ಆಸ್ತಿ  

(Search results - 384)
 • kalki raid

  News22, Oct 2019, 9:28 AM IST

  ಕಲ್ಕಿ ಬಳಿ 800 ಕೋಟಿ ರು. ಅಘೋಷಿತ ಆಸ್ತಿ ಪತ್ತೆ

  ಕಲ್ಕಿ ಭಗವಾನ್‌ಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಕಳೆದ ಕೆಲವು ದಿನಗಳಿಂದ ನಡೆಸಲಾಗುತ್ತಿರುವ ಐಟಿ ದಾಳಿ ಮುಕ್ತಾಯಗೊಂಡಿದ್ದು, 800 ಕೋಟಿ ರು.ಗಿಂತಲೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದೆ.
   

 • Video Icon

  News21, Oct 2019, 5:25 PM IST

  ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್... ಮತ್ತೆ ಕರೆಯುತ್ತಾರಂತೆ!

  ಬೆಂಗಳೂರು[ಅ. 21] ಇಡಿ ವಿಚಾರಣೆ ಸಂಕಷ್ಟದಲ್ಲಿದ್ದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.   ತಾನು ನೀಡಿದ್ದ ಸಮಸ್ಸ್ ಅನ್ನು ಜಾರಿ ನಿರ್ದೇಶನಾಲಯವೇ ಹಿಂಪಡೆದಿದೆ.  ವಿಚಾರಣೆಯನ್ನು ಅಕ್ಟೋಬರ್ 24 ಮುಂದೂಡಿದ್ದು ಇನ್ನೊಂದು ಸಾರಿ ಸಮಸ್ಸ್ ಜಾರಿ ಮಾಡುತ್ತದೆಯೇ ಎಂದು ನೋಡಬೇಕಿದೆ.

  ಸುಮಾರು ಎರಡು ತಿಂಗಳಿನಿಂದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ, ಹವಾಲಾ ಹಣ ಪ್ರಕರಣದಲ್ಲಿ ಇಡಿ ವಶದಲ್ಲಿದ್ದಾರೆ. ತಿಹಾರ್ ಜೈಲಿನಲ್ಲಿಯೇ ಡಿಕೆಶಿ ದಿನ ಕಳೆಯುತ್ತಿದ್ದಾರೆ.

 • Vijayapura21, Oct 2019, 11:50 AM IST

  ‘ಸಿದ್ದರಾಮಯ್ಯ ಕುಟುಂಬದವರು ಯಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ’

  ವೀರ ಸಾವರ್ಕರಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾದಕರ. ಸಾವರ್ಕರ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ. ನಾನು, ನನ್ನ ಕುಟುಂಬ, ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಯಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ. ನಮ್ಮ ಆಸ್ತಿಯೂ ಹೋಗಿಲ್ಲ. ವೀರ ಸಾವರ್ಕರ ಅವರಂಥ ನಾಯಕರು  ಹೋರಾಟ ನಡೆಸಿದ್ದರಿಂದ ಅದರ ಫಲವನ್ನು ಇಂದು ನಾವು ಉಣ್ಣುತ್ತಿದ್ದೇವೆ ಎಂದು ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ ಹೇಳಿದ್ದಾರೆ.

 • Rain

  Udupi19, Oct 2019, 10:45 AM IST

  ಮೂರು ದಿನದ ಮಳೆಗೆ 4 ಲಕ್ಷಕ್ಕೂ ಹೆಚ್ಚಿನ ಹಾನಿ: ಇಬ್ಬರುಸಾವು

  ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಉಡುಪಿ ಭಾಗದಲ್ಲಿ ಮೂರು ದಿನದಲ್ಲಿ 4 ಲಕ್ಷಕ್ಕೂ ಹೆಚ್ಚ ನಷ್ಟವಾಗಿದೆ. ಬೈಂದೂರು ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಲಕ್ಷಾಂತರ ರು. ಆಸ್ತಿ ಹಾನಿಯಾಗಿದೆ.

 • kalki ashram income tax raid

  News19, Oct 2019, 8:05 AM IST

  ಧರ್ಮಗುರು ಆಶ್ರಮದಲ್ಲಿ 500 ಕೋಟಿ ಅಕ್ರಮ ಆಸ್ತಿ

  ಕಳೆದ ಮೂರು ದಿನಗಳಿಂದ ನಡೆಸಲಾದ ಐಟಿ ದಾಳಿ ವೇಳೆ ಧರ್ಮಗುರು ಕಲ್ಕಿಗೆ ಸೇರಿದ ಸುಮಾರು 500 ಕೋಟಿ ರು. ಮೌಲ್ಯದ ಅಕ್ರಮ ಆಸಿ ಪತ್ತೆಯಾಗಿದೆ.

 • dks family

  state14, Oct 2019, 3:21 PM IST

  ಡಿಕೆ ಶಿವಕುಮಾರ್ ಪತ್ನಿ, ತಾಯಿಗೂ ಇಡಿ ಬುಲಾವ್..!

  ಅಕ್ರಮ ಹಣ ಪತ್ತೆ ಹಾಗೂ ಅಕ್ರಮ ಆಸ್ತಿ ಪ್ರಕರಣ ಮಾಜಿ ಸಚಿವ ಡಿ.ಕೆ..ಶಿವಕುಮಾರ್ ಕುಟುಂಬಕ್ಕೆ ಕಂಟಕ ಎದುರಾಗಿದೆ.
   

 • G parameshwara sad
  Video Icon

  state12, Oct 2019, 3:15 PM IST

  ಪರಂ ಸಾಮ್ರಾಜ್ಯಕ್ಕೆ IT ದಾಳಿ: ಸಂತೋಷ ಎಂದಿದ್ದ ಮಾಜಿ ಡಿಸಿಎಂಗೆ ಮತ್ತೊಂದು ಶಾಕ್!

  ಪರಮೇಶ್ವರ್ ಸಾಮ್ರಾಜ್ಯಕ್ಕೆ ಐಟಿ ಲಗ್ಗೆ| ದಾಳಿ ನಡೆಸಿದ ಅಧಿಕಾರಿಗಳಿಗೆ ಸಿಕ್ತು ಅಕ್ರಮ ಆಸ್ತಿ ವಿವರ| ಅಕ್ರಮ ಆಸ್ತಿ ಮಾಡಿದ್ದ ಪರಮೇಶ್ವರ್‌ಗೆ ಮತ್ತೊಂದು ಶಾಕ್

 • Video Icon

  state12, Oct 2019, 11:57 AM IST

  ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ಅಂತ್ಯ; ವಿಚಾರಣೆಗೆ ಬರಲು ಸೂಚನೆ

  ಮಾಜಿ ಡಿಸಿಎಂ ಪರಮೇಶ್ವರ್ ನಿವಾಸ ಸದಾಶಿವ ನಗರದ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಕ್ತಾಯವಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಹೊರಟಿದ್ದಾರೆ ಅಧಿಕಾರಿಗಳು. ಮುಂಜಾನೆ 3.30 ರವರೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 89 ಲಕ್ಷ ಹಣ ಅಘೋಷಿತ ಆಸ್ತಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಕಚೇರಿಗೆ ಹಾಜರಾಗಲು ಸೂಚನೆ ನೀಡಿ ತೆರಳಿದ್ದಾರೆ. ತುಮಕೂರಿನ ಸಿದ್ದಾರ್ಥ್ ಸಂಸ್ಥೆಯಲ್ಲಿ ಐಟಿ ಶೋಧ ಮುಂದುವರೆದಿದೆ. 

 • Hassan12, Oct 2019, 9:24 AM IST

  'ಹೆಣ್ಣು, ಗಂಡಿಗೆ ಆಸ್ತಿಯಲ್ಲಿ ಸಮಾನ ಹಕ್ಕು'

  ಹಿಂದೂ ಸೆಕ್ಷನ್‌ ಆಕ್ಟ್ ಕಾಯ್ದೆ ಅನ್ವಯ ಹೆಣ್ಣು ಮತ್ತು ಗಂಡು ಮಕ್ಕಳು ಎಂಬ ಬೇಧವಿಲ್ಲ. ಎಲ್ಲಾರಿಗೂ ಕೂಡ ಸಮಾನ ಹಕ್ಕುಗಳು ಸಿಗುತ್ತಿದೆ. ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೆ ಕಾನೂನುಗಳು ಇದ್ದರೂ ಸಹಾ ಅವರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಸಾಧ್ಯವಾಗದೇ ಇನ್ನು ಮುಂದುವರೆದಿದೆ ಎಂದು ನ್ಯಾಯಾಧೀಶ ಬಸವರಾಜು ಹೇಳಿದರು.

 • Mukesh Ambani

  BUSINESS12, Oct 2019, 8:48 AM IST

  12ನೇ ಬಾರಿಗೆ ಅಂಬಾನಿ ಸಿರಿವಂತ ನಂ.1, ಟಾಪ್‌ 100ರಲ್ಲಿ 7 ಕನ್ನಡಿಗರು!

  ಸತತ 12ನೇ ಬಾರಿಗೆ ಮುಕೇಶ್‌ ಅಂಬಾನಿ ಸಿರಿವಂತ ನಂ.1| ಫೋರ್ಬ್ಸ್‌ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಟ| ಅಂಬಾನಿ ಆಸ್ತಿ 3.7 ಲಕ್ಷ ಕೋಟಿ ರು.| ಅದಾನಿ ನಂ.2, ಹಿಂದೂಜಾ ನಂ.3

 • Parameshwara

  state11, Oct 2019, 9:41 PM IST

  ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

   ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿ 100 ಕೋಟಿ ರೂ ಅಘೋಷಿತ ಆಸ್ತಿ ಇರುವುದು ಖಚಿತವಾಗಿದೆ. ಈ ಬಗ್ಗೆ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಖಚಿತಪಡಿಸಿದ್ದಾರೆ.

 • AkhileshYadav, stalindmk, palaniswamy

  Politics9, Oct 2019, 11:41 AM IST

  ಎಸ್‌ಪಿ ನಂ. 1, ಡಿಎಂಕೆ ನಂ. 2 ಶ್ರೀಮಂತ ಪ್ರಾದೇಶಿಕ ಪಕ್ಷ!

  ಎಸ್ಪಿ, ಡಿಎಂಕೆ, ಎಐಎಡಿಎಂಕೆ ಶ್ರೀಮಂತ ಪ್ರಾದೇಶಿಕ ಪಕ್ಷಗಳು| ಪ್ರಾದೇಶಿಕ ಪಕ್ಷಗಳ ಆಸ್ತಿ ಕುರಿತ ಎಡಿಆರ್‌ ವರದಿ ಬಿಡುಗಡೆ| ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ 1320 ಕೋಟಿ ರು.

 • state9, Oct 2019, 7:23 AM IST

  ಜೆಡಿಎಸ್‌ ಆಸ್ತಿ ಡಬಲ್‌ : ಒಂದೇ ವರ್ಷದಲ್ಲಿ ಆಸ್ತಿ ಶೇ.103 ಏರಿಕೆ

  ಎಚ್‌.ಡಿ.ದೇವೇಗೌಡ ಅಧ್ಯಕ್ಷರಾಗಿರುವ ಜಾತ್ಯತೀತ ಜನತಾದಳ (ಜೆಡಿಎಸ್‌) ಪಕ್ಷದ ಒಟ್ಟು ಆಸ್ತಿ ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ.
   

 • Cyanide

  News6, Oct 2019, 8:49 AM IST

  ‘ಸೈನೈಡ್‌ ಸೊಸೆ’ಗೆ ಕೇರಳದಲ್ಲಿ 6 ಜನ ಬಲಿ!

  ‘ಸೈನೈಡ್‌ ಸೊಸೆ’ಗೆ ಕೇರಳದಲ್ಲಿ 6 ಜನ ಬಲಿ!| ಆಸ್ತಿಗಾಗಿ ಪತಿ, ಅತ್ತೆ- ಮಾವ ಸೇರಿ ಬಂಧುಗಳಿಗೆ ಸೈನೈಡ್‌ ತಿನ್ನಿಸಿ ಕೊಂದ ಆರೋಪ| 14 ವರ್ಷದಲ್ಲಿ 6 ಮಂದಿ ಬಲಿ ಪಡೆದ ಪ್ರಕರಣಕ್ಕೆ ರೋಚಕ ತಿರುವು: ಮಹಿಳೆ ಬಂಧನ

 • News5, Oct 2019, 7:49 AM IST

  ಎಸಿಬಿ ದಾಳಿ: ಎಸ್. ಮೂರ್ತಿ ಬಳಿ ಅಪಾರ ಆಸ್ತಿ ಪತ್ತೆ!

  ಮೂರ್ತಿ ಬಳಿ ಅಪಾರ ಆಸ್ತಿ ಪತ್ತೆ| ಮುಂದಿನ ಆವೃತ್ತಿಗೆ ಅಥವಾ ಸಿಟಿಗೆ ಬಳಸಿ| ದೇವನಹಳ್ಳಿಯಲ್ಲಿ 2 ಎಕರೆ, ಬೆಂಗಳೂರಲ್ಲಿ 2 ಮನೆ, 2 ಫ್ಲ್ಯಾಟ್‌ ಪತ್ತೆ| ಕೊಡಗಿನಲ್ಲಿ 11 ಎಕರೆ ಕಾಫಿ ತೋಟಕ್ಕೆ ಮೂರ್ತಿ ಒಡೆಯ|  ಇನ್ನಿಬ್ಬರು ಅಧಿಕಾರಿಗಳ ಬಳಿಯೂ ಅಪಾರ ಸಂಪತ್ತು: ಎಸಿಬಿ