ಆಯುಕ್ತ  

(Search results - 267)
 • ছুটির দিনের পাত জমে উঠুক, অন্য স্বাদের মটনের পদ দিয়ে
  Video Icon

  Coronavirus Karnataka5, Apr 2020, 2:48 PM IST

  ಕೊರೋನಾ ಆತಂಕ: ಮಾಂಸ ಮಾರಾಟಗಾರರಿಗೆ ಬೆಂಡೆತ್ತಿದ ಕೋಲಾರ ನಗರಸಭೆ ಆಯುಕ್ತ!

  ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಂಸ ಮಾರಾಟಗಾರರಿಗೆ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಮಾಂಸ ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

 • bhaskar rao
  Video Icon

  Coronavirus Karnataka5, Apr 2020, 2:21 PM IST

  ಎಚ್ಚರ...! ದೀಪ ಹಚ್ಚಲು ಬೀದಿಗಿಳಿದ್ರೆ ಬೀಳುತ್ತೆ ಕೇಸ್!

  ಬೆಂಗಳೂರಿಗರೇ ಎಚ್ಚರ, ಇವತ್ತು ದೀಪ ಹಚ್ಚಲು ಬೀದಿಗಿಳಿದ್ರೆ ಕೇಸ್ ಬೀಳೋದು ಗ್ಯಾರಂಟಿ. ಖಾಕಿ ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತನೆ ನಡೆಸಿದ್ದು, ಮನೆಯಲ್ಲೇ ದೀಪ ಬೆಳಗಿಸುವಂತೆ ಪೊಲೀಸ್ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.

 • undefined
  Video Icon

  Coronavirus Karnataka4, Apr 2020, 12:18 PM IST

  ಇಂದಿನಿಂದ ಏ. 14 ರವರೆಗೆ ರಸೆಲ್ ಮಾರ್ಕೆಟ್ ಬಂದ್ !

  ಕೊರೋನಾ ನಿಯಂತ್ರಣಕ್ಕೆ ಸುರಕ್ಷಾ ಕ್ರಮಗಳಿಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವ್ಯವಹಾರ ನಡೆಯುತ್ತಿದ್ದ ರಸೆಲ್ ಮಾರ್ಕೆಟ್ ಬಂದ್ ಆಗಿದೆ. ಇಂದಿನಿಂದ ಏಪ್ರಿಲ್ 14 ರವರೆಗೆ ಬಂದ್ ಆಗಿದೆ. ಪೊಲೀಸರು, ಅಧಿಕಾರಿಗಳು ಎಷ್ಟೇ ಹೇಳಿದ್ರೂ ವ್ಯಾಪಾರಸ್ಥರು ಡೋಂಟ್ ಕೇರ್ ಎನ್ನುತ್ತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಬಿಎಂಪಿ ಆಯುಕ್ತರು ಬಂದ್‌ಗೆ ಅದೇಶ ನೀಡಿದ್ದಾರೆ. 

 • Hosapete

  Coronavirus Karnataka4, Apr 2020, 10:20 AM IST

  ಕೊರೋನಾ ಭೀತಿ: ಹೊಸಪೇಟೆ 5 ಕಿಮೀ ವ್ಯಾಪ್ತಿಯಲ್ಲಿ ವಾಹನ ಓಡಾಟ ನಿರ್ಬಂಧ

  ಕೊರೋನಾ 3 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿರುವ ಹೊಸಪೇಟೆಯ ಎಸ್‌.ಆರ್‌. ನಗರ ಪ್ರದೇಶವನ್ನು ಸೋಂಕು ಪೀಡಿತ ಪ್ರದೇಶ (ಕಂಟೈನ್ಮೆಂಟ್‌ ಝೋನ್‌)ಎಂದು ಪರಿಗಣಿಸಿದ್ದು, ಇದರ ಜೊತೆಗೆ 5 ಕಿ.ಮೀ ವ್ಯಾಪ್ತಿಯಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅಗತ್ಯ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಶೇಖ್‌ ತನ್ವೀರ್‌ ಆಸೀಫ್‌ ತಿಳಿಸಿದ್ದಾರೆ. 
   

 • bhaskar rao
  Video Icon

  Coronavirus Karnataka3, Apr 2020, 2:07 PM IST

  ಆಶಾ ಕಾರ್ಯಕರ್ತೆಯರು, ಡಾಕ್ಟರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಜಾಮೀನೂ ಸಿಗಲ್ಲ: ಭಾಸ್ಕರ್‌ ರಾವ್

  ಆಶಾ ಕಾರ್ಯಕರ್ತೆ ಕೃಷ್ಣವೇಣಿ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಹಲ್ಲೆಕೋರರಿಗೆ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಶಾ ಕಾರ್ಯಕತ್ರು, ಡಾಕ್ಟರ್‌ಗಳ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನಿರಲ್ಲ. ಹಲ್ಲೆ ಮಾಡುವ ಬೆಂಬಲಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜಾಮೀನು ರಹಿತ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

 • funeral

  Coronavirus Karnataka3, Apr 2020, 10:16 AM IST

  ಕೊರೋನಾ ಭೀತಿ: 'ಅಂತ್ಯ ಸಂಸ್ಕಾರಕ್ಕೆ 20 ಕ್ಕಿಂತ ಹೆಚ್ಚು ಮಂದಿ ಹೋಗುವಂತಿಲ್ಲ'

  ಕೊರೋನಾ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅವರ ಅಂತ್ಯಸಂಸ್ಕಾರದಲ್ಲಿ 15 ರಿಂದ 20 ಕ್ಕಿಂತ ಹೆಚ್ಚು ಮಂದಿ ಭಾಗಿಯಾಗುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.
   

 • bhaskar rao bangalore police commissioner

  Coronavirus Karnataka3, Apr 2020, 7:46 AM IST

  ಭಾರತ್‌ ಲಾಕ್‌ಡೌನ್‌: 'ವೈದ್ಯಕೀಯ ತುರ್ತು ಸೇವೆಗೆ ಹೊಯ್ಸಳ ವಾಹನ ಬಳಸಿ'

  ಪ್ರಸ್ತುತ ಲಾಕ್‌ಡೌನ್‌ ಜಾರಿ ಇರುವ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ ಸಾರ್ವಜನಿಕರು ಹೊಯ್ಸಳ ವಾಹನಗಳನ್ನು ಬಳಸಿಕೊಳ್ಳಬಹುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌. ಭಾಸ್ಕರ್‌ರಾವ್‌ ತಿಳಿಸಿದ್ದಾರೆ.
   

 • Shivamogga

  Coronavirus Karnataka1, Apr 2020, 2:44 PM IST

  ಲಾಕ್‌ಡೌನ್‌ ಎಫೆಕ್ಟ್‌: 'ಊಟ, ವಸತಿ ಸಮಸ್ಯೆಗೆ ಸಿಲುಕಿದರೆ ಕೂಡಲೇ ಕರೆ ಮಾಡಿ'

  ಮಹಾನಗರ ಪಾಲಿಕೆಯು ಶಿವಮೊಗ್ಗ ವ್ಯಾಪ್ತಿಯಲ್ಲಿ ಕೊರೋನಾ ವೈರಸ್‌ನ ನಿಯಂತ್ರಣ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ 7 ವಾರ್ಡುಗಳಿಗೆ ಓರ್ವರಂತೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ನಿಯೋಜಿಸಲಾಗಿದೆ. ಸಂಕಷ್ಟಕ್ಕೊಳಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವಂತೆ ಪಾಲಿಕೆ ಆಯುಕ್ತ ಚಿದಾನಂದ ಎಸ್‌. ವಟಾರೆ ತಿಳಿಸಿದ್ದಾರೆ.
   

 • bhaskar rao bangalore police commissioner

  Coronavirus Karnataka30, Mar 2020, 11:09 AM IST

  ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸಿ: ಪೊಲೀಸರಿಗೆ ಸೂಚನೆ ನೀಡಿದ ಭಾಸ್ಕರ್ ರಾವ್‌

  ಲಾಕ್‌ಡೌನ್‌ ಇರುವ ಸಂದರ್ಭದಲ್ಲಿ ಜನರಿಗೆ ತೊಂದರೆ ಅಗದಂತೆ ಕಾರ್ಯನಿರ್ವಹಿಸಲು ಲಾ ಅಂಡ್ ಆರ್ಡರ್ ಅಂಡ್ ಟ್ರಾಫಿಕ್ ಪೊಲೀಸರಿಗೆ ಬೆಂಗಳೂರು ನಗರ ಆಯುಕ್ತ ಎಸ್‌. ಭಾಸ್ಕರ್ ರಾವ್‌ ಕೆಲವೊಂದು ಸಲಹೆ ಸೂಚನೆಗಳನ್ನ ನೀಡಿದ್ದಾರೆ.
   

 • Food

  Coronavirus Karnataka30, Mar 2020, 8:38 AM IST

  ಭಾರತ್‌ ಲಾಕ್‌ಡೌನ್‌: 'ನಿರ್ಗತಿಕರಿಗೆ ಆಹಾರ ವಿತ​ರಿ​ಸುವುದಕ್ಕೆ ಅನು​ಮ​ತಿ ಕಡ್ಡಾಯ'

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಭಿಕ್ಷುಕರಿಗೆ, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಬಿಬಿಎಂಪಿ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ತಿಳಿಸಿದ್ದಾರೆ.
   

 • Coronavirus

  Coronavirus Karnataka29, Mar 2020, 10:54 AM IST

  'ಕೊರೋನಾ ಆತಂಕ: ಹೆಲ್ತ್‌ ಎಮರ್ಜೆನ್ಸಿ ಪಾಲಿಸದಿದ್ರೆ ಕಠಿಣ ಕ್ರಮ'

  ಕೊರೋನಾ ವೈರಸ್‌ ತಡೆಯಲು ಹೆಲ್ತ್‌ ಎಮೆರ್ಜೆನ್ಸಿಯನ್ನು ಪಾಲಿಸಬೇಕು. ಮನೆಯಿಂದ ಯಾರೂ ಹೊರಬರಬಾರದು ಮತ್ತು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಸಹಾಯಕ ಆಯುಕ್ತ ಎಸ್‌. ಭರತ್‌ ಹೇಳಿದ್ದಾರೆ.
   

 • harsha

  Coronavirus Karnataka28, Mar 2020, 12:40 PM IST

  'ನನ್ನನ್ನು ಕ್ಷಮಿಸಿ': ಲಾಕ್‌ಡೌನ್‌ ಉಲ್ಲಂಘಿಸಿದವರ ಕೈಯಲ್ಲೇನಿದೆ ನೋಡಿ..!

  ಹಲವು ವಿನೂತನ ಕಾರ್ಯಕ್ರಮಗಳ ಮೂಲಕವೇ ಫೇಮಸ್ ಆಗಿರುವ ಮಂಗಳೂರಿನ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಅವರು ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದವರಿಗೆ ಏನ್ ಮಾಡಿದ್ದಾರೆ ಗೊತ್ತಾ..? ಇಲ್ಲಿವೆ ನೋಡಿ ಫೋಟೋಸ್

 • ips harsha

  Coronavirus Karnataka28, Mar 2020, 8:50 AM IST

  ಕಾಸರಗೋಡಲ್ಲಿ ಹೆಚ್ಚಿದ COVID19 ಕೇಸ್, ಮಂಗ್ಳೂರು ಟೋಟಲ್ ಲಾಕ್‌ಡೌನ್

  ನೆರೆಯ ರಾಜ್ಯ ಕೇರಳದ ಕಾಸರಗೋಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಪ್ಲೀಟ್‌ ಲಾಕ್‌ಡೌನ್‌ಗೆ ಪೊಲೀಸ್ ಆಯುಕ್ತ ಐಪಿಎಸ್‌ ಹರ್ಷ ಆದೇಶಿಸಿದ್ದಾರೆ.

 • BBMP

  state28, Mar 2020, 7:29 AM IST

  ಪಾಲಿಕೆ ಮೇಯರ್‌ ಅಧಿಕಾರಾವಧಿ 5 ವರ್ಷ!

  ಪಾಲಿಕೆ ಮೇಯರ್‌ ಅಧಿಕಾರಾವಧಿ 5 ವರ್ಷ!| ಬಿಬಿಎಂಪಿಯ ಮೇಯರ್‌, ಉಪಮೇಯರ್‌ ಅಧಿಕಾರದ ಅವಧಿ ಹೆಚ್ಚಳ, ಹೊಸದಾಗಿ ಮುಖ್ಯ ಆಯುಕ್ತ ಹುದ್ದೆ ರಚನೆ| ವಲಯ ಆಯುಕ್ತರ ಹುದ್ದೆ ರಚನೆಗೆ ಪ್ರತ್ಯೇಕ ಬಿಬಿಎಂಪಿ ವಿಧೇಯಕ ಜಾರಿ| ಸುಗ್ರೀವಾಜ್ಞೆಗೆ ರಾಜ್ಯ ಸರ್ಕಾರ ನಿರ್ಧಾರ| 

 • Bhaskar

  Coronavirus Karnataka27, Mar 2020, 10:19 AM IST

  ಡಿಸಿಎಂ ಲಂಚ ಆರೋಪ: ಕಮಿಷನರ್ ರಾವ್ ವಿರುದ್ಧ ತನಿಖೆ..?

  ಲಂಚ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ವಿರುದ್ಧ ತನಿಖೆ ನಡೆಸುವಂತೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ.