Search results - 54 Results
 • NEWS29, Apr 2019, 10:51 PM IST

  ‘ಇನ್ನೇನಿದ್ರೂ ಆಪರೇಶನ್ ಸಿದ್ದರಾಮಯ್ಯ‘

  ಆಪರೇಶನ್ ಕಮಲಕ್ಕೆ ಪುಲ್ ಸ್ಟಾಪ್ ಬಿದ್ದಿದ್ದು ಇನ್ನು ಮೇಲೆ ಏನಿದ್ದರೂ ಆಪರೇಶನ್ ಸಿದ್ದರಾಮಯ್ಯ. ಹೀಗೆ ಹೇಳಿದ್ದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ. ಯಾವ ಆಧಾರದಲ್ಲಿ ಹೇಳಿದರು?

 • NEWS7, Mar 2019, 7:55 PM IST

  ಕೈ ಶಾಸಕನ ಮನೆಗೆ ಶಿವನಗೌಡ, ಕಾರ್ಯಕರ್ತರ ಹೊರಕಳಿಸಿ ಗೌಪ್ಯ ಮಾತುಕತೆ

  ಡಾ. ಉಮೇಶ್ ಜಾಧವ್ ರಾಜೀನಾಮೆ ನಂತರ ಮತ್ತೆ ಆಪರೇಶನ್ ಕಮಲದ ವಾಸನೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಶನ್ ಕಲಮದ ವಿಚಾರ ಮಾತನಾಡಲು ಆರಂಭಿಸಿದೆ.

 • BSY House

  POLITICS22, Feb 2019, 11:09 AM IST

  ಆಡಿಯೋ ಹಗರಣ: ಯಡಿಯೂರಪ್ಪಗೆ ಅರ್ಧ ರಿಲಿಫ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಆಪರೇಶನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊಂಚ ನಿರಾಳತೆ ದೊರೆತಿದೆ. ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ಯಡಿಯೂರಪ್ಪ ಸೇರಿದಂತೆ ಇತರ ನಾಲ್ವರ ಎಫ್ ಐಆರ್ ಗೆ ಮಧ್ಯಂತರ ತಡೆ ನೀಡಿ ಆದೇಶ ನೀಡಿದೆ.
   

 • NEWS21, Feb 2019, 9:47 AM IST

  ಆಡಿಯೋ ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಹೈ’ ಪೀಠ

  ದೇವದುರ್ಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಆಪರೇಷನ್‌ ಕಮಲ ಆಡಿಯೋ ಬಾಂಬ್‌ ಪ್ರಕರಣದ ರದ್ದತಿ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಇಲ್ಲಿನ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

 • Video Icon

  POLITICS12, Feb 2019, 8:52 PM IST

  ದೋಸ್ತಿಗಳ ಕೈಯಲ್ಲಿ ಎಸ್‌ಐಟಿ ದಾಳ, ಬಿಜೆಪಿ ತಳಮಳ!

  ಸಿಎಂ ಕುಮಾರಸ್ವಾಮಿ ಸಿಡಿಸಿರುವ ಆಪರೇಶನ್ ಕಮಲದ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದೆ. ಆಡಿಯೋ ಪ್ರಕರಣ ಸದನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಡಿಯೋ ಪ್ರಕರಣದ ಎಸ್ ಐಟಿ ತನಿಖೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಆದರೆ ಸ್ಪೀಕರ್ ಎಸ್ ಐಟಿ ತನಿಖೆಗೆ ವಹಿಸಬೇಕೆಂದು ಸೂಚಿಸಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಯಾರ ಕೊರಳಿಗೆ ಉರುಳು ಸುತ್ತಿ ಕೊಳ್ಳಲಿದೆ ಎಂಬುದು ಕುತೂಹಲದ ವಿಷಯ. 

 • Pramod Muthalik

  state10, Feb 2019, 5:22 PM IST

  ರಾಜ್ಯ ರಾಜಕೀಯ ಅಸಹ್ಯಕರ: ಪ್ರಮೋದ್ ಮುತಾಲಿಕ್ ಗುಡುಗು!

  ರಾಜ್ಯ ರಾಜಕೀಯ ಅಸಹ್ಯವಾಗಿದ್ದು, ದೇಶ ಹಾಗೂ ರಾಜ್ಯದ ಅಭಿವೃದ್ಧಿ ಹಿತಾದೃಷ್ಟಿಯಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನರು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

 • HDK-BSY
  Video Icon

  POLITICS10, Feb 2019, 1:35 PM IST

  ಮಂಜುನಾಥ ಒಳ್ಳೆ ಬುದ್ಧಿ ಕೊಟ್ಟ: ಬಿಎಸ್‌ವೈಗೆ ಕುಮಾರಣ್ಣ ಗುದ್ದು!

  ಬಿ. ಎಸ್ ಯಡಿಯೂರಪ್ಪ ಈಗಾಗಲೇ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ ಮಾತನಾಡಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

 • BC Patil

  POLITICS9, Feb 2019, 10:39 AM IST

  ಇವರ ಮೇಲಿನ ಬೇಸರಕ್ಕೆ ‘ಕೌರವ’ ಅಧಿವೇಶನಕ್ಕೆ ಬರಲಿಲ್ಲ

  ಬಾಂಬೆಗೆ ತೆರಳಿದ್ದಾರೆ, ಬಿಜೆಪಿ ಜತೆ  ಸಂಪರ್ಕದಲ್ಲಿದ್ದಾರೆ ಎಂಬ ಆರೋಪ ಕೇಳಿ ಬಂದ ನಂತರ  ಶಾಸಕ ಬಿ.ಸಿ.ಪಾಟೀಲ್  ಹಾವೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.  ಹಾಗಾದರೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಬಿಸಿ ಪಾಟೀಲ್ ಏನು ಹೇಳಿದರು?

 • siddaramaiah

  state5, Feb 2019, 1:05 PM IST

  ಜಿ.ಪಂನಲ್ಲೂ ಆಪರೇಶನ್ ಕಮಲ: ಸಿದ್ದು ಸಭೆಯಲ್ಲಿ 'ಕೈ' ಅಚಲ?!

  ಲೋಕಸಭೆ ಚುನಾವಣೆಗೂ ಮುನ್ನ ಬಾಗಲಕೋಟೆ ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ತೀವ್ರ ಪೈಪೋಟಿ ಕಂಡು ಬಂದಿದ್ದು, ಇತ್ತ ಕೈ ಪಾಳೆಯದ ಅತೃಪ್ತರ ಬಣವೊಂದು ಬಿಜೆಪಿಯೊಂದಿಗೆ ಕೈ ಜೋಡಿಸೋ ಲೆಕ್ಕಾಚಾರಕ್ಕೆ ಬಂದಿದೆ.

 • BJP leader sick
  Video Icon

  NEWS19, Jan 2019, 11:37 AM IST

  ರೆಸಾರ್ಟ್ ಪಾಲಿಟಿಕ್ಸ್: ತಂತ್ರಗಾರಿಕೆ ಬದಲಾಯಿಸಿದ ಬಿಜೆಪಿ

  ಕಾಂಗ್ರೆಸ್ ಸಭೆ ಮೇಲೆ ಕಣ್ಣಿಟ್ಟು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಹಾಗಾಗಿ ಪ್ಲಾನ್ ಚೇಂಜ್ ಮಾಡಿಕೊಂಡಿದೆ ಬಿಜೆಪಿ. ಪ್ಲಾನ್ ಬಿ ಗೆ ಮೊರೆ ಹೋಗಿರುವ ಬಿಜೆಪಿ ಪ್ರತಿತಂತ್ರ ರೂಪಿಸಿದೆ. ಏನಿದು ಪ್ಲಾನ್ ಬಿ? ಇಲ್ಲಿದೆ ಬಿಜೆಪಿ ತಂತ್ರಗಾರಿಕೆ.  

 • Rahul Gandhi

  NEWS16, Jan 2019, 3:25 PM IST

  ಇದಪ್ಪ ವರಸೆ: ‘ಇಲ್ಲಿ’ ಆಗ್ತಿಲ್ಲಾ ಅಂತಾ ‘ಅಲ್ಲಿ’ಗೆ ಆಪರೇಶನ್ ಕಮಲ ಶಿಫ್ಟ್?

  ರಾಜ್ಯದಲ್ಲಿ ಆಪರೇಶನ್ ಸಂಕ್ರಾಂತಿ ಠುಸ್ ಆಗ್ತಿದ್ದಂತೇ ಬಿಜೆಪಿ ತನ್ನ ಆಪರೇಶನ್ ಕಮಲವನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡಿರುವ ಸಾಧ್ಯತೆ ಕಂಡು ಬರುತ್ತಿದೆ. ಕಾಂಗ್ರೆಸ್‌ನ ಕೆಲವು ಶಾಸಕರನ್ನು ಸೆಳೆದು ಸರ್ಕಾರ ಬೀಳಿಸಲು ಬಿಜೆಪಿ ತಂತ್ರ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Siddaramaiah

  POLITICS16, Jan 2019, 2:48 PM IST

  ಅಖಾಡದಲ್ಲಿ ನಾವೂ ಕುಸ್ತಿ ಆಡಿದವರೇ: ಸಿದ್ದು ಟ್ವೀಟ್ ಗುದ್ದು!

  ತಮ್ಮ ಸರಣಿ ಟ್ವೀಟ್ ಮುಂದುವರೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ನಾವೂ ಕೂಡ ಅಖಾಡದಲ್ಲಿ ಕುಸ್ತಿ ಆಡಿದವರೇ, ಎಲ್ಲಾ ಪಟ್ಟುಗಳು ನಮಗೂ ಗೊತ್ತು..’ ಎಂದು ಬಿಜೆಪಿ ಕುರಿತು ವ್ಯಂಗ್ಯವಾಡಿದ್ದಾರೆ.

 • POLITICS16, Jan 2019, 12:10 PM IST

  ಮೋದಿ ಮುಕ್ತ ಭಾರತ, ಬಿಎಸ್‌ವೈ ಮುಕ್ತ ಕರ್ನಾಟಕ ಪಕ್ಕಾ: ಉಗ್ರಪ್ಪ!

  ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚೆನೆ ಮಾಡಿ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ಈ ರಾಜ್ಯದಲ್ಲಿ ಜನಾದೇಶ ಇಲ್ಲ. ಆದರೂ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಬಳ್ಳಾರಿ ಸಂಸದ ಉಗ್ರಪ್ಪ ಹರಿಹಾಯ್ದಿದ್ದಾರೆ.

 • Suvarna Vidhana Soudha

  POLITICS15, Jan 2019, 4:36 PM IST

  ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ಬರಲ್ಲ, ಇನ್ನೊಂದು ಆಯ್ಕೆಯೂ ಇದೆ!

  ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ದೋಸ್ತಿ ಸರ್ಕಾರಕ್ಕೆ ಪಕ್ಷೇತರ ಶಾಸಕರಿಬ್ಬರು ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದಿದ್ದಾರೆ.   ರಾಜ್ಯ ದೋಸ್ತಿ ಸರಕಾರಕ್ಕೆ ಒಂದು ಕಡೆ ಸಂಕಟ ಎದುರಾಗಿದೆ.

 • Coalition Government

  POLITICS15, Jan 2019, 3:05 PM IST

  ಸರ್ಕಾರಕ್ಕೆ ಪಕ್ಷೇತರರ ಬೆಂಬಲ ವಾಪಸ್: ಸಂ‘ಕ್ರಾಂತಿ’ ಸಕ್ಸಸ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಮೊದಲ ಹೊಡೆತ ಸಿಕ್ಕಿದ್ದು, ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.