ಆಶಿಕಾ ರಂಗನಾಥ್  

(Search results - 16)
 • Radhika Kumaraswamy

  Sandalwood22, Feb 2020, 1:03 PM

  Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!

  ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಸೀರೆಯುಟ್ಟ ಫೋಟೋಗಳನ್ನು ಕಣ್ತುಂಬಿಕೊಳ್ಳಿ...

 • undefined
  Video Icon

  Entertainment18, Feb 2020, 7:26 PM

  ಮುಗುಳುನಗೆ ಸುಂದರಿ ಆಶಿಕಾ ಕೆನ್ನೆಗೆ ಕಿಸ್ ಕೊಟ್ಟು ಓಡಿಹೋದವ ಸಿಗಲೇ ಇಲ್ಲ!

  ಎಲ್ಲಿಂದಲೋ ಬಂದವ  ಕನ್ನಡದ ಸುಂದರಿ ಆಶಿಕಾ ರಂಗನಾಥ್ ಕೆನ್ನೆಗೆ ಕಿಸ್ ಕೊಟ್ಟಿ ಓಡಿಹೋಗಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ಜೋರಾಗಿಯೇ ಓಡಾಡುತ್ತಿದೆ.

 • Chuttu chuttu Sharana Ashika

  Sandalwood17, Feb 2020, 10:25 AM

  ಚುಟು ಚುಟು ಹಾಡಿನ ವಿಶ್ವ ದಾಖಲೆ ಸಂಭ್ರಮ; ಶರಣ್‌ ಸಿನಿಮಾದ ಹಾಡಿಗೆ 10 ಕೋಟಿ ಹಿಟ್ಸ್‌!

  ಶರಣ್‌ ಹಾಗೂ ಆಶಿಕಾ ರಂಗನಾಥ್‌ ಅಭಿನಯದ ‘ರಾರ‍ಯಂಬೋ 2’ ಚಿತ್ರ ಬಂದು ಹೋಗಿ ಇಲ್ಲಿಗೆ ಸುಮಾರು ಎರಡು ವರ್ಷ. ಆದರೂ ಸ್ಯಾಂಡಲ್‌ವುಡ್‌ನಲ್ಲಿ ಅದರ ಹವಾ ನಿಂತಿಲ್ಲ. ಯೂ ಟ್ಯೂಬ್‌ ಚಾನೆಲ್‌ನಲ್ಲಿ ಈ ಚಿತ್ರದ ‘ಚುಟು ಚುಟು’ಹಾಡಿನ ವೀಕ್ಷಕರ ಸಂಖ್ಯೆ 100 ಮಿಲಿಯನ್‌ ದಾಟಿದೆ. ಕನ್ನಡಕ್ಕೆ ಇದು ದಾಖಲೆ. ಹಾಗೆಯೇ ಭಾರತದಾಚೆಯೂ ವಿಶ್ವ ದಾಖಲೆ. ಅದೇ ಖುಷಿಯಲ್ಲೀಗ ‘ರಾರ‍ಯಂಬೋ 2’ ಚಿತ್ರತಂಡ ಹಾಗೂ ಆನಂದ್‌ ಆಡಿಯೋ ಸಂಸ್ಥೆ ಒಟ್ಟಾಗಿ ಇತ್ತೀಚೆಗೆ ವಿಶ್ವ ದಾಖಲೆ ಸಂಭ್ರಮ ಆಚರಿಸಿದವು.

 • Srii murali Ashika Ranganth Madajaga

  Sandalwood15, Feb 2020, 9:51 AM

  'ಭರಾಟೆ' ಹುಡುಗನಿಗೆ ಜೋಡಿಯಾದ 'ಚುಟು ಚುಟು' ಹುಡುಗಿ!

  ಶ್ರೀಮುರಳಿ ಹಾಗೂ ನಿರ್ದೇಶಕ ಮಹೇಶ್ ಜೋಡಿಯ ‘ಮದಗಜ’ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಫಸ್ಟ್ ಟೈಮ್ ಶ್ರೀಮುರಳಿ ಜೋಡಿಯಾಗಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

 • Ashika Rangnath

  Sandalwood19, Dec 2019, 1:48 PM

  ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!

  ಚಂದನವನದ ಸುಂದರ ಚೆಲುವೆ ಆಶಿಕಾ ರಂಗನಾಥ್ ಜೀವನದಲ್ಲಿ ಎಂದೂ ಊಹಿಸಿಕೊಳ್ಳದ ಘಟನೆಯೊಂದು ಸೌತ್ ಆಫ್ರಿಕಾದಲ್ಲಿ ನಡೆದಿದೆ ಇದಕ್ಕೆ ಕಂಗಾಲಾಗದೆ ನಟಿ ಏನ್ ಮಾಡಿದ್ರು ಗೊತ್ತಾ? 

 • Ashika Ranganath

  Sandalwood27, Nov 2019, 5:00 PM

  ನೋಟದಲ್ಲೇ ಮಳ್ಳ ಮಾಡ್ತಾಳೆ ಈ ಮಿಲ್ಕ್ ಬ್ಯೂಟಿ!

  ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ನಡೆಸುತ್ತಿದ್ದಾರೆ ಮಿಲ್ಕ್‌ ಬ್ಯೂಟಿ ಆಶಿಕಾ ರಂಗನಾಥ್. ನೋಟದಲ್ಲೇ ಹುಡುಗರ ಹಾರ್ಟಿಗೆ ಲಗ್ಗೆ ಇಡುವ ಈ ಚೆಲುವೆ ಹುಡುಗರ ಕ್ರಶ್ ಎಂದರೆ ತಪ್ಪಾಗಲಿಕ್ಕಿಲ್ಲ. 

 • Ashika Ranganath1

  Entertainment9, Oct 2019, 12:11 PM

  ಫ್ರಾನ್ಸ್‌, ಸ್ವಿಜರ್‌ಲ್ಯಾಂಡ್‌ ಬೀದಿಯಲ್ಲಿ ಕಾಣಿಸಿಕೊಂಡ ಚುಟುಚುಟು ಚೆಲುವೆ!

  ‘ಏನೇ ಆಗಲಿ ಈ ವರ್ಷ ಒಂದು ಟ್ರಿಪ್ ಮಾಡಲೇಬೇಕು ಎಂದುಕೊಂಡಿದ್ದ ನನಗೆ ಫ್ರಾನ್ಸ್ ಮತ್ತು ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗುವ ಅವಕಾಶ ನನ್ನ ಆಪ್ತ ಸ್ನೇಹಿತೆಯ ಮೂಲಕ ಸಿಕ್ಕಿತು’ ಎನ್ನುವ ಆಶಿಕಾ ರಂಗನಾಥ್ ಹತ್ತು ದಿನಗಳ ಕಾಲ ಫ್ರಾನ್ಸ್‌ನ ಬೀದಿ ಬೀದಿ, ಪ್ರಸಿದ್ಧ ಸ್ಥಳಗಳು, ಸ್ವಿಜರ್‌ಲ್ಯಾಂಡ್‌ನ ಸುಂದರವಾದ ಬೆಟ್ಟ ಗುಡ್ಡಗಳು, ಕಾಡುಗಳಲ್ಲಿ ಸುತ್ತಾಡಿ ಬಂದಿದ್ದಾರೆ.

   

 • undefined

  Karnataka Districts19, Sep 2019, 7:52 AM

  ಸೆ . 29 ರಂದು ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

  29 ರಿಂದ ಅ. 3ರವರೆಗೆ ದಸರಾ ಚಲನಚಿತ್ರೋತ್ಸವ ಜರುಗಲಿದೆ. ಕಾರ್ಯಕ್ರಮವನ್ನು ಸಿಎಂ ಬಿ. ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟಿ ಆಶಿಕಾ ರಂಗನಾಥ್‌ ಭಾಗವಹಿಸುವರು. 

 • Vinay Rajkumar

  ENTERTAINMENT4, Sep 2019, 10:57 AM

  ರಾಜ್ ಮೊಮ್ಮಗನ ಜೊತೆ ’ಬಾಕ್ಸರ್’ ಹೊಡೆದ ಆಶಿಕಾ ರಂಗನಾಥ್ ಅಕ್ಕ!

  ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿ ಅನುಷಾ ರಂಗನಾಥ್ ಆಯ್ಕೆ ಆಗಿದ್ದಾರೆ.

 • Ashika Rangnath

  ENTERTAINMENT24, May 2019, 12:18 PM

  ಆಶಿಕಾ ರಂಗನಾಥ್ ಫೋನ್‌ನಲ್ಲಿರುವುದೆಲ್ಲಾ ಲೀಕ್?

  ಅಬ್ಬಾ...! ಯಾರ್ ತಾನೆ ಪರ್ಸನಲ್ ಫೋನ್‌ನಲ್ಲಿ ಏನೆಲ್ಲಾ ಇದೆ ಅಂತ ಪಬ್ಲಿಕ್‌ನಲ್ಲಿ ಹೇಳಿಕೊಳ್ಳುತ್ತಾರೆ? ಬಟ್ ಇಂತಹದೊಂದು ಸಾಹಸಕ್ಕೆ ಕೈ ಹಾಕಿರುವುದು ರಶ್ಮಿ RR Production.

 • Ashika rangnath

  ENTERTAINMENT23, Apr 2019, 1:11 PM

  ಆಶಿಕಾ ರಂಗನಾಥ್ ಫೋಟೋಸ್ ನೋಡಿದ್ರೆ 'ಚುಟುಚುಟು ಅಂತೈತಿ'!

  ಸ್ಯಾಂಡಲ್‌ವುಡ್ ಸೂಪರ್ ಹಾಟ್,ಸೂಪರ್ ಕೂಲ್ ಬ್ಯೂಟಿ ಆಶಿಕಾ ರಂಗನಾಥ್ ಗ್ಲಾಮರಸ್ ಫೋಟೋಗಳು ಇಲ್ಲಿವೆ...

 • Ashika rangnath

  ENTERTAINMENT23, Apr 2019, 9:54 AM

  ಟಾಲಿವುಡ್‌ಗೆ ಹಾರಿದ ಚುಟುಚುಟು ಬೆಡಗಿ ?

  ಕನ್ನಡದ ನಟಿಯರಿಗೆ ಈಗ ಟಾಲಿವುಡ್‌ನಲ್ಲಿ ಬಹುಬೇಡಿಕೆ ಇರುವುದು ಹೊಸತೇನಲ್ಲ. ಈಗಾಗಲೇ ಅಲ್ಲಿ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್‌ ಹಾಗೂ ನಭಾ ನಟೇಶ್‌ ಸೇರಿದಂತೆ ಹಲವರು ಸಾಕಷ್ಟುಬ್ಯುಸಿ ಇದ್ದಾರೆ. ಆ ಸಾಲಿಗೆ ಈಗ ನಟಿ ಆಶಿಕಾ ರಂಗನಾಥ್‌ ಕೂಡ ಸೇರ್ಪಡೆ ಆಗುವ ಸಾಧ್ಯತೆಗಳಿವೆ. ಅಲ್ಲಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾವೊಂದಕ್ಕೆ ನಾಯಕಿ ಆಗಲು ಆಶಿಕಾ ರಂಗನಾಥ್‌ ಅವರಿಗೆ ಆಫರ್‌ ಬಂದಿದೆ ಎನ್ನಲಾಗಿದೆ. 

 • Ashika Rangnath
  Video Icon

  Sandalwood19, Feb 2019, 2:23 PM

  ಬಂಗಾರದ ಬೆಡಗಿಯಾದ ಚುಟು ಚುಟು ಚೆಲುವೆ!

  ಬಂಗಾರದ ಬೆಡಗಿಯಾಗಿ ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಕೆಲದಿನಗಳ ಹಿಂದೆ ಆಭರಣ ಜಾಹೀರಾತಿಗೆ ಫೋಟೊಶೂಟ್ ಮಾಡಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 • Ashika Rangnath

  Sandalwood14, Feb 2019, 3:52 PM

  ಈ ನಟಿಗಿನ್ನೂ ಕನಸಿನ ಹುಡುಗನೇ ಸಿಕ್ಕಲ್ಲವಂತೆ!

  “I love you because the entire universe conspired to help me find you.” — Paulo Coelho

 • undefined

  News18, Nov 2018, 10:43 PM

  ಹಳ್ಳಿ ಹುಡುಗನಿಗೆ ಬೋಲ್ಡ್ ಆದ ಚುಟು ಚುಟು ಆಶಿಕಾ

  ಬಿಗ್ ಬಾಸ್ ಮನೆಗೆ ’‘ತಾಯಿಗೆ ತಕ್ಕ ಮಗ’ ಟೀಂ ಎಂಟ್ರಿ ಕೊಟ್ಟಿತ್ತು. ನಿರ್ದೇಶಕ ಶಶಾಂಕ್, ನಾಯಕ ನಟ ಅಜಯ್ ರಾವ್ ಮತ್ತು ನಾಯಕಿ ಆಶಿಕಾ ರಂಗನಾಥ್ ಸಿನಿಮಾದ ಯಶಸ್ಸು ಹಂಚಿಕೊಂಡರು.