ಆರ್ಥಿಕ ಸಂಕಷ್ಟ  

(Search results - 22)
 • jet airways

  BUSINESS17, Apr 2019, 6:51 PM IST

  ಯಾರೂ ಹೆಲ್ಪ್ ಮಾಡ್ತಿಲ್ಲ: ವಿಮಾನ ಹಾರಾಟ ನಿಲ್ಲಿಸಿದ ಜೆಟ್ ಏರ್‌ವೇಸ್!

  ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್, ಇಂದು ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಜೆಟ್ ಏರ್‌ವೇಸ್ 8 ಸಾವಿರ ಕೋಟಿ ರೂ. ಸಾಲದ ಹೊರೆಯಲ್ಲಿದ್ದು, ತಾತ್ಕಾಲಿಕವಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

 • maiyas

  BUSINESS16, Apr 2019, 11:38 AM IST

  'ಮಯ್ಯಾಸ್‌' ಕಂಪೆನಿ ಪುನರ್ ನಿರ್ಮಾಣಕ್ಕೆ ಸಿಕ್ಕಿದೆ ಹೊಸ ದಾರಿ!

  ‘ಆಕಾಶಿಕಾ ಫುಡ್ಸ್‌’ ತೆಕ್ಕೆಗೆ ಮಯ್ಯಾಸ್‌| ಆರ್ಥಿಕ ಸಂಕಷ್ಟದಿಂದ ಪಾರಾದ ಸಿದ್ಧ ಆಹಾರಗಳ ಕಂಪನಿ| ಕಂಪನಿಯ ಪುನರ್‌ನಿರ್ಮಾಣಕ್ಕೆ ಹೊಸ ದಾರಿ

 • Jet Airways

  BUSINESS12, Apr 2019, 9:47 PM IST

  ಜೆಟ್ ಏರ್‌ವೇಸ್ ಬಿಕ್ಕಟ್ಟು: ತುರ್ತು ಸಭೆ ಕರೆದ ಪ್ರಧಾನಿ ಕಚೇರಿ!

  ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ಕಚೇರಿ ತುರ್ತು ಸಭೆ ಕರೆದಿದೆ. ನಷ್ಟದ ಸುಳಿಯಲ್ಲಿರುವ ಜೆಟ್‌ ಏರ್‌ವೇಸ್ ಸಂಸ್ಥೆಯ ಷೇರು ಖರೀದಿಸಲು ಅಂತಿಮವಾಗಿ 5 ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.

 • NEWS8, Apr 2019, 8:38 AM IST

  ಭಾರೀ ಸಂಕಷ್ಟದಲ್ಲಿದೆ ಬಿಎಂಟಿಸಿ

  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.  ಇತ್ತೀಚೆಗಷ್ಟೇ ನೌಕರರಿಗೆ ಆರೋಗ್ಯ ಸೇವೆ ನೀಡಿದ ಆಸ್ಪತ್ರೆಗಳಿಗೆ ಬಿಎಂಟಿಸಿ ತನ್ನ ಪಾಲಿನ ಹಣ ಪಾವತಿಸಿರಲಿಲ್ಲ. ಈಗ ನೌಕರರ ಸಹಕಾರ ಸಂಘಗಳಲ್ಲಿ ನೌಕರರು ಪಡೆದಿರುವ ಸಾಲದ ಕಂತಿನ ಹಣ ಬಾಕಿ ಉಳಿಸಿಕೊಂಡಿರುವುದು ಬಹಿರಂಗಗೊಂಡಿದೆ. 

 • Pratap Simha
  Video Icon

  Lok Sabha Election News6, Apr 2019, 11:00 AM IST

  ಚುನಾವಣೆ ಎದುರಿಸಲು ಆರ್ಥಿಕ ಸಂಕಷ್ಟದಲ್ಲಿದ್ದಾರಾ ಪ್ರತಾಪ್ ಸಿಂಹ?

  ಚುನಾವಣೆಗೆ ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಸಹಾಯ ಮಾಡಿ ಎಂದು ಪ್ರತಾಪ್ ಸಿಂಹ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ. ಪ್ರತಾಪ್ ಸಿಂಹ ಫೋಟೋ ಜೊತೆ ಬ್ಯಾಂಕ್ ಅಕೌಂಟ್ ಡಿಟೇಲನ್ನು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್, ದಯವಿಟ್ಟು ಇಂತಹ ಪೋಸ್ಟ್ ಗಳನ್ನು ಹಾಕಬೇಡಿ ಎಂದು ನೆಟ್ಟಿಗರಿಗೆ ಮನವಿ ಮಾಡಿದ್ದಾರೆ. 

 • jet airways

  BUSINESS20, Mar 2019, 8:04 AM IST

  ಏ.1ರಿಂದ ಜೆಟ್‌ ಏರ್‌ವೇಸ್‌ ಹಾರಾಟ ಬಂದ್‌?

  ಏಪ್ರಿಲ್ 1 ರಿಂದ ಜೆಟ್ ಏರ್ವೇಸ್ ವಿಮಾನ ಸಂಚಾರ ಸ್ತಬ್ಧವಾಗಲಿದೆ. ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು, ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಪೈಲಟ್ ಗಳು ಮುಷ್ಕರ ಹೂಡಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಹಾರಾಟ ನಿಲ್ಲಲಿದೆ. 

 • BUSINESS14, Mar 2019, 9:45 AM IST

  ಆರ್ಥಿಕ ಸಂಕಷ್ಟ: ಮೊದಲ ಬಾರಿ BSNL ನೌಕರರಿಗೆ ಸಂಬಳವಿಲ್ಲ!

  ಮೊದಲ ಬಾರಿ ಬಿಎಸ್ಸೆನ್ನೆಲ್‌ ನೌಕರರಿಗೆ ಸಂಬಳವಿಲ್ಲ!| ಮಾ.10 ಕಳೆದರೂ ಫೆಬ್ರುವರಿ ತಿಂಗಳ ವೇತನ ಪಾವತಿ ಇಲ್ಲ| ಆರ್ಥಿಕ ಮುಗ್ಗಟ್ಟು: 1.76 ಲಕ್ಷ ನೌಕರರಿಗೆ ವೇತನ ವಿಳಂಬ| ಮಾಸಿಕ ವೇತನ ನೀಡಲು ಬೇಕು 1200 ಕೋಟಿ ರುಪಾಯಿ| ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ.55 ಪಾಲು ವೇತನಕ್ಕೆ| ಪ್ರತಿ ವರ್ಷ ಖರ್ಚು ಹೆಚ್ಚಳ, ಆದಾಯ ಕುಸಿತ ಸಮಸ್ಯೆ

 • Kiccha- Vijayalakshmi

  Sandalwood26, Feb 2019, 10:05 AM IST

  ವಿಜಯಲಕ್ಷ್ಮೀಗೆ ಕಿಚ್ಚ ಸುದೀಪ್ ನೆರವು

  ನಾಗಮಂಡಲ, ಸೂರ್ಯವಂಶ ಖ್ಯಾತಿಯ ವಿಜಯಲಕ್ಷ್ಮೀ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆ ಖರ್ಚು ಭರಿಸಲು ಕಷ್ಟಪಡುತ್ತಿದ್ದಾರೆ. ವಿಷಯ ತಿಳಿದ ನಟ ಕಿಚ್ಚ ಸುದೀಪ್ ವಿಜಯಲಕ್ಷ್ಮಿಯವರಿಗೆ ಸಹಾಯ ಮಾಡಿದ್ದಾರೆ.

 • Zimbabwe

  BUSINESS17, Jan 2019, 4:01 PM IST

  ಅಂದ್ಕೊಂಡಂಗೇ ಆಯ್ತು: ಪೆಟ್ರೋಲ್ ಬೆಲೆ ಏರಿದ್ದಕ್ಕೆ ದೇಶದಲ್ಲೆಲ್ಲಾ ಬೆಂಕಿ!

  ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜಿಂಬಾಬ್ವೆಯಲ್ಲಿ ಕೆಲ ದಿನಗಳ ಹಿಂದಷ್ಟೇ ತೈಲ ದರಗಳನ್ನು ದುಪ್ಪಟ್ಟುಗೊಳಿಸಲಾಗಿತ್ತು. ಈ ಮಧ್ಯೆ ರಾಜಕೀಯ ತಜ್ಞರು ಎಚ್ಚರಿಸಿದಂತೆ ಜಿಂಬಾಬ್ವೆಯಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದ್ದು, ತೈಲದರ ಏರಿಕೆ ಖಂಡಿಸಿ ಜನ ಬೀದಿಗಳಿದಿದ್ದಾರೆ.
   

 • Bank

  BUSINESS24, Dec 2018, 4:41 PM IST

  ಹೆಲ್ಪ್ ಮಾಡ್ಬೇಕಾದ ಬ್ಯಾಂಕ್‌ಗಳೇಕೆ 'ಹೆಲ್ಪ್ ಅಸ್' ಅಂತಿವೆ?

  ಸಂಕಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ 83,000 ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದೆ. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಡಿವಿಡೆಂಡ್ ನೀಡುತ್ತಿದ್ದವು. ಈಗ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವೇ ಅವುಗಳಿಗೆ ಪ್ರತಿ ವರ್ಷ ಪ್ಯಾಕೇಜ್ ನೀಡಿ ಜೀವದ್ರವ್ಯ ತುಂಬುತ್ತಿದೆ.

 • BeggingBowl

  NEWS8, Nov 2018, 9:40 AM IST

  ಪಾಕ್ ಪ್ರಧಾನಿ ಚೀನಾ ಭೇಟಿ ವೇಳೆ ಬೆಗ್ಗಿಂಗ್‌ ವಿವಾದ!

  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಸದಾ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ ವಿಶ್ವದ ಮುಂದೆ ಸಯಾಹ ಕೋರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮ ಬೆಗ್ಗಿಂಗ್ ವಿವಾದವೊಂದನ್ನ ಹುಟ್ಟುಹಾಕಿದೆ.
   

 • state5, Nov 2018, 9:30 AM IST

  ಎಸ್ಸಿ - ಎಸ್ಟಿ ಮನೆ ನಿರ್ಮಾಣ 5 ತಿಂಗಳಿಂದ ಬಂದ್‌

  ಎಸ್‌ಸಿಪಿ-ಟಿಎಸ್‌ಪಿ (ಪರಿಶಿಷ್ಟಜಾತಿ ಮತ್ತು ಗಿರಿಜನ ಉಪಯೋಜನೆ) ಅನುದಾನದಡಿ ನಿರ್ಮಾಣಗೊಳ್ಳಬೇಕಿದ್ದ ಪರಿಶಿಷ್ಟಜಾತಿ ಹಾಗೂ ಪಂಗಡದ ಫಲಾನುಭವಿಗಳ ವಸತಿ ನಿರ್ಮಾಣ ಯೋಜನೆ ತಟ​ಸ್ಥ​ಗೊಂಡಿದೆ. ಇದಕ್ಕೆ ಕಾರಣ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಇಲಾಖೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ.

 • NEWS30, Oct 2018, 11:25 AM IST

  ಅಂಬಾನಿ, ಟಾಟಾ ತೆಕ್ಕೆಗೆ ಜೆಟ್ ಏರ್‌ವೇಸ್?

  ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಿಮಾನಯಾನ ಕಂಪನಿ ಜೆಟ್ ಏರ್‌ವೇಸ್ ಹಣಕಾಸು ಸಹಾಯಕ್ಕಾಗಿ ಇದೀಗ ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ
  ಮೊರೆ ಹೋಗಿದೆ. ಇದೇ ವೇಳೆ, ಟಾಟಾ ಕಂಪನಿ ಜತೆಗೂ ಮಾತುಕತೆ ಯಲ್ಲಿ ನಿರತವಾಗಿದೆ ಎಂದು ಹೇಳಲಾಗಿದೆ.

 • Congress

  NEWS8, Sep 2018, 1:27 PM IST

  ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ಲಾನ್

  ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್‌ ಪಕ್ಷ, ಮತ್ತೊಂದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಬೊಕ್ಕಸಕ್ಕೆ ದೇಣಿಗೆ ಸಂಗ್ರಹಿಸಲು ಮತದಾರರ ಮನೆಬಾಗಿಲಿಗೆ ತೆರಳಲು ನಿರ್ಧರಿಸಿದೆ.

 • NEWS11, Aug 2018, 8:02 AM IST

  ಗಂಭೀರ ಆರ್ಥಿಕ ಸಂಕಷ್ಟದಲ್ಲಿ ಕೆಪಿಸಿಸಿ : ಸಾಲದ ಹೊರೆ ಎಷ್ಟು..?

  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಗಂಭೀರ ಆರ್ಥಿಕ ಹೊರೆಯಿಂದ ಬಳಲುತ್ತಿದೆ! ಕಳೆದ ಐದು ವರ್ಷ ಅಧಿಕಾರದಲ್ಲಿದ್ದ ಹಾಗೂ ಈಗಲೂ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಪಕ್ಷ ಆರ್ಥಿಕವಾಗಿ ಸಮಸ್ಯೆಯಲ್ಲಿದೆ