ಆರ್. ಅಶೋಕ್  

(Search results - 134)
 • undefined
  Video Icon

  state14, May 2020, 6:36 PM

  ಸಾಮೂಹಿಕ ನಮಾಜ್‌ಗೆ ಸಿಎಂ ಇಬ್ರಾಹಿಂ ಪತ್ರ, ಕಾಂಗ್ರೆಸ್‌ ನಾಯಕರಿಂದಲೇ ವಿರೋಧ!

  ಕೊರೋನಾ ವೈರಸ್ ಕಾರಣ ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿಗೆ ತರಲಾಗಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಇದರ ನಡುವೆ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ, ಸಾಮೂಹಿಕ ನಮಾಜ್‌ಗೆ ಅಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಇದೀಗ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ನಿಯಮ ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.

 • R Ashok

  state5, May 2020, 5:43 PM

  ಹೊರ ದೇಶದಿಂದ ಬರುವವರಿಗೆ ಮಹತ್ವದ ಸುದ್ದಿ ಕೊಟ್ಟ ಅಶೋಕ್

  ಜಮೀನು ಹಾಗೂ ನಿವೇಶನ ನೊಂದಣಿ ಆರಂಭವಾಗಿದ್ದು    ಸಬ್ ರಿಜಿಸ್ಟರ್ ಡ್ಯೂಟಿ ಆದಾಯ ಸಂಗ್ರಹ ಪಿಕ್ ಅಪ್ ಆಗಿದೆ.  ಮೊದಲ ದಿನ 6 ಲಕ್ಷ ಆದಾಯ ಸಂಗ್ರಹ ಆಗಿತ್ತು ಮಂಗಳವಾರ 10 ಕೋಟಿ ಸಂಗ್ರಹ ಆಗಿದೆ  ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ  ನೀಡಿದ್ದಾರೆ.  ಹೊರ ದೇಶದಿಂದ ಬಂದವರನ್ನು ಆಯಾ ಜಿಲ್ಲೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ.

 • R Ashok

  state4, May 2020, 10:24 PM

  ಅನ್ಯ ರಾಜ್ಯದ ಕಾರ್ಮಿಕರು ತೆರಳುವುದಕ್ಕೆ ಬ್ರೇಕ್, ಬಿಬಿಎಂಪಿ ವಿಚಾರದಲ್ಲಿಯೂ ಒಂದು ಸುದ್ದಿ ಇದೆ

  ಹೊರ ರಾಜ್ಯದ ಕಾರ್ಮಿಕರನ್ನು ಸುರಕ್ಷಿತವಾಗಿ ಕಳಿಸುವ ವ್ಯವಸ್ಥೆ  ಮಾಡಲಾಗುತ್ತಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

 • undefined

  Politics4, May 2020, 3:36 PM

  ಕಾಂಗ್ರೆಸ್ ವಿರುದ್ಧ ಕ್ವಾರಂಟೈನ್ ಅಸ್ತ್ರ ಪ್ರಯೋಗಿಸಿದ ಸಚಿವ ಅಶೋಕ್

  ಕೋವಿಡ್‌ 19 ಹರಡದಂತೆ ತಡೆಯಲು ಕ್ವಾರಂಟೈನ್‌ ಒಳ್ಳೆಯ ಅಸ್ತ್ರ. ಇದೀಗ ಈ ಅಸ್ತ್ರವನ್ನು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್‌ ವಿರುದ್ಧ ಪ್ರಯೋಗಿಸುವ ಮಾತುಗಳನ್ನಾಡಿದ್ದಾರೆ.

 • undefined
  Video Icon

  state2, May 2020, 3:53 PM

  ಮೇ 4 ರಿಂದ ರಾಜ್ಯದಲ್ಲಿ ಬೇರೆ ಗೈಡ್‌ಲೈನ್ಸ್

  ಲಾಕ್‌ಡೌನ್ 3.0 ಮೇ 17 ರವರೆಗೆ ಮುಂದುವರೆದಿದೆ. ರಾಜ್ಯವನ್ನು ರೆಡ್ ಝೋನ್, ಅರೆಂಜ್ ಝೋನ್ ಹಾಗೂ ಗ್ರೀನ್ ಝೋನ್‌ಗಳಾಗಗಿ ವಿಂಗಡಿಸಿ ಅದಕ್ಕೆ ತಕ್ಕಂತೆ ಒಂದಷ್ಟು ವಿನಾಯಿತಿಯನ್ನೂ ನೀಡಲಾಗಿದೆ. ಇಂದು ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚೆ ನಡೆಸಿದ್ದಾರೆ. ಜೊತೆಗೆ ಇತರ ಸಚಿವರೊಂದಿಗೂ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಭಾಗಿಯಾದ ಕಂದಾಯ ಸಚಿವ ಆರ್ ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

 • undefined

  News30, Apr 2020, 5:06 PM

  ಬಾಲಿವುಡ್‌ಗೆ ಆಘಾತ ತಂದ ರಿಶಿ ಕಪೂರ್ ಅಗಲಿಕೆ, ಎಲ್ಲಿಗೆ ಬಂತು ಕೊರೋನಾ ಲಸಿಕೆ? ಏ.30ರ ಟಾಪ್ 10 ಸುದ್ದಿ!

  ಲಾಕ್‌ಡೌನ್ ವಿಸ್ತರಣೆ ಕುರಿತು ಕೇಂದ್ರ ಗೃಹ ಸಚಿವಾಲಯ ಮಹತ್ವದ ಸೂಚನೆ ಸುಳಿವು ನೀಡಿದೆ.  ಇದರ ನಡುವೆ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕುರಿತು ಆರ್ ಅಶೋಕ್ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಕಾರಣ ದಿನಸಿ ತರಲು ಅಂಗಡಿಗೆ ಕಳುಹಿಸಿದ ಮಗ, ಮದುವೆಯಾಗಿ ಪತ್ನಿ ಜೊತೆ ವಾಪಸ್ ಆದ ಘಟನೆ ನಡೆದಿದೆ. ಬಾಲಿವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಇರ್ಫಾನ್ ಖಾನ್ ಅಗಲಿಕೆ ನೋವಿನಲ್ಲಿದ್ದ ಬಾಲಿವುಡ್‌ಗೆ ಇದೀಗ ಹಿರಿಯ ನಟ ರಿಷಿ ಕಪೂರ್ ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಚೀನಾದಲ್ಲಿದ್ದ ಅಮೆರಿಕಾ ಕಂಪನಿ ಭಾರತಕ್ಕೆ, ರೋಹಿತ್ ಶರ್ಮಾಗೆ ಹುಟ್ಟು ಹಬ್ಬ ಸಂಭ್ರಮ ಸೇರಿದಂತೆ ಏಪ್ರಿಲ್ 30ರ ಟಾಪ್ 10 ಸುದ್ದಿ ಇಲ್ಲಿವೆ.

 • R Ashok
  Video Icon

  state28, Apr 2020, 5:56 PM

  14 ಜಿಲ್ಲೆಗಳಿಗೆ ರಿಲೀಫ್: ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಿಷ್ಟು..!

  ಇನ್ನುಳಿದಂತೆ ಮೇ 04ರ ನಂತರ ತಾಲೂಕು ಹಂತದಲ್ಲಿ ಯಾವೆಲ್ಲಾ ಗ್ರೀನ್ ಝೋನ್ ಪ್ರದೇಶಗಳಿವೆಯೋ ಅಲ್ಲೆಲ್ಲಾ ಕೆಲವೊಂದು ವಿನಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿಯೂ ಅಶೋಕ್ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

 • Bullet prakash

  Sandalwood6, Apr 2020, 7:45 PM

  ಬುಲೆಟ್ ಆಸ್ಪತ್ರೆ ಬಿಲ್ ಕ್ಲೀಯರ್ ಮಾಡಿದ ಅಶೋಕ್, ಅಂತ್ಯ ಸಂಸ್ಕಾರಕ್ಕೆ ಬರಬೇಡಿ

  ಹಾಸ್ಯ ನಟ  ಬುಲೆಟ್ ಪ್ರಕಾಶ್ ನಿಧನರಾಗಿದ್ದು ಬುಲೆಟ್ ಮಗಳ ಮದುವೆ  ಜವಾಬ್ದಾರಿ ನನ್ನದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.  ಇದಾದ ಮೇಲೆ ಆಸ್ಪತ್ರೆ ಬಿಲ್ ಜವಾಬ್ದಾರಿಯನ್ನು ಸಚಿವ ಆರ್ ಅಶೋಕ್ ತೆಗೆದುಕೊಂಡಿದ್ದಾರೆ.

 • অধিকাংশ বাড়িতেই মহিলারা সারাদিন বাড়ির কাজ করে স্নান সেরে তারপর দুপুরের খাবার খান, কিন্তু বাস্তু মতে সকাল বেলায় বাড়ির মহিলাদের স্নান করে নেওয়া উচিত। এতে পরিবারে সুখ শান্তি বজায় থাকে। সেই সঙ্গে আর্থিক অবস্থারও উন্নতি হয়।

  Coronavirus Karnataka3, Apr 2020, 8:26 AM

  ಲಾಕ್‌ಡೌನ್‌: ಬಾಡಿಗೆ ಮನೆಗಳ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ?

  ಲಾಕ್‌ಡೌನ್‌ ಜಾರಿಯಿಂದಾಗಿ ಒಂದು ತಿಂಗಳ ಮನೆ ಬಾಡಿಗೆಯನ್ನು ಸದ್ಯಕ್ಕೆ ಪಡೆಯದಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ತಿಂಗಳಿಗೆ ಸೀಮಿತವಾಗಿ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.
   

 • Shivamogga

  Coronavirus Karnataka3, Apr 2020, 8:10 AM

  ಭಾರತ್‌ ಲಾಕ್‌ಡೌನ್‌: 'ಕೊಳಗೇರಿ ಪ್ರದೇಶಗಳಿಗೆ ತಲುಪದ ಆಹಾರ'

  ಕೊಳಗೇರಿ ಪ್ರದೇಶಗಳಲ್ಲಿ ಸರಿಯಾಗಿ ಆಹಾರ ಪೊಟ್ಟಣಗಳು ಪೂರೈಕೆಯಾಗುತ್ತಿಲ್ಲ, ತಳ್ಳುವ ಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡಲು ಅವಕಾಶ ನೀಡಬೇಕು, ಇಂದಿರಾ ಕ್ಯಾಂಟೀನಲ್ಲಿ ವಿತರಿಸುತ್ತಿರುವ ಆಹಾರ ಪೊಟ್ಟಣಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಬಿಬಿಎಂಪಿ ಸದಸ್ಯರು ಒತ್ತಾಯಿಸಿದ್ದಾರೆ.
   

 • R Ashok

  Coronavirus Karnataka28, Mar 2020, 2:54 PM

  ನಡ್ಡಾ ಜೊತೆ ಅಶೋಕ್ ವಿಡಿಯೋ ಸಂವಾದ: ಬಡವರಿಗೆ ಆಹಾರ-ಅಗತ್ಯ ವಸ್ತುಗಳ ಪೂರೈಕೆಗೆ ಸೂಚನೆ

  ಭಾರತ ಲಾಕ್‌ಡೌನ್‌ ಇರುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯದ ಸಚಿವರಾದ ಆರ್ ಅಶೋಕ್, ಡಾ.ಸುಧಾಕರ್, ಡಾ.ಸುಧಾಕರ್, ಗೋಪಾಲಯ್ಯ ಜೊತೆ ವಿಡಿಯೊ ಸಂವಾದ ನಡೆಸಿದ್ದಾರೆ. 
   

 • MB Patil car

  Davanagere19, Mar 2020, 12:47 PM

  ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಪುತ್ರನ ಕಾರು ದಾವಣಗೆರೆಯಲ್ಲಿ ಅಪಘಾತ

  ರಾಜಕೀಯ ನಾಯಕರ ಪುತ್ರರ ಕಾರು ಅಪಘಾತ ಪ್ರಕರಣಗಳು ಹೆಚ್ಚಾಗತೊಡಗಿದೆ. ಹ್ಯಾರಿಸ್ ಪುತ್ರ ಮೊಹಮ್ಮದ್ ನಳಪಾಡ್, ಆರ್ ಅಶೋಕ್ ಪುತ್ರನ ಪ್ರಕರಣದ ಬಳಿಕ ಇದೀಗ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಪುತ್ರನ ಕಾರು ಅಪಘಾತವಾಗಿದ್ದು, ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 • revenue minister R Ashoka

  Karnataka Districts10, Mar 2020, 10:38 AM

  ಸರ್ಕಾರಿ ಭೂಮಿ ಕಬಳಿಕೆ: ಭೂಗಳ್ಳರ ಬಗ್ಗೆ ಸಚಿವ ಅಶೋಕ ಆತಂಕ!

  ಸರ್ಕಾರಿ ಭೂಮಿ ಕಬಳಿಕೆ ಮಾಡಿರುವವರಿಂದ ವಶಕ್ಕೆ ಪಡೆದ ಜಮೀನಿಗೆ ಕಾಂಪೌಂಡ್‌ ಹಾಕಿ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆಶ್ವಾಸನೆ ನೀಡಿದ್ದಾರೆ.
   

 • Kushala

  Karnataka Districts5, Mar 2020, 8:37 AM

  ಪೊನ್ನಂಪೇಟೆ, ಕುಶಾಲನಗರ ಸೇರಿ ಮತ್ತೆ 12 ಹೊಸ ತಾಲೂಕು ರಚನೆ

  ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ಕುಶಾಲನಗರ ಪಟ್ಟಣಗಳನ್ನು ಒಳಗೊಂಡಂತೆ 12 ಹೊಸ ತಾಲೂಕುಗಳನ್ನು ರಚಿಸಲು ಸರ್ಕಾರ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

   

 • old age care

  state29, Feb 2020, 10:42 AM

  ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ವೃದ್ಧಾಪ್ಯ ವೇತನ

  ವಯೋವೃದ್ಧರು ಅಲೆದಾಡಿಸುವುದನ್ನು ತಪ್ಪಿಸಲು ಅವರ ಮನೆಬಾಗಿಲಿಗೇ ಇನ್ಮುಂದೆ ವೃದ್ಧಾಪ್ಯ ವೇತನ ತಲುಪಲಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.