ಆರ್ಥಿಕತೆ

(Search results - 254)

app ban

Video Icon

International1, Jul 2020, 10:50 AM

ಮೋದಿ ಪಟ್ಟಿಗೆ ಪತರುಗುಟ್ಟಿದೆ ಚೀನಾ; ಬಿದ್ದು ಹೋಗುತ್ತಾ ಚೀನಾ ಆರ್ಥಿಕತೆ?

ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

• Video Icon

state26, Jun 2020, 4:37 PM

'ಆಗ ಲಾಕ್‌ಡೌನ್ ಮಾಡಿ ಆರ್ಥಿಕತೆ ಹಾಳು ಮಾಡಿದ್ರು, ಈಗ ಲಾಕ್‌ಡೌನ್ ಮಾಡ್ಬೇಕಿತ್ತು'

ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ದಿನೇದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತದೆ ಎಂಬ ವದಂತಿಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ.

BMW

Automobile21, Jun 2020, 9:01 PM

10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗ BMW!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ನೀಡಿದ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್ ಸಡಿಲೆಕೆಯಾದರೂ ಕಂಪನಿಗಳ ಆರ್ಥಿಕತೆ ಸುಧಾರಿಸಿಲ್ಲ. ಇದೀಗ  BMW ಕಂಪನಿ ಆರ್ಥಿಕ ನಷ್ಟ ಸರಿದೂಗಿಸಲು ಬರೋಬ್ಬರಿ 10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

Modi

India19, Jun 2020, 7:40 PM

ಅನ್‌ಲಾಕ್ 2.0; ಜೂನ್ 30ರ ಬಳಿಕ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ವಿವರ!

ಕೊರೋನಾ ವೈರಸ್ ಹೊಡೆತಕ್ಕೆ ಭಾರತ 4 ಬಾರಿ ಲಾಕ್‌ಡೌನ್ ಮುಂದುವರಿಸಿ ಕೊನೆಗೆ ಅನ್‌ಲಾಕ್ ಮಾಡಿತು. ಜೂನ್ 30ರ ಬಳಿಕ ಅನ್‌ಲಾಕ್ 2.0 ಆರಂಭವಾಗಲಿದೆ. ಇಲ್ಲಿ ಕೊರೋನಾಗಿಂತ ಆರ್ಥಿಕತೆಗೆ ಹೆಚ್ಚಿನ ಒತ್ತು ಸಿಗಲಿದೆ. ಕೊರೋನಾ ಸಾಮಾನ್ಯವಾಗಲಿದೆ. ಅನ್‌ಲಾಕ್ 2.0 ವಿವರ ಇಲ್ಲಿದೆ.

Modi

BUSINESS18, Jun 2020, 5:47 PM

2.8 ಲಕ್ಷ ಮಂದಿಗೆ ಉದ್ಯೋಗ, ರಾಜ್ಯಗಳ ಆದಾಯ ಹೆಚ್ಚಿಸಲು ಮೋದಿ ಮೆಗಾ ಪ್ಲಾನ್!

ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ದೇಶವನ್ನು ಮೇಲಕ್ಕೆತ್ತಲು ಕೇಂದ್ರದ ಮಹತ್ವದ ಹೆಜ್ಜೆ| ಖಾಸಗಿ ಕ್ಷೇತ್ರದಲ್ಲಿ 41 ಕಲ್ಲಿದ್ದಲು ಗಣಿಯ ಹರಾಜು ಪ್ರಕ್ರಿಯೆ ಆರಂಭ| ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ಕೊಡುವ ಭರವಸೆ

• Sriramulu

Karnataka Districts16, Jun 2020, 1:32 PM

ಮತ್ತೆ ಲಾಕ್‌ಡೌನ್‌ ಸಾಧ್ಯವಿಲ್ಲ: ಸಚಿವ ಶ್ರೀರಾಮುಲು

ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಜರ್‌ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು, ಸಚಿವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

• News12, Jun 2020, 5:03 PM

ಆರ್ಥಿಕತೆ ಮೇಲಕ್ಕೆತ್ತಲು ನೋಟು ಮುದ್ರಣ, ವೆಂಕಟ್ ಬೆಂಬಲಕ್ಕೆ ನಿಂತ ಜಗ್ಗಣ್ಣ: ಜೂ.12ರ ಟಾಪ್ 10 ಸುದ್ದಿ!

ಆರ್ಥಿಕತೆ ಮೇಲಕ್ಕೆತ್ತಲು ಕೇಂದ್ರ ಸರ್ಕಾರ ನೋಟು ಮುದ್ರಣ ಸೇರಿದಂತೆ ಲಭ್ಯವಿರುವ ಎಲ್ಲಾ ಮಾರ್ಗಗಳ ಕುರಿತು ಪರಿಶೀಲಿಸುತ್ತಿದೆ. ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲೇ 4ನೇ ಸ್ಥಾನ ಪಡೆದಿದೆ. ಇದರ ನಡುವೆ ವಿದ್ಯಾರ್ಥಿಗಳ ಪರೀಕ್ಷೆ ನಡೆಸುತ್ತಿರುವ ಸರ್ಕಾರ  ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ಹುಚ್ಚ ವೆಂಕಟ್ ಬೆಂಬಲಕ್ಕೆ ನಿಂತ ನವರಸ ನಾಯಕ ಜಗ್ಗೇಶ್, ಟ್ವಿಟರ್‌ಗೂ ವಾಟ್ಸಾಪ್ ರೀತಿ ಸ್ಟೇಟಸ್ ಸೇರಿದಂತೆ ಜೂನ್ 12ರ ಟಾಪ್ 10 ಸುದ್ದಿಗಳು ಇಲ್ಲಿವೆ.

যে কোনও ব্যক্তি নিজের ব্যবসা শুরু করতে চাইলে এই প্রকল্পের আওতায় ঋণ নিতে পারবেন। এটির সাহায্যে যদি কেউ তার বিদ্যমান ব্যবসাটি প্রসারিত করতে চায় তবে তিনি এই প্রকল্পের মাধ্যমে এখন ঋণ পেতে পারেন। ঋণ শোধ করার ডিটেলস অনুযায়ী ভবিষ্যতে প্রয়োজনে আবারও ঋণ গ্রহণ করতে পারবেন।

India12, Jun 2020, 1:23 PM

ಆರ್ಥಿಕತೆ ಮೇಲೆತ್ತಲು ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಹೀಗಾಗಿ ಉತ್ತಮ ರೇಟಿಂಗ್‌ ಅಗತ್ಯವಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯ ಅಧಿಕವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

• BUSINESS11, Jun 2020, 7:24 AM

ಮುಂದಿನ ವರ್ಷ ದೇಶದ ಆರ್ಥಿಕತೆ ಭಾರೀ ಚೇತರಿಕೆ: ಫಿಚ್‌ ರೇಟಿಂಗ್‌ ಸಂಸ್ಥೆ ಭವಿಷ್ಯ!

ಮುಂದಿನ ವರ್ಷ ದೇಶದ ಆರ್ಥಿಕತೆ ಭಾರೀ ಚೇತರಿಕೆ| ಜಿಡಿಪಿ ಶೇ.9.5 ಅಭಿವೃದ್ಧಿ: ಫಿಚ್‌ ರೇಟಿಂಗ್‌ ಸಂಸ್ಥೆ ಭವಿಷ್ಯ| 2021ರಲ್ಲಿ ಸುಸ್ಥಿರ ಅಭಿವೃದ್ಧಿ: ಎಸ್‌-ಪಿ ಸಂಸ್ಥೆ ಅಂದಾಜು

PM modi angry with the disappear minister despite of roster duty in parliament

Politics31, May 2020, 7:42 AM

'ಆರ್ಥಿಕ ದಿವಾಳಿಯೇ ಮೋದಿ ಸಾಧನೆ: ಕೊರೋನಾ ಹರಡಲು ಕೇಂದ್ರವೇ ಹೊಣೆ'

ಆರ್ಥಿಕ ದಿವಾಳಿಯೇ ಮೋದಿ ಸಾಧನೆ: ಸಿದ್ದು| ಜಿಡಿಪಿ 11 ವರ್ಷದ ಕನಿಷ್ಠ| ಕೊರೋನಾ ಹರಡಲು ಕೇಂದ್ರವೇ ಹೊಣೆ|  ನಮೋ ಸರ್ಕಾರದ 1 ವರ್ಷದ ‘ಸಾಧನೆ’ ಇದು

SN GM Siddeshwara

India30, May 2020, 5:36 PM

ಆರ್ಥಿಕತೆಗಿಂತ ಜನರ ಆರೋಗ್ಯಕ್ಕೆ ನಮೋ ಆದ್ಯತೆ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

ಲೋಕಸಭೆಯಲ್ಲಿ ಸಂಸದರು ಮತ ಚಲಾಯಿಸುವ ಸಂದರ್ಭದಲ್ಲಿ ನನ್ನ ಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ಕುರ್ಚಿಯಲ್ಲಿ ಕುಳಿತಿದ್ದೆ. ಅದೇ ವೇಳೆ ಅಲ್ಲಿಗೆ ಆಗಮಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ‘ಕೈಸೇ ಹೋ ಸಿದ್ದೇಶ್ವರ್‌ ಜೀ? ಕ್ಯಾ ಹೋಗಯಾ ಹೈ ಆಪ್‌ ಕೇ ಪಾವ್‌ ಕೋ...’ ಎಂಬುದಾಗಿ ಆತ್ಮೀಯವಾಗಿ ಕುಶಲೋಪರಿ ವಿಚಾರಿಸಿದ್ದರು.

• International30, May 2020, 4:18 PM

WHO ಬೇಕಿದೆ ಹೊಸ ರೂಪ; ಪ್ರಧಾನಿ ಮೋದಿ ಬೆಂಬಲಿಸಿದ ಇಟಲಿ!

ಕೊರೋನಾ ವೈರಸ್‌ಗೆ ತೀವ್ರವಾಗಿ ನಲುಗಿದೆ ದೇಶ ಇಟಲಿ. ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ  ಇಟಲಿ, ಕೊರೋನಾ ವೈರಸ್ ಹುಟ್ಟಿನ ಕುರಿತು ಸ್ವತಂತ್ರ ತನಿಖೆಗೆ ಮುಂದಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಜೊತೆ ಸೇರಿ ಆರ್ಥಿಕತೆ ಬಲಪಡಿಸಲು ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ಈ ಕುರಿತು ಯುರೋಪಿಯನ್ ವಿದೇಶಾಂಗ ಸಚಿವ ವಿನ್ಸೆಂಝೋ ಅಮೆಂಡೋಲಾ ಮಾತುಗಳು ಇಲ್ಲಿವೆ.

• Video Icon

BUSINESS28, May 2020, 5:42 PM

ಕುಸಿದಿರುವ ಆರ್ಥಿಕತೆ ಸುಧಾರಿಸಲು ಮೋದಿ ಪ್ಲಾನ್; ಹೊಸ ಅಸ್ತ್ರ ಬತ್ತಳಿಕೆಯಲ್ಲಿ..!

ಕೊರೊನಾ ಲಾಕ್‌ಡೌನ್ ದಿನಗಳಲ್ಲಿ ರಿಟೇಲ್ ವ್ಯಾಪಾರ ವಲಯದಲ್ಲಿ ಬರೋಬ್ಬರಿ 9 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ದೇಶದ ಆರ್ಥಿಕತೆ ಪಾತಾಳದ ಕಡೆ ಮುಖ ಮಾಡಿತ್ತು. ನಮ್ಮ ದೇಶ ಅನಭವಿಸಿರುವ ನಷ್ಟ 30 ಲಕ್ಷ ಕೋಟಿ ರೂಪಾಯಿ. ಕಳೆದ 69 ವರ್ಷಗಳಲ್ಲಿ ಭಾರತ ಕೇವಲ 3 ಬಾರಿ ಮಾತ್ರ ಆರ್ಥಿಕ ಹಿಂಜರೆತ ಅನುಭವಿಸಿದೆ. ಈ ಬಾರಿಯ ಆರ್ಥಿಕ ಹೊಡೆತ ಎಲ್ಲಕ್ಕಿಂತ ಗಂಭೀರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕುಸಿದು ಹೋಗಿರುವ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಪ್ರಧಾನಿ ಮೋದಿ ಬತ್ತಳಿಕೆಯಲ್ಲಿ ಅಸ್ತ್ರಗಳೇನು? ಇಲ್ಲಿದೆ ನೋಡಿ..!

• News28, May 2020, 5:12 PM

ದಣಿವರಿಯದ ಧೋನಿ, ನೋಟು ಮುದ್ರಣಕ್ಕೆ ಅಸ್ತು ಅಂದ್ರಾ ಪ್ರಧಾನಿ? ಮೇ.28ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಕಾರಣ ಕುಸಿದಿರುವ ಭಾರತದ ಆರ್ಥಿಕತೆ ಮೇಲಕ್ಕೆತ್ತಲು ಆರ್‌ಬಿಐ ನೋಟು ಮುದ್ರಣಕ್ಕೆ ಮುಂದಾಗುತ್ತಾ? ಕೊನೆಯ ಅಸ್ತ್ರಕ್ಕೆ ಪ್ರಧಾನಿ ಒಕೆ ಎಂದಿದ್ದಾರಾ ಅನ್ನೋ ಕುತೂಹಲ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇತ್ತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾದಿಂದ ಭಾರತ ಇದೀಗ ಏಷ್ಯಾದಲ್ಲೇ ಮೊದಲ ಸ್ಥಾನಕ್ಕೆ ಜಿಗಿದಿದೆ. ಕ್ರಿಕೆಟಿಗ ಧೋನಿ ನಿವೃತ್ತಿ ಹಾಗೂ ನಿವೃತ್ತಿಯಾಗಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪರ ವಿರೋಧ, ಬಾಲಿವುಡ್ ನಟಿ ಅನನ್ಯ ಪಾಂಡೆ ವರ್ಕೌಟ್ ಸೇರಿದಂತೆ ಮೇ.28ರ ಟಾಪ್ 10 ನ್ಯೂಸ್ ಇಲ್ಲಿವೆ.

Nitin Gadkari

Video Icon

India28, May 2020, 11:25 AM

ದೇಶದ ಆರ್ಥಿಕತೆ ಮೇಲೆತ್ತಲು 50 ಲಕ್ಷ ಕೋಟಿ ರುಪಾಯಿಗಳು ಬೇಕು..!

ದೇಶದ ಆರ್ಥಿಕತೆಯನ್ನು ಮೇಲೆತ್ತಲು 50 ಲಕ್ಷ ಕೋಟಿ ರುಪಾಯಿಗಳು ಬೇಕಾಗುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಹಳಿತಪ್ಪಿದ್ದು ಸರಿದಾರಿಗೆ ತರಲು ಗಡ್ಕರಿ 50 ಲಕ್ಷ ಕೋಟಿ ರುಪಾಯಿ ಫಾರ್ಮುಲಾ ಮುಂದಿಟ್ಟಿದ್ದಾರೆ.