ಆರ್ಥಿಕ ಹಿಂಜರಿತ  

(Search results - 36)
 • Sriramulu

  Karnataka Districts16, Jun 2020, 1:32 PM

  ಮತ್ತೆ ಲಾಕ್‌ಡೌನ್‌ ಸಾಧ್ಯವಿಲ್ಲ: ಸಚಿವ ಶ್ರೀರಾಮುಲು

  ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಜರ್‌ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು, ಸಚಿವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

 • Indian Economy

  BUSINESS1, Apr 2020, 7:34 AM

  ಕೊರೋನಾ ಅಟ್ಟಹಾಸ ನಡುವೆಯೂ ವಿಶ್ವಸಂಸ್ಥೆಯಿಂದ ಭಾರತಕ್ಕೆ ಗುಡ್‌ನ್ಯೂಸ್!

  ಭಾರತ, ಚೀನಾ ಬಿಟ್ಟು ಮತ್ತೆಲ್ಲಾ ದೇಶಗಳಲ್ಲಿ ಆರ್ಥಿಕ ಹಿಂಜರಿತ!| ಕೊರೋನಾ ಕಾರಣ ಭಾರತ, ಚೀನಾ ಬಿಟ್ಟು ವಿಶ್ವದೆಲ್ಲೆಡೆ ಆರ್ಥಿಕ ಕುಸಿತ| ವಿಶ್ವಸಂಸ್ಥೆಯ ವರದಿಯಲ್ಲಿ ಮುನ್ಸೂಚನೆ| ಆದರೆ ಭಾರತದಲ್ಲೇಕೆ ಕುಸಿತ ಇಲ್ಲ ಎಂಬ ಕಾರಣ ನೀಡದ ವರದಿ

 • economic down

  BUSINESS29, Feb 2020, 10:02 AM

  ಜಿಡಿಪಿ ಬೆಳವಣಿಗೆ 3 ನೇ ತ್ರೈಮಾಸಿಕದಲ್ಲಿ ಶೇ.4.7 ಕ್ಕೆ ಇಳಿಕೆ

  ಪ್ರಸಕ್ತ ಹಣಕಾಸು ವರ್ಷದ ತೃತೀಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.4.7ಕ್ಕೆ ಕುಸಿದಿದೆ. ಇದು 7 ವರ್ಷದ ಕನಿಷ್ಠವಾಗಿದೆ. ಆರ್ಥಿಕ ಹಿಂಜರಿತದ ಬಿಸಿ ಈಗಲೂ ಮುಂದುವರಿದಿದೆ ಎಂಬುದರ ಸಂಕೇತ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

 • Gulf Coronavirus

  BUSINESS29, Feb 2020, 7:37 AM

  ಷೇರುಪೇಟೆ ಮೇಲೆ ಮಾರಕ ಕೊರೋನಾ ದಾಳಿ

  ಕೊರೋನಾ ಸೋಂಕು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಆತಂಕದ ನಡುವೆಯೇ, ಭಾರತ ಸೇರಿದಂತೆ ಜಗತ್ತಿನ ಬಹುತೇಕ ಷೇರುಪೇಟೆಗಳು ದಾಖಲೆ ಪ್ರಮಾಣದ ಕುಸಿತ ಕಂಡಿವೆ. 

 • bangalore
  Video Icon

  Karnataka Districts28, Jan 2020, 3:18 PM

  ನಂಬಿದ್ರೆ ನಂಬಿ... ಬೆಂಗ್ಳೂರು ಮಂದಿಗೆ ಬಿಗ್ ಶಾಕ್; ಓಡಾಡೊಕೆ ಇನ್ಮುಂದೆ ಕಟ್ಟಿ ಟ್ಯಾಕ್ಸ್!

  ಒಂದು ಕಡೆ ಆರ್ಥಿಕ ಹಿಂಜರಿತದಿಂದ ಜನ ಹೈರಾಣಾಗಿದ್ದಾರೆ. ಇನ್ನೊಂದು ಕಡೆ  ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕಲು ಆಡಳಿತ ಮುಂದಾಗಿದೆ.

 • Bank Jobs14, Jan 2020, 8:52 AM

  ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

  ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ| ಅಸ್ಸಾಂ, ಬಿಹಾರದಂತಹ ರಾಜ್ಯಗಳಿಗೆ ಹಣದ ಹರಿವೂ ಕಡಿತ

 • Hawala money

  BUSINESS28, Dec 2019, 11:56 AM

  ಆರ್ಥಿಕ ಹಿಂಜರಿತ ಭೀತಿಯ ನಡುವೆಯೇ ಸಾಲ ಪ್ರಗತಿ 58 ವರ್ಷಗಳ ಕನಿಷ್ಠಕ್ಕೆ?

  ಆರ್ಥಿಕ ಹಿಂಜರಿತ ಭೀತಿಯ ನಡುವೆಯೇ ಸಾಲ ಪ್ರಗತಿ 58 ವರ್ಷಗಳ ಕನಿಷ್ಠಕ್ಕೆ?|  ಹಣಕಾಸು ರೇಟಿಂಗ್‌ ಸಂಸ್ಥೆಯಾದ ಇಕ್ರಾ ವರದಿಯಲ್ಲಿ ಉಲ್ಲೇಖ

 • Ryan Kaji

  BUSINESS20, Dec 2019, 10:00 AM

  8 ವರ್ಷದ ಈ ಬಾಲಕನ ಆದಾಯ 185 ಕೋಟಿ ರೂ..!

  ಜಗತ್ತಿನ ಹಲವು ದೇಶಗಳು ಆರ್ಥಿಕ ಹಿಂಜರಿತ, ಉದ್ಯೋಗ ಕುಸಿತ ಎಂದೆಲ್ಲಾ ಗೋಳಾಡುತ್ತಿದ್ದರೆ, ಇತ್ತ ವಿಯೆಟ್ನಾಂ ಮೂಲದ ಅಮೆರಿಕದಲ್ಲಿ ನೆಲೆಸಿರುವ 8 ವರ್ಷದ ಬಾಲಕನೊಬ್ಬ ಈ ವರ್ಷ ಭರ್ಜರಿ 185 ಕೋಟಿ ರು. ಆದಾಯ ಸಂಗ್ರಹಿಸಿದ್ದಾನೆ.

 • top 10

  News8, Dec 2019, 5:09 PM

  ಮೊಬೈಲ್ ಜೊತೆಗೆ ಈರುಳ್ಳಿ ಉಚಿತ, GST ಏರಿಕೆಗೆ ಕೇಂದ್ರದ ಚಿತ್ತ; ಡಿ.08ರ ಟಾಪ್ 10 ಸುದ್ದಿ!

  ಹೆಚ್ಚಿನವರು ಯಾರೂ ಕೂಡ ಈರುಳ್ಳಿ ಇಲ್ಲದೆ ಅಡುಗೆ ಮಾಡುತ್ತಿದ್ದಾರೆ. ಈರುಳ್ಳಿಗೆ ಚಿನ್ನದ ಬೆಲೆ. ಜನಸಾಮಾನ್ಯರ ಕೈಗೆ ಎಟಕುತ್ತಿಲ್ಲ. ಹೀಗುರವಾಗಿ ಮೊಬೈಲ್ ಶಾಪ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಮೊಬೈಲ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ ಕೊಡುಗೆ ನೀಡಲಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಹಿಂಜರಿತ ಸರಿದೂಗಿಸಲು ಕೇಂದ್ರ ಸರ್ಕಾರ GST ದರ ಏರಿಕೆಗೆ ಮುಂದಾಗಿದೆ. ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ, ಐಪಿಎಲ್ ತಲುಪಿತು ಕೆಪಿಎಲ್ ಫಿಕ್ಸಿಂಗ್ ತನಿಖೆ ಸೇರಿದಂತೆ ಡಿಸೆಂಬರ್ 8ರ ಟಾಪ್ 10 ಸುದ್ದಿ ಇಲ್ಲಿವೆ.

 • gst tax and ministers protest

  BUSINESS8, Dec 2019, 4:23 PM

  ಆರ್ಥಿಕ ಹಿಂಜರಿತ: ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ!

  ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ| 5% ಸ್ಲ್ಯಾಬ್ 9ರಿಂದ 10%ಗೆ| 12% ಸ್ಲ್ಯಾಬ್ ರದ್ದು| ಮುಂದಿನ ವಾರ ಸಭೆ, ಹಲವು ಸೇವೆ ಶೀಘ್ರ ದುಬಾರಿ

 • Nirmala Seetharaman- Subrahmanian Swamy

  BUSINESS2, Dec 2019, 8:36 AM

  ದೇಶದ ಅರ್ಥಮಂತ್ರಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ: ಸ್ವಾಮಿ ವ್ಯಂಗ್ಯ!

  ದೇಶದ ಅರ್ಥಮಂತ್ರಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ| ಪ್ರಧಾನಿ ಮೋದಿ ಅವರಿಗೂ ಆರ್ಥಿಕ ಹಿಂಜರಿತದ ಬಗ್ಗೆ ಗೊತ್ತಿಲ್ಲ| ಮೋದಿಗೆ ಸತ್ಯ ಹೇಳಲು ಅವರ ಸಲಹೆಗಾರರೂ ಹಿಂಜರಿಯುತ್ತಿದ್ದಾರೆ

 • From Citizenship Bill to opposition offensive on economic slowdown -- Winter session expected to see much heat

  India18, Nov 2019, 9:12 AM

  ಇಂದಿನಿಂದ ಚಳಿಗಾಲದ ‘ಬಿಸಿ’ ಅಧಿವೇಶನ ಶುರು

  ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಡಿಸೆಂಬರ್‌ 13ರವರೆಗೂ ನಡೆಯಲಿರುವ ಈ ಅಧಿವೇಶನದಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗ, ಬೆಲೆ ಏರಿಕೆ, ಕಾಶ್ಮೀರದಲ್ಲಿನ ಪರಿಸ್ಥಿತಿ, ಕಾಶ್ಮೀರದ ಸಂಸದ ಫಾರೂಕ್‌ ಅಬ್ದುಲ್ಲಾಗೆ ಗೃಹಬಂಧನ, ದಿಲ್ಲಿ ವಾಯುಮಾಲಿನ್ಯ- ಇತ್ಯಾದಿ ವಿಷಯಗಳನ್ನು ಇರಿಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.

 • Petroleum

  BUSINESS17, Nov 2019, 11:55 AM

  ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಘೋಷಣೆ!

  ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಕ್ರೋಡೀಕರಿಸುವ ಸರ್ಕಾರದ ಯೋಜನೆ| ಮಾರ್ಚ್‌ನೊಳಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ| ಸಂದರ್ಶನದಲ್ಲಿ ನಿರ್ಮಲಾ ಘೋಷಣೆ!

 • recession
  Video Icon

  BUSINESS24, Oct 2019, 6:37 PM

  ಹುಲಿ ಕುಣಿತಕ್ಕೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ!

  ಕರವಾಳಿಯಲ್ಲಿ ಈಗ ಎಲ್ಲಿ ನೋಡಿದರೂ ಹುಲಿ ಕುಣಿತದ ದರ್ಬಾರ್. ಪ್ರತಿ ವರ್ಷ ನವರಾತ್ರಿ ಮತ್ತು ವಿಶೇಷ ದಿನಗಳಲ್ಲಿ ಸಾಮಪ್ರದಾಯಿಕ ಹುಲಿವೇಷ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಹುಲಿ ವೇಷಧಾರಿಗಳಿಗೂ ವರ್ಷದ ಎಲ್ಲಾ ಸಿಜನ್‌ಗಳೇ ಭರ್ಜರಿ ಆದಾಯದ ಮೂಲವಾಗಿತ್ತು.  ಆದರೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಕುಸಿತ ಹುಲಿ ವೇಷಧಾರಿಗಳ ಆದಾಯಕ್ಕೆ ಕುತ್ತು ತಂದಿದೆ.

 • BUSINESS8, Oct 2019, 9:44 PM

  ಭಾರತದ ಆರ್ಥಿಕತೆ ಹೇಗಿರಬೇಕು?: ಭಾಗವತ್ ಮಾತು ಮಾತ್ರ ಕೇಳಬೇಕು!

  ದೇಶದ ಆರ್ಥಿಕತೆ ಹಿಂಜರಿಕೆ ಕಾಣುತ್ತಿರುವ ಬೆನ್ನಲ್ಲೇ, ದೇಶಕ್ಕೆ ಎಂತಹ ಆರ್ಥಿಕ ವ್ಯವಸ್ಥೆ ಸೂಕ್ತ ಎಂಬುದನ್ನು RSS ಮುಖ್ಯಸ್ಥ ಮೋಹನ್ ಭಾಗವತ್ ಬಿಚ್ಚಿಟ್ಟಿದ್ದಾರೆ. ಸ್ವದೇಶಿ ಮಂತ್ರವೊಂದೇ ಭಾರತವನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.