ಆಸ್ಟ್ರೇಲಿಯಾ ಕ್ರಿಕೆಟ್  

(Search results - 17)
 • Australia Women's Cricket
  Video Icon

  SPORTS9, Aug 2019, 3:24 PM IST

  ಆಸೀಸ್‌ ಕ್ರಿಕೆಟ್‌ ಟೀಂನಲ್ಲಿ ತೃತೀಯ ಲಿಂಗಿಗಳಿಗೂ ಸ್ಥಾನ!

  ಸಿಡ್ನಿ: ಕ್ರಿಕೆಟ್‌ ಆಸ್ಪ್ರೇಲಿಯಾ ತೃತೀಯ ಲಿಂಗಿ ಕ್ರಿಕೆಟ​ರ್ಸ್’ಗೆ  ಮಹಿಳಾ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಮೂಲಕ ಸಮಾನತೆಯ ಮಹತ್ವ ಸಾರಲು ಹೊರಟಿದೆ. 

  ಗುರುವಾರ ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಮಹಿಳಾ ಕ್ರಿಕೆಟ್‌ ತಂಡದಲ್ಲಿ ತೃತೀಯ ಲಿಂಗಿ ಕ್ರಿಕೆಟ​ರ್ಸ್’ಗೆ ಅವಕಾಶ ಖಚಿತಪಡಿಸಿದೆ. ರಾಜ್ಯ, ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಬೇಕೆಂದು ಬಯಸುವ ತೃತೀಯ ಲಿಂಗಿಗಳಿಗೆ ಟೆಸ್ಟೋಸ್ಟಿರೋನ್‌ ಮಿತಿಯನ್ನು ಕ್ರಿಕೆಟ್‌ ಆಸ್ಪ್ರೇಲಿಯಾ (ಸಿಎ) ನಿಗದಿಪಡಿಸಿದೆ. 

  12 ತಿಂಗಳ ಅವಧಿಯಲ್ಲಿ ಲೀಟರ್‌ಗೆ 10 ನ್ಯಾನೋಮೊಲ್ಸ್‌ಗಿಂತ ಕಡಿಮೆ ಟೆಸ್ಟೋಸ್ಟಿರೋನ್‌ ಇರಬೇಕೆಂದು ಸಿಎ ತಿಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • Australia cricket

  SPORTS12, May 2019, 1:20 PM IST

  ವಿಶ್ವಕಪ್‌ಗೂ ಮುನ್ನ ಯುದ್ಧಭೂಮಿಗೆ ಆಸಿಸ್ ಕ್ರಿಕೆಟ್‌ ತಂಡ ಭೇಟಿ!

  ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಜೂನ್ 01ರಂದು ಆಫ್ಘಾನಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

 • Australian Team

  SPORTS8, May 2019, 2:23 PM IST

  ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ..!

  ಆಸ್ಟ್ರೇಲಿಯಾ ತಂಡವು ಜೂನ್ 01ರಂದು ಆಫ್ಘಾನಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.  
   

 • আইসিসি বিশ্বকাপ ট্রফি পরিক্রমা

  SPORTS1, May 2019, 11:03 AM IST

  ನಾನು ಸಲಿಂಗಕಾಮಿ ಅಲ್ಲ ಎಂದ ವಿಶ್ವಕಪ್ ಹೀರೋ

  2015ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜೇಮ್ಸ್ ಫೌಕ್ನರ್‌ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ವಿಶ್ವಕಪ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೂ ಫೌಕ್ನರ್ ಭಾಜನರಾಗಿದ್ದರು.   
   

 • India vs Australia

  SPORTS27, Apr 2019, 3:49 PM IST

  ಬಿಸಿಸಿಐಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌!

  ಮುಂದಿನ ವರ್ಷ ನಡೆಯಬೇಕಿರುವ ದ್ವಿಪಕ್ಷೀಯ ಏಕದಿನ ಸರಣಿ ವಿಚಾರವಾಗಿ ಬಿಸಿಸಿಐ ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ ನಡುವೆ ಬಿಕ್ಕಟ್ಟು ಶುರುವಾಗಿದ್ದು, ಸರಣಿ ಮುಂದೂಡದಿದ್ದರೆ ಆಟಗಾರ್ತಿಯರನ್ನು ಐಪಿಎಲ್‌ಗೆ ಕಳುಹಿಸುವುದಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ ಎಂದು ಬಿಸಿಸಿಐ ಅಚ್ಚರಿಕೆಯ ಹೇಳಿಕೆ ನೀಡಿದೆ.
   

 • Archie Schiller

  SPORTS23, Dec 2018, 6:23 PM IST

  ಆಸಿಸ್ ತಂಡ ಸೇರಿಕೊಂಡ 7 ವರ್ಷದ ಸ್ಪಿನ್ನರ್ - ಕೊಹ್ಲಿ ಔಟ್ ಮಾಡಲು ಅಭ್ಯಾಸ!

  ವಯಸ್ಸು ಕೇವಲ 7, ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಸ್ಥಾನಗಿಟ್ಟಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇಷ್ಟೇ ಅಲ್ಲ ಈ ಲೆಗ್ ಸ್ಪಿನ್ನರ್ ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾನೆ. ಇಲ್ಲಿದೆ ಈ ರೋಚಕ ಸ್ಟೋರಿ.

 • CRICKET8, Nov 2018, 3:54 PM IST

  ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಲಿಷ್ಠ ಆಸೀಸ್ ತಂಡ ಪ್ರಕಟ

  ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಆಡಿದ 19 ಏಕದಿನ ಪಂದ್ಯಗಳಲ್ಲಿ 17ರಲ್ಲಿ ಸೋತು ಮುಖಭಂಗ ಅನುಭವಿಸಿದೆ. ಕಳೆದ ತಿಂಗಳಷ್ಟೇ ಯುಎಇನಲ್ಲಿ ಜರುಗಿದ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದೆ. ಇದೀಗ ಬಲಿಷ್ಠ ಭಾರತ ತಂಡವನ್ನು ಎದುರಿಸಲು ಫಿಂಚ್ ಪಡೆ ಸಜ್ಜಾಗಿದೆ.

 • Steve Smith-David Warner

  SPORTS7, Nov 2018, 7:16 PM IST

  ಭಾರತ ವಿರುದ್ಧ ಸರಣಿ ಗೆಲುವಿಗೆ ಸ್ಮಿತ್,ವಾರ್ನರ್ ನಿಷೇಧ ವಾಪಾಸ್?

  ಬಾಲ್ ಟ್ಯಾಂಪರಿಂಗ್ ಆರೋಪದಡಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧ ವಾಪಾಸ್ ಪಡೆಯಲು ತಯಾರಿಗಳು ನಡೆಯುತ್ತಿದೆ. ಭಾರತದ ವಿರುದ್ಧದ ಸರಣಿಗೆ ಕೆಲ ದಿನಗಳಿರುವಾಗಲೇ ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಚಟುವಟಿಕೆ ಗರಿಗೆದರಿದೆ.
   

 • SPORTS11, Sep 2018, 2:10 PM IST

  ಪಾಕ್ ವಿರುದ್ಧದ ಸರಣಿಗೆ ಆಸೀಸ್ ತಂಡ ಪ್ರಕಟ

  ಮುಂಬರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಸುಮಾರು 2 ವರ್ಷಗಳ ಬಳಿಕ ಪೀಟರ್ ಸಿಡ್ಲ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಟಿಮ್ ಪೈನೆ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.  

 • SPORTS14, Aug 2018, 12:53 PM IST

  ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮರಳಲಿದ್ದಾರೆ ನಿಷೇಧಿತ ಸ್ಮಿತ್ -ವಾರ್ನರ್ !

  ಬಾಲ್ ಟ್ಯಾಂಪರ್‌ನಿಂದಾಗಿ ಕ್ರಿಕೆಟ್‌ನಿಂದ  ದೂರ ಉಳಿದಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೇ ಸೆಪ್ಟೆಂಬರ್ 22 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲಿದ್ದಾರೆ. ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿರುವ ಸ್ಮಿತ್ ಹಾಗೂ ವಾರ್ನರ್, 4 ತಿಂಗಳಲ್ಲಿ ಕಮ್‌ಬ್ಯಾಕ್ ಮಾಡುತ್ತಿರುವುದು ಹೇಗೆ? ಇಲ್ಲಿದೆ

 • Aaron Finch

  SPORTS3, Jul 2018, 4:34 PM IST

  ಫಿಂಚ್ ಪಂಚ್.. ಪುಡಿ ಪುಡಿ ಮಾಡಿದ ದಾಖಲೆಗಳೆಷ್ಟು?

  • 72 ಚೆಂಡುಗಳಲ್ಲಿ 172 ರನ್ ಬಾರಿಸಿದ ಅರೋನ್ ಫಿಂಚ್
  • ಟಿ-20 ಇತಿಹಾಸದಲ್ಲಿ ಹೊಸ ದಾಖಲೆಗಳ ನಿರ್ಮಾಣ
 • Video Icon

  SPORTS19, Jun 2018, 2:20 PM IST

  ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಯಾಕೆ ಬಂತು ಈ ಪರಿಸ್ಥಿತಿ?

  ಒಂದಲ್ಲ, ಎರಡಲ್ಲ, ಬರೋಬ್ಬರಿ 5 ವಿಶ್ವಕಪ್ ಗೆದ್ದ ತಂಡ  ಆಸ್ಟ್ರೇಲಿಯಾ. ಕ್ರಿಕೆಟ್ ದುನಿಯಾದಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಆಸಿಸ್ ಇದೀಗ ಒಂದೊಂದು ಪಂದ್ಯ ಗೆಲ್ಲಲು ತಿಣುಕಾಡುತ್ತಿದೆ. ಕ್ರಿಕೆಟ್ ಜಗತ್ತನ್ನೇ ಆಳಿದ ಆಸ್ಟ್ರೇಲಿಯಾದ ಈ ಪರಿಸ್ಥಿತಿಗೆ ಕಾರಣವೇನು? ಇಲ್ಲಿದೆ ನೋಡಿ.

 • 15, May 2018, 8:22 AM IST

  ಬ್ಯಾನ್ ಕ್ರಾಪ್ಟ್'ಗೆ ಆಡಲು ಅನುಮತಿ

  ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್  ಸಂಸ್ಥೆಯ 19 ಕ್ಲಬ್'ಗಳು ಪಾಲ್ಗೊಂಡಿದ ಮತದಾನದಲ್ಲಿ  ಕ್ರಾಪ್ಟ್ ಪರ 14-2 ಮತಗಳ ಚಲಾವಣೆಯಾ ದವು.  ಕ್ರಾಪ್ಟ್ ನಿಷೇಧ ಅವಧಿ ಮುಕ್ತಾಯಗೊಳ್ಳುವವರೆಗೂ  ಸ್ಥಳೀಯ ಕ್ಲಬ್ ಪರ ಆಡಲಿದ್ದಾರೆ.

 • 12, May 2018, 2:59 PM IST

  ನನಗೆ ಬಾಲ್ ಟ್ಯಾಂಪರಿಂಗ್ ಮಾಡಲು ಹೇಳಿದ್ದರೆ ಹಾಗೇ ಮಾಡುತ್ತಿದ್ದೆ..!

  ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಆ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ವಾರ್ನರ್’ರನ್ನು ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದ್ದರೆ, ಬೆನ್’ಕ್ರಾಪ್ಟ್ ಅವರ ಮೇಲೆ 9 ತಿಂಗಳ ನಿಷೇಧ ಹೇರಲಾಗಿದೆ.

 • 8, May 2018, 5:15 PM IST

  ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್ ತಂಡ ಪ್ರಕಟ

  ಬಾಲ್ ಟ್ಯಾಂಪರಿಂಗ್ ಬಳಿಕ ಟೆಸ್ಟ್ ತಂಡಕ್ಕೆ ಟಿಮ್ ಫೈನೆ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಫೈನೆ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.