ಆಸ್ತಿ ತೆರಿಗೆ  

(Search results - 8)
 • bbmp

  Karnataka Districts11, Sep 2019, 5:06 PM IST

  ಭಾಗಶ: ಪದ ತಂದ ಸಂಕಷ್ಟ..ಹಕ್ಕು ಪತ್ರಕ್ಕಾಗಿ ಅಲೆದಾಡಿ ಹೈರಾಣ

  ಈ ಬಗೆಯ ಸಮಸ್ಯೆಗಳು ಮಹಾನಗರದಲ್ಲಿ ಹಲವಾರು.. ನಿವಾಸಿಗಳು ಮಾತ್ರ ಕಾರಣವಿಲ್ಲದ ಕಾರಣಕ್ಕೆ ಪ್ರತಿದಿನ ಸಂಕಷ್ಟ ಅನುಭವಿಸುತ್ತಲೇ ಇರುತ್ತಾರೆ. ಬ್ಯುಸಿಲೈಫ್‌ನಲ್ಲಿ ಕಾನೂನು ಹೋರಾಟ ಮಾಡಲು ಸಮಯವೇ ಇರುವುದಿಲ್ಲ.. ಸಮಸ್ಯೆಗೆ ಪರಿಹಾರ ಯಾರು ಹುಡುಕಿಕೊಡುತ್ತಾರೆಂಬುವುದೂ ಗೊತ್ತು ಮಾಡಿಕೊಳ್ಳುವುದು ಕಷ್ಟ. 

 • digital payment

  Karnataka Districts6, Aug 2019, 12:00 PM IST

  ಶಿವಮೊಗ್ಗ: ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್‌ ವ್ಯವಸ್ಥೆ

  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್‌ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್‌ ಡೆಬಿಟ್‌ ಕಲೆಕ್ಷನ್‌) ಆರಂಭಿಸಿಸಲಾಗಿದೆ. ಬಿಲ್‌ ಕಲೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್‌ ಯಂತ್ರದ ಸಹಾಯದಿಂದ ಡಿಡಿ, ಚೆಕ್‌ ಅಥವಾ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ.

 • BBMP

  BUSINESS17, Jun 2019, 9:04 PM IST

  2 ತಿಂಗಳಲ್ಲೇ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ: BBMP ದಾಖಲೆ

  ಆಸ್ತಿ ಮಾಲೀಕರಲ್ಲಿ ತೆರಿಗೆ ಪಾವತಿ ಮತ್ತು ಪಾವತಿಯಿಂದಾಗುವ ಪ್ರಯೋಜನಗಳ ಬಗ್ಗೆ ಬಿಬಿಎಂಪಿ ಮೂಡಿಸಿದ ಜಾಗೃತಿಗಳು ವರ್ಕೌಟ್ ಆಗಿದ್ದು, ಬಿಬಿಎಂಪಿ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ಪಾವತಿಯಿಂದಾಗುವ ಪ್ರಯೋಜನಗಳ ಬಗ್ಗೆ ಬಿಬಿಎಂಪಿ ಮೂಡಿಸಿದ ಜಾಗೃತಿಗಳು ವರ್ಕೌಟ್ ಆಗಿದ್ದು, ಹಿಂದಿನ ವರ್ಷಗಳಿಗಿಂತ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ  ತಿಂಗಳಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. 

 • property tax
  Video Icon

  BUSINESS5, Jun 2019, 6:06 PM IST

  ಶೀಘ್ರದಲ್ಲೇ ಹೆಚ್ಚಳವಾಗಿದೆ ನಿಮ್ಮ ಆಸ್ತಿ ತೆರಿಗೆ: ಎಷ್ಟು..?

  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ| ತನ್ನ ಆದಾಯ ಹೆಚ್ಚಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಸಿದ್ಧತೆ

 • NEWS1, May 2019, 7:58 AM IST

  ಬಿಬಿಎಂಪಿ ಶೇ.5 ಆಸ್ತಿ ತೆರಿಗೆ ರಿಯಾಯ್ತಿ : ಫಲಾನುಭವಿಗಳು 6 ಲಕ್ಷ!

  ರಿಯಾಯಿತಿ ಆಸ್ತಿ ತೆರಿಗೆ ಪಾವತಿ ಅವಧಿ ಮುಕ್ತಾಯವಾಗಿದ್ದು, ಈ ವೇಳೆ ಕೋಟಿ ಕೋಟಿ ತೆರಿಗೆ ಬಿಬಿಎಂಪಿಗೆ ಪಾವತಿಯಾಗಿದೆ. 

 • Darshan

  NEWS3, Dec 2018, 8:56 AM IST

  ಆಸ್ತಿ ತೆರಿಗೆ ಕಟ್ಟದ ದರ್ಶನ್‌ : ವಿಧಿಸಿದ ದಂಡವೆಷ್ಟು..?

  ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ನಿಟ್ಟಿನಲ್ಲಿ ನಟ ದರ್ಶನ್ ಗೆ ಬಿಬಿಎಂಪಿ ದಂಡ ವಿಧಿಸಿದೆ.  2017-18ನೇ ಸಾಲಿನ ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ 100 ರು ದಂಡ ವಿಧಿಸಿದೆ. 

 • NEWS27, Aug 2018, 9:12 AM IST

  ನಗರದ ಜನತೆಗೆ ಮತ್ತೊಂದು ಶಾಕ್..!

  ಬೆಂಗಳೂರಿಗರೇ ನಿಮಗೆ ಕಾದಿಗೆ ಮತ್ತೊಂದು ಶಾಕ್. ಇದೀಗ ಬೆಂಗಳೂರು ನಿವಾಸಿಗಳು ಈಗಾಗಲೇ ಬಿಬಿಎಂಪಿಗೆ ಪಾವತಿಸುತ್ತಿರುವ ಆಸ್ತಿ ತೆರಿಗೆ ಜೊತೆಗೆ ಶೀಘ್ರದಲ್ಲೇ ಹೆಚ್ಚುವರಿಯಾಗಿ ಶೇ. 2ರಷ್ಟು ಭೂ ಸಾರಿಗೆ ಉಪಕರ ಪಾವತಿಸಲು ಸಿದ್ಧರಾಗಬೇಕಿದೆ. 

 • NEWS9, Aug 2018, 12:39 PM IST

  ತೆರಿಗೆ ಕಟ್ಟದಿದ್ರೆ ಇವೆಲ್ಲವೂ ಕಟ್ : ಸರ್ಕಾರ ನಿರ್ಧಾರ

  • 2017-18ನೇ ಸಾಲಿನಲ್ಲಿ 156 ಕಟ್ಟಡಗಳ 22,471 ಆಸ್ತಿಗಳು ಈವರೆಗೆ ಒಸಿ ಪಡೆದು ತೆರಿಗೆ ಪಾವತಿಸಿಲ್ಲ
  • ಕೇವಲ 4 ಕಟ್ಟಡಗಳ 761  ಆಸ್ತಿಗಳು ಮಾತ್ರ ತೆರಿಗೆ ಪಾವತಿಸಿವೆ