ಆರ್ಟ್

(Search results - 44)

Sonu Sood

Video Icon

Cine World25, Aug 2020, 5:33 PM

ಮಾರ್ಷಿಯಲ್ ಆರ್ಟ್ ಅಜ್ಜಿಗೆ ನೆರವಾಗಲು ಶಾಲೆ ಆರಂಭಿಸಿದ ಸೋನು ಸೂದ್!

ಎರಡು ಕೋಲು ಹಿಡಿದು ರಸ್ತೆಯಲ್ಲಿ ಮಾರ್ಷಲ್‌ ಆಟ್ಸ್‌ ಮಾಡುತ್ತಿದ್ದ ವಾರಿಯರ್‌ ಅಜ್ಜಿ ಶಾಂತಮ್ಮ ಪವಾರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಈಗ ಶಾಂತಮ್ಮ ಸೋನು ಸೂದ್ ಶಾಲೆಯಲ್ಲಿ ಮಾರ್ಷಿಯಲ್ ಆರ್ಟ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಾರೆ. ಅಜ್ಜಿಯ ನೆರವಿಗೆ ಬಂದ ಸೋನುಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

Sonu

Cine World23, Aug 2020, 6:40 PM

85ರ ಅಜ್ಜಿಗೆ ಮಾರ್ಷಲ್ ಆರ್ಟ್ಸ್‌ ಸ್ಕೂಲ್ ತೆರೆದುಕೊಟ್ಟ ನಟ ಸೋನು

ಎರಡು ಕೋಲು ಹಿಡಿದು ಎಕ್ಸ್‌ಪರ್ಟ್‌ ಮಾರ್ಷಲ್ ಆರ್ಟ್‌ ಪರಿಣಿತೆಯಂತೆ ಬೀಸಿದ ಅಜ್ಜಿ ಈಗ ಸೋನು ಸೂದ್ ಮಾರ್ಷಲ್ ಆರ್ಟ್ ಸ್ಕೂಲ್‌ನ ಗುರು. ಭರಸವೆ ನೀಡಿದಂತೆ ಅಜ್ಜಿಗೆ ನೆರವಾಗಿದ್ದಾರೆ ಬಾಲಿವುಡ್ ನಟ ಸೋನು ಸೂದ್.

ಪ್ರತಿ ನಿತ್ಯ ನಾಡಿ ಶೋದ ಪ್ರಾಣಾಯಾಮ ಮಾಡಲು ಸಹ ತಜ್ಞರು ಸಜೆಸ್ಟ್‌ ಮಾಡುತ್ತಾರೆ.

Health5, Aug 2020, 2:17 PM

ಒತ್ತಡ ಮುಕ್ತ ಬದುಕಿಗೆ ಉಸಿರಾಟ.. ಕಲಿತುಕೊಳ್ಳಲ್ಲೊಂದಿದೆ ಅವಕಾಶ...

ಮೊದಲ ಒತ್ತಡದಿಂದ ಬದುಕುತ್ತಿದ್ದ ಮನುಷ್ಯನಿಗೆ ಇದೀಗ ಕೊರೋನಾ ಸಂಕಟವೂ ಜೊತೆಯಲ್ಲಿ ಸೇರಿಕೊಂಡಿದೆ. ಹೇಗಾದರೂ ಒಂದಲ್ಲೊಂದು ಚಟುವಟಿಕೆ ಮೂಲಕ ಒತ್ತಡ ಮುಕ್ತನಾಗುತ್ತಿದ್ದ ಮನುಷ್ಯನಿಗೆ ಇದೀಗ ಇನ್ನೊಬ್ಬರೊಟ್ಟಿಗೆ ಬೆರೆಯಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಮತ್ತಷ್ಟು ಒತ್ತಡ. ಈ ಎಲ್ಲ ಜಂಜಾಟಗಳಿಂದ ಮುಕ್ತರಾಗಲು ಇಲ್ಲಿದೆ ಅವಕಾಶ....ಮನೆಯಲ್ಲಿ ಕೂತು ಒತ್ತಡದಿಂದ ಮುಕ್ತರಾಗುವ ವಿದ್ಯೆ ಕಲಿತುಕೊಳ್ಳಿ...

DIGITAL ART

Lifestyle3, Aug 2020, 6:02 PM

ಹಾಸಿಗೆಯಲ್ಲಿ ಮಲ್ಕೊಂಡೇ ಸೀಕ್ರೇಟ್‌ ಕೆಲಸದಲ್ಲಿ ಈಕೆ ಸಂಪಾದಿಸಿದ್ದು ತಿಂಗಳಿಗೆ 40 ಲಕ್ಷ..!

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಗತ್ತೇ ತತ್ತರಿಸಿದ್ದು ಉದ್ಯೋಗ ಕಡಿತದಿಂದ ಜನ ಕಂಗೆಟ್ಟಿದ್ದಾರೆ. ಆದರೆ ಇಂಗ್ಲೆಂಡ್‌ನ ಈ ಮಹಿಳೆ ಹಾಸಿಗೇಲಿ ಮಲ್ಕೊಂಡೇ ತಿಂಗಳಿಗೆ 40 ಲಕ್ಷದಷ್ಟು ಸಂಪಾದಿಸಿಕೊಂಡು ಬಂದಿದ್ದಾರೆ. ಈಕೆ ಮಾಡಿದ್ದೇನು..? ಇಲ್ಲಿ ಓದಿ

• undefined

India29, Jun 2020, 8:04 AM

ಗಡಿಯಲ್ಲಿ ಚೀನಾದ ಮಾರ್ಷಲ್‌ ಆರ್ಟ್ಸ್‌ ಫೈಟರ್ಸ್‌: ತಿರುಗೇಟಿಗೆ ಭಾರತದ ಘಾತಕ್‌ ಕಮಾಂಡೋ ಸಜ್ಜು!

ಗಡಿಯಲ್ಲಿ ಕುಂಗ್‌ಫä ಘಾತಕ್‌?| ಗಲ್ವಾನ್‌ ಕಣಿವೆಗೆ ಚೀನಾದಿಂದ ಮಾರ್ಷಲ್‌ ಆಟ್ಸ್‌ರ್‍ ಫೈಟರ್‌ಗಳ ರವಾನೆ| ಚೀನಾಕ್ಕೆ ತಿರುಗೇಟು ನೀಡಲು ಭಾರತದಿಂದ ಘಾತಕ್‌ ಕಮಾಂಡೋ ಸಜ್ಜು

• undefined

state7, May 2020, 11:15 AM

ಅಂತರ್ಜಲ ಚೇತನ ಭೂ ಋಣ ತೀರಿಸುವ ಯೋಜನೆ: ಸಚಿವ ಈಶ್ವರಪ್ಪ

2-3ದಶಕಗಳ ಹಿಂದೆ ಬಿದ್ದ ಮಳೆ ನೀರಿನ ಶೇ.40ರಷ್ಟುನೀರು ಭೂಮಿಯಲ್ಲಿ ಇಂಗುತ್ತಿತ್ತು. ಆದರೆ ಇಂದು ಅದರ ಪ್ರಮಾಣ ಶೇ.5ಕ್ಕೆ ಬಂದು ನಿಂತಿದೆ. ಪ್ರಸ್ತುತ ಸಂದರ್ಭದಲ್ಲಿ ಮನುಷ್ಯ ಪ್ರಕೃತಿಯ ಋುಣ ತೀರಿಸುವ ಕಾಲ ಇದಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

• KS Eshwarappa

state6, May 2020, 10:11 AM

ಇಂದು ಅಂತರ್ಜಲ ಚೇತನ ಯೋಜನೆಗೆ ಸಚಿವ ಈಶ್ವರಪ್ಪ ಚಾಲನೆ

ಮಳೆ ನೀರು ಸಂಗ್ರಹಣೆ ಮತ್ತು ಮಣ್ಣಿ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

• undefined

Health29, Apr 2020, 11:42 AM

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು #Online ಹ್ಯಾಪಿನೆಸ್ ಕೋರ್ಸ್

ವಿಶ್ವವೇ ಎದುರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನವಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದರಲ್ಲಿಯೂ ಶ್ವಾಸಕೋಶದ ಆರೋಗ್ಯದ ಕಡೆ ಅಗತ್ಯಕ್ಕಿಂತ ಹೆಚ್ಚು ನಿಗಾ ವಹಿಸಬೇಕು. ಅದಕ್ಕೆ ಸಹಕಾರಿಯಾಗುವಂತೆ ಆರ್ಟ್ ಲೀವಿಂಗ್ ಹಮ್ಮಿಕೊಳ್ಳುತ್ತಿದೆ ಆನ್‌ಲೈನ್ ಸುದರ್ಶನ ಕ್ರಿಯಾ ಕೋರ್ಸ್. ಇಲ್ಲಿದೆ ವಿವರ...

• undefined

Karnataka Districts27, Apr 2020, 5:15 PM

ಮೌತ್ ಆರ್ಟ್ ಮೂಲಕ ಕೊರೋನಾ ಜಾಗೃತಿ, ದಾವಣಗೆರೆ ಯುವಕನ ಹೊಸ ಪ್ರವೃತ್ತಿ

ಇವರೊಬ್ಬ ಸಾಧಕ. ಯಾವುದೇ ಕೋರ್ಸ್ ಮಾಡದೆ ವಿಶೇಷ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಾವಣಗೆರೆಯ ಈ ಹುಡುಗ ಇದೀಗ ಕೊರೋನಾ ಜಾಗೃತಿಗಾಗಿ ಅದೇ ಕಲೆ ಬಳಸಿಕೊಳ್ಳುತ್ತಿದ್ದಾರೆ. ಹಗಾದರೆ ಏನಿದು ಯುವಕನ ಸ್ಟೋರಿ.. ನೋಡಿಕೊಂಡು ಬನ್ನಿ

• undefined

Karnataka Districts27, Apr 2020, 10:00 AM

ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಕಲಾವಿದ: ಚಮ್ಮಾರನಿಗೆ ಒಲಿದ 'ಮೌತ್‌ ಆರ್ಟ್‌'

ದಾವಣಗೆರೆ(ಏ.27): ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಿಸಲು ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಚಿತ್ರವನ್ನ ಎರಡು ತಾಸಿನಲ್ಲಿ ಬಿಡಿಸುವ ಮೂಲಕ ಜಯಕುಮಾರ ಸಾಣಿಕೆ ಎಂಬ ಯುವಕ ಗಮನ ಸೆಳೆದಿದ್ದಾನೆ. ಇನ್ನು ಕೊರೋನಾ ವೈರಸ್‌ ಬಗ್ಗೆ ಮೌತ್‌ ಆರ್ಟ್‌ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಯಕುಮಾರ ಯೋಜನೆಯೊಂದನ್ನ ರೂಪಿಸಿದ್ದಾರೆ.

NREGA

state24, Apr 2020, 5:02 PM

ಕೊರೋನಾ ಲಾಕ್‌ಡೌನ್: ನರೇಗಾ ಕೂಲಿ ಕಾರ್ಮಿಕರಿಗೆ ಗುಡ್‌ನ್ಯೂಸ್

ಕೊರೋನಾದಿಂದ ದೇಶದ್ಯಾಂತ ಆರ್ಥಿಕ ನಷ್ಟ ಉಂಟಾಗಿದೆ. ಇನ್ನೂ ಲಾಕ್‍ಡೌನ್‍ನಿಂದಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರು ಸೇರಿದಂತೆ ಅನೇಕರು ಊಟವಿಲ್ಲದೆ ಪರಾಡುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ನರೇಗಾ ಯೋಜನೆಗೆ ಚುರುಕು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

• undefined

Cine World22, Apr 2020, 6:01 PM

ಆರ್ಟ್‌ ಗ್ಯಾಲರಿಯಲ್ಲ ಈ ಬಂಗಲೆ, ಬದಲಾಗಿ ಬಾಲಿವುಡ್‌ ಕಪಲ್ ಮನೆ!

ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಜೋಡಿಗಳ ಪಟ್ಟಿಯಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಟ್ವಿಂಕಲ್ ಖನ್ನಾ ಕೂಡ ಸೇರುತ್ತಾರೆ. ಅಕ್ಷಯ್‌ ಕುಮಾರ್‌ ಇನ್ನೂ ಹಿಟ್‌ ಚಿತ್ರಗಳನ್ನು ನೀಡುತ್ತಾ ಫಿಲ್ಮಂಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಪತ್ನಿ ಟ್ವಿಂಕಲ್ ಕೂಡ ಬಾಲಿವುಡ್‌ನ ಸ್ಟಾರ್‌ ನಟಿಗಳಲ್ಲಿ ಒಬ್ಬರು. ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ಇವರು ಈಗ ನಟನೆಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿರುವ ಇವರ ಮನೆ ಯಾವ ಆರ್ಟ್ ಗ್ಯಾಲರಿಗೂ ಕಡಿಮೆ ಇಲ್ಲ. ಮುಂಬೈನ ಜುಹುನಲ್ಲಿ ಅರೇಬಿಯನ್‌ ಸಮುದ್ರಕ್ಕೆ ಮುಖ ಮಾಡಿರುವ ಕಲಾತ್ಮಕ ಡ್ಯುಪ್ಲೆಕ್ಸ್‌ ಮನೆಯಲ್ಲಿ ವಾಸಿಸುತ್ತಿದ್ದಾರೆ ಈ ಸ್ಟಾರ್‌ ದಂಪತಿ. ಸ್ವತಃ ಇಂಟಿರೀಯರ್‌ ಡೆಕೊರೇಟರ್‌ ಆಗಿರುವ ಟ್ವಿಂಕಲ್‌ರ ಕೈಚಳಕ ಮನೆಯಲ್ಲಿ ಎದ್ದು ಕಾಣುತ್ತದೆ.

• undefined

Health21, Apr 2020, 10:59 PM

ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಿಕೊಳ್ಳಲು ಇಲ್ಲೊಂದು ಅವಕಾಶ

ಕೊರೋನಾ ಭಯದಿಂದ ಹೊರಬಂದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಇಲ್ಲೊಂದು ಅವಕಾಶ ಇದೆ. ದಯವಿಟ್ಟು ಮಾಹಿತಿಯನ್ನು ಗಮನವಿಟ್ಟು ಓದಿ..

• ಸುದಾ

India22, Mar 2020, 12:13 PM

ಜನತಾ ಕರ್ಫ್ಯೂಗೆ ಸುದರ್ಶನ್ ಪಟ್ನಾಯಕ್ ಸಪೋರ್ಟ್, ಪುರಿ ಬೀಚ್‌ನಲ್ಲಿ ಅರಳಿದ ಮರಳು ಶಿಲ್ಪ!

ಜನತಾ ಕರ್ಫ್ಯೂಗೆ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬೆಂಬಲ| ಪುರಿ ಸಮುದ್ರ ತೀರದಲ್ಲಿ ಸುಂದರವಾದ ಸ್ಯಾಂಡ್ ಆರ್ಟ್|  ಮನೆಯಲ್ಲಿರಿ, ಸುರಕ್ಷಿತರಾಗಿರಿ. ಮನೆಯಲ್ಲಿದ್ದು ಈ ಮಹಾಮಾರಿಯಿಂದ ನಮ್ಮ ಸಮಾವನ್ನು ಸುರಕ್ಷಿತವಾಗಿಟ್ಟುಕೊಳ್ಳೋಣ

• Elephant

Karnataka Districts10, Mar 2020, 10:23 AM

ಬೆಂಗಳೂರು: ಮಾವುತನನ್ನ ತುಳಿದು ಸಾಯಿಸಿದ ಆನೆ

ಕನಕಪುರ ರಸ್ತೆ ಉದೀಪಾಳ್ಯದಲ್ಲಿನ ಆರ್ಟ್‌ ಆಫ್‌ ಲಿವಿಂಗ್‌ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಸಾಕು ಆನೆಯೊಂದು ಮಾವುತನನ್ನು ತುಳಿದು ಸಾಯಿಸಿದ್ದು, ಕೆಲಕಾಲ ಆತಂಕದ ವಾತಾವರಣ ಮೂಡಿತ್ತು.