ಆರೋಗ್ಯ ಸಮಸ್ಯೆ

(Search results - 37)

प्रेमी युगल आगरा से एक मालगाड़ी में छिपकर महाराष्ट्र के नासिक के लिए निकल पड़े। मालगाड़ी यूपी से चलकर राजस्थान पहुंच गई, लेकिन डिब्बे में छिपकर सफर कर रहे प्रेमी युगल का किसी को पता नहीं चला।

India9, May 2020, 6:35 PM

ಪ್ರೀತಿಸಿದ ಜೋಡಿಗೆ ಮದ್ವೆಗೆ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಲಾಕ್‌ಡೌನ್‌ನಿಂದ ಬದುಕೇ ಅಂತ್ಯ!

ಲಾಕ್‌ಡೌನ್ ಎಲ್ಲರಿಗೂ ಸಂಕಷ್ಟ ತಂದಿದೆ. ಆರ್ಥಿಕ ಸಂಕಷ್ಟವೇ ಹೆಚ್ಚು. ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲ, ತಿನ್ನಲು ಆಹಾರವಿಲ್ಲ, ಆರೋಗ್ಯ ಸಮಸ್ಯೆ ಇದ್ದವರಿಗೆ ಇನ್ನೂ ಕಷ್ಟ. ಬಡವ, ಶ್ರೀಮಂತ ಸೇರಿದಂತೆ ಎಲ್ಲರಿಗೂ ಒಂದೊಂದು ರೀತಿಯಲ್ಲಿ ಕಷ್ಟ. ಇತ್ತ ಪ್ರೇಮಿಗಳಿಗೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಅನ್ನೋ ಸಂಕಟ. ಆದರೆ ತೆಲಂಗಾಣದ ಆದಿಲ್‌ಬಾದ್ ಜಿಲ್ಲೆಯ ಜೋಡಿಗೆ ಎದುರಾದ ಸಮಸ್ಯೆಯೇ ವಿಚಿತ್ರ.

Dubai Airport, Dubai, Emirtes Airlines

Video Icon

NRI1, May 2020, 9:20 PM

ದುಬೈನಲ್ಲಿ ಸಿಲುಕಿದ ಕನ್ನಡಿರಿಗೆ ತವರಿಗೆ ಮರಳಲು ಸರ್ಕಾರದ ನೆರವು, ನೋಂದಣಿ ಮಾಡಿ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. NRI ಫೋರಂಗಳ ನೇತೃತ್ವದಲ್ಲಿ ಕನ್ನಡಿರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ನಿರುದ್ಯೋಗಿಗಳು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರಮುಖ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಸಪಿದೆರ

International29, Apr 2020, 11:09 AM

ಕಿವಿಯೊಳಗೆ ಹೊಕ್ಕ ಜೇಡ, ಒಳಗೆ ಹೀಗೆ ಹೆಣೆದಿತ್ತು ಬಲೆ!, ವೈರಲ್ ಆಯ್ತು ವಿಡಿಯೋ

ಮಹಿಳೆಯೊಬ್ಬಳ ಕಿವಿಯೊಳಗೆ ಜೆಡವೊಂದು ಹೊಕ್ಕಿದ್ದು, ಅಲ್ಲೇ ಬಲೆ ಹೆಣೆದಿದೆ. ಆರೋಗ್ಯ ಸಮಸ್ಯೆ ತಲೆದೋರಿದಾಗ ಚೈದ್ಯರ ಬಳಿ ತೆರಳಿದ ಮಹಿಳೆಗೆ ವಿಚಾರ ತಿಳಿದಿದೆ. ವೈದ್ಯರು ಮಹಿಎಯ ಕಿವಿಯೊಳಗೆ ಜೇಡ ಹೆಣೆದ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ.

• सर्दी-खांसी की आवाज रिकॉर्ड होने पर सम्बंधित व्यक्ति को इलाज के लिए ले जाया सकता है। बता दें कि इस डिवाइस का निर्माण कोरोना से काफी पहले किया गया था। फिर दिसंबर 2018 से जुलाई 2019 तक इसका परिक्षण किया गया।
Video Icon

Health28, Apr 2020, 9:07 PM

ಕೆಮ್ಮು, ಜ್ವರ ಮಾತ್ರವಲ್ಲ ಕೊರೋನಾ ಬಂದರೆ ಇದೆಲ್ಲಾ ಆಗಬಹುದು! ಜೋಪಾನ

ಕೊರೋನಾ ಬಂದುಬಿಟ್ರೆ ಕಾಡುವ ಆರೋಗ್ಯ ಸಮಸ್ಯೆ ಒಂದೆರಡಲ್ಲ. ಗಂಟಲು ಕರೆತ, ಕೆಮ್ಮು, ಉಸಿರಾಟ ಸಮಸ್ಯೆ ಲಕ್ಷಣ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಹೊಸ ಲಕ್ಷಣಗಳನ್ನು ಪತ್ತೆ ಮಾಡಲಾಗಿದೆ.

BBMP

Karnataka Districts24, Apr 2020, 8:42 AM

ಆರೋಗ್ಯ ಸಲಹೆ ನೀಡಲು ಬಿಬಿಎಂಪಿ ‘ಹೆಲ್ತ್‌ಲೈನ್‌’ ಆರಂಭ

ಸಾರ್ವಜನಿಕ ಸಾರಿಗೆಗೆ ನಿರ್ಬಂಧ, ಕೆಲವು ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲು ಬಿಬಿಎಂಪಿ ‘ಟೆಲಿ ಹೆಲ್ತ್‌ಲೈನ್‌’ ಸೇವೆ ಆರಂಭಿಸಿದೆ.

• Remedies to treat digestion problems at home

Health7, Apr 2020, 8:07 PM

ಹೊಟ್ಟೆಯ ಅಜೀರ್ಣ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಮದ್ದು

ಹೊಟ್ಟೆ ಇದ್ದವರಿಗೆಲ್ಲರಿಗೂ ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರಿಸುವಿಕೆ, ನೋವು, ಉರಿ ಮುಂತಾದ ಸಮಸ್ಯೆಗಳು ಕಾಡಿಯೇ ತೀರುತ್ತವೆ. ಹಾಗಂಥ ಎಲ್ಲದಕ್ಕೂ ಮಾತ್ರೆಯೇ ಪರಿಹಾರವಲ್ಲ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ತೀರಾ ಅನಿವಾರ್ಯವಲ್ಲದೆ ಹೊರಗೆ ಓಡಾಡುವುದು ಸರಿಯೂ ಅಲ್ಲ. ಹಾಗಾಗಿ, ಇಂಥ ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು.

• Precautions to stay away from Corona

Karnataka Districts8, Mar 2020, 8:37 AM

ಕೊರೋನಾ ಬೆನ್ನಲ್ಲೇ ಬೆಂಗಳೂರಿಗೆ ಕಾಲಿಟ್ಟ ವಿಚಿತ್ರ ರೋಗಗಳು

ಕೊರೋನಾ ಭೀತಿ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಚಿತ್ರ ವಿಚಿತ್ರ ರೋಗಗಳ ಆರ್ಭಟ ಹೆಚ್ಚಾಗಿದೆ. ಜನರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ.

• oldage general image

Karnataka Districts29, Feb 2020, 9:44 AM

ವೃದ್ಧರ ರೋಗಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರಲ್ಲಿ ಕಂಡು ಬರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ವಿಶೇಷ ಚಿಕಿತ್ಸೆ ನೀಡಲು ‘ಜೆರಿಯಾಟ್ರಿಕ್‌ (ವೃದ್ಧಾಪ್ಯ) ಸಂಸ್ಥೆ’ ಹಾಗೂ ಚರ್ಮರೋಗಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ‘ಚರ್ಮ ರೋಗ ಸಂಸ್ಥೆ’ಯನ್ನು ಆರಂಭಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ.

• How to cut down the salt consumption

Health5, Feb 2020, 3:50 PM

ಉಪ್ಪಿನ ಮೇಲಿನ ವ್ಯಾಮೋಹ ತಗ್ಗಿಸೋದು ಹೇಗೆ?

ಉಪ್ಪಿಲ್ಲದ ಅಡುಗೆ ಅಪೂರ್ಣ. ಉಪ್ಪಿಲ್ಲದ ಖಾದ್ಯ ಬಾಯಿಗೆ ಖಂಡಿತಾ ರುಚಿಸುವುದಿಲ್ಲ. ಆದರೆ, ಉಪ್ಪು ಅತಿಯಾದ್ರೆ ಆರೋಗ್ಯಕ್ಕೆ ಆಪತ್ತು ಕಟ್ಟಿಟ್ಟಬುತ್ತಿ. ಹೀಗಾಗಿ ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಉಪ್ಪನ್ನು ಕಡಿತಗೊಳಿಸುವುದು ಅಗತ್ಯ.

• kaiga

Karnataka Districts19, Jan 2020, 12:18 PM

ಕೈಗಾದ 5, 6ನೇ ಘಟಕ ಕೈ ಬಿಡಲು ಮನವಿ

ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದ ನಂತರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಇದರಿಂದ ಆಗುವ ಸಮಸ್ಯೆಗಳ ಬಗ್ಗೆ  ಕೇಂದ್ರ ಸಚಿವ ಅಮಿತ್ ಶಾ ಬಳಿ ಗಂಗಾಧರೇಶ್ವರ ಸ್ವಾಮೀಜಿ ವಿವರಿಸಿದರು.

• Cab driver speaking Sanskrit MyNation

Karnataka Districts17, Jan 2020, 3:08 PM

ಸಂಸ್ಕೃತ ಉಚ್ಛಾರದಿಂದ ಆರೋಗ್ಯ ಸಮಸ್ಯೆಗೆ ಮುಕ್ತಿ

ಸಂಸ್ಕೃತ ಒಂದೊಂದೇ ಅಕ್ಷರಗಳ ಉಚ್ಛಾರದಿಂದ ಹಲವು ಆರೋಗ್ಯ ಸಮಸ್ಯೆಗಳ ಪರಿಹಾರ ಸಾಧ್ಯ, ಅಷ್ಟೇ ಅಲ್ಲದೇ ಮಕ್ಕಳ ಬುದ್ದಿವಂತಿಕೆ ಹೆಚ್ಚಿಸಲು ಒಂದೇ ಅಕ್ಷರ ಸಹಕಾರಿಯಾಗಿದೆ.

• Lungs

International19, Nov 2019, 4:05 PM

ನೀವೂ ಸಿಗರೇಟ್ ಸೇದ್ತೀರಾ? ಈ ವಿಡಿಯೋ ಒಮ್ಮೆ ನೋಡ್ಬಿಡಿ!

ಶ್ವಾಸಕೋಶ ದಾನ ಮಾಡಿದ ಧೂಮಪಾನ ವ್ಯಸನಿ| ಕಪ್ಪಾದ ಶ್ವಾಸಕೋಶ ಬೇರೆಯವರಿಗೆ ಕಸಿ ಮಾಡಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ

• undefined

Bengaluru-Urban3, Nov 2019, 10:25 AM

ಕೆಲಸ ಮಾಡ್ತೀವಿ ಅಂದ್ರೂ ನಿವೃತ್ತರಾಗಿ ಅಂತಾರೆ! ನಮ್ಮ ಗೋಳು ಕೇಳೋರ್ಯಾರು?

ಕೆಲಸ ಮಾಡುವ ವೇಳೆ ಕೆಲವೊಂದು ಆರೋಗ್ಯ ಸಮಸ್ಯೆಗೆ ತುತ್ತಾದವರಿಗೆ ಲಘು ಕೆಲಸ ಮಾಡಲು ಅವಕಾಶವಿದೆ. ಆದರೆ ಅವರು ಕೆಲಸ ಮಾಡುತ್ತೇವೆ ಎಂದರು ನಿವೃತ್ತರಾಗಿ ಎನ್ನಲಾಗುತ್ತೆ. ಅವರ ಗೋಳು ಕೇಳೋರ್ಯಾರು ಎನ್ನುತ್ತಾರೆ.

• aishwarya sakhuja hot

Entertainment31, Oct 2019, 4:16 PM

ಮನಸು ಕದ್ದ ಈ ನಟಿಗೆ ಹುಟ್ಟುವಾಗ ಹೃದಯದಲ್ಲಿ ಹೋಲ್ ಇತ್ತಂತೆ..!

ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ ಐಶ್ವರ್ಯಾ ಸಖುಜಾ ಸೌಂದರ್ಯಕ್ಕೆ ಅವರೆ ಸಾಟಿ. ಸನ್ನಿ ಸಿಂಗ್ ಅಭಿನಯದ ಉಜಡಾ ಚಮನ್ ಸಿನಿಮಾದ ಮೂಲಕವೂ ಈಗ ಸಖತ್ ಹೆಸರು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ತಾವು ಎದುರಿಸಿದ ಆರೋಗ್ಯ ಸಮಸ್ಯೆಯ ಕತೆಯೊಂದನ್ನು ಬಿಚ್ಚಿಟ್ಟಿದ್ದಾರೆ. ನನಗೆ ಹುಟ್ಟುವಾಗಲೇ ಹೃದಯದಲ್ಲಿ ರಂಧ್ರವೊಂದಿತ್ತು ಎಂಬುದನ್ನು ಬಹಿರಂಗ ಮಾಡಿದ್ದಾರೆ.

• undefined

Karnataka Districts28, Aug 2019, 9:00 AM

ಬೆಳಗಾವಿ: ಪ್ರವಾಹ ಸಂತ್ರ​ಸ್ತ​ರಿಗೆ ಚರ್ಮ​ರೋಗ ಬಾಧೆ..!

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳನ್ನು ಮನಗಂಡು ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದು, ಬೆಳಗಾವಿಯಲ್ಲಿ ಚರ್ಮ ಅಲರ್ಜಿ ಕಾಣಿಸಿಕೊಂಡಿದೆ. ಆರೋಗ್ಯ ತಪಾಸಣೆ ಸಂದರ್ಭ ಸ್ಕಿನ್ ಅಲರ್ಜಿ ಪ್ರಕರಣಗಳು ಪತ್ತೆಯಾಗಿವೆ. ಇದು ಗಂಭೀರ ಸ್ವರೂಪ ಪಡೆ​ದು​ಕೊ​ಳ್ಳುವ ಮೊದಲೇ ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ತಕ್ಷಣ ಕ್ರಮ ಕೈಗೊ​ಳ್ಳ​ಬೇ​ಕಿದೆ.