ಆರ್‌ಟಿಓ  

(Search results - 5)
 • Karnataka Districts18, Jun 2020, 10:20 AM

  ಕೊರೋನಾ ದೃಢ: ಹೊಸಪೇಟೆಯ RTO ಕಚೇರಿ ಸೀಲ್‌ಡೌನ್‌

  ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯ ಹೊರಗುತ್ತಿಗೆ ನೌಕರರೊಬ್ಬರಿಗೆ ಕೋವಿಡ್‌-19 ಸೋಂಕು ಇರುವುದು ದೃಢಪಟ್ಟಿರುವುದರಿಂದ ಆರ್‌ಟಿಒ ಇಡಿ ಕಚೇರಿಯನ್ನು ಬುಧವಾರ ಸೀಲ್‌ಡೌನ್‌ ಮಾಡಿದ್ದು, ಕಚೇರಿಯ ದೈನಂದಿನ ಕೆಲಸಗಳು ಎಲ್ಲವೂ ಸ್ಥಗಿತಗೊಂಡಿವೆ.
   

 • HBL

  Coronavirus Karnataka23, Mar 2020, 2:45 PM

  ಕೊರೋನಾ ವೈರಸ್ ಭಯಾನೇ ಇಲ್ವಾ ಇಲ್ಲಿನ ಜನಕ್ಕೆ: ಟಂ ಟಂ ವಾಹನಗಳಲ್ಲಿ ರಾಜಾರೋಷ ಪ್ರಯಾಣ!

  ಹುಬ್ಬಳ್ಳಿ[ಮಾ.23]: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಸಾರಿಗೆ ಬಸ್ ಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಆದರೆ ಕೆಲ ಖಾಸಗಿ ಮ್ಯಾಕ್ಸಿಕ್ಯಾಬ್, ಕ್ರೂಸರ್, ಟಂ ಟಂ ಮತ್ತಿತರ ವಾಹನಗಳ ಮಾಲೀಕರು ಇದನ್ನೇ ಬಂಡವಾಳ‌ ಮಾಡಿಕೊಂಡು ಜನರನ್ನು ತುಂಬಿಕೊಂಡು ಓಡಾಡುತ್ತಿದ್ದು ಇಂತವರ ವಿರುದ್ಧ ಆರ್‌ಟಿಓ ಸಿಬ್ಬಂದಿ ಚಾಟಿ ಬೀಸಿದ್ದಾರೆ. 

 • Hyundai Tucson का Ex- showroom प्राइस 18.76 -26.97 लाख है। कंपनी Tucson पर ग्राहकों को 2 लाख रूपए तक की छूट दे रही है।

  Karnataka Districts5, Jan 2020, 8:28 AM

  ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಪ್ : ಡಸ್ಟರ್‌ ಕಾರು ಆರ್‌ಟಿಓ ಬಲೆಗೆ

  ಡಸ್ಟರ್ ಕಾರು ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಫ್ ಆಗಿದೆ. ನಕಲಿ ನೋಂದಣಿ ಮಾಡಿಕೊಂಡು ಸಂಚರಿಸುತ್ತಿದ್ದವ ಈಗ RTO ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. 

 • 2 wheeler learning

  AUTOMOBILE20, Sep 2019, 11:26 AM

  ದುಬಾರಿ ದಂಡ ಎಫೆಕ್ಟ್: ಆಗಸ್ಟಲ್ಲಿ ಎಲ್‌ಎಲ್‌ಆರ್‌ ಪಡೆದವರು 34000 ಕ್ಕೂ ಹೆಚ್ಚು!

  ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಾಹನ ಚಾಲಕರಿಗೆ ದೊಡ್ಡ ಮಟ್ಟದಲ್ಲೇ ಬಿಸಿ ಮುಟ್ಟಿಸಿದೆ. ಪರಿಣಾಮ ವಾಹನ ಚಾಲನಾ ಪರವಾನಗಿ ಪತ್ರ ಹೊಂದಿಲ್ಲದೆ ವಾಹನ ಚಲಾಯಿಸುತ್ತಿದ್ದವರು ಇದೀಗ ಕಲಿಕಾ ಚಾಲನಾ ಪತ್ರ (ಎಲ್‌ಎಲ್‌ಆರ್‌) ಪಡೆಯಲು ಆರ್‌ಟಿಓ ಕಚೇರಿಗಳಿಗೆ ಎಡತಾಕತೊಡಗಿದ್ದಾರೆ.

 • RTO Officer Breaks Traffic
  Video Icon

  NEWS12, Sep 2019, 8:31 PM

  Video: ಕುಡಿದ ಮತ್ತಿನಲ್ಲಿ RTO ಇನ್ಸ್‌ಪೆಕ್ಟರ್ ಅವಾಂತರ ನೋಡಿ

  ಸಾಮಾನ್ಯ ಜನರು ರೂಲ್ಸ್ ಬ್ರೇಕ್ ಮಾಡಿದ್ರೆ ಟ್ರಾಫಿಕ್ ಪೊಲೀಸ್ರು  ಸಾವಿರಗಟ್ಟಲೇ ದಂಡ ಹಾಕ್ತಾರೆ .ಆದ್ರೆ, ಆನೇಕಲ್ ಬಳಿ RTO ಇನ್ಸ್ ಪೆಕ್ಟರ್ ಒಬ್ಬರು ಕುಡಿದು ಕಾರು ಚಾಲನೆ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ RTO ಇನ್ಸ್ ಪೆಕ್ಟರ್ ಅವಾಂತರ ವಿಡಿಯೋನಲ್ಲಿ ನೋಡಿ.