ಆಭರಣ  

(Search results - 44)
 • Video Icon

  Karnataka Districts3, Jul 2019, 12:47 PM IST

  IMA ಬೆನ್ನಲ್ಲೇ ಮತ್ತೊಬ್ಬ ಚಿನ್ನದ ಅಂಗಡಿ ಮಾಲೀಕ ಪರಾರಿ!

  ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಆಭರಣಗಳ ವ್ಯಾಪಾರಿ IMA ಮಾಲೀಕ ಮನ್ಸೂರ್ ಖಾನ್  ತಲೆಮರೆಸಿಕೊಂಡಿದ್ದು, ಇನ್ನೂ ಪೊಲೀಸರ ಬಲೆಗೆ ಬಿದ್ದಿಲ್ಲ.  ಆದರೆ, ಮಂಡ್ಯದಲ್ಲಿ ಮನ್ಸೂರ್ ಖಾನ್ ರೀತಿಯಲ್ಲೇ ಇನ್ನೊಬ್ಬ ಆಭರಣ ವ್ಯಾಪಾರಿ ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ.  

 • IMA
  Video Icon

  NEWS10, Jun 2019, 8:54 PM IST

  ಪೊಲೀಸರ ನೆರವಿನಿಂದಲೆ ವಂಚಕ ಮನ್ಸೂರ್ ಖಾನ್ ಎಸ್ಕೇಪ್?

  ಬಹುಕೋಟಿ ವಂಚನೆ ಆರೋಪಿ ಐಎಂಎ ಆಭರಣ ಮಳಿಗೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ನಾಪತ್ತೆಯಾಗಲು ಪೊಲೀಸರೆ ಸಹಾಯ ಮಾಡಿದರೆ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಪೂರಕವಾದ ಕೆಲ ಮಾಹಿತಿಗಳು ದೊರೆತಿವೆ.

 • tiktok

  NEWS7, Jun 2019, 7:42 PM IST

  ಟಿಕ್ ಟಾಕ್ ಮಾಡಿ ಪೊಲೀಸರ ಬಲೆಗೆ ಬಿದ್ದ ದೊಡ್ಡ ದರೋಡೆಕೋರ!

  9 ಲಕ್ಷಕ್ಕೂ ಅಧಿಕ  ಫಾಲೋವರ್ ನ ಹೊಂದಿದ್ದ ಟಿಕ್ ಟಾಕ್ ಸ್ಟಾರ್ ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ.

 • akshaya tritiya gold sales

  BUSINESS9, May 2019, 9:39 AM IST

  ಅಕ್ಷಯ ತೃತೀಯದಂದು ದೇಶಾದ್ಯಂತ ಚಿನ್ನ 23 ಟನ್‌ ಸೇಲ್‌!

  ಅಕ್ಷಯ ತೃತೀಯದಂದು ದೇಶಾದ್ಯಂತ ಚಿನ್ನ 23 ಟನ್‌ ಸೇಲ್‌!| ಒಂದೇ ದಿನ 7100 ಕೋಟಿ ರು. ಮೊತ್ತದ ಚಿನ್ನ ಆಭರಣ ಮಾರಾಟ/ ಕಳೆದ ವರ್ಷಕ್ಕಿಂತ 4 ಟನ್‌ ಹೆಚ್ಚು ಮಾರಾಟ

 • akshaya tritiya gold sales

  Special7, May 2019, 12:16 PM IST

  ಅಕ್ಷಯ ತೃತೀಯದಂದು ಆಭರಣ ಖರೀದಿ ಜಾಸ್ತಿ ಯಾಕೆ?

  ಉಳಿತಾಯ ಹಾಗೂ ಸಂಪತ್ತಿನ ಸದುಪಯೋಗದ ಪೂರ್ಣ ಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಚಿನ್ನ ಹರಳುಗಳಂಥ ನಾನಾ ಬಗೆಯ, ನಾನಾ ರೂಪದ ಖರೀದಿ, ಹೂಡಿಕೆಗಳು ಅಕ್ಷಯ ತೃತೀಯದ ಈ ಶುಭ ಅವಸರದಲ್ಲೇ ನಡೆಯುತ್ತವೆ. ಜೊತೆಗೆ ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಶುಭ ಕಾರ್ಯಗಳನ್ನು ಪಂಚಾಂಗ ಶುದ್ಧಿ ಇತ್ಯಾದಿಗಳನ್ನು ನೋಡುವ ಅಗತ್ಯವಿಲ್ಲದೆಯೇ ನೆರವೇರಿಸಬಹುದಾಗಿದೆ.

 • gold

  BUSINESS6, May 2019, 12:27 PM IST

  ಅಕ್ಷಯ ತೃತೀಯಾ : ಚಿನ್ನಕ್ಕೆ ಭರ್ಜರಿ ರಿಯಾಯಿತಿ

  ಎಲ್ಲೆಡೆ ಅಕ್ಷಯ ತೃತೀಯಾದ ಸಂಭ್ರಮ ಮನೆ ಮಾಡುತ್ತಿದ್ದು, ಇದೇ ವೇಳೆ ಹಲವು ಆಭರಣ ಮಳಿಗೆಗಳು ರಿಯಾಯಿತಿ ಘೋಷಿಸಿವೆ. 

 • pregnant lady

  LIFESTYLE29, Apr 2019, 10:20 PM IST

  ಈ ಕಿವಿಯೋಲೆ ಧರಿಸಿದ್ರೆ ಸಾಕು, ಮಕ್ಕಳಾಗೋ ಚಿಂತೆನೇ ಇಲ್ಲ!

  ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಿ, ಕಿವಿಗೆ ಧರಿಸುವ ಒಂದು ಆಭರಣ ಬೇಡದ ಗರ್ಭ ತಡೆಯುವಂತಿದ್ದರೆ!  ಹೌದು ಈ ಸಂಶೋಧನೆ ಇದು ಸಾಧ್ಯ ಎಂದು ಹೇಳುತ್ತಿದೆ.

 • SBI Offers Gold Deposit Scheme

  NEWS27, Apr 2019, 11:29 PM IST

  ಈ ಬಾರಿ ಅಕ್ಷಯ ತೃತೀಯಾಕ್ಕೆ ಚಿನ್ನ ಖರೀದಿಸಬೇಡಿ!

  ಅಕ್ಷಯ ತೃತೀಯ ಬಂದಿದೆ ಅಂದ ತಕ್ಷಣ ಎಲ್ಲರೂ ಆಭರಣದ ಅಂಗಡಿಗೆ ಲಗ್ಗೆ ಹಾಕುವ ಪದ್ಧತಿ ಸಾಮಾನ್ಯವಾಗಿ ಬಿಟ್ಟಿದೆ. ಅಂದು ಖರೀದಿಸಿದ ಅಥವಾ ಪೂಜೆ ಮಾಡಿದ ಅಮೂಲ್ಯ ವಸ್ತುಗಳು ಅಕ್ಷಯವಾಗುತ್ತವೆ ಎಂಬ ನಂಬಿಕೆಯೂ ಇದೆ. ಚಿನ್ನ, ವಜ್ರಕ್ಕಿಂತಲೂ ಅಮೂಲ್ಯವಾದದ್ದು ಒಂದಿದೆ, ಅದುವೇ ಜೀವ ಜಲ..

 • Be Mine

  BUSINESS31, Jan 2019, 6:07 PM IST

  ಈ Valentineಗೆ ಮನದನ್ನೆಗೆ ಹೇಳಿ ‘Be Mine': ಜಾಯಲುಕ್ಕಾಸ್ ಸ್ಪೆಶಲ್ ಗಿಫ್ಟ್!

  ವಿಶ್ವದ ಪ್ರಸಿದ್ಧ ಆಭರಣ ತಯಾರಕ ಸಂಸ್ಥೆ ಜಾಯಲುಕ್ಕಾಸ್ ಪ್ರೇಮಿಗಳ ದಿನಕ್ಕಾಗಿ ವಿಶೇಷ ಆಭರಣವೊಂದನ್ನು ಸಿದ್ಧಪಡಿಸಿದೆ. ಪ್ರೇಮಿಗಳಿಗೆಂದೇ ತಯಾರಿಸಲಾದ ಈ ವಿಶೇಷ ಆಭರಣ ಪ್ರೇಮಿಗಳ ಮನಸ್ಸು ಕದಿಯದಿರದು.

 • gold

  BUSINESS31, Jan 2019, 12:02 PM IST

  ಆಭರಣ ಪ್ರೀಯರೇ ಕೇಳಿದಿರಾ?: ಆಕಾಶಕ್ಕೆ ನೆಗೆದ ಚಿನ್ನದ ದರ!

  ಸತತ 4 ದಿನಗಳಿಂದ ಏರಿಕೆಯತ್ತ ಮುಖ ಮಾಡಿರುವ ಚಿನ್ನ ಬೆಳ್ಳಿಯ ದರ, ಇಂದೂ ಕೂಡ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶೀಯ ವರ್ತಕರಿಂದ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ.

 • Video Icon

  News17, Dec 2018, 5:02 PM IST

  ಧ್ರುವ ಸರ್ಜಾ ನೋಡಿ ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು

  ಚಿತ್ರನಟ ಧ್ರುವ ಸರ್ಜಾ ಶಿವಮೊಗ್ಗದ ಬಾಲರಾಜ್ ರಸ್ತೆಯಲ್ಲಿರುವ ಜೋಯಾಲುಕಾಸ್ ನೂತನ ಆಭರಣ ಮಳಿಗೆಯನ್ನು ಆರಂಭಿಸಿದರು. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿದ ಕೂಡಲೇ ಜೈಕಾರ ಹಾಕುತ್ತಾ, ಸೆಲ್ಫಿ ತೆಗೆಸಿಕೊಳ್ಳಲು ಮುಂದಾದರು. 

 • ದೇವದಾಸ್, ಹಮ್ ದಿಲ್ ದೇ ಚುಕೆ ಸನಂ, ತಾಲ್, ಗುರು, ಮೊಹೊಬ್ಬತೇ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  Cine World15, Dec 2018, 3:31 PM IST

  ಅಬ್ಬಾ ಐಶ್ವರ್ಯಾ ರೈ ; ಇವರ ಬಳಿ ಇರೋದೆಲ್ಲಾ ಬಲು ದುಬಾರಿ !

  ಬಾಲಿವುಡ್ ದಿವಾ, ಭೂಲೋಕದ ಅಪ್ಸರೆ, ಸೌಂದರ್ಯದ ಖನಿ ಐಶ್ವರ್ಯಾ ರೈ ಯಾವಾಗಲೂ ಬಹು ಬೇಡಿಕೆ ನಟಿ. ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಡಿಮ್ಯಾಂಡ್ ಸ್ವಲ್ವವೂ ಕುಗ್ಗಿಲ್ಲ. ಐಶ್ವರ್ಯಾ ರೈ ಎಷ್ಟು ದುಬಾರಿ ನಟಿಯೋ ಅವರ ಬಳಿಯಿರುವ ವಸ್ತುಗಳು ಕೂಡಾ ಅಷ್ಟೇ ದುಬಾರಿ. ಇವರ ಬಳಿಯಿರುವ ಒಟ್ಟು ಆದಾಯ 258 ಕೋಟಿ. ವಾರ್ಷಿಕ ಆದಾಯ 15 ಕೋಟಿ. ದುಬಾರಿ ಕಾರು, ಬಂಗಲೆ, ಸೀರೆ, ಆಭರಣಗಳು ಹೀಗೆ ಎಲ್ಲವೂ ದುಬಾರಿಯದ್ದೇ. 

 • Cine World7, Dec 2018, 2:21 PM IST

  ರಾಧಿಕಾ ಬಳಿ ಎಲ್ಲವೂ ನಕಲಿ ಚಿನ್ನವಂತೆ, ಇದೊಂದು ಬಿಟ್ಟು...!

  ತನ್ನ ಅದ್ಭುತ ನಟನೆಯಿಂದಲೇ ಗುರುತಿಸಿಕೊಂಡಿರುವ ನಟಿ ರಾಧಿಕಾ ಅಪ್ಟೆ ತಮ್ಮ ಬಳಿ ಯಾವುದೇ ಚಿನ್ನದ ಆಭರಣಗಳಿಲ್ಲ ಎನ್ನುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಆದರೆ ತನ್ನ ಬಳಿ ಇರುವ ಒಂದೇ ಒಂದು ವಸ್ತು ಚಿನ್ನದ್ದಾಗಿದೆ ಎನ್ನುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. 

 • BUSINESS27, Nov 2018, 6:03 PM IST

  ಚಿನ್ನದ ದರದಲ್ಲಿ ಭಾರೀ ಏರಿಕೆ: ಫಲಿಸದ ಆಭರಣ ಪ್ರೀಯರ ಹಾರೈಕೆ!

  ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಅದರಂತೆ ಬೆಳ್ಳಿ ದರದಲ್ಲೂ ಕೊಂಚ ಏರಿಕೆಯಾಗಿರುವುದು ಆಭರಣ ಪ್ರೀಯರಿಗೆ ನಿರಾಸೆ ಮೂಡಿಸಿದೆ.

 • Deep Veer Wedding

  Cine World21, Nov 2018, 2:04 PM IST

  'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ

  ಸ್ಟಾರ್ ಗಳು ಮದುವೆ ಆಗುವುದೂ ಅವರ ಸಿನಿಮಾ ರಿಲೀಸ್ ಆಗುವುದೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮನರಂಜನೆ. ಇಟಲಿಯಲ್ಲಿ ಲಗ್ನವಾಗಿ, ಆರತಕ್ಷತೆಗೆ ಬೆಂಗಳೂರಿನ ಲೀಲಾ ಪ್ಯಾಲೇಸಿಗೆ ಬಂದಿರುವ ದೀಪಿಕಾ-ರಣವೀರ್ ಸಿಂಗ್ ಮದುವೆಯ ರಂಗುರಂಗಿನ ಆಲ್ಬಮ್ ಈಗ ಅವರ ಸಿನಿಮಾ ಸ್ಟಿಲ್‌ಗಳಿಗಿಂತಲೂ ಜನಪ್ರಿಯವಾಗಿವೆ. ಈ ‘ಅಭೂತಪೂರ್ವ’ ಸ್ವಯಂವರದ ಆಲ್ಬಮ್ ಇಲ್ಲಿದೆ. ವಧೂವರರ ಜೊತೆಗೆ ಅವರು ಧರಿಸಿರುವ ಆಭರಣ, ಉಟ್ಟಿರುವ ತೊಡುಗೆ, ತೊಟ್ಟಿರುವ ಉಡುಗೆ ಇವನ್ನೆಲ್ಲ ವಿವಾಹಪ್ರಿಯರು ನೋಡಿ ಸಂತೋಷಪಡಬಹುದು. ಅಂದ ಹಾಗೆ, ಇಂದು ಲೀಲಾ ಪ್ಯಾಲೇಸಿನಲ್ಲಿ ನಡೆಯುವ ಆರತಕ್ಷತೆಗೆ ಬಂದರೆ ಅರ್ಧ ಗಂಟೆ ಫೋಟೋ ದರ್ಶನ ಕೊಡುತ್ತೇನೆ. ಯಾವ ಕಾರಣಕ್ಕೂ ಮಾತಿಗೆ ಅವಕಾಶವಿಲ್ಲ ಎಂದು ‘ದೀರ’ ದಂಪತಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.