ಆಲಮಟ್ಟಿ  

(Search results - 24)
 • শিবমোগার গুদাভি অভয়ারণ্যে হাজির হয়েছে পাখির দল
  Video Icon

  Bagalkot7, Feb 2020, 5:10 PM IST

  ಆಲಮಟ್ಟಿ ಹಿನ್ನೀರಿನಲ್ಲಿ ವಾಹ್ ಎನಿಸುವಂತಿದೆ ಹಕ್ಕಿಗಳ ಕಲರವ!

  ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಹಕ್ಕಿಗಳ ಕಲರವ ಜೋರಾಗಿದೆ. ನೀರಿನಲ್ಲಿ ಪಕ್ಷಿಗಳ ಕಲರವ ವಾಹ್ ಎನಿಸುವಂತಿದೆ.  ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದೇಶ- ವಿದೇಶಗಳಿಂದ ಹಕ್ಕಿಗಳು ಇಲ್ಲಿಗೆ ಆಗಮಿಸಿ ನಿರ್ಗಮಿಸುವ ಕಾಲ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ನೀವೂ ಈ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!  

 • Basavaraj Horatti

  Karnataka Districts23, Jan 2020, 10:33 AM IST

  'ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳೇ ಕಾರಣ'

  ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಹಿಂದುಳಿಯಲು ಈ ಭಾಗದ ಜನಪ್ರತಿನಿಧಿಗಳೇ ಪ್ರಮುಖ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 98 ಕ್ಷೇತ್ರಗಳ ಶಾಸಕರು ಒಂದಾಗಿದ್ದು, ಅಭಿವೃದ್ಧಿಗಾಗಿ ಶ್ರಮಿಸಲಿದ್ದೇವೆ ಎಂದು ರಾಜ್ಯ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಭರವಸೆ ಸಮಿತಿ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
   

 • undefined

  Karnataka Districts23, Jan 2020, 10:24 AM IST

  'ತಡೆಯಾಜ್ಞೆ ತೆರವುಗೊಂಡ ಕೂಡಲೇ ಆಲಮಟ್ಟಿ ಡ್ಯಾಂ ಎತ್ತರ ಕಾರ್ಯ ಪ್ರಾರಂಭ'

  ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿ ಬಾಕಿ ಹಾಗೂ ಆಲಮಟ್ಟಿ ಜಲಾಶಯಮಟ್ಟ ಎತ್ತರಿಸುವ ಯೋಜನೆಗೆ ಸಂಬಂ​ಧಿಸಿದಂತೆ ಸಾಧಕ-ಬಾಧಕ ಪರೀಶೀಲನೆಗೆ ಬುಧುವಾರ ಇಲ್ಲಿಗೆ ಆಗಮಿಸಿ ಅ​ಧಿಕಾರಿಗಳಿಂದ ವಿವಿಧ ಮಾಹಿತಿ ಕಲೆಹಾಕಿತು.

 • burka

  Karnataka Districts22, Jan 2020, 11:27 AM IST

  ಆಲಮಟ್ಟಿ: ನದಿಗೆ ಹಾರಿದ ಮಹಿಳೆ, ಬುರ್ಖಾ​ದಿಂದ ಸಾವಿನ ದವಡೆಯಿಂದ ಪಾರು!

  ಇಲ್ಲಿನ ಪಾರ್ವತಿ ಕಟ್ಟಾರೈಲ್ವೆ ಸೇತುವೆ ಮೇಲಿಂದ ಚಲಿಸುತ್ತಿರುವ ರೈಲಿನಿಂದ ಕೃಷ್ಣಾ ನದಿಗೆ ಹಾರಿದ ಬುರ್ಖಾ​ಧಾರಿ ಮಹಿಳೆಯೊಬ್ಬಳು ಸಿನಿ​ಮೀಯ ರೀತಿ​ಯಲ್ಲಿ ಬದು​ಕು​ಳಿದ ಘಟನೆ ಮಂಗಳವಾರ ನಡೆದಿದೆ. ಆದರೆ ಅದೇ ಸಂದ​ರ್ಭ​ದಲ್ಲಿ ಆಕೆ ಎಸೆದ ತನ್ನ ಐದಾರು ವರ್ಷದ ಹೆಣ್ಣುಮಗು ಮೃತ​ಪ​ಟ್ಟಿದೆ.
   

 • undefined

  Karnataka Districts28, Dec 2019, 2:35 PM IST

  ಮಂಗಳೂರು ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ರದ್ದು ಮಾಡಿಲ್ಲ: ಕಾರಜೋಳ

  ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನೀಡುವ ಪರಿಹಾರವನ್ನ ರದ್ದು ಮಾಡಿಲ್ಲ, ಈ ವಿಚಾರವನ್ನ ಯಾರು ತಪ್ಪಾಗಿ ಅರ್ಥೈಸಬಾರದು.ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಕುಟಂಬಸ್ಥರನ್ನ ನಾವು ಭೇಟಿ ಮಾಡಿದ್ದೇವೆ. ನಾನು, ಸಿಎಂ ಯಡಿಯೂರಪ್ಪ ಹಾಗೂ ಗೃಹ ಮಂತ್ರಿ ಬೊಮ್ಮಾಯಿ ಭೇಟಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

 • undefined

  Karnataka Districts9, Dec 2019, 10:58 AM IST

  ಆಲ​ಮ​ಟ್ಟಿ​ಯಲ್ಲಿ ಮತ್ತೆ ಸಂಗೀತ ಕಾರಂಜಿ: ಪ್ರವಾಸಿಗರಿಗೆ ಮುಕ್ತ

  ಕಳೆದ ಆಗಸ್ಟ್‌ 9 ರಿಂದ ಬಂದ್ ಆಗಿದ್ದ ಇಲ್ಲಿನ ಪ್ರವಾಸಿಗರ ಆಕರ್ಷಕ ತಾಣ ಸಂಗೀತ ಕಾರಂಜಿ ಬುಧವಾರದಿಂದ ಮತ್ತೆ ಅರಂಭಗೊಂಡಿದೆ. ಬುಧವಾರ ಸಂಗೀತ ಕಾರಂಜಿ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಇದನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.
   

 • undefined

  Karnataka Districts1, Dec 2019, 9:18 AM IST

  ತುಂಬಿದ ಆಲಮಟ್ಟಿ ಡ್ಯಾಂ: ಕಾಲು​ವೆಗೆ 65 ದಿನ ವಾರಾ​ಬಂಧಿ ನೀರು

  ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಇದೇ ಡಿ. 1ರಿಂದ 2020ರ ಮಾರ್ಚ್ 20ರವರೆಗೆ ವಾರಾಬಂಧಿ ಪ್ರಕಾರ 65 ದಿನಗಳ ಕಾಲ ಕಾಲುವೆಗೆ ನೀರು ಹರಿಸಲಾಗುತ್ತದೆ.
   

 • undefined

  Vijayapura27, Oct 2019, 11:40 AM IST

  ಆಲಮಟ್ಟಿಯಲ್ಲಿ ಎಕ್ಸ​ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

  ಪ್ರವಾಸಿ ತಾಣವಾಗಿರುವ ಆಲಮಟ್ಟಿ ರೈಲು ನಿಲ್ದಾಣದಲ್ಲಿ ಈ ಮಾರ್ಗದಲ್ಲಿ ಚಲಿಸುವ ಎಲ್ಲ ಎಕ್ಸಪ್ರೆಸ್‌ ರೈ​ಲು​ಗ​ಳನ್ನು ನಿಲುಗಡೆ ಮಾಡಬೇಕೆಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಗೆ ಜಿಪಂ ಮಾಜಿ ಸದಸ್ಯ ನಿಡಗುಂದಿಯ ಶಿವಾನಂದ ಅವಟಿ ನೇತೃತ್ವ​ದಲ್ಲಿ ಮನವಿ ಸಲ್ಲಿಸಲಾಯಿತು.
   

 • Narayanapura Dam

  Vijayapura25, Oct 2019, 11:32 AM IST

  ಮುದ್ದೇಬಿಹಾಳ: ಬಸ​ವ​ಸಾ​ಗ​ರ​ ಡ್ಯಾಂನಿಂದ 3.70 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

  ತಾಲೂಕಿನ ಗಡಿಭಾಗದಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯ ಲಾಲಬಹದ್ದೂರ ಶಾಸ್ತ್ರೀ ಮತ್ತು ಕೂಡಲ ಸಂಗಮ ಬಳಿ ಮಲಪ್ರಭಾ ನದಿಯ ನೀರು ಕೃಷ್ಣಾ ನದಿ ಮೂಲಕ ಅಪಾರ ಪ್ರಮಾಣದಲ್ಲಿ ಹರಿದು ಬರತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭರ್ತಿಯಾಗಿದ್ದ ಜಲಾಶಯವನ್ನು ಸ್ವಲ್ಪ ಮಟ್ಟಿಗೆ ಖಾಲಿ ಮಾಡಲಾಗುತ್ತಿದೆ.

 • alamatti

  News17, Oct 2019, 4:48 PM IST

  ಆಲಮಟ್ಟಿಗೆ 6 ದಶಕ: ಇನ್ನೂ ಆಗಬೇಕಾದ್ದೇನು?

  1959 ರಲ್ಲಿ ಆರಂಭವಾದ ಕೃಷ್ಣಾ ಯೋಜನೆ ‘60’ರ ಷಷ್ಟ್ಯಬ್ದಿ ಪೂರ್ಣಗೊಳಿಸಿದೆ. ಆದರೆ, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಜನತೆಗೆ ಕೃಷ್ಣಾ ಯೋಜನೆಯ ತ್ಯಾಗದ ಫಲ ಇನ್ನೂ ಸಿಕ್ಕಿಲ್ಲ. ಅತ್ಯಂತ ನೋವಿನ ಸಂಗತಿ ಎಂದರೆ ಕುಡಿಯುವುದಕ್ಕೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಮುಂದೆ ಕರ್ನಾಟಕ ಸರ್ಕಾರ ಮಂಡಿಯೂರಿ ಕುಳಿತು ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಪ್ರತಿವರ್ಷವೂ ತಪ್ಪುತ್ತಿಲ್ಲ.

 • Almatti Dam

  Karnataka Districts6, Oct 2019, 2:48 PM IST

  ಮೂರ್ನಾಲ್ಕು ವರ್ಷಗಳಲ್ಲಿ ಆಲಮಟ್ಟಿ ಅಣೆಕಟ್ಟೆ ಎತ್ತರ: ಸಿಎಂ

  ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಯನ್ನು ಬರುವ ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದಾರೆ.
   

 • BSY

  Karnataka Districts6, Oct 2019, 11:33 AM IST

  ಆಲಮಟ್ಟಿ: ಪುನರ್ವಸತಿಗಾಗಿ 20 ಸಾವಿರ ಕೋಟಿ ಮೀಸಲು

  ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಶನಿವಾರ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿದರು.
   

 • Almatti

  Karnataka Districts6, Oct 2019, 11:14 AM IST

  ಆಲಮಟ್ಟಿಯಲ್ಲಿ ಸಿಎಂ ಯಡಿ​ಯೂ​ರ​ಪ್ಪಗೆ ಮನ​ವಿ​ಗಳ ಸುರಿ​ಮಳೆ

  ಆಲಮಟ್ಟಿಯ ಪ್ರವಾಸಿ ಮಂದಿರದೊಳಗೆ ಶನಿ​ವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಸ್ವತಃ ಮನವಿ ಸ್ವೀಕ​ರಿ​ಸಿದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವಳಿ ಜಿಲ್ಲೆಯ ನಾನಾ ಸಂಘಟನೆಗಳ ಸದಸ್ಯರು ಈ ಸಂದ​ರ್ಭ​ದಲ್ಲಿ ಮನವಿ ಸಲ್ಲಿಸಿದರು.
   

 • BSY

  Karnataka Districts5, Oct 2019, 9:58 AM IST

  ತುಂಬಿದ ಆಲಮಟ್ಟಿ ಡ್ಯಾಂ: ಕೃಷ್ಣೆಯ ಜಲಧಿಗೆ ಸಿಎಂ ಗಂಗಾಪೂಜೆ, ಬಾಗಿನ

  ಸಂಪೂರ್ಣ ಭರ್ತಿಯಾದ ಆಲಮಟ್ಟಿ ಅಣೆಕಟ್ಟೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.ಬೆಳಗ್ಗೆ 9 ಗಂಟೆಗೆ ಆಲಮಟ್ಟಿಯಲ್ಲಿ ಜಿಲ್ಲಾ ನೀರಾವರಿ ಯೋಜನೆಗಳ ಕುರಿತು ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಅಧಿಕಾರಿಗಳೊಂದಿಗೆ ಹಾಗೂ ಇತರೆ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. 

 • undefined

  Karnataka Districts4, Oct 2019, 12:22 PM IST

  ನಾಳೆ ಕೃಷ್ಣೆಗೆ ಬಾಗಿನ: ಸಿಎಂ ಯಡಿಯೂರಪ್ಪರಿಂದ ಗಂಗಾಪೂಜೆ

  ಆಲಮಟ್ಟಿಯ ಲಾಲ್‌ ಬದದ್ದೂರ ಶಾಸ್ತ್ರೀ ಜಲಾಶಯಕ್ಕೆ ಅ. 5ರಂದು ಅಂದು ಬೆಳಗ್ಗೆ 10.45ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.