ಆರ್ ಎಸ್ ಎಸ್  

(Search results - 44)
 • Priyanka Chopra

  ENTERTAINMENT20, Jun 2019, 11:59 AM IST

  ಆರ್‌ಎಸ್‌ಎಸ್ ಅಂತಾರಾಷ್ಟ್ರೀಯ ಅಂಬಾಸಿಡರ್ ಆಗಿ ಪ್ರಿಯಾಂಕ ಚೋಪ್ರಾ?

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಡಿಫರೆಂಟ್ ಡ್ರೆಸ್ ಸೆನ್ಸ್ ಮೂಲಕ ಗಮನ ಸೆಳೆಯುತ್ತಾರೆ. ಹೊಸ ಹೊಸ ರೀತಿಯ ಫ್ಯಾಷನ್ ಗಳನ್ನು ಹುಟ್ಟು ಹಾಕುತ್ತಾರೆ. ಕೊನೆಗೂ ಆರ್ ಎಸ್ ಎಸ್ ಖಾಕಿ ಚಡ್ಡಿಯನ್ನು ಬಿಟ್ಟಿಲ್ಲ! 

 • NEWS19, Jun 2019, 5:13 PM IST

  ‘ಮುಂಬೈ, ಪುಲ್ವಾಮಾ ದಾಳಿಗೆ RSS ಭಾಗವತ್ ಕಾರಣ’

  ಇಂಗ್ಲೆಂಡ್ ಮೂಲದ ಗಾಯಕಿಯೊಬ್ಬರು ವಿವಾದ ಎಬ್ಬಿಸುವ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

 • Mithun rai
  Video Icon

  NEWS27, May 2019, 5:07 PM IST

  ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ

  ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆರ್ ಎಸ್ ಎಸ್ ವಿಚಾರಕ್ಕೆ ಬಂದ್ರೆ ತಲೆ ತೆಗೆದುಬಿಡ್ತೀವಿ ಎಂದು ಘೋಷಣೆ ಕೂಗಿದ್ದಾರೆ. ನನ್ನ ಬಲಿದಾನದಿಂದ ಸಾಮರಸ್ಯ ಮೂಡುವುದಾದರೆ ಮೂಡಲಿ. ನಾನು ಕಛೇರಿಯಲ್ಲೇ ಇರುತ್ತೇನೆ. ಬಂದು ಕಡಿಯಲಿ ಎಂದು ಮಿಥುನ್ ರೈ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

 • RSS Flag

  Lok Sabha Election News23, May 2019, 7:03 PM IST

  ಬಿಜೆಪಿ ಗೆಲುವನ್ನು ವಿಭಿನ್ನವಾಗಿ ಬಣ್ಣಿಸಿದ RSS

  ಲೋಕಸಭಾ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಕ್ರಿಯೆ ನೀಡಿದೆ.

 • Mallikarjun Kharge
  Video Icon

  Lok Sabha Election News15, May 2019, 5:45 PM IST

  ‘ಪದೇ ಪದೇ ದಲಿತ ಸಿಎಂ ಎಂದು ಆ ಸ್ಥಾನಕ್ಕೆ ಅಪಮಾನ ಮಾಡ್ಬೇಡಿ’

  ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರ ಕಿಚ್ಚು ಹೊತ್ತಿಸಿದ್ಯಾ? ಎನ್ನುವ ಪ್ರಶ್ನೆ ಮೂಡಿದೆ. ಖರ್ಗೆ ಯಾವಗಲೋ ಸಿಎಂ ಆಗಬೇಕಾಗಿತ್ತು ಎಂದು ಕುಮಾರಸ್ವಾಮಿ ಹೇಳಿದಕ್ಕೆ ಪ್ರತಿಕ್ರಿಯೆ ನೀಡಿರುವ ಖರ್ಗೆ.. ನೀವು ಪದೇ ಪದೇ ಸಿಎಂ ಸ್ಥಾನಕ್ಕೆ ಅವಮಾನ ಮಾಡಬೇಡಿ.. ದಲಿತ ಸಿಎಂ ಎಂಬ ಪದ ಬಳಕೆಯೇ ಸರಿ  ಅಲ್ಲ ಎನ್ನುತ್ತ ಮಾಧ್ಯಮದವರ ವಿರುದ್ಧವೇ ಹೇಳಿಕೆ ನೀಡಿದ್ದು ನಮ್ಮದು ಆರ್ ಎಸ್ ಎಸ್ ವಿಚಾರಗಳ ವಿರುದ್ಧದ ಹೋರಾಟ ಎಂದಿದ್ದಾರೆ.

 • RSS Flag

  NEWS26, Apr 2019, 9:31 AM IST

  RSS ಕಾರ್ಯಕರ್ತ ರಾಜು ಹತ್ಯೆ ಕಿಂಗ್ ಪಿನ್ ಅರೆಸ್ಟ್

  ಆರ್‌ಎಸ್‌ಎಸ್‌ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಸೇರಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸೇರಿದ ಐವರ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

 • Lok Sabha Election News20, Apr 2019, 7:28 PM IST

  ಮೋದಿ ಜಪ ಮಾಡೋ ಬಿಜೆಪಿಗರಿಗೆ ಪ್ರಭಾಕರ್ ಭಟ್ ಸಂಘದ ಪಾಠ

  ಮೋದಿ ಜಪ ಮಾಡುವ ಬಿಜೆಪಿ ನಾಯಕರಿಗೆ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತಿರುಗೇಟು ನೀಡಿದ್ದಾರೆ.

 • (Courtesy Instagram) కాజల్ అగర్వాల్ లేటెస్ట్ ఫోటోలు

  News11, Apr 2019, 8:12 PM IST

  ಚಿತ್ರ ಹೊಗಳಿದ್ದಕ್ಕೆ ಕಾಜಲ್ ಅಗರ್ ವಾಲ್ ಗೆ ‘ಸಂಘಿ‘ ಪಟ್ಟ

  ಟ್ರೋಲ್ ಮಾಡುವವರು ಯಾವ ವಿಚಾರವನ್ನು ಎಲ್ಲಿಗೆ ಎಳೆದುಕೊಂಡು ಹೋಗುತ್ತಾರೆ ಗೊತ್ತಿಲ್ಲ. ಮೋದಿ ಬಯೋಪಿಕ್ ಸಿನಿಮಾ ಬಗ್ಗೆ ಮಾತನಾಡಿದ್ದ ಕಾಜಲ್ ಅಗರ್ ವಾಲ್ ಕಮೆಂಟ್ ಗಳ ಸುರಿಮಳೆ ಎದುರಿಸಬೇಕಾಗಿ ಬಂದಿದೆ.

 • Video Icon

  Lok Sabha Election News30, Mar 2019, 11:07 AM IST

  ತೇಜಸ್ವಿನಿ ಆಕ್ರೋಶ ಶಮನಗೊಳಿಸಲು RSS ಮುಖಂಡ ಎಂಟ್ರಿ

  ಬೆಂಗಳೂರು ದಕ್ಷಿಣದಿಂದ ಲೋಕಸಭಾ ಟಿಕೆಟ್ ಕೈ ತಪ್ಪಿದ್ದಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಮೇಲೆ ಅಸಮಾಧಾನಗೊಂಡಿದ್ದಾರೆ. ಅಸಮಾಧಾನ ಶಮನಗೊಳಿಸಲು ಆರ್ ಎಸ್ ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಎಂಟ್ರಿ ಕೊಟ್ಟಿದ್ದಾರೆ. ತೇಜಸ್ವಿನಿಯವರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. 

 • Dinesh

  Lok Sabha Election News17, Mar 2019, 9:06 PM IST

  ‘RSS ದೇವೇಗೌಡರನ್ನು ಬೆಂಬಲಿಸುತ್ತಾ? ಪ್ರಕಾಶ್ ರೈಗೆ ಕಾಂಗ್ರೆಸ್ ಕೂಡಾ ಕ್ಯಾನ್ಸರ್!’

  ದಿನೇಶ್ ಅಮೀನ್ ಮಟ್ಟು ಲೋಕಸಭಾ ಚುನಾವಣೆ ವಿಚಾರದ ಬಗ್ಗೆ ಮಾತನಾಡುತ್ತ ಆರ್ ಎಸ್ ಎಸ್ ಮತ್ತು ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದಾರೆ.

 • congress new postings
  Video Icon

  NEWS25, Feb 2019, 10:17 AM IST

  ಗೌರಿ ಲಂಕೇಶ್ ಹತ್ಯೆ ಕೇಸ್: ರಾಹುಲ್ ಗಾಂಧಿಗೆ ಸಮನ್ಸ್ ಜಾರಿ

  ಗೌರಿ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡದ ಶಂಕೆ ವ್ಯಕ್ತಪಡಿಸಿದ್ದರು ರಾಹುಲ್ ಗಾಂಧಿ ಹಾಗೂ ಸೀತಾರಾಮ ಯೆಚೂರಿ. ಇಬ್ಬರ ವಿರುದ್ಧ ಆರ್ ಎಸ್ ಎಸ್ ಕಾರ್ಯಕರ್ತ ಧೃತಿಮಾನ್ ಜೋಶಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿ ರಾಹುಲ್ ಹಾಗೂ ಯೆಚೂರಿಗೆ ಸಮನ್ಸ್ ಜಾರಿ ಮಾಡಿದೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್. 

 • NEWS16, Jan 2019, 10:25 AM IST

  ಕಲ್ಲಡ್ಕ ಪ್ರಭಾಕರ್ ಭಟ್ ಹತ್ಯೆಗೆ ಮುಸ್ಲಿಂ ಅಂಡರ್‌ವರ್ಲ್ಡ್ ಸ್ಕೆಚ್

  ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಹತ್ಯೆಗೆ ಮುಂಬೈ ಭೂಗತ ಲೋಕಕ್ಕೆ ಸುಪಾರಿ ಕೊಟ್ಟಿರುವ ವಿಚಾರ ದೆಹಲಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.   ಪಾಕಿಸ್ತಾನದ ಭೂಗತ ಲೋಕ ಮತ್ತು ಮುಂಬೈ ಡಾನ್ ಗಳ ದೂರವಾಣಿ ಸಂಭಾಷಣೆಯಲ್ಲಿ ವಿಚಾರ ಬಹಿರಂಗವಾಗಿದೆ.  

 • BJP loss

  POLITICS16, Nov 2018, 7:50 AM IST

  ರಾಜ್ಯದಲ್ಲಿ ಬಿಜೆಪಿಗೆ ಹೊಸ ಟಾರ್ಗೆಟ್‌ : ಮಹತ್ವದ ಬದಲಾವಣೆಯಾಗುತ್ತಾ..?

  ಬಿಜೆಪಿಗೆ ಇದೀಗ ಹೊಸ ರೀತಿಯ ಟಾರ್ಗೆಟ್ ಒಂದನ್ನು ನೀಡಲಾಗಿದ್ದು ಇದೀಗ ಮಹತ್ವದ ಬದಲಾವಣೆಯಾಗುವ ಸಾಧ್ಯತೆಗಳೂ ಕೂಡ ಕಂಡು ಬಂದಿದೆ. ಮುಂದಿನ ಲೋಕಸಭಾ ಚುನಾವಣೆಗೆ ಈ ರೀತಿಯ ಟಾರ್ಗೆಟ್ ನೀಡಲಾಗಿದೆ. 

 • ayodhya verdict

  NEWS3, Nov 2018, 7:42 AM IST

  1990ರ ಮಾದರಿ ರಾಮಾಂದೋಲನಕ್ಕೆ ಸಿದ್ಧ: ಆರೆಸ್ಸೆಸ್‌

   ಅಯೋಧ್ಯೆ ವಿವಾದ ತನ್ನ ಆದ್ಯತೆ ಅಲ್ಲವೆಂಬ ಸುಪ್ರೀಂಕೋರ್ಟ್‌ ಹೇಳಿಕೆ ಹಿಂದುಗಳಿಗೆ ಮಾಡಿದ ಅವಮಾನ, ಈ ಅವಮಾನವನ್ನು ನೀಗಲು ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಬೇಕು ಎಂದು ಆರ್ ಎಸ್ ಎಸ್ ಆಗ್ರಹಿಸಿದೆ. 

 • Jamakhandi

  NEWS31, Oct 2018, 9:35 AM IST

  ಜಮಖಂಡಿಯಲ್ಲಿ ’ಕೈ’ ಗೆ ಟಕ್ಕರ್ ನೀಡುತ್ತಾ ಬಿಜೆಪಿ?

  ಜಮಖಂಡಿಯಲ್ಲಿ ಉಪಚುನಾವಣೆ ಕದನ ರಂಗೇರಿದೆ.  ಸಂಘ-ಪರಿವಾರ, ಆರ್ ಎಸ್ ಎಸ್ ಕಾರ್ಯಕರ್ತರು ಬೀಡು ಬಿಟ್ಟಿದ್ದಾರೆ. ಮನೆ ಮನೆಗೆ ತೆರಳಿ ಹಿಂದುತ್ವದ ಪ್ರಚಾರ ಮಾಡಲಿದ್ದಾರೆ. ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುತ್ತಿಲ್ಲ. ಹಿಂದುತ್ವದ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.