ಆರ್‌ಬಿಐ

(Search results - 187)
• undefined
Video Icon

BUSINESS28, May 2020, 5:42 PM

ಕುಸಿದಿರುವ ಆರ್ಥಿಕತೆ ಸುಧಾರಿಸಲು ಮೋದಿ ಪ್ಲಾನ್; ಹೊಸ ಅಸ್ತ್ರ ಬತ್ತಳಿಕೆಯಲ್ಲಿ..!

ಕೊರೊನಾ ಲಾಕ್‌ಡೌನ್ ದಿನಗಳಲ್ಲಿ ರಿಟೇಲ್ ವ್ಯಾಪಾರ ವಲಯದಲ್ಲಿ ಬರೋಬ್ಬರಿ 9 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ದೇಶದ ಆರ್ಥಿಕತೆ ಪಾತಾಳದ ಕಡೆ ಮುಖ ಮಾಡಿತ್ತು. ನಮ್ಮ ದೇಶ ಅನಭವಿಸಿರುವ ನಷ್ಟ 30 ಲಕ್ಷ ಕೋಟಿ ರೂಪಾಯಿ. ಕಳೆದ 69 ವರ್ಷಗಳಲ್ಲಿ ಭಾರತ ಕೇವಲ 3 ಬಾರಿ ಮಾತ್ರ ಆರ್ಥಿಕ ಹಿಂಜರೆತ ಅನುಭವಿಸಿದೆ. ಈ ಬಾರಿಯ ಆರ್ಥಿಕ ಹೊಡೆತ ಎಲ್ಲಕ್ಕಿಂತ ಗಂಭೀರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕುಸಿದು ಹೋಗಿರುವ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಪ್ರಧಾನಿ ಮೋದಿ ಬತ್ತಳಿಕೆಯಲ್ಲಿ ಅಸ್ತ್ರಗಳೇನು? ಇಲ್ಲಿದೆ ನೋಡಿ..!

• undefined

News28, May 2020, 5:12 PM

ದಣಿವರಿಯದ ಧೋನಿ, ನೋಟು ಮುದ್ರಣಕ್ಕೆ ಅಸ್ತು ಅಂದ್ರಾ ಪ್ರಧಾನಿ? ಮೇ.28ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಕಾರಣ ಕುಸಿದಿರುವ ಭಾರತದ ಆರ್ಥಿಕತೆ ಮೇಲಕ್ಕೆತ್ತಲು ಆರ್‌ಬಿಐ ನೋಟು ಮುದ್ರಣಕ್ಕೆ ಮುಂದಾಗುತ್ತಾ? ಕೊನೆಯ ಅಸ್ತ್ರಕ್ಕೆ ಪ್ರಧಾನಿ ಒಕೆ ಎಂದಿದ್ದಾರಾ ಅನ್ನೋ ಕುತೂಹಲ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇತ್ತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾದಿಂದ ಭಾರತ ಇದೀಗ ಏಷ್ಯಾದಲ್ಲೇ ಮೊದಲ ಸ್ಥಾನಕ್ಕೆ ಜಿಗಿದಿದೆ. ಕ್ರಿಕೆಟಿಗ ಧೋನಿ ನಿವೃತ್ತಿ ಹಾಗೂ ನಿವೃತ್ತಿಯಾಗಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪರ ವಿರೋಧ, ಬಾಲಿವುಡ್ ನಟಿ ಅನನ್ಯ ಪಾಂಡೆ ವರ್ಕೌಟ್ ಸೇರಿದಂತೆ ಮೇ.28ರ ಟಾಪ್ 10 ನ್ಯೂಸ್ ಇಲ್ಲಿವೆ.

indian currency

BUSINESS28, May 2020, 7:49 AM

ಕೊನೆಯ ಅಸ್ತ್ರ: ಹಣಕಾಸು ಕೊರತೆ ನೀಗಿಸಲು ಆರ್‌ಬಿಐನಿಂದ ನೋಟು ಮುದ್ರಣ?

ವಿತ್ತೀಯ ಕೊರತೆ ಭರ್ತಿಗೆ ಆರ್‌ಬಿಐನಿಂದ ನೋಟು ಮುದ್ರಣ?| ಕೊರೋನಾ ಬಿಕ್ಕಟ್ಟು ಇನ್ನಷ್ಟುವ್ಯಾಪಕವಾದರೆ ಕರೆನ್ಸಿ ನೋಟ್‌ ಪ್ರಿಂಟ್‌

RBI

India23, May 2020, 9:05 AM

2000 ಇಸವಿಯಲ್ಲೇ ಕನಿಷ್ಠಕ್ಕೆ ಇಳಿದ ರೆಪೋ ದರ: ಗೃಹ, ವಾಹನ ಸೇರಿ ಹಲವು ಸಾಲಗಳ ಬಡ್ಡಿ ದರ ಇಳಿಕೆ

ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕತೆಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಮತ್ತೊಮ್ಮೆ ಟಾನಿಕ್‌ ನೀಡಿದೆ.

Jk tyre

Automobile22, May 2020, 11:08 PM

RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಟಣೆ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಪಾತಾಳಕ್ಕೆ ಕುಸಿದಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆತ್ತಲು  RBI ರೆಪೋ ದರವನ್ನು  40 BPSನಿಂದ 4.00% ಹಾಗೂ  ರಿವರ್ಸ್ ರೆಪೊ ದರವನ್ನು 40 BPSನಿಂದ 3.35% ಕ್ಕೆ ಇಳಿಸಿದೆ.   RBI ನಿರ್ಧಾರವನ್ನು ಜೆಕೆ ಟೈಯರ್ ಹಾಗೂ ಇಂಡಸ್ಟ್ರಿ ಲಿಮಿಡೆಟ್ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಘುಪತಿ ಸಿಂಘಾನಿಯ ಸ್ವಾಗತಿಸಿದ್ದಾರೆ.

Shaktikanta Das

BUSINESS22, May 2020, 10:45 AM

ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!

ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ವೇಗ ತುಂಬಲು ಆರ್‌ಬಿಐ ಗವರ್ನರ್ ಟಾನಿಕ್| ಆರ್ಥಿಕತೆ ಮೇಲೆತ್ತಲು 4 ಮಹತ್ತರ ಹೆಜ್ಜೆ| ಸಾಲಗಾರರಿಗೆ ಶುಕ್ರ ದೆಸೆ

• undefined

News12, May 2020, 5:10 PM

ರಾತ್ರಿ 8 ಗಂಟೆಗೆ ಮೋದಿ ಭಾಷಣ, ದಿಢೀರ್ ಸನ್ನಿ ಲಿಯೋನ್ ವಿದೇಶ ಪ್ರಯಾಣ; ಮೇ.12ರ ಟಾಪ್ 10 ಸುದ್ದಿ!

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇಂದು 2541 ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಒಟ್ಟು 70 ಸಾವಿರ ಗಡಿದಾಟಿದೆ. ಇತ್ತ  ಕೊರೋನಾ ವೈರಸ್ 3ನೇ ಹಂತದ ಲಾಕ್‌ಡೌನ್ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶದ ಜನರನ್ನುದ್ದೇಶಿ ಮಾತನಾಡಲಿದ್ದಾರೆ. ಹಾಟ್ ಸುಂದರಿ ಸನ್ನಿ ಲಿಯೋನ್ ರಾತ್ರೋರಾತ್ರಿ ವಿದೇಶ ಹಾರಿದ್ದಾರೆ. ಐಪಿಎಲ್ ಟೂರ್ನಿ ರದ್ದಾಗೋ ಭೀತಿಯಲ್ಲಿ ಬಿಸಿಸಿಐ, ಆರ್‌ಬಿಐ ಬಳಿ 653 ಟನ್ ಚಿನ್ನ ಸೇರಿದಂತೆ ಮೇ.12ರ ಟಾಪ್ 10 ಸುದ್ದಿ ಇಲ್ಲಿವೆ.

• undefined

BUSINESS12, May 2020, 3:23 PM

ಆರ್‌ಬಿಐ ಬಳಿ 653 ಟನ್‌ ಚಿನ್ನ ಸಂಗ್ರಹ: ಅರ್ಧ ವಿದೇಶದಲ್ಲಿ!

ಭಾರತೀಯ ರಿಸರ್ವ್ ಬ್ಯಾಂಕಗ್ ಬಳಿ 653 ಟನ್‌ ಚಿನ್ನ ಸಂಗ್ರಹ| ಆರ್‌ಬಿಐ ಸಂಗ್ರಹದಲ್ಲಿರುವ ಒಟ್ಟು ಚಿನ್ನದ ಪ್ರಮಾಣ 653.01 ಟನ್‌ಗೆ ಏರಿಕೆ| ಅರ್ಧ ವಿದೇಶದಲ್ಲಿ

• করোনা সংক্রমণের জেরে আগামী ৩ মাসের যাবতীয় ইএমআই স্থগিত করে দিল রিজার্ভ ব্যাঙ্ক অফ ইন্ডিয়া। ব্যাঙ্কগুলিকে এ ব্যাপারে অনুমতি দিয়েছে তারা।
Video Icon

BUSINESS5, May 2020, 12:07 PM

ಸಾಲ ಮರುಪಾವತಿ ಅವಧಿ ಮತ್ತೆ ವಿಸ್ತರಣೆ?

ಕೊರೋನಾ ಕಂಟಕದಿಂದ ದೇಶವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಸದ್ಯಕ್ಕೀಗ ಕೊಂಚ ಸಡಿಲಿಕೆ ನೀಡಲಾಗಿದೆಯಾದರೂ, ಆರೋಗ್ಯದ ಜೊತೆಗೆ ಆರ್ಥಿಕ ಸಂಕಷ್ಟ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ಸಾಲ ಮರುಪಾವತಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

rahul gandhi and reghuram

India1, May 2020, 11:34 AM

ಬಡವರಿಗೆ ನೆರವಾಗಲು ಕನಿಷ್ಠ 65,000 ಕೋಟಿ ಬೇಕು: ರಾಜನ್‌

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಆಗುಹೋಗು, ಪ್ರಸಕ್ತ ಪರಿಸ್ಥಿತಿ ಕುರಿತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ನಡೆಸಿದ ಸಂವಾದದ ವೇಳೆ ಹಾಲಿ ಅಮೆರಿಕದಲ್ಲಿರುವ ರಾಜನ್‌ ಈ ಸಲಹೆ ನೀಡಿದ್ದಾರೆ.

• undefined

BUSINESS28, Apr 2020, 9:37 AM

ಚೋಕ್ಸಿ, ಮಲ್ಯ ಸೇರಿ 50 ಸುಸ್ತಿದಾರರ 68 ಸಾವಿರ ಕೋಟಿ ರೂ ಸಾಲ ‘ಮನ್ನಾ’!

ಭಾರತದ ತನಿಖಾ ಸಂಸ್ಥೆಗಳ ಕೈಗೆ ಸಿಗದೆ ವಿದೇಶಗಳಲ್ಲಿ ಅವಿತಿರುವ ಆಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಹಾಗೂ ಮದ್ಯದ ದೊರೆ ವಿಜಯ್‌ ಮಲ್ಯ ಅವರ ಕಂಪನಿಗಳೂ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರು. ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ‘ಮನ್ನಾ’ (ರೈಟಾಫ್‌) ಮಾಡಿದೆ.

rajeev chandrasekhar

India17, Apr 2020, 6:41 PM

ಆರ್ಥಿಕ ಸಂಕಷ್ಟ ನಿವಾರಿಸಲು RBI ದಿಟ್ಟ ಕ್ರಮ ಸ್ವಾಗತಿಸಿದ ರಾಜ್ಯಸಭಾ MP ರಾಜೀವ್ ಚಂದ್ರಶೇಖರ್!

ಕೊರೋನಾ ವೈರಸ್ ವಿರುದ್ಧದ ಹೋರಾಟ ಹಾಗೂ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಕುಸಿದಿದೆ. ಹಲವು ಕ್ಷೇತ್ರಗಳು ಅಪಾಯದ ಮಟ್ಟ ತಲುಪುತ್ತಿದೆ. ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಆರ್ಥಿಕತೆಯನ್ನು ಉತ್ತೇಜಿಸಲು 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಸಂದಿಗ್ಧ ಪರಿಸ್ಥಿಯಲ್ಲಿ RBI ಕೈಗೊಂಡ ನಿರ್ಧಾರಕ್ಕೆ ರಾಜ್ಯಸಭಾ ಎಂಪಿ ರಾಜೀವ್ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

• undefined

News17, Apr 2020, 4:51 PM

108 ರಾಷ್ಟ್ರಗಳಿಗೆ ಭಾರತವೇ ಗತಿ, ದಾಂಪತ್ಯ ಜೀವನಕ್ಕೆ ನಿಖಿಲ್-ರೇವತಿ; ಏ.17ರ ಟಾಪ್ 10 ಸುದ್ದಿ ಇಲ್ಲಿವೆ!

ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್‌ಬಿಐ ವಿಶೇಷ ಪ್ಯಾಕೇಜ್ ಘೋಷಿಸಿದೆ. ರಾಜ್ಯ ಸರ್ಕಾರಕ್ಕೆ ಶೇಕಡಾ 60 ರಷ್ಟು ಹಣವನ್ನು ಆರ್‌ಬಿಐ ನೀಡಲಿದೆ.  ಕೊರೋನಾ ಹೋರಾಟದ ನಡುವೆ ಪ್ರಧಾನಿ ಮೋದಿ ಬರೋಬ್ಬರಿ 108 ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚೋ ಮೂಲಕ ವಿಶ್ವದ ದೊಡ್ಡಣ್ಣನಾಗಿದೆ. ಲಾಕ್‌ಡೌನ್ ಆದೇಶದ ನಡುವೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಭಾಸ್ ಜೊತೆ ನಟಿಸಲು ದೀಪಿಕಾ ಪಡುಕೋಣೆ ಕೇಳಿದ ಸಂಭಾವನೆ, ಮೋದಿ ಮನವಿಗೆ ಸ್ಪಂದಿಸಿದ ಟಾಟಾ ಮಾಲೀಕತ್ವದ ಟಿಸಿಎಸ್ ಕಂಪನಿ ಸೇರಿದಂತೆ ಏಪ್ರಿಲ್ 17ರ ಟಾಪ್ 10 ಸುದ್ದಿ ಇಲ್ಲಿವೆ.

• ব্যাঙ্কগুলিও তাঁদের গ্রাহকদের ঋণ খেলাপি জাতীয় কোনও তথ্য জমা করবে না।
Video Icon

India17, Apr 2020, 3:02 PM

ಕೊರೋನಾ ವಿರುದ್ದ ಹೋರಾಟಕ್ಕೆ ರಾಜ್ಯಕ್ಕೆ ಆರ್‌ಬಿಐ ನೆರವು

ಆರ್‌ಬಿಐ 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದು, ಇದರಿಂದ ಯಾವ ಸಂಸ್ಥೆಗಳಿಗೆ, ಯಾವ ಕ್ಷೇತ್ರಗಳಿಗೆ ನೆರವು ಸಿಗಲಿದೆ..? ಯಾವ ರೀತಿ ನೆರವು ಸಿಗಲಿದೆ..? ಹಣ ಚಲಾವಣೆ ಹೆಚ್ಚಿಸಲು ಆರ್‌ಬಿಐ ಕೈಗೊಂಡ ಕ್ರಮಗಳೇನು..? ಇಲ್ಲಿದೆ ವಿಡಿಯೋ

• nirmala-sitharaman

India11, Apr 2020, 2:28 PM

ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್‌ಬಿಐ ಗೌರ್ನರ್?

ಕರೋನಾಕ್ಕಿಂತ ಮೊದಲು ಹಾಗೂ ಕರೋನಾ ಬಂದ ತರುವಾಯ ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಕಾರ್ಯ ವೈಖರಿ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಬಿಜೆಪಿ ಒಳಗಡೆ ಸಂಘ ಪರಿವಾರದಲ್ಲಿ ಕೂಡ ಇಲ್ಲ. ಹೀಗಾಗಿ ನಿರ್ಮಲಾರನ್ನು ಬದಲಿಸಿ ಒಬ್ಬ ವೃತ್ತಿಪರ ಹಣಕಾಸು ಪರಿಣಿತರನ್ನು ಕ್ಯಾಬಿನೆಟ್ ಸಚಿವರನ್ನಾಗಿ ತರಬೇಕು ಎಂಬ ಒತ್ತಡ ಹೆಚ್ಚುತ್ತಲೇ ಇದೆ.