Search results - 1 Results
BUSINESS8, Sep 2018, 4:19 PM IST
ಮೋದಿ ವಿರುದ್ದ ಏಕಾಏಕಿ ತಿರುಗಿ ಬಿದ್ದ ಟ್ರಂಪ್: ಭಾರತಕ್ಕೆ ಸಬ್ಸಿಡಿ ಕಟ್!
ಇಡೀ ವಿಶ್ವದಲ್ಲೇ ಅಮೆರಿಕ ಆರ್ಥಿಕವಾಗಿ ಬಲಾಢ್ಯ ದೇಶ ಎಂದು ಇಡೀ ಜಗತ್ತೇ ನಂಬಿದೆ. ಆದರೆ ಖುದ್ದು ಅದರ ಅಧ್ಯಕ್ಷರೇ ಅಮೆರಿಕ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಘೋಷಿಸಿದ್ದಾರೆ. ಇದೇ ಕಾರಣಕ್ಕೆ ಭಾರತ ಮತ್ತು ಚೀನಾಕ್ಕೆ ಅದು ನೀಡುತ್ತಿದ್ದ ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾಗಿದೆ.