ಆರ್‌ಆರ್‌ಆರ್

(Search results - 8)

ಆರಂಭದಿಂದಲೂ ನಾಯಕಿಯರ ಕಾರಣಕ್ಕೆ ಪದೇ ಪದೇ ‘ಆರ್‌ಆರ್‌ಆರ್‌’ ಶೂಟಿಂಗ್‌ ಪ್ಲಾನ್‌ ಬದಲಾವಣೆ ಮಾಡಿಕೊಳ್ಳುತ್ತಿದ್ದ ನಿರ್ದೇಶಕ ರಾಜ್‌ಮೌಳಿಗೆ ಕೊನೆಗೂ ಆಲಿಯಾ ಭಟ್‌ ಡೇಟ್ಸ್‌ ಸಿಕ್ಕಿದೆ.

Cine World24, Sep 2020, 8:38 AM

ರಾಜಮೌಳಿ ಸೆಟ್ಟಿಗೆ ಆಲಿಯಾ ಭಟ್‌ ಬರೋದು ಖಾತ್ರಿ

ಆರಂಭದಿಂದಲೂ ನಾಯಕಿಯರ ಕಾರಣಕ್ಕೆ ಪದೇ ಪದೇ ‘ಆರ್‌ಆರ್‌ಆರ್‌’ ಶೂಟಿಂಗ್‌ ಪ್ಲಾನ್‌ ಬದಲಾವಣೆ ಮಾಡಿಕೊಳ್ಳುತ್ತಿದ್ದ ನಿರ್ದೇಶಕ ರಾಜ್‌ಮೌಳಿಗೆ ಕೊನೆಗೂ ಆಲಿಯಾ ಭಟ್‌ ಡೇಟ್ಸ್‌ ಸಿಕ್ಕಿದೆ.

Priyanka Chopra

Video Icon

Cine World25, Aug 2020, 4:35 PM

ರಾಜಮೌಳಿ 'RRR' ಚಿತ್ರದಿಂದ ಆಲಿಯಾ ಔಟ್ ಪ್ರಿಯಾಂಕ ಚೋಪ್ರಾ ಇನ್!

ಟಾಲಿವುಡ್‌ ನಿರ್ದೇಶಕ ರಾಜಮೌಳಿ  ನಿರ್ದೇಶನ ಆರ್‌ಆರ್‌ಆರ್‌ ಚಿತ್ರದಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ ಎಂದು ಮಾತುಗಳು ಕೇಳಿ ಬಂದಿತ್ತು. ಆದರೆ ಆಲಿಯಾ ಶೆಡ್ಯೂಲ್‌ನಲ್ಲಿ ಡೇಟ್ಸ್ ಇಲ್ಲದ ಕಾರಣ ಚಿತ್ರದಿಂದ ಹೊರ ನಡೆದಿದ್ದಾರೆ. ಈ ಕಾರಣ ಆಲಿಯಾ ಬದಲು ಪ್ರಿಯಾಂಕಾಳನ್ನು ತರಬೇಕೆಂದು ರಾಜಮೌಳಿ ಪ್ಲಾನ್ ಮಾಡಿದ್ದಾರಂತೆ.

alia bhatt, sushant, RRR Movie

Cine World13, Aug 2020, 1:15 PM

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಭಾರೀ ಟ್ರೋಲ್‌ಗೊಳಗಾಗುತ್ತಿರುವ ನಟಿ ಆಲಿಯಾ ಭಟ್ ಅಭಿನಯದ ಸಡಕ್ 2 ಸಿನಿಮಾ ಟ್ರೈಲರ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ RRR ಸಿನಿಮಾಗೆ ಭಯ ಶುರುವಾಗಿದೆ.

Rajamouli RRR

Video Icon

Cine World28, Jun 2020, 6:01 PM

ರಾಜಮೌಳಿ ಸಿನಿಮಾ ನಿರಾಕರಿಸಿದ ನಟರು; ಸಿದ್ಧತೆ ಮಾಡ್ಕೊಂಡ್ಮೇಲೆ 'No'ಅಂದ್ರಾ?

ಲಾಕ್‌ಡೌನ್‌ ನಡುವೆಯೂ ಒಂದಿಷ್ಟು ಷರತ್ತುಗಳನ್ನು ಪಾಲಿಸುತ್ತಾ ಶೂಟಿಂಗ್ ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದೆ. ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್‌' ಚಿತ್ರೀಕರಣ ಪ್ರಾರಂಭಿಸಲು ಹೈದರಾಬಾದ್‌ನಲ್ಲಿ ನಿರ್ದೇಶಕ ರಾಜ್‌ಮೌಳಿ ಸಿದ್ಧತೆ ಮಾಡಿಕೊಂಡರೂ ನಟ ಜೂನಿಯರ್ ಎನ್ ಟಿಆರ್‌ ಹಾಗೂ ರಾಮ್‌ಚರಣ್‌ ಮಾತ್ರ ನೋ ನಾವು ಬರೋದಿಲ್ಲ ಎಂದು ದಿಟ್ಟವಾಗಿ ಹೇಳಿದ್ದಾರಂತೆ. ಇದಕ್ಕೆ ಕಾರಣವೇನು?

Rajamouli RRR

Cine World7, Jun 2020, 1:14 PM

ರಾಜಮೌಳಿ 'RRR' ಸಿನಿಮಾ ಫ್ಲಾಪ್‌ ಆದ್ರೆ ಮೊದಲು ಸಂಭ್ರಮಿಸೋದು ಇವ್ರೆ ಅಂತೆ !

ಟಾಲಿವುಡ್‌ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಸಜ್ಜಾಗಿರುವ ಮಲ್ಟಿಸ್ಟಾರ್ ಆಕ್ಷನ್ ಸಿನಿಮಾ ಅಂದ್ರೆ 'ಆರ್‌ಆರ್‌ಆರ್‌'. ಅದರಲ್ಲೂ ನಿರ್ದೇಶಕ ರಾಜ್‌ಮೌಳಿ ಕೈಚಳಕವೇ ಡಿಫರೆಂಟ್‌.....

• yash
Video Icon

Entertainment7, Mar 2020, 10:48 AM

ರಾಕಿಭಾಯ್ ಯಶ್ ಬೇಡಿಕೆ ನೆರವೇರಿಸಿದ ಸಿಎಂ ಯಡಿಯೂರಪ್ಪ!

ರಾಕಿಭಾಯ್ ಯಶ್ ಕೆಜಿಎಫ್ -2 ಸಿನಿಮಾ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ರಿಲೀಸ್ ಡೇಟ್ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ -2 , ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಒಟ್ಟಿಗೆ ರಿಲೀಸ್ ಆಗುತ್ತಾ? ಈ ಬಗ್ಗೆ ರಾಕಿಭಾಯ್ ಹೇಳೋದೇನು? ಇಲ್ಲಿದೆ ನೋಡಿ!

• rajamouli sudeep in police

Sandalwood18, Jan 2020, 4:32 PM

ಕಿಚ್ಚ ಅಭಿಮಾನಿಗಳಿಗೆ ರಾಜಮೌಳಿ ಗುಡ್ ನ್ಯೂಸ್, ಫ್ಯಾನ್ಸ್‌ ಫುಲ್ ಖುಷ್!

ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕಿಚ್ಚಿ ಸುದೀಪ್‌ಗೆ ಅವಕಾಶ ಕೊಟ್ಟಿದ್ದರು. ಅದ್ಭುತ ನಟನೆಯಿಂದ ಬೇಷ್ ಎನಿಸಿಕೊಂಡ ಕಿಚ್ಚಗೆ ಬಿಗ್ ಬಜೆಟ್ ಚಿತ್ರ 'ಬಾಹುಬಲಿ-1'ರಲ್ಲಿ ಗೆಸ್ಟ್ ರೋಲ್ ಕೊಡಲಾಗಿತ್ತು. ಆದರೆ, ಬಾಹುಬಲಿ-2ರಲ್ಲಿ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಭ್ರಮನಿರಸನಗೊಂಡ ಸುದೀಪ್ ಅಭಿಮಾನಿಗಳಿಗೆ ರಾಜಮೌಳಿ ಶುಭ ಸುದ್ದಿ ಹೇಳುತ್ತಿದ್ದಾರೆ.

• rajamouli
Video Icon

Cine World22, Nov 2019, 4:38 PM

ರಾಜಮೌಳಿ ಚಿತ್ರದಲ್ಲಿ ವಿದೇಶಿ ಬೆಡಗಿ ಒಲಿವಿಯಾ!

'ಬಾಹುಬಲಿ' ನಿರ್ದೇಶಕ ರಾಜಮೌಳಿ ನಿರ್ದೇಶಿಸುವ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ನಿರೀಕ್ಷೆಗಳು ಗರಿಗೆದರುತ್ತವೆ. ಇದೀಗ ರಾಮ್ ಚರಣ್ ಹಾಗೂ ಜೂನಿಯ್ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ #RRR ಶೀಘ್ರವೇ ತೆರೆಗೆ ಬರಲಿದೆ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಮತ್ತು ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ. ಇನ್ನು ಎನ್‌ಟಿಆರ್ ಕೋಮರಂ ಪಾತ್ರಕ್ಕೆ ಜೋಡಿಯಾಗಿ ಹಾಲಿವುಡ್‌ನಿಂದ ಒಲಿವಿಯಾ ಮೊರಿಸ್ ಕಾಣಿಸಿಕೊಳ್ಳುತ್ತಾರಂತೆ!