ಆರ್ ಬಿ ಐ  

(Search results - 14)
 • BUSINESS20, Sep 2019, 9:44 AM IST

  ರಿಸರ್ವ್ ಬ್ಯಾಂಕ್‌ನ ಉಪಗವರ್ನರ್‌ ಹುದ್ದೆಗೆ 100 ಮಂದಿ ಅರ್ಜಿ ಸಲ್ಲಿಕೆ

  ಭಾರತೀಯ ರಿಸರ್ವ್  ಬ್ಯಾಂಕ್‌(ಆರ್‌ಬಿಐ)ನ ಖಾಲಿ ಇರುವ ಉಪ ಗವರ್ನರ್‌ ಹುದ್ದೆಗೆ 100 ಅರ್ಜಿಗಳು ಬಂದಿವೆ. ವಿರಳ್‌ ಆಚಾರ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ವಿವಿಧ ಕ್ಷೇತ್ರಗಳಿಂದ 100 ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ.

 • BUSINESS9, Sep 2019, 7:21 AM IST

  ಮೂರೇ ತಿಂಗಳಲ್ಲಿ ಬ್ಯಾಂಕುಗಳಿಗೆ 32 ಸಾವಿರ ಕೋಟಿ ರು. ವಂಚನೆ!

  ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕ್‌ಗಳು ಒಟ್ಟಾರೆ ಸುಮಾರು 32 ಸಾವಿರ ಕೋಟಿ ರು. ವಂಚನೆಗೆ ತುತ್ತಾಗಿವೆ ಎಂಬ ಆತಂಕಕಾರಿ ಅಂಶ ಹೊರ ಬಿದ್ದಿದೆ.

 • ఈ విధంగా ప్రభుత్వరంగ సంస్థలు అధిక మొత్తంలో డబ్బులు తీసేసుకోవడం వల్ల ప్రైవేట్ సంస్థలకు ఏమి మిగలడం లేదు. తద్వారా ప్రైవేట్ పెట్టుబడులనేవి ఆర్ధిక వ్యవస్థలో ఆగిపోతున్నాయి. ఆర్ధిక ప్రగతికి ప్రభుత్వ ఖర్చు ఎంత ముఖ్యమో ప్రైవేట్ పెట్టుబడులు కూడా అంతే ముఖ్యం. ఇవన్నీ ప్రభుత్వ పరంగా ఉన్న సమస్యలు. వాటి నిర్వహణా పరమైన సమస్యలు కూడా బ్యాంకులకు లేకపోలేదు. ఆ సమస్యలేంటో కూడా చూద్దాం.

  BUSINESS8, Sep 2019, 7:37 AM IST

  ಹಿಂಜರಿತಕ್ಕೆ ನೋಟ್‌ಬ್ಯಾನ್‌ ಮೂಲ ಕಾರಣ: ಆರ್‌ಬಿಐ!

  ಅಪನಗದೀಕರಣವು ದೇಶದಲ್ಲಿ ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣವಾಯಿತು ಎಂದು ಸ್ವತಃ RBI ಹೇಳಿದೆ. 

 • money

  BUSINESS1, Jul 2019, 7:55 AM IST

  ಆನ್ ಲೈನ್ ಹಣ ವರ್ಗಾವಣೆ ಮಾಡುವವರಿಗೆ ಗುಡ್ ನ್ಯೂಸ್

  ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇಲ್ಲಿದೆ ಗುಡ್ ನ್ಯೂಸ್.ಇನ್ಮುಂದೆ ಹಣ ವರ್ಗಾವಣೆ ಮಾಡಿದ್ರೆ ನಿಮಗೆ ಯಾವು ಶುಲ್ಕ ವಿಧಿಸಲಾಗುವುದಿಲ್ಲ. 

 • RBI may announce dividend in todays meeting, finance minister will attend the meeting

  BUSINESS3, Jun 2019, 10:22 AM IST

  ಇಳಿಯಲಿದೆಯಾ ಬ್ಯಾಂಕುಗಳ ಬಡ್ಡಿದರ?

  ಆರ್ಥಿಕಾಭಿವೃದ್ಧಿ 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ  RBI ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಬಡ್ಡಿ ದರ ಕಡಿತ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

 • NEWS18, Dec 2018, 8:07 AM IST

  ರಾಜ್ಯದ ಬ್ಯಾಂಕುಗಳ ಬಗ್ಗೆ RBI ಹೇಳಿದ ಆತಂಕದ ಸಂಗತಿ

  ದೇಶದ ಬ್ಯಾಂಕುಗಳ ಬಗ್ಗೆ RBI  ಆತಂಕದ ಸಂಗತಿಯೊಂದನ್ನು ಬಿಚ್ಚಿಟ್ಟಿದೆ. ದೇಶದಲ್ಲೇ ಬಿಹಾರದಲ್ಲಿ ಅತೀ ಹೆಚ್ಚು ಬ್ಯಾಂಕ್ ದರೋಡೆ ಪ್ರಕರಣಗಳು ನಡೆಯುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಹೆಚ್ಚು ನಡೆಯುತ್ತಿವೆ. 

 • Shaktikanta Das

  NEWS13, Dec 2018, 7:54 AM IST

  ಆರ್ ಬಿಐ ಗವರ್ನರ್ ವಿದ್ಯಾರ್ಹತೆ ಇತಿಹಾಸದಲ್ಲಿ MA..?

  ಆರ್‌ಬಿಐನ ನೂತನ ಗವರ್ನರ್ ಆಗಿ  ನೇಮಕಗೊಂಡಿರುವ ಮಾಜಿ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ ದಾಸ್ ಕೇವಲ ಇತಿಹಾಸದಲ್ಲಿ ಎಂಎ ಓದಿದ್ದಾರೆಂದೂ, ಅಂಥವರನ್ನು ತಂದು ಮೋದಿ ಇಷ್ಟು ದೊಡ್ಡ ಹುದ್ದೆಯಲ್ಲಿ ಕೂರಿಸಿದ್ದಾರೆಂದೂ ಅಣಕವಾಡುವ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಅದರ ಸತ್ಯಾಸತ್ಯತೆ ಇಲ್ಲಿದೆ.

 • RBI

  INDIA20, Nov 2018, 7:28 AM IST

  ಆರ್ ಬಿಐ ಬಿಗಿಪಟ್ಟಿಗೆ ಮಣಿಯಿತು ಕೇಂದ್ರ ಸರ್ಕಾರ

  ಮೋದಿ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡುವೆ ಇತ್ತೀಚೆಗೆ ಅರ್ಥವ್ಯವಸ್ಥೆ ಹಾಗೂ ಹಣಕಾಸು ಬಳಕೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿದ್ದ ಸಂಘರ್ಷಕ್ಕೆ ಸೋಮವಾರ ಸದ್ಯದ ಮಟ್ಟಿಗೆ ತೆರೆ ಬಿದ್ದಿದೆ. 

 • peter bone

  INDIA11, Nov 2018, 8:20 AM IST

  ‘ದೇಶಕ್ಕೆ ಮಾರಕವಾಯ್ತು ಮೋದಿ ಸರ್ಕಾರದ ಈ ನಿರ್ಧಾರ’

  ದೇಶದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಈ 2 ನಿರ್ಧಾರ ದೇಶದ ಅಭಿವೃದ್ಧಿ ಮೇಲೆ ಮಾರಕ  ಪರಿಣಾಮವನ್ನು ಉಂಟು ಮಾಡಿದ್ದಾಗಿ ಆರ್ ಬಿ ಐ ಮಾಜಿ ಗವರ್ನರ್ ರಘು ರಾಂ ರಾಜನ್ ಆರೋಪಿಸಿದ್ದಾರೆ. 

 • NEWS1, Nov 2018, 7:23 AM IST

  ಆರ್‌ಬಿಐ ಮೇಲೆ ಯಾರೂ ಬಳಸದ ಕಾನೂನು ಅಸ್ತ್ರ!

  ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸಮರ ಈಗ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಇದುವರೆಗೂ ಬಳಸದ ಕಾಯ್ದೆಯೊಂದನ್ನು ಆರ್ ಬಿಐ ಮೇಲೆ ಸರ್ಕಾರ ಪ್ರಯೋಗ ಮಾಡಿದೆ. 

 • Arun Jaitley

  NEWS31, Oct 2018, 7:33 AM IST

  ಸಿಬಿಐ ಆಯ್ತು ಈಗ ಆರ್‌ಬಿಐ, ಸರ್ಕಾರದ ಕದನ

  2008 ಹಾಗೂ 2014ರ ನಡುವಣ ಅವಧಿಯಲ್ಲಿ ಮನಸೋ ಇಚ್ಛೆ ಸಾಲ ವಿತರಣೆಯಾಗುತ್ತಿದ್ದರೂ ಅದನ್ನು ಆರ್‌ಬಿಐ ತಡೆಯದೇ ಇದ್ದುದೇ ಇಂದು ಬ್ಯಾಂಕಿಂಗ್‌ ವಲಯ ಎದುರಿಸುತ್ತಿರುವ ಕೆಟ್ಟಸಾಲ ಅಥವಾ ಅನುತ್ಪಾದಕ ಆಸ್ತಿ ಬಿಕ್ಕಟ್ಟಿಗೆ ಕಾರಣ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ. 

 • dearness allowance

  NEWS8, Sep 2018, 12:05 PM IST

  ಹರಿದ 2000, 500ರ ನೋಟು ಬದಲಾವಣೆ ಅಸಾಧ್ಯವೇ..?

  2016 ರಲ್ಲಿ ಹೊಸದಾಗಿ ಚಲಾವಣೆಗೆ ಬಂದಿರುವ 2000 , 500, 100, 50, 20 ಮತ್ತು  10 ರು. ಮುಖಬೆಲೆಯ ಹರಿದ ನೋಟುಗಳನ್ನು ಹೊಸ ನೋಟಿನ ಜೊತೆ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಜನಕ್ಕೆ ಅನುವು ಮಾಡಿಕೊಟ್ಟಿದೆ. 

 • NEWS27, Jun 2018, 12:48 PM IST

  ಮತ್ತಷ್ಟು ಹೆಚ್ಚಾಗುತ್ತೆ ಬ್ಯಾಂಕ್‌ ಎನ್‌ಪಿಎ : ಆರ್ ಬಿ ಐ

  ಸಹಸ್ರಾರು ಕೋಟಿ ರು. ಸಾಲ ಮಾಡಿದ ಉದ್ಯಮಿಗಳು ದೇಶ ತೊರೆಯುತ್ತಿರುವ ಬೆಳವಣಿಗೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಬ್ಯಾಂಕುಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ಮುಂದಿನ ಹಣಕಾಸು ವರ್ಷದ ಅಂತ್ಯಕ್ಕೆ ಶೇ.12.2ಕ್ಕೆ ಏರಿಕೆಯಾಗುವ ಸಂಭವವಿದೆ ಎಂದು ಭಾರತೀಯ ರಿಸರ್ವ್  ಬ್ಯಾಂಕ್‌ (ಆರ್‌ಬಿಐ) ಎಚ್ಚರಿಕೆ ನೀಡಿದೆ. 

 • 7, May 2018, 10:48 AM IST

  ಆರ್ ಬಿ ಐನಲ್ಲಿ ನಿತ್ಯ 3000 ಕೋಟಿ ರು. ಮೌಲ್ಯದ 500 ರು. ನೋಟು ಮುದ್ರಣ

   ದೇಶದಲ್ಲಿ ಎದುರಾಗಿರುವ ನಗದು ಕೊರತೆ ನೀಗಿಸಲು ಆರ್‌ಬಿಐ ತನ್ನ ಮುದ್ರಣಾಲಯಗಳಲ್ಲಿ ಪ್ರತಿದಿನ ಒಟ್ಟಾರೆ 3000 ಕೋಟಿ ರು. ಮೌಲ್ಯದ 500 ರು. ನೋಟುಗಳನ್ನು ಮುದ್ರಿಸುತ್ತಿದೆ.