ಆಲಮಟ್ಟಿ ಜಲಾಶಯ  

(Search results - 9)
 • শিবমোগার গুদাভি অভয়ারণ্যে হাজির হয়েছে পাখির দল
  Video Icon

  Bagalkot7, Feb 2020, 5:10 PM IST

  ಆಲಮಟ್ಟಿ ಹಿನ್ನೀರಿನಲ್ಲಿ ವಾಹ್ ಎನಿಸುವಂತಿದೆ ಹಕ್ಕಿಗಳ ಕಲರವ!

  ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಹಕ್ಕಿಗಳ ಕಲರವ ಜೋರಾಗಿದೆ. ನೀರಿನಲ್ಲಿ ಪಕ್ಷಿಗಳ ಕಲರವ ವಾಹ್ ಎನಿಸುವಂತಿದೆ.  ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದೇಶ- ವಿದೇಶಗಳಿಂದ ಹಕ್ಕಿಗಳು ಇಲ್ಲಿಗೆ ಆಗಮಿಸಿ ನಿರ್ಗಮಿಸುವ ಕಾಲ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ನೀವೂ ಈ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!  

 • Basavaraj Horatti

  Karnataka Districts23, Jan 2020, 10:33 AM IST

  'ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳೇ ಕಾರಣ'

  ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಹಿಂದುಳಿಯಲು ಈ ಭಾಗದ ಜನಪ್ರತಿನಿಧಿಗಳೇ ಪ್ರಮುಖ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 98 ಕ್ಷೇತ್ರಗಳ ಶಾಸಕರು ಒಂದಾಗಿದ್ದು, ಅಭಿವೃದ್ಧಿಗಾಗಿ ಶ್ರಮಿಸಲಿದ್ದೇವೆ ಎಂದು ರಾಜ್ಯ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಭರವಸೆ ಸಮಿತಿ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
   

 • undefined

  Karnataka Districts23, Jan 2020, 10:24 AM IST

  'ತಡೆಯಾಜ್ಞೆ ತೆರವುಗೊಂಡ ಕೂಡಲೇ ಆಲಮಟ್ಟಿ ಡ್ಯಾಂ ಎತ್ತರ ಕಾರ್ಯ ಪ್ರಾರಂಭ'

  ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿ ಬಾಕಿ ಹಾಗೂ ಆಲಮಟ್ಟಿ ಜಲಾಶಯಮಟ್ಟ ಎತ್ತರಿಸುವ ಯೋಜನೆಗೆ ಸಂಬಂ​ಧಿಸಿದಂತೆ ಸಾಧಕ-ಬಾಧಕ ಪರೀಶೀಲನೆಗೆ ಬುಧುವಾರ ಇಲ್ಲಿಗೆ ಆಗಮಿಸಿ ಅ​ಧಿಕಾರಿಗಳಿಂದ ವಿವಿಧ ಮಾಹಿತಿ ಕಲೆಹಾಕಿತು.

 • undefined

  Karnataka Districts9, Dec 2019, 10:58 AM IST

  ಆಲ​ಮ​ಟ್ಟಿ​ಯಲ್ಲಿ ಮತ್ತೆ ಸಂಗೀತ ಕಾರಂಜಿ: ಪ್ರವಾಸಿಗರಿಗೆ ಮುಕ್ತ

  ಕಳೆದ ಆಗಸ್ಟ್‌ 9 ರಿಂದ ಬಂದ್ ಆಗಿದ್ದ ಇಲ್ಲಿನ ಪ್ರವಾಸಿಗರ ಆಕರ್ಷಕ ತಾಣ ಸಂಗೀತ ಕಾರಂಜಿ ಬುಧವಾರದಿಂದ ಮತ್ತೆ ಅರಂಭಗೊಂಡಿದೆ. ಬುಧವಾರ ಸಂಗೀತ ಕಾರಂಜಿ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಇದನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.
   

 • Almatti Dam

  Karnataka Districts6, Oct 2019, 2:48 PM IST

  ಮೂರ್ನಾಲ್ಕು ವರ್ಷಗಳಲ್ಲಿ ಆಲಮಟ್ಟಿ ಅಣೆಕಟ್ಟೆ ಎತ್ತರ: ಸಿಎಂ

  ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಯನ್ನು ಬರುವ ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದಾರೆ.
   

 • BSY

  Karnataka Districts6, Oct 2019, 11:33 AM IST

  ಆಲಮಟ್ಟಿ: ಪುನರ್ವಸತಿಗಾಗಿ 20 ಸಾವಿರ ಕೋಟಿ ಮೀಸಲು

  ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಶನಿವಾರ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿದರು.
   

 • Alamatti

  Karnataka Districts30, Jul 2019, 6:29 PM IST

  ಆಲಮಟ್ಟಿ ಜಲಾಶಯದಿಂದ ನೀರು ಹೊರಕ್ಕೆ, ಸಕಲ ಸುರಕ್ಷಾ ಕ್ರಮ

  ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರು ಹೊರಬಿಟ್ಟಿದ್ದು  ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆಯ ಮೇಲೆ ನೀರು ಹರಿದಿದೆ. ಲಿಂಗಸಗೂರು ತಹಸೀಲ್ದಾರ್ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ವ್ಯವಸ್ಥೆ ನೊಡಿಕೊಳ್ಳುತ್ತ ಇದ್ದಾರೆ.

 • BGK-Water

  Karnataka Districts14, Jul 2019, 7:21 PM IST

  ಹಿನ್ನೀರು ತಂದ ಪನ್ನೀರು: ಬಾಗಲಕೋಟೆಯಲ್ಲಿ ಚುರುಕಾದ ಪ್ರಕೃತಿ!

  ಕಳೆದ ಕೆಲವು ತಿಂಗಳಿಂದ ಬರದಿಂದ ಕಂಗೆಟ್ಟು ಹೋಗಿದ್ದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಕೃಷ್ಣಾ ಮತ್ತು ಮಲಪ್ರಭಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಒಂದೆಡೆ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದೇ ತಡ, ಇತ್ತ ಬಾಗಲಕೋಟೆಯಲ್ಲಿ ಹಿನ್ನೀರಿನ ಎಫೆಕ್ಟ್ ಶುರುವಾಗಿದೆ. 

 • Alammatti

  NEWS3, Aug 2018, 9:38 AM IST

  ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ

  ರಾಜ್ಯದಲ್ಲಿ ಈ ಬಾರಿ ಉತ್ತಮ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಈ ಬಾರಿ ರಾಜ್ಯದ ಅನೇಕ ಡ್ಯಾಮ್ ಗಳು ಸಂಪೂರ್ಣವಾಗಿ ತುಂಬಿವೆ.