ಆಲಮೇಲ  

(Search results - 4)
 • <p><strong>टैक्स में बचत</strong><br />
सॉवरेन गोल्ड बॉन्ड स्कीम में सोना खरीदने पर यानी निवेश करने पर टैक्स में भी बचत होती है। सरकार ने इस योजना को साल 2015 में शुरू किया था। इसका मकसद बाजार से गोल्ड जूलरी और वास्तविक सोने की मांग को कम करना था।     </p>

  CRIME13, Jun 2020, 11:49 AM

  ವಿಜಯಪುರ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ 9 ಲಕ್ಷ ದೋಚಿದ ಖದೀಮರು

  ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರ ನಲುಗಿ ಹೋಗಿದೆ. ಈ ಮಧ್ಯೆ ವರುಣನ ಆರ್ಭಟಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ. ಹೌದು, ನಿನ್ನೆ ಸುರಿದ ಭಾರೀ ಮಳೆಗೆ ನಾಸಿಕ್‌ನ ಹಲವು ಭಾಗಗಳು ಜಲಾವೃತವಾಗಿವೆ. ಗೋದಾವರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹಕ್ಕೆ ವಾಹನವೊಂದು ಕೊಚ್ಚಿ ಹೋಗಿದೆ. 
   

 • <p>dead body </p>

  Karnataka Districts30, Apr 2020, 2:41 PM

  ಅನೈತಿಕ ಸಂಬಂಧ, ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿಯ ಕೊಲೆ: ಪತಿಯೂ ಆತ್ಮಹತ್ಯೆ

  ಪತ್ನಿಯ ಶೀಲ ಶಂಕಿಸಿ ಮಾರ​ಕಾ​ಸ್ತ್ರ​ಗ​ಳಿಂದ ಕೊಚ್ಚಿ ಅವಳನ್ನು ಹತ್ಯೆ ಮಾಡಿದ ಪತಿ, ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಂಭ​ವಿ​ಸಿದೆ.
   

 • well

  Karnataka Districts25, Apr 2020, 12:01 PM

  ವಿಜಯಪುರ: ಕಾಲು ಜಾರಿ ಬಾವಿಗೆ ಬಿದ್ದು ತಾಯಿ-ಮಗು ದುರ್ಮರಣ

  ಬಾವಿಗೆ ಬಿದ್ದ ಮಗು​ವನ್ನು ಕಾಪಾ​ಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಮೃತ​ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದ ಹೊರವಲಯದ ತೊಟದ ವಸ್ತಿಯಲ್ಲಿ ಶುಕ್ರ​ವಾರ ಸಂಭ​ವಿ​ಸಿದೆ.
   

 • dengue

  Vijayapura18, Oct 2019, 2:52 PM

  ಆಲಮೇಲದಲ್ಲಿ ಡೆಂಘೀ ಭೀತಿ: ಕಣ್ಮುಚ್ಚಿ ಕುಳಿತ ಪಪಂ

  ಪಟ್ಟಣದ ಎಲ್ಲ (19) ವಾರ್ಡ್‌ಗಳಲ್ಲೂ ಚರಂಡಿಗಳು ಗಲೀಜು ನೀರಿನಿಂದ ತುಂಬಿ ತುಳು​ಕು​ತ್ತಿದ್ದು, ಸೊಳ್ಳೆಗಳ ಕಾಟ ಮಿತಿ​ಮೀ​ರಿದೆ. ಈ ಸೊಳ್ಳೆ​ಗಳ ಕಚ್ಚು​ವಿ​ಕೆ​ಯಿಂದ ನಿವಾ​ಸಿ​ಗಳು ತೀವ್ರ​ ಜ್ವ​ರ​ದಿಂದ ಬಳ​ಲು​ತ್ತಿ​ದ್ದಾರೆ. ಡೆಂಘೀ ಜ್ವರದ ಭೀತಿ​ಯಲ್ಲಿ ದಿನ ನೂಕು​ತ್ತಿ​ದ್ದಾರೆ.