ಆಲ್ಕೋಹಾಲ್  

(Search results - 17)
 • International8, May 2020, 8:48 PM

  ಶೇ. 40ಕ್ಕಿಂತ ಕಡಿಮೆ ಆಲ್ಕೋಹಾಲ್ ಇರುವ ಮದ್ಯ 'ಹಲಾಲ್'!

  ಕರ್ನಾಟದಲ್ಲಿ, ಭಾರತದಲ್ಲಿ ಮಾತ್ರ ಮದ್ಯದ ಸುದ್ದಿ ಓಡುತ್ತಿಲ್ಲ. ಪಾಕಿಸ್ತಾನದಲ್ಲಿಯೂ ಮದ್ಯದ ವಿಚಾರವೇ ದೊಡ್ಡ ಸುದ್ದಿ. ಹಾಗಾದರೆ ಆಗಿರುವುದು ಏನು?

 • Health4, May 2020, 5:33 PM

  ಎಣ್ಣೆ ಹೊಡೆಯೋರಿಗೆ ಕೊರೋನಾ ಬರಲ್ವಾ?

  ಕೈಗೆ ಆಲ್ಕೋಹಾಲ್ ಸ್ಯಾನಿಟೈಸರ್ ಹಚ್ಚಿ ೨೦ ಸೆಕೆಂಡ್ ಕೈ ಉಜ್ಜಿಕೊಂಡರೆ ಕೊರೋನಾ ವೈರಸ್ ಅಷ್ಟು ಬೇಗ ನಮ್ಮ ದೇಹ ಪ್ರವೇಶಿಸಲಿಕ್ಕಾಗಲ್ಲ ಅಂತಾರೆ. ಹಾಗಿದ್ರೆ ಸದಾ ಆಲ್ಕೋಹಾಲ್ ಸೇವನೆಗೆ ಹಾತೊರೆಯುವ ಮದ್ಯ ವ್ಯಸನಿಗಳು ಈ ವೈರಸ್‌ನಿಂದ ಬಚಾವಾ?

   

 • Multiplex sanitizer
  Video Icon

  Coronavirus Karnataka8, Apr 2020, 4:28 PM

  ಕೈಗೆಟುಕುವ ಬೆಲೆಯಲ್ಲಿ ಆಲ್ಕೋಹಾಲ್ ರಹಿತ, ಜೈವಿಕ ಸ್ಯಾನಿಟೈಜರ್ ಬಿಡುಗಡೆ!

  ಕೊರೋನಾ ವೈರಸ್ ಹರಡುತ್ತಿದ್ದಂತೆ ಭಾರತದ ಹಳ್ಳಿ ಹಳ್ಳಿಯಲ್ಲೂ ಇದೀಗ ಸ್ಯಾನಿಟೈಜರ್ ಬಳಕೆ ಆರಂಭಿಸಿದ್ದಾರೆ. ಇಷ್ಟು ದಿನ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಎಲ್ಲಾ ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲ್(ಮದ್ಯ) ಅಂಶ ಪ್ರಮುಖವಾಗಿತ್ತು. ಇಷ್ಟೇ ಅಲ್ಲ ಇದರ ಬೆಲೆ ಕೂಡ ದುಬಾರಿಯಾಗಿತ್ತು. ಇದೀಗ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಜೈವಿಕ ಹಾಗೂ ಕೈಗೆಟುಕುವ ಬೆಲೆಯಲ್ಲಿ ಶುದ್ಧಿ ಅನ್ನೋ ಸ್ಯಾನಿಟೈಸರ್ ಬಿಡುಗಡೆ ಮಾಡಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • অস্ট্রেলিয়ায় করোনা মোকাবিলায় পাশে শেন ওয়ার্ন,হ্যান্ড স্যানিটাইজার তৈরি করবে ওয়ার্নের জিন কোম্পানি

  Cricket20, Mar 2020, 4:49 PM

  ಮದ್ಯ ಫ್ಯಾಕ್ಟರಿಯಲ್ಲಿ ಸ್ಯಾನಿಟೈಸರ್‌ ತಯಾರಿಕೆ ಆರಂಭಿಸಿದ ಶೇನ್ ವಾರ್ನ್!

  ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಕೊರೋನಾ ವೈರಸ್ ವಿರುದ್ದ ಹೋರಾಡಲು ತಮ್ಮ ಹಸ್ತ ಚಾಚಿದ್ದಾರೆ. ತಮ್ಮ ಆಲ್ಕೋಹಾಲ್ ಫ್ಯಾಕ್ಟರಿಯಲ್ಲಿ ಮದ್ಯ ತಯಾರಿಕೆ ನಿಲ್ಲಿಸಿದ್ದಾರೆ. ಇದರ ಬದಲು ಸ್ಯಾನಿಟೈಸರ್ ಆರಂಭಿಸಿದ್ದಾರೆ. 

 • Temple

  Karnataka Districts16, Mar 2020, 9:57 PM

  ಕಾರವಾರ ದೇವರಿಗೆ ಮದ್ಯದ ಅಭಿಷೇಕ, ಸಿಗರೇಟಿನ ಆರತಿ : ಸಿದ್ಧಿಯಾಗುತ್ತೆ ಇಷ್ಟಾರ್ಥ

  ಕಾರವಾರದ ಈ ದೇವರಿಗೆ ಹಾಲು, ತುಪ್ಪ, ಪಂಚಾಮೃತ, ಎಳೆನೀರು ನೀಡಲ್ಲ. ಬದಲಾಗಿ ಮದ್ಯದ ಅಭಿಷೇಕ ಮಾಡಲಾಗುತ್ತದೆ. ಸಿಗರೇಟಿನ ಆರತಿ  ಮಾಡಲಾಗುತ್ತದೆ. 

 • ನಿಧಾನವಾಗಿ ಹಣ ಸಿಗದಿದ್ದಾಗ ಕೊಲೆ, ಸುಲಿಗೆಯಂತ ಅಪರಾಧ ಕೃತ್ಯಗಳನ್ನು ಎಸಗಲೂ ಹಿಂಜರಿಯುವುದಿಲ್ಲ.

  Karnataka Districts12, Mar 2020, 9:51 AM

  ಡಿ ಅಡಿಕ್ಷನ್‌ ಸೆಂಟರಲ್ಲಿ ಅಕ್ರಮ ಬಂಧನ!

  ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಆರೋಪದ ಮೇಲೆ ಕಳೆದ 235 ದಿನಗಳಿಂದ ಡಿ ಅಡಿಕ್ಷನ್‌ ಸೆಂಟರ್‌ನಲ್ಲಿ ಬಲವಂತವಾಗಿ ಇರಿಸಲಾಗಿದ್ದ ವ್ಯಕ್ತಿ ಬಿಡುಗಡೆ ಮಾಡಲು ಹೈಕೋರ್ಟ್‌ ಆದೇಶ ನೀಡಿದೆ.

 • bigg boss beer mug

  Small Screen12, Oct 2019, 3:26 PM

  ಬಿಗ್‌ಬಾಸ್‌ ಲಕ್ಷುರಿ ಬಜೆಟ್‌ ಟಾಸ್ಕ್‌ಗೆ ಆಲ್ಕೋಹಾಲ್‌, ಮೊಬೈಲ್?

   

  ಅಕ್ಟೋಬರ್ 13 ರಿಂದ ವಿಭಿನ್ನವಾಗಿ ಪ್ರೇಕ್ಷಕರನ್ನು ಮನೋರಂಜಿಸಲು ಸಜ್ಜಾಗಿರುವ ಬಿಗ್‌ಬಾಸ್‌ ಸೀಸನ್-7 ಕೆಲವೊಂದು ವಿಶೇಷತೆಗಳನ್ನು ಹೊಂದಿದ್ದು ನೋಡುಗರಿಗೆ ಶಾಕ್ ನೀಡುವುದಂತೂ ಗ್ಯಾರಂಟಿ.

 • Traffic Police Bangalore
  Video Icon

  AUTOMOBILE21, Sep 2019, 8:27 PM

  ಟ್ರಾಫಿಕ್ ಪೊಲೀಸರ ವಿರುದ್ದ ಬೆಂಗಳೂರಿಗರ ಪ್ರತಿಭಟನೆ; ಕಿಡಿಗೇಡಿಗಳು ವಶಕ್ಕೆ!

  ಬೆಂಗಳೂರು(ಸೆ.21): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಪೊಲೀಸರ ವಿರುದ್ದ ಆಕ್ರೋಶಗಳು ಹೆಚ್ಚಾಗುತ್ತಿದೆ. ಇದೀಗ  ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕುಡಿದು ವಾಹನ ಟೋವಿಂಗ್ ಮಾಡಿದ್ದಾರೆ ಅನ್ನೋ ವದಂತಿಯಿಂದ  ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ. ಹೀಗಾಗಿ ಸಾರ್ವಜನಿಕರ ಸಮ್ಮುಖದಲ್ಲೇ ಆಲ್ಕೋಹಾಲ್ ಚೆಕ್ ಮಾಡಲಾಯಿತು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.

 • Uttar Pradesh

  NEWS12, Jul 2019, 5:56 PM

  ಎ ಫಾರ್ ಆಲ್ಕೋಹಾಲ್, ಬಿ ಫಾರ್ ಬೀಡಿ.. ಮೊಮ್ಮಕ್ಕಳಿಗೆ ತಾತನ ‘ಎಣ್ಣೆ’ ಪಾಠ!

  ಹಿರಿಯರು ಮಕ್ಕಳಿಗೆ ಸದಾ ಉತ್ತಮವಾದದ್ದನ್ನೇ ಹೇಳಿಕೊಡುತ್ತಾರೆ ಎಂಬುದು ನಮ್ಮ ನಂಬಿಕೆ. ಆದರೆ ಇಲ್ಲೊಬ್ಬ ತಾತ ಮೊಮ್ಮಕ್ಕಳಿಗೆ ಮದ್ಯಪಾನದ ಪಾಠ ಮಾಡಿದ್ದಾರೆ.

 • drinking alcohol

  LIFESTYLE12, May 2019, 5:02 PM

  ಜಗತ್ತಿನಲ್ಲಿ ಗುಂಡು ಹಾಕೋ ಪ್ರಮಾಣ ಶೇ.70ರಷ್ಟುಏರಿಕೆ!

  ಇತ್ತೀಚಿನ ವರ್ಷಗಳಲ್ಲಿ ಕುಡಿಯೋರ ಸಂಖ್ಯೆ ಜಾಸ್ತಿಯಾಗದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಮದ್ಯಪಾನಿಗಳು ವೈಯಕ್ತಿಕವಾಗಿ ಮದ್ಯ ಸೇವಿಸುವ ಪ್ರಮಾಣ ಕೂಡ ಯದ್ವಾತದ್ವಾ ಜಾಸ್ತಿಯಾಗಿದೆ ಗೊತ್ತೆ? 30 ವರ್ಷದ ಹಿಂದೆ ಜಗತ್ತಿನ ಜನರು ಸರಾಸರಿ ಎಷ್ಟುಕುಡಿಯುತ್ತಿದ್ದರೋ ಅದಕ್ಕಿಂತ ಈಗ ಶೇ.70 ರಷ್ಟು ಜಾಸ್ತಿ ಕುಡಿಯುತ್ತಿದ್ದಾರಂತೆ.

 • LIFESTYLE9, Sep 2018, 11:45 AM

  ಫಾರಿನ್ ಭಾಷೆ ಸಲೀಸಾಗಿ ಮಾತಾಡ್ಬೇಕಾ? ಹಾಗಾದ್ರೆ ಕುಡಿಯಿರಿ!

  ಸಾಮಾನ್ಯವಾಗಿ ಯಾವುದೇ ವಿದೇಶಿ ಭಾಷೆಯನ್ನು  ಉಚ್ಚರಿಸುವುದು ಸ್ವಲ್ಪ ಕಷ್ಟಕರ. ಆದರೆ ಮದ್ಯ/ ಆಲ್ಕೋಹಾಲ್ ಕುಡಿದು ಪ್ರಯತ್ನಿಸಿದರೆ ಸ್ಪಷ್ಟವಾಗಿ ಹಾಗೂ ನಿರರ್ಗಳವಾಗಿ ಮಾತನಾಡಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.

 • Vijayapura2, Sep 2018, 9:12 PM

  ವಿಜಯಪುರ: ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ

  ಈತನಿಗೆ ಅದು ಏನಾಗಿತ್ತೋ ಗೊತ್ತಿಲ್ಲ. ತಲೆಗೆ ಅಮಲೇರಿತ್ತು. ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಇದೀಗ ಆಸ್ಪತ್ರೆ ಸೇರಿದ್ದಾನೆ.

 • beauty

  LIFESTYLE15, Jul 2018, 8:47 AM

  ಎಂಗ್ ಆ್ಯಂಡ್ ಎನರ್ಜಿಟಿಕ್ ಆಗಿರಲು ಈ ಫುಡ್‌ಗೆ ಬೈ ಹೇಳಿ

   ನಿಮಗೆ ಹೀಗೆ ಕಾಣೋದು ಇಷ್ಟವಿಲ್ಲ ತಾನೇ? ಹಾಗಿದ್ದರೆ ಇಂದಿನಿಂದಲೇ ಈ ಏಳು ಆಹಾರಗಳ ಸೇವನೆಯನ್ನು ಬಿಡಿ... 

 • Alcohol

  LIFESTYLE3, Jul 2018, 12:11 PM

  ಮೊಬೈಲ್ ಸ್ವಚ್ಛತೆಗೆ ಆಲ್ಕೋಹಾಲ್

  ಮುಖಕ್ಕೆ ಹಚ್ಚುವ ಕ್ರೀಮ್ ಕೂಡ ನಮ್ಮ ಮೊಬೈಲ್ ಮೇಲೆ ಅಂಟಿ ಕೊಂಡಿರುತ್ತದೆ. ಆಡಿ - ಓಡುವ ಮಕ್ಕಳು ಅಳದಂತೆ ಮಾಡಲು ನಮ್ಮ ಮೊಬೈಲ್ ಅನ್ನೇ ಕೈಗೆ ಕೊಡುತ್ತೇವೆ. ಮಗು ಮೊಬೈಲ್‌ ಅನ್ನೂ ಬಾಯಿಗೆ ಹಾಕುವ ಸಾಧ್ಯತೆಯೂ ಇರುತ್ತದೆ. ಸದಾ ಕೈಯಲ್ಲೇ ಇರುವ ಮೊಬೈಲ್‌ನಲ್ಲಿ ಸಾವಿರಾರು ಕೀಟಾಣುಗಳಿರುತ್ತವೆ. ಇದನ್ನು ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್...

 • NEWS22, Jun 2018, 2:35 PM

  ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!

  ಕುಡಿತ ಕೇವಲ ದೇಹವನ್ನಷ್ಟೇ ಸುಡುವುದಿಲ್ಲ, ಆತ್ಮವನ್ನೂ ಸುಡುತ್ತದೆ ಎಂದು ಮಹಾತ್ಮಾ ಗಾಂಧಿಜೀ ಎಚ್ಚರಿಕೆ ನೀಡಿದ್ದರು. ಸಂಪೂರ್ಣ ಮದ್ಯ ನಿಷೇಧದ ಬೆಂಬಲಿಗರಾಗಿದ್ದ ಅವರು, ಆಲ್ಕೋಹಾಲ್ ಸೇವನೆ ಬೇಡ ಎಂದೇ ನಾಗರಿಕ ಸಮಾಜಕ್ಕೆ ಮನವಿ ಮಾಡಿದ್ದರು. ಆದರೆ ಆಲ್ಕೋಹಾಲ್ ಸೇವನೆ ಕುರಿತು ಇಂದಿನ ಯುಗದಲ್ಲಿ ತರಹೇವಾರಿ ಸಂಶೋಧನೆಗಳು ಬರುತ್ತಿದ್ದು, ಆಲ್ಕೋಹಾಲ್ ಸೇವನೆ ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಎಂಬ ಗೊಂದಲ ಹಲವರಲ್ಲಿ ಮೂಡುವಂತೆ ಮಾಡಿದೆ.