ಆರ್ಥಿಕ ಸಹಾಯ  

(Search results - 14)
 • China Pak

  BUSINESS8, Sep 2019, 5:06 PM IST

  ನೋಡೋಮ್ಮೆ ಈ ದೋಸ್ತಿನಾ: ಪಾಕ್’ನಲ್ಲಿ 1 ಬಿಲಿಯನ್ ಸುರಿಯುತ್ತಿದೆ ಚೀನಾ!

  ಆರ್ಥಿಕವಾಗಿ ಬಹುತೇಕ ದಿವಾಳಿಯಾಗಿರುವ ಪಕಿಸ್ತಾನಕ್ಕೆ ಬರೋಬ್ಬರಿ 1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಸಹಾಯ ನೀಡಲು ಚೀನಾ ಮುಂದಾಗಿದೆ. ಪಾಕಿಸ್ತಾನದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಚೀನಾ ನಿರ್ಧಿರಿಸಿದೆ.

 • BUSINESS17, Aug 2019, 5:52 PM IST

  ಪಾಕ್’ಗೆ ಅಮೆರಿಕದ ಹಣಕಾಸು ನೆರವು ಸ್ಥಗಿತ: ನಿಂತಿತು ಇಮ್ರಾನ್ ಕುಣಿತ!

  ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವಿನಲ್ಲಿ ಭಾರೀ ಕಡಿತ ಮಾಡುವ ಮೂಲಕ ಅಮೆರಿಕ ಆ ರಾಷ್ಟ್ರಕ್ಕೆ ಮತ್ತೊಂದು ಗುದ್ದು ನೀಡಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿನಲ್ಲಿ ಭಾರೀ ಕಡಿತ ಮಾಡಿರುವ ಅಮೆರಿಕ, ನಿರಂತರ ಆರ್ಥಿಕ ಸಹಾಯ ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದೆ.
   

 • HDK
  Video Icon

  Karnataka Districts28, Jun 2019, 6:20 PM IST

  ಸುವರ್ಣ ಚಿಟ್ ಚಾಟ್’ನಲ್ಲಿ ಶರಾವತಿ ನದಿ ತಿರುವು ಕುರಿತು ಏನಂದ್ರು ಸಿಎಂ?

  ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಸುವರ್ಣನ್ಯೂಸ್ ಜೊತೆ ಎಕ್ಸಕ್ಲೂಸಿವ್ ಚಿಟ್ ಚಾಟ್ ನಡೆಸಿದರು. ಈ ವೇಳೆ ಮಗಳ ಕ್ಯಾನ್ಸರ್’ಗಾಗಿ ಆರ್ಥಿಕ ಸಹಾಯ ಕೇಳಿ ಕಾಲಿಗೆ ಬಿದ್ದ ಮಹಿಳೆಗೆ, ಬಸ್ ಚಾರ್ಜ್ ನೀಡಿ ಬೆಂಗಳೂರಿಗೆ ಬರುವಂತೆ ಸಿಎಂ ಹೇಳಿದರು.

 • ADB

  BUSINESS17, Jun 2019, 1:29 PM IST

  ರೊಕ್ಕಾ ಬರತ್ತೆ ಅಂತಾ ಕಾದಿದ್ದ ಪಾಕ್ ಸಚಿವರಿಗೆ ಬ್ಯಾಂಕ್ ಕೊಡ್ತು ಮುಕ್ಕಾ!

  ಆರ್ಥಿಕ ಸಹಾಯಕ್ಕಾಗಿ ಹಪಹಪಿಸುತ್ತಿರುವ ಪಾಕ್ ಸರ್ಕಾರ, ಎಡಿಬಿ ಬ್ಯಾಂಕ್ ತಮಗೆ 3.4 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ನೀಡಲಿದೆ ಎಂದು ಘೋಷಿಸಿ ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ತಾನು ಈ ಕುರಿತು ಕೇವಲ ಚಿಂತಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

 • Jacob Martin

  CRICKET30, Jan 2019, 1:36 PM IST

  ಕ್ರಿಕೆಟಿಗರ ಆರ್ಥಿಕ ಸಹಾಯ- ಮಾಜಿ ಕ್ರಿಕೆಟಿಗ ಐಸಿಯುನಿಂದ ವಾರ್ಡ್‌ಗೆ ಶಿಫ್ಟ್!

  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೊಬ್ ಮಾರ್ಟಿನ್ ಚೇತರಿಕೆ ಕಂಡಿದ್ದಾರೆ. ರಸ್ತೆ ಅಪಘಾತದಿಂದ ಆಸ್ಪತ್ರೆ ಸೇರಿದ ಮಾರ್ಟಿನ್ ಕಳೆದ ಒಂದು ತಿಂಗಳಿನಿಂದ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಟಿನ್ ಆರೋಗ್ಯದ ಕುರಿತು ಮಾಹಿತಿ ಇಲ್ಲಿದೆ.

 • Modi

  BUSINESS29, Jan 2019, 12:22 PM IST

  ಎಲೆಕ್ಷನ್‌ಗೂ ಹಣ ಕೇಳ್ತಿದೆ ಸರ್ಕಾರ: ಆರ್‌ಬಿಐ ಮಾಡ್ತಿದೆ ಸ್ಪಷ್ಟ ನಕಾರ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮುಂಬರುವ ಲೋಕಸಭೆ ಚುನಾವಣೆಗೆ ಧನಸಹಾಯ ಮಾಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ಸಾರ್ವತ್ರಿಕ ಚುನಾವಣೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಬೇಕಿದ್ದು, ಚುನಾವಣಾ ಸಿದ್ದತೆಗಾಗಿ ಕೇಂದ್ರ ಸರ್ಕಾರ ಆರ್‌ಬಿಐ ಸಹಾಯ ಬೇಡುತ್ತಿದೆ.

 • Imran Khan

  BUSINESS6, Jan 2019, 1:54 PM IST

  ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!

  ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯುಎಇ ಮುಂದಾಗಿದ್ದು, 6.2 ಬಿಲಿಯನ್ ಯುಎಸ್ ಡಾಲರ್ ಧನಸಹಾಯದ ಭರವಸೆ ನೀಡಿದೆ. ಇದರಲ್ಲಿ 3.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಮತ್ತು 3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ನಗದು ಠೇವಣಿ ಸೇರಿದೆ.

 • Modi-Imran

  BUSINESS6, Nov 2018, 5:53 PM IST

  ಹೇ ಭಗವಾನ್: ರೊಕ್ಕಕ್ಕಾಗಿ ಭಾರತಕ್ಕೆ ಬರ್ತಾರಾ ಇಮ್ರಾನ್?

  ಹೆಚ್ಚೂ ಕಡಿಮೆ ದೀವಾಳಿಯ ಅಂಚಿಗೆ ಬಂದು ತಲುಪಿರುವ ಪಾಕಿಸ್ತಾನ, ಆರ್ಥಿಕ ನೆರವಿಗಾಗಿ ಕಂಡ ಕಂಡವರಲ್ಲಿ ಮನವಿ ಮಾಡುತ್ತಿದೆ. ಐಎಂಎಫ್, ಸೌದಿ ಅರೇಬಿಯಾ, ಚೀನಾ ಆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕ ಸಹಾಯ ಬೇಡಿ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Imran Khan

  BUSINESS3, Nov 2018, 4:13 PM IST

  ಕರೆದು ಇಮ್ರಾನ್‌ಗೆ ಅವಮಾನ: ಇದು ಚೀನಾದ ಜಾಯಮಾನ!

  ಪಾಕಿಸ್ತಾನಕ್ಕೆ ಚೀನಾ ಆರ್ಥಿಕ ನೆರವು ನೀಡಲು ಸಿದ್ಧವಿದ್ದು, ಆದರೆ ಆ ಬಗ್ಗೆ ಮತ್ತಷ್ಟು ಸ್ಪಷ್ಟತೆಗಾಗಿ ಮಾತುಕತೆಯ ಅಗತ್ಯವಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. ಚೀನಾದ ಈ ನಡೆ ಹಿಂದೆ ಕುತಂತ್ರ ಅಡಗಿದೆ ಎಂಬುದು ಕೆಲವರ ಆರೋಪವಾಗಿದೆ. ಮಾತುಕತೆ ಹೆಸರಲ್ಲಿ ಪಾಕ್ ಮೇಲೆ ಮತ್ತಷ್ಟು ಷರತ್ತು ವಿಧಿಸಿ ಆ ಮೂಲಕ ತನ್ನ ಅಡಿಯಾಳು ರಾಷ್ಟ್ರವನ್ನಾಗಿ ಮಾಡಿಕೊಳ್ಳುವ ಹುನ್ನಾರ ಇದು ಎಂಬ ಮಾತುಗಳು ಕೇಳಿ ಬರುತ್ತಿವೆ.

 • Imran Khan

  BUSINESS24, Oct 2018, 1:31 PM IST

  ಪ್ಲೀಸ್ ಹೆಲ್ಪ್ ಅಂತಿದ್ದ ಪಾಕ್‌ಗೆ ನೆರವು: ಆ ‘ಫ್ರೆಂಡ್’ ಯಾರು ಗೊತ್ತಾ?

  ಆರ್ಥಿಕವಾಗಿ ಮುಳುಗುತ್ತಿರುವ ಹಡಗಿನಂತಾಗಿರುವ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ 6 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಸಹಾಯ ಘೋಷಿಸಿದೆ. ಸೌದಿ ರಾಜಧಾನಿ ರಿಯಾದ್ ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕ  ಸಹಾಯಕ್ಕಾಗಿ ಮೊರೆ ಇಟ್ಟಿದ್ದರು.

 • opposition party challenge

  BUSINESS23, Oct 2018, 3:30 PM IST

  ಫ್ರೆಂಡ್ಸ್ ಸಾಲ ಕೊಡಿ, ಆಮೇಲೆ ಮಜಾ ನೋಡಿ: ಗೋಗರೆದ ಇಮ್ರಾನ್!

  ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನವನ್ನು ಮುನ್ನಡೆಸಲು ವಿದೇಶಿ ಸಾಲದ ಅವಶ್ಯಕತೆ ಇದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ರಿಯಾದ್‌ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಇಮ್ರಾನ್, ಪಾಕಿಸ್ತಾನದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದ್ದು, ರಾಷ್ಟ್ರವನ್ನು ಮುನ್ನಡೆಸಲು ಆರ್ಥಿಕ ಸಹಾಯ ಬೇಕಾಗಿದೆ ಎಂದು ಮೊರೆ ಇಟ್ಟರು.

 • Video Icon

  NEWS21, Aug 2018, 4:15 PM IST

  ಕೊಡಗು ಸಂತ್ರಸ್ತರಿಗೆ ಸಂಸದ ರಾಜೀವ್ ಚಂದ್ರಶೇಖರ್ ಸಹಾಯಹಸ್ತ

  • ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವೈಯಕ್ತಿಕವಾಗಿ 10 ಲಕ್ಷ ರೂ.ನೆರವು
  • ಕೊಡಗನ್ನು ಪುನರ್ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದಲೂ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ ಸಂಸದರು
 • Udupi
  Video Icon

  NEWS4, Jul 2018, 11:36 AM IST

  ಬಿಗ್ 3 ವರದಿ ಬಳಿಕ ಇವರ ಖಾತೆಗೆ ಬಂತು 7 ಲಕ್ಷ ರೂ ಹಣ

  ಇವರು ಅಂಗವೈಕಲ್ಯವನ್ನು ಮೆಟ್ಟಿ ನಿಂತ ಅಸಾಮಾನ್ಯ ಸಾಧಕರು. ಈ ಅಣ್ಣ-ತಂಗಿತ ಸಾಧನೆ ಕೇಳಿದ್ರೆ ಮನಸ್ಸು ಆರ್ದ್ರವಾಗುತ್ತೆ. ಬಾಲ್ಯದಲ್ಲೇ ಕಾಲಿನ ಸ್ವಾಧೀನ ಕಳೆದುಕೊಂಡ್ರು ಪ್ರಜ್ವಲ್ ಹಾಗೂ ಪ್ರತೀಕ್ಷಾ. ಇವರ ದೖನಂದಿನ ಕೆಲಸಗಳನ್ನು ತೆವಳಿಕೊಂಡೇ ಮಾಡಬೇಕು. ಆದರೂ ಎದೆಗುಂದದೆ ಸಾಧನೆ ಮಾಡಿದ್ದಾರೆ ಈ ಅಣ್ಣ-ತಂಗಿ. ಇವರು ಆರ್ಥಿಕ ಸಹಾಯವನ್ನು ಕೇಳಿದ್ದರು. ಿವರ ಖಾತೆಗೆ ಸುಮಾರು 7 ಲಕ್ಷ ಹಣ ಬಂದಿದೆ. ಬಿಗ್ 3 ಕಡೆಯಿಂದ ನಿಮಗೆಲ್ಲಾ ತುಂಬು ಹೃದಯದ ಧನ್ಯವಾದಗಳು.  
   

 • 9, May 2018, 5:50 PM IST

  ಕಾಂಗ್ರೆಸ್ ಅಭ್ಯರ್ಥಿಗೆ ಆರ್ಥಿಕ ಸಹಾಯ ಮಾಡುವಂತೆ ರಮ್ಯಾ ಮನವಿ

  ಭ್ರಷ್ಟ ಶ್ರೀರಾಮುಲು ವಿರುದ್ಧ ಚುನಾವಣೆಯಲ್ಲಿ ಹೋರಾಡಲು ಯೋಗೇಶ್ ಬಾಬು ಅವರಿಗೆ ನಾನು ಸಹಾಯ ಮಾಡಿದ್ದೇನೆ ,ನೀವು ಸಹಾಯ ಮಾಡಿ ಒಂದು ಉತ್ತಮ ನಾಳೆಗಾಗಿ ಮತ್ತು ಸ್ವಚ್ಛ ರಾಜಕೀಯಕ್ಕಾಗಿ ಎಂದು ವಿನಂತಿಸಿಕೊಂಡಿದ್ದಾರೆ.