗ್..!

  ಆಸಕ್ತಿ ಇಲ್ಲದ ವೈದ್ಯರು ತಾವಾಗಿಯೇ ತಾಲೂಕಿನಿಂದ ಜಾಗ ಖಾಲಿ ಮಾಡಿ ಎಂದು ಸಚಿವ ಎಚ್‌.ನಾಗೇಶ್‌ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಸಾರ್ವಜನಿಕರ ಆಸ್ಪತ್ರೆಗೆ ಮಂಗಳವಾರ ಸಂಜೆ ದಿಢೀರ್‌ ಭೇಟಿ ನೀಡಿ ವೈದ್ಯರ ನಡುವೆ ಉಂಟಾಗಿದ್ದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ.

 • scanning

  Shivamogga17, Oct 2019, 1:08 PM IST

  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊನೆಗೂ ಬಂತು ಸ್ಕ್ಯಾನಿಂಗ್‌ ಯಂತ್ರ!

  ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ ಯಂತ್ರ ಬೇಕೆಂಬ ಮಲೆನಾಡು ಜನರ ಬಹುದಿನದ ಬೇಡಿಕೆ ಇದೀಗ ಈಡೇರಿದೆ.
   

 • Video Icon

  Bidar16, Oct 2019, 6:19 PM IST

  ಕೆಟ್ಟುಹೋದ ಆಸ್ಪತ್ರೆ ಲಿಫ್ಟ್, ರೋಗಿಗಳಿಗೆ ಉಪವಾಸವೇ ಗತಿ!

  ಬೀದರ್‌ನ ಸರ್ಕಾರಿ BRIMS ಆಸ್ಪತ್ರೆಯಲ್ಲಿ ಲಿಫ್ಟ್‌ಗಳು ಕೆಟ್ಟುಹೋದ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಇರುವ 8 ಲಿಫ್ಟ್‌ಗಳು ಕೈಕೊಟ್ಟ ಪರಿಣಾಮ ರೋಗಿಗಳಿಗೆ ಬೆಳಗ್ಗಿನ ಹಾಲು-ಉಪಹಾರ ಇಲ್ಲದೇ ಇರಬೇಕಾಯಿತು. ಸಣ್ಣ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಮೆಟ್ಟಿಲು ಹತ್ತಿದರೆ, ವಯೋವೃದ್ಧರು ಕೂಡಾ ಬಹಳ ಕಷ್ಟಪಟ್ಟು ಹತ್ತಿಳಿದರು.ಆದರೆ, ಲಿಫ್ಟ್ ಇಲ್ಲದ ಕಾರಣ ಸಿಬ್ಬಂದಿಗಳು ಮಾತ್ರ ತಿಂಡಿ ನೀಡಲು ಹಿಂದೇಟು ಹಾಕಿದರು.  

 • Handwash

  Udupi16, Oct 2019, 9:38 AM IST

  20 ಸಾವಿರ ಜನರಿಂದ ಕೈ ತೊಳೆಯುವ ದಿನ ಆಚರಣೆ..!

  ಕಸ್ತೂರ್ಬಾ ಆಸ್ಪತ್ರೆಯು ತನ್ನ ರೋಗಿಗಳು, ಸಂದರ್ಶಕರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕೈ ತೊಳೆಯುವ ದಿನವನ್ನು ಆಚರಿಸಿತು. ಸುಮಾರು 20 ಸಾವಿರಕ್ಕೂ ಅಧಿಕ ಜನ ಕೈತೊಳೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.