ಆಲಿಯಾ ಭಟ್  

(Search results - 18)
 • 05 top10 stories

  NEWS5, Sep 2019, 4:52 PM IST

  DKS ಬೆನ್ನಲ್ಲೇ HDKಗೆ ಸಮನ್ಸ್; ರಣಬೀರ್, ಆಲಿಯಾ ಸರ್ಪ್ರೈಸ್; ಇಲ್ಲಿವೆ ಸೆ.05ರ ಟಾಪ್ 10 ಸುದ್ದಿ!

  ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಬಂಧನ ಹಾಗೂ ಇಡಿ ವಿಚಾರಣೆ ಕಾವು ತಣ್ಣಗಾಗುತ್ತಿದ್ದಂತೆ, ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ನೀಡಿದೆ. ರಾಜ್ಯ ರಾಜಕೀಯ ಹೊರತುಪಡಿಸಿದರೆ, ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಸದ್ದಿಲ್ಲದೆ ಸರ್ಪ್ರೈಸ್ ನೀಡಿದ್ರಾ ಅನ್ನೋ ಮಾತು ಬಾಲಿವುಡ್ ವಲಯದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾದ ಅತ್ಯುತ್ತಮ ನಾಯಕನ ಹೆಸರು ಕೂಡ ಬಹಿರಂಗಗೊಂಡಿದೆ. ಸೆ.05ರ ಶಿಕ್ಷಕರ ದಿನಾಚರಣೆಯಂದು ಹಲವು ಸುದ್ದಿಗಳು ಸಂಚಲನ ಸೃಷ್ಟಿಸಿತು. ಇದರಲ್ಲಿ ಟಾಪ್ 10 ಸುದ್ದಿಗಳು ಇಲ್ಲಿವೆ. 

 • Ranbir Kapoor and Alia Bhatt

  News28, Mar 2019, 8:41 PM IST

  ಆಲಿಯಾ-ರಣಬೀರ್ ಸೆಕ್ಸ್ ಬಗ್ಗೆ ಸಾಕಷ್ಟು ಮಾತಾಡ್ತಾರೆ,  ಈ ಬಗ್ಗೆ ಯಾಕಿಲ್ಲ!

  ಬಾಲಿವುಡ್ ತಾರೆ ಕಂಗನಾ ರಣಾವತ್ ಇನ್ನಿಬ್ಬರು ಬಾಲಿವುಡ್ ತಾರೆಗಳ ಮೇಲೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 • Salman Khan Alia bhatt
  Video Icon

  ENTERTAINMENT21, Mar 2019, 1:56 PM IST

  ಸಲ್ಲೂ ಭಾಯ್ ಜೊತೆ ಅಲಿಯಾ ಭಟ್ ರೊಮ್ಯಾನ್ಸ್!

  ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇನ್ಶಾ ಅಲ್ಲಾ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಅದಕ್ಕೆ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಾಯಕನಾಗಿದ್ದು ಅಲಿ.ಯಾ ಭಟ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಹೇಗೆ ಬರಬಹುದೆಂಬ ಕುತೂಹಲ ಅಭಿಮಾನಿಗಳದ್ದು.

 • Alia Bhat

  Cine World19, Feb 2019, 10:05 AM IST

  ಆಲಿಯಾ ತನ್ನ ಬಗ್ಗೆ ಹೇಳಿಕೊಂಡ 3 ಮಾತುಗಳು!

  ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಾಗಿ ಮುಗಿದಿವೆ. ಅಲಿಯಾ ಖುಷಿಯಾಗಿದ್ದರೂ, ಬೇಸರದಲ್ಲಿದ್ದರೂ ಅದರ ಜೊತೆ ಜೊತೆಗೆ ಈ ಸಂಬಂಧವನ್ನು ಪೋಣಿಸಿ ರುಚಿಕಟ್ಟಾಗಿಯೂ ಕೆಲವರು ಮಾತನಾಡಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡಿದ್ದ ಅಲಿಯಾ ತನ್ನ ಬಗ್ಗೆ ಮೂರು ವಿಚಾರಗಳನ್ನು ಹೇಳಿಕೊಳ್ಳುವ ಮೂಲಕ ಸಮಗ್ರವಾದ ಉತ್ತರ ನೀಡುವ ಪ್ರಯತ್ನವನ್ನಂತೂ ಮಾಡಿದ್ದಾರೆ.

 • Kangana Ranaut

  Cine World8, Feb 2019, 11:53 AM IST

  ಕಂಗನಾ ಕ್ಷಮೆ ಕೇಳ್ತಾರಂತೆ ಆಲಿಯಾ ಭಟ್!

  'ದಿ ಕ್ವೀನ್ ಆಫ್ ಜಾನ್ಸಿ' ಚಿತ್ರದ ಗದ್ದಲದಲ್ಲಿರುವ ಮಣಿಕರ್ಣಿಕಾ ನಟಿ ಕಂಗನಾ ರಣಾವತ್ ಮಾಡಿದ ಆರೋಪಕ್ಕೆ ಅಲಿಯಾ ಭಟ್ ಕ್ಷಮೆ ಕೇಳಲು ಮುಂದಾಗಿದ್ದಾರೆ.

 • Karan Johar

  Cine World8, Feb 2019, 10:08 AM IST

  ಕರಣ್ ಜೋಹಾರ್ ಇನ್ ಪಿಂಕ್: ಅದ್ದೂರಿಯಾಗಿ ನಡೆದ ಅವಳಿ ಮಕ್ಕಳ ಹುಟ್ಟು ಹಬ್ಬ!

  ಬಾಲಿವುಡ್ ಸೆಲಬ್ರಿಟಿಗಳ ದಿ ಮೋಸ್ಟ್ ಫೇವರಿಟ್ ಡೈರೆಕ್ಟರ್ ಎಂದೇ ಖ್ಯಾತರಾದ ಕರಣ್ ಜೋಹಾರ್ ತಮ್ಮ ಅವಳಿ ಮಕ್ಕಳ ಹುಟ್ಟು ಹಬ್ಬವನ್ನು ಬಿ- ಟೌನ್ ಮಂದಿಯೊಂದಿಗೆ ಸೇರೆ ಅದ್ದೂರಿಯಾಗಿ ಆಚರಿಸಿದ್ದಾರೆ.

 • Ranveer Singh

  Cine World8, Feb 2019, 9:18 AM IST

  ಅಭಿಮಾನಿಗಳ ಮೇಲೆ ಬಿದ್ದು ಗಾಯ ಮಾಡಿದ ರಣ್ವೀರ್ ಸಿಂಗ್.?

  ಬಾಲಿವುಡ್ ಆ್ಯಕ್ಟಿವ್ ಬಾಯ್ ರಣ್ವೀರ್ ಸಿಂಗ್ ಹೋದಲ್ಲೆಲ್ಲಾ ಎನರ್ಜಿ ತುಂಬಿರುತ್ತದೆ, ಆದರೆ ‘ಗಲ್ಲಿ ಬಾಯ್’ ಸಿನಿಮಾ ಪ್ರಮೋಷನ್ ನಲ್ಲಿ ಆದ ಅವಾಂತರ ನೋಡಿ.....

 • Ranbir Kapoor

  Cine World27, Jan 2019, 10:01 AM IST

  ಆಲಿಯಾ- ರಣಬೀರ್ ಲವ್‌ಗೆ ಬ್ರೇಕ್‌ ಅಪ್‌?

  ಬಾಲಿವುಡ್ ಇನೋಸೆಂಟ್ ಪೇರ್ ಎಂದೇ ಖ್ಯಾತರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸಂಬಂಧದಲ್ಲಿ ಕೊಂಚ ಬಿರುಕು ಮೂಡಿದೆ ಎಂದು ಬಿ-ಟೌನ್ ನಲ್ಲಿ ಮಾತು ಶುರುವಾಗಿದೆ.

 • ranbir alia

  Cine World12, Dec 2018, 3:55 PM IST

  ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಬಹಳ ಸಮಯದಿಂದ ಗುಸುಗುಸು ಪಿಸುಪಿಸು ಸುದ್ದಿ ಸುಳಿದಾಡುತ್ತಲೇ ಇತ್ತು. ಇದಕ್ಕೆ ಸಾಕಷ್ಟು ಸಾಕ್ಷಿಗಳೂ ಆಗಾಗ ದೊರೆಯುತ್ತಿದ್ದವು. ಇವರಿಬ್ಬರ ಪ್ರೀತಿಗೆ ತಂದೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. 

 • ENTERTAINMENT25, Aug 2018, 2:36 PM IST

  ಮನೆ ಕೆಲಸದವಳ ಮದುವೆಗೆ ಆಲಿಯಾ ಭಟ್ ಹೋಗಿದ್ರಾ?

  ಒಂದು ಕಡೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ಸ್ನೇಹಿತ ಹಾಗೂ ಹಾಡುಗಾರ ನಿಕ್ ಜಾನ್ಸ್ ಅವರೊಂದಿಗೆ ಶನಿವಾರ ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ.  ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸೆಲೆಬ್ರಿಟಿಗಳ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಹರಿದಾಡಿದೆ. ನಟಿ ಆಲಿಯಾ ಭಟ್ ಸಹ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಆದರೆ ಈಗ ಬಂದ ಸುದ್ದಿ ಬಾಲಿವುಡ್ ನಿಂದ ಹೊರತಾಗಿದೆ.

 • Alia Bhat

  ENTERTAINMENT14, Aug 2018, 10:36 PM IST

  ಶೂಟಿಂಗ್ ಬಿಟ್ಟು ಆಲಿಯಾ ವರ್ಕೌಟ್, ಇದೇನಾ ಬ್ಯೂಟಿ ಸೀಕ್ರೆಟ್!

  ಶೂಟಿಂಗ್ ನಲ್ಲಿ ಸದಾ ಬ್ಯುಸಿಯಾಗಿರುವ ಬಾಲಿವುಡ್ ಬೆಡಗಿ ಆಲಿಯಾ ಬಟ್ ಸಖತ್ ವರ್ಕೌಟ್ ಮಾಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಡುವಿನ ಸುತ್ತಾಟದ ಸುದ್ದಿ ಬಿಡಿ.. ಇದನ್ನೊಂದು ಚೂರು ಓದಿ

 • alia bhatt

  ENTERTAINMENT3, Jul 2018, 4:56 PM IST

  ಅಲಿಯಾ ಭಟ್’ಗೆ ಫುಟ್’ಬಾಲ್ ಮೇಲೆ ಸಿಕ್ಕಾಪಟ್ಟೆ ಲವ್ವಾಗಿದೆಯಂತೆ; ರಣಬೀರ್ ಕಾರಣಾನಾ?

  ಒಂದು ಕಡೆ ರಣಬೀರ್ ಕಪೂರ್ ಅಭಿನಯದ ‘ಸಂಜು’ ಚಿತ್ರ ಸೂಪರ್ ಫಾಸ್ಟ್ ಆಗಿ ಮುಂದೆ ಸಾಗುತ್ತಿದೆ. ಅದರ ಜೊತೆ ಜೊತೆಯಲ್ಲೇ ‘ಫಿಫಾ’ ವರ್ಲ್ಡ್ ಕಪ್ ಫುಟ್‌ಬಾಲ್ ಫೀವರ್ ಜಗತ್ತಿನಾದ್ಯಂತ ಜೋರಾಗಿಯೇ ಇದೆ. ಇವೆರಡರ ನಡುವೆ ಈಗ ಆಲಿಯಾ ಭಟ್‌ಗೆ ಫುಟ್‌ಬಾಲ್ ಮೇಲೆ ಭಯಂಕರ ಆಸಕ್ತಿ ಉಂಟಾಗಿದೆ. ಅದಕ್ಕೆ ಕಾರಣ ರಣಬೀರ್ ಕಪೂರ್.

 • Riddhima Kapoor

  3, Jun 2018, 6:57 PM IST

  ಅಲಿಯಾ ಭಟ್‌ಗೆ ರಣಬೀರ್ ಕಪೂರ್ ಸಹೋದರಿಯಿಂದ ಕಾಸ್ಟ್ಲಿ ಗಿಫ್ಟ್!

  ಈಗಾಗಲೇ ಬಾಲಿವುಡ್ ನಟರಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸಂಬಂಧ ಜಗಜ್ಜಾಹೀರವಾಗಿದೆ. ಇದೇ ಸಂದರ್ಭದಲ್ಲಿ ರಣಬೀರ್ ಸಹೋದರಿ ತನ್ನ ಭಾವೀ ಅತ್ತಿಗೆಗೆ ಕಾಸ್ಟ್ಲಿ ಗಿಫ್ಟ್‌ವೊಂದನ್ನು ನೀಡಿದ್ದಾರೆ.

 • 31, May 2018, 7:49 PM IST

  ರಣಬೀರ್ ಕಪೂರ್'ಗೆ ಹೊಸ ಗರ್ಲ್ ಫ್ರೆಂಡ್

  ಈ ಸಂದರ್ಭದಲ್ಲಿ ತಾವು ಆಲಿಯಾ ಭಟ್ ಜೊತೆ ಹೆಚ್ಚು ಸಲುಗೆಯಿರುವುದಾಗಿ ಪತ್ರಕರ್ತರೆದುರು ಬಹಿರಂಗ ಪಡಿಸಿದರು. ಕೆಲವು ದಿನಗಳಿಂದ ನಮ್ಮಿಬ್ಬರಲ್ಲಿ ಸಲುಗೆ ಹೆಚ್ಚಾಗಿದೆ. ಭಾವನೆಗಳು ಒಂದು ಗೂಡುತ್ತಿವೆ. ಇಬ್ಬರೂ ಡೇಟಿಂಗ್ ಕೂಡ ಹೋಗುತ್ತಿದ್ದೇವೆ. ನಮ್ಮಿಬ್ಬರ ಜೊತೆಗಿನ ಆತ್ಮೀಯತೆಗೆ ಹೆಚ್ಚು ರೆಕ್ಕೆಪುಕ್ಕ ಹಚ್ಚಬೇಡಿ ಮಧ್ಯಮದೆದುರು ವಿನಂತಿಸಿಕೊಂಡರು.  

 • 7, May 2018, 4:11 PM IST

  ರಣಬೀರ್ ಅನ್‌ಲೈಕ್ ಮಾಡಲಾರೆ: ಮನದ ಮಾತು ಬಿಚ್ಚಿಟ್ಟ ಅಲಿಯಾ ಭಟ್

  ರಣಬೀರ್ ಕಪೂರ್ ಅಂಡ್ ಆಲಿಯಾ ಭಟ್  ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎನ್ನುವುದು  ಹಳೆಯ ಸಮಾಚಾರ. ಆದರೆ ಲವ್ ಮ್ಯಾಟರ್’ಗಳು ಯಾವಾಗಲೂ ಹೊಸ ಹೊದಿಕೆಯನ್ನು  ಹೊದ್ದುಕೊಂಡು ಸ್ವಾರಸ್ಯಕರವಾಗಿ ಮನತಟ್ಟುತ್ತಲೇ ಇರುತ್ತವೆ. ಅದಕ್ಕೆ ಕಾರಣಗಳು ಅನೇಕ, ಸ್ವಾರಸ್ಯಗಳು ಸಾವಿರ. ಈಗ ರಣಬೀರ್ ಆಲಿಯಾ ಈ ಜೋಡಿಯ ನಡುವಲ್ಲೂ ಅಂತಹ ಒಂದು ಸ್ವಾರಸ್ಯ ಬಹಿರಂಗವಾಗಿದೆ. ಅಷ್ಟಕ್ಕೂ ಅದೆಲ್ಲವನ್ನೂ ಹೊರ ಹಾಕಿರುವುದು ಸ್ವತಃ ಆಲಿಯಾ ಭಟ್ಟೇ.