Search results - 14 Results
 • ind-vs-eng-alastair-cook-breaks records in his dream farewell Test

  CRICKET10, Sep 2018, 8:21 PM IST

  147 ರನ್ ಗಳಿಸಿ ಕುಕ್ ಔಟ್‌, ಟೀಂ ಇಂಡಿಯಾಗೆ ಮತ್ತೊಂದು ಸೋಲು?

  ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ  ಅಲಿಸ್ಟರ್ ಕುಕ್ 147 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ಶತಕದೊಂದಿಗೆ ತಮ್ಮ ಟೆಸ್ಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

 • Ind Vs Eng Alastair Cook hits century in final Test innings

  CRICKET10, Sep 2018, 5:58 PM IST

  ಟೀಂ ಇಂಡಿಯಾ ಮೇಲೆ ಬಿಡಿಹಿಡಿತ ಸಾಧಿಸಿದ ಆಂಗ್ಲರು

  ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಕುಕ್-ರೂಟ್ ಜೋಡಿ ಮೂರನೇ ವಿಕೆಟ್’ಗೆ ಮುರಿಯದ 181 ರನ್’ಗಳ ಜತೆಯಾಟದಲ್ಲಿ ಪಾಲ್ಗೊಂಡರು.

 • Ind Vs Eng Alastair Cook overhauls Kumar Sangakkara to become highest scoring left hander in Tests

  CRICKET10, Sep 2018, 5:25 PM IST

  ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ಕುಕ್

  ಕುಕ್ ಎರಡನೇ ಇನ್ನಿಂಗ್ಸ್’ನಲ್ಲಿ 76 ರನ್ ಬಾರಿಸುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ಈ ಮೂಲಕ 5ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.

 • Ind VS Eng India dismantle England top order in 1st session

  CRICKET30, Aug 2018, 5:57 PM IST

  ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಮೇಲುಗೈ

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್’ಗೆ ಆರಂಭದಲ್ಲೇ ಬುಮ್ರಾ ಶಾಕ್ ನೀಡಿದರು. ತಂಡ ಒಂದು ರನ್’ಗಳಿಸುವಷ್ಟರಲ್ಲೇ ಆರಂಭಿಕ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು.

 • Ind Vs Eng Root dismissed cheaply by Ishant

  CRICKET30, Aug 2018, 4:17 PM IST

  ಆಂಗ್ಲರಿಗೆ ಮತ್ತೊಂದು ಶಾಕ್; ಇಶಾಂತ್ ಹೆಸರಿಗೆ ಮತ್ತೊಂದು ದಾಖಲೆ

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೂರನೇ ಓವರ್’ನ ಮೊದಲ ಎಸೆತದಲ್ಲೇ ಜನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತ್ತು. ಇದೀಗ ಇಶಾಂತ್ ಶರ್ಮಾ ಬೌಲಿಂಗ್’ನಲ್ಲಿ ಜೋ ರೋಟ್ ಎಲ್’ಬಿ ಬಲೆಗೆ ಬೀಳುವುದರೊಂದಿಗೆ ಪೆವಿಲಿಯನ್ ಸೇರಿದ್ದಾರೆ. 

 • Moeen Ali James Vince make comebacks for England in 4th Test

  CRICKET23, Aug 2018, 5:56 PM IST

  ನಾಲ್ಕನೇ ಟೆಸ್ಟ್’ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

  ಈಗಾಗಲೇ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಇಂಗ್ಲೆಂಡ್ ಕಳೆದ ಪಂದ್ಯದಲ್ಲಿ 200 ರನ್’ಗಳಿಗೂ ಹೆಚ್ಚಿನ ಅಂತರದಲ್ಲಿ ಸೋಲು ಕಂಡಿತ್ತು. ಹೀಗಾಗಿ ನಾಲ್ಕನೇ ಟೆಸ್ಟ್’ಗೆ ಆಲ್ರೌಂಡರ್ ಮೊಯಿನ್ ಅಲಿ ಹಾಗೂ ಜೇಮ್ಸ್ ವಿನ್ಸ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. 

 • India vs england test study start from the host

  SPORTS19, Aug 2018, 5:42 PM IST

  ಭಾರತ-ಇಂಗ್ಲೆಂಡ್ ಟೆಸ್ಟ್: ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದಿಟ್ಟ ಉತ್ತರ

  ಭಾರತ-ಇಂಗ್ಲೆಂಡ್ ನಡುವಿನ 3ನೇ ಟಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದೆ. ದ್ವಿತೀಯ ದಿನದಾಟದಲ್ಲಿ ಇಂಗ್ಲೆಂಡ್ ಅಲ್ಪ ಮೇಲುಗೈ ಸಾಧಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
   

 • England announces the playing XI for the series opener against India

  SPORTS31, Jul 2018, 6:23 PM IST

  ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ

  ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಹನ್ನೊಂದರ ಬಳಗವನ್ನ ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.

 • Adil Rashid named in England squad for first Test against India

  SPORTS26, Jul 2018, 8:03 PM IST

  ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

  ಭಾರತ ವಿರುದ್ದದ 5 ಟೆಸ್ಟ್ ಪಂದ್ಯಗಳ ಪೈಕಿ ಆರಂಭಿಕ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನ ಆಯ್ಕೆ ಮಾಡಿದೆ. ಜೋ ರೂಟ್ ನಾಯಕತ್ವದ ತಂಡದಲ್ಲಿ ಮಾಜಿ ಕ್ರಿಕೆಟಿಗನಿಗೂ ಸ್ಥಾನ ನೀಡಲಾಗಿದೆ. ಹೇಗಿದೆ ಇಂಗ್ಲೆಂಡ್ ತಂಡ? ಇಲ್ಲಿದೆ

 • Alastair Cook sets world record for most consecutive Tests, goes past Allan Border

  1, Jun 2018, 5:41 PM IST

  ಅಲನ್ ಬಾರ್ಡರ್ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕುಕ್

  ಸತತ ಟೆಸ್ಟ್ ಪಂದ್ಯ ಆಡೋ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ವಿಶ್ವದಾಖಲೆ ಬರೆದಿದ್ದಾರೆ. ಸತತವಾಗಿ 154 ಟೆಸ್ಟ್ ಪಂದ್ಯ ಆಡಿದ ಕುಕ್, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ದಾಖಲೆ ಮುರಿದಿದ್ದಾರೆ.

 • Alastair Cook becomes youngest player to play 150 Tests

  14, Dec 2017, 10:59 PM IST

  ದ್ರಾವಿಡ್, ತೆಂಡೂಲ್ಕರ್ ದಾಖಲೆ ಅಳಿಸಿಹಾಕಿದ ಕುಕ್

  ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 150 ಟೆಸ್ಟ್ ಪಂದ್ಯವನ್ನಾಡಿದ 8ನೇ ಕ್ರಿಕೆಟಿಗ ಎಂಬ ಗೌರವಕ್ಕೂ ಕುಕ್ ಪಾತ್ರವಾಗಿದ್ದಾರೆ.

 • Australia fight back after James Vince 83 on Day 1 in Brisbane

  23, Nov 2017, 10:07 PM IST

  ಆ್ಯಷಸ್: ಮೊದಲ ದಿನ ಮೇಲುಗೈ ಸಾಧಿಸಿದ ಕಾಂಗರೂ ಪಡೆ

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭದಲ್ಲೇ ಆಲಿಸ್ಟರ್ ಕುಕ್ ವಿಕೆಟ್ ಕಳೆದುಕೊಂಡು ಆಘಾತ ಎದರಿಸಿತು. ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾಕ್ಕೆ ಮೊದಲ ಮುನ್ನಡೆ ಒದಗಿಸಿದರು.

 • No Sachin but Dhoni and Kumble feature in Eoin Morgan all time XI

  27, Feb 2017, 5:17 AM IST

  ಮಾರ್ಗನ್ ಕನಸಿನ ತಂಡದಲ್ಲಿ ಸ್ಥಾನ ಪಡೆದ ಮಾಹಿ, ಜಂಬೋ

  ಆರಂಭಿಕರನ್ನಾಗಿ ಆಲಿಸ್ಟರ್ ಕುಕ್ ಹಾಗೂ ಜಾಕ್ ಕಾಲಿಸ್ ಅವರನ್ನು ಆಯ್ಕೆ ಮಾಡಿಕೊಂಡರೆ, ಮಧ್ಯಮ ಕ್ರಮಾಂಕದಲ್ಲಿ ಪಾಂಟಿಂಗ್, ಲಾರ, ಎಬಿಡಿ ಮತ್ತು ಸಂಗಾಕ್ಕರ ಸ್ಥಾನ ಪಡೆದಿದ್ದಾರೆ.

 • Alastair Cook gives up England Test captaincy

  6, Feb 2017, 5:23 AM IST

  ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಕುಕ್

  ಕುಕ್ ನಾಯಕತ್ವದಲ್ಲಿ ತವರಿನಲ್ಲಿ ನಡೆದ 2013 ಹಾಗೂ 2015ರಲ್ಲಿ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.