ಆನ್ಲೈನ್ ಕ್ಲಾಸ್
(Search results - 32)EducationDec 24, 2020, 12:10 PM IST
ಬಿಗ್ 3 ಇಂಪ್ಯಾಕ್ಟ್: ಆಟೋ ಚಾಲಕನ ಮಕ್ಕಳಿಗೆ ಸಿಕ್ತು ಆನ್ಲೈನ್ ಕ್ಲಾಸ್..!
ಕೆ.ಅರ್.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆ ಫೀಸ್ ಕಟ್ಟದಿದ್ದಕ್ಕೆ ಮಕ್ಕಳಿಗೆ ಆನ್ಲೈನ್ ಕ್ಲಾಸ್ಅನ್ನು ಕಟ್ ಮಾಡಿತ್ತು. ಹೀಗಾಗಿ ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ನ ಬಿಗ್ 3 ವರದಿ ಪ್ರಸಾರ ಮಾಡಿತ್ತು.
EducationDec 20, 2020, 3:37 PM IST
ಸರ್ಕಾರಕ್ಕೆ ಸವಾಲ್; ಖಾಸಗಿ ಶಾಲೆಗಳಿಂದ ಆನ್ಲೈನ್ ಕ್ಲಾಸ್ಗೆ ಬೀಳುತ್ತಾ ಬ್ರೇಕ್?
ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಜ. 01 ರಿಂದ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 10 ಹಾಗೂ 12 ನೇ ಮಕ್ಕಳಿಗೆ ತರಗತಿಗಳು ಶುರುವಾಗಲಿದೆ.
EducationNov 28, 2020, 7:14 AM IST
ಆನ್ಲೈನ್ ಕ್ಲಾಸ್ ಸ್ಥಗಿತ ಸದ್ಯಕ್ಕಿಲ್ಲ: ಸರ್ಕಾರದ ‘ಸಂಧಾನ ಸಭೆ’ಗೆ ತಾತ್ಕಾಲಿಕ ಯಶಸ್ಸು!
ಆನ್ಲೈನ್ ಕ್ಲಾಸ್ ಸ್ಥಗಿತ ಸದ್ಯಕ್ಕಿಲ್ಲ| ಡಿ.1ರಿಂದ ಸ್ಥಗಿತ ನಿರ್ಧಾರದಿಂದ ಶಾಲೆಗಳು ಹಿಂದಕ್ಕೆ| ಸರ್ಕಾರದ ‘ಸಂಧಾನ ಸಭೆ’ಗೆ ತಾತ್ಕಾಲಿಕ ಯಶಸ್ಸು| ಶೇ.75ರಷ್ಟುಶುಲ್ಕ ಪಡೆಯಲು ಅವಕಾಶ ಕೊಡಿ-ಶಾಲೆಗಳ ಆಗ್ರಹ| ಸರ್ಕಾರದ ಜತೆ ಚರ್ಚಿಸುವುದಾಗಿ ಆಯುಕ್ತ ಭರವಸೆ| ಸರ್ಕಾರದ ಕ್ರಮ ನೋಡಿ ನಂತರ ನಿರ್ಧರಿಸುತ್ತೇವೆಂದ ಖಾಸಗಿ ಶಾಲೆಗಳು
EducationNov 25, 2020, 7:31 AM IST
ಶುಲ್ಕ ಕಟ್ಟದಿದ್ದರೆ ಆನ್ಲೈನ್ ಕ್ಲಾಸ್ ಬಂದ್: ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು!
ಶುಲ್ಕ ಕಟ್ಟದಿದ್ದರೆ ಆನ್ಲೈನ್ ಕ್ಲಾಸ್ ಬಂದ್: ಖಾಸಗಿ ಶಾಲೆಗಳ ಎಚ್ಚರಿಕೆ| ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು| ನೀರು, ವಿದ್ಯುತ್ ಬಿಲ್ನಲ್ಲೂ ರಿಯಾಯ್ತಿ ನೀಡಲು ಸರ್ಕಾರಕ್ಕೆ ಆಗ್ರಹ
Karnataka DistrictsNov 21, 2020, 11:52 AM IST
ಆನ್ಲೈನ್ ಕ್ಲಾಸ್ ನಡೆಯುತ್ತಿದ್ದರಿಂದ ಒಬ್ಬಳೆ ಇದ್ದಳು : ಈ ವೇಳೆ ಅಪ್ರಾಪ್ತೆ ಮೇಲೆ ನಡೆಯಿತು ಅತ್ಯಾಚಾರ
7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆನ್ಲೈನ್ ಕ್ಲಾಸ್ ನಡೆಯುತ್ತಿದ್ದ ಹಿನ್ನೆಲೆ ಒಬ್ಬಳೆ ಮನೆಯಲ್ಲಿದ್ದಳು ಈ ವೇಳೆ ಪಕ್ಕದ ಮನೆಯಾತ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
Karnataka DistrictsNov 16, 2020, 11:48 AM IST
ಓಲ್ಡ್ ಫೋನ್ ಅಂತ ಎಸಿಬೇಡಿ: ಹಳೆಯ ಮೊಬೈಲ್ಗಳಿಗೆ ಭಾರಿ ಡಿಮ್ಯಾಂಡ್..!
ಆನ್ಲೈನ್ ತರಗತಿಗಳು ಆರಂಭವಾದ ಮೇಲೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಸೆಟ್ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಮೊಬೈಲ್ ರಿಪೇರಿ ಶಾಪ್ಗಳು ಹಾಗೂ ಮೊಬೈಲ್ ಮಳಿಗೆಗಳಲ್ಲಿ ಹಳೆಯ ಮೊಬೈಲ್ಗಳು ಒಂದೂ ಇಲ್ಲವಾಗಿದೆ.
EducationNov 8, 2020, 5:49 PM IST
ಶುಲ್ಕ ನೀಡಿಲ್ಲ ಎಂಬ ಕಾರಣಕ್ಕೆ ಆನ್ಲೈನ್ ಕ್ಲಾಸ್ ಬ್ಲಾಕ್, ಎಂಥಾ ಶಾಲೆ!
ಮಕ್ಕಳಿಗೆ ಬೇಕು ಆನ್ ಲೈನ್ ಪಾಠ, ಈ ಖಾಸಗಿ ಶಾಲೆಗೆ ಚೆಲ್ಲಾಟ. ಆಣ್ ಲೈನ್ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಆನ್ ಲೈನ್ ಕ್ಲಾಸ್ ನ್ನು ಹೆಸರಘಟ್ಟದ ಈ ಶಾಲೆ ಬ್ಲಾಕ್ ಮಾಡಿದೆ. ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಇಂಥವುಗಳ ಮೇಲೆ ಸಹ ಕ್ರಮ ತೆಗೆದುಕೊಳ್ಳಬೇಕಿದೆ. ವಾರ್ಷಿಕ ಶುಲ್ಕ ನೀಡಿದ್ದರೂ ಆನ್ ಲೈನ್ ಕ್ಲಾಸ್ ಬ್ಲಾಕ್ ಮಾಡಿದೆ.
EducationNov 7, 2020, 9:17 AM IST
ಆನ್ಲೈನ್ ಕ್ಲಾಸ್ ನಿಯಮ ಉಲ್ಲಂಘಿಸಿದರೆ ದೂರು ನೀಡಿ: ಸಚಿವ ಸುರೇಶ ಕುಮಾರ್
ಆನ್ಲೈನ್ ಶಿಕ್ಷಣದ ನಿಯಮ ಪಾಲಿಸದ ಶಾಲೆಗಳ ವಿರುದ್ಧ ಪೋಷಕರು, ಸಾರ್ವಜನಿಕರು ಇಲಾಖೆಯ ಸಹಾಯವಾಣಿ ಸಂಖ್ಯೆಗೆ (18004257302 ಅಥವಾ 9483045130) ಕರೆ ಅಥವಾ ವಾಟ್ಸ್ಆ್ಯಪ್ ಮೂಲಕ ದೂರು ನೀಡಬಹುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
EducationOct 29, 2020, 7:13 AM IST
ಬೇಕಾಬಿಟ್ಟಿ ಆನ್ಲೈನ್ ಕ್ಲಾಸ್ಗೆ ಬ್ರೇಕ್: ದಿನ, ಸಮಯ ಎಲ್ಲವೂ ನಿಗಧಿ!
ಬೇಕಾಬಿಟ್ಟಿಆನ್ಲೈನ್ ಕ್ಲಾಸ್ಗೆ ಕಡಿವಾಣ| ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ| ಎಲ್ಕೆಜಿ ಯುಕೆಜಿಗೆ ವಾರಕ್ಕೆ 3 ದಿನ ಆನ್ಲೈನ್ ಕ್ಲಾಸ್| 1-5ನೇ ಕ್ಲಾಸ್ ಆನ್ಲೈನ್ ಅವಧಿ 30 ನಿಮಿಷಕ್ಕಿಳಿಕೆ| ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ
EducationOct 21, 2020, 1:43 PM IST
ಫೀಸ್ ಕಟ್ಟದ ಮಕ್ಕಳಿಗಿಲ್ಲ ಆನ್ಲೈನ್ ಕ್ಲಾಸ್..!
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಸ್ಥಗಿತಗೊಳಿಸಿ ಬಡ ಮಕ್ಕಳು ಶಿಕ್ಷಣ ವಂಚಿತರಾಗಿರುವುದು ಒಂದೆಡೆಯಾದರೆ, ಇದೀಗ ಸಾಕಷ್ಟು ಡೊನೇಶನ್ ಪಡೆಯುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಶುಲ್ಕ ಕಟ್ಟದ ಮಕ್ಕಳನ್ನು ಆನ್ಲೈನ್ ಕಲಿಕೆಯಿಂದ ಹೊರಗಿಟ್ಟು ಶಿಕ್ಷಣ ವಂಚಿತರನ್ನಾಗಿ ಮಾಡಿರುವ ಪ್ರಕರಣಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿವೆ.
EducationOct 13, 2020, 12:30 PM IST
ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ವಾ? ರಜೆ ನೀಡಿದ್ದರೂ ಕೆಲ ಖಾಸಗಿ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್..!
ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಅ.12ರಿಂದ ಅ.30ರ ವರೆಗೆ ರಾಜ್ಯದ ಎಲ್ಲ ಶಾಲೆಗಳಿಗೆ ಮಧ್ಯಂತರ ರಜೆ ನೀಡಿದ್ದರೂ ಕೆಲವು ಖಾಸಗಿ ಶಾಲೆಗಳು ಆನ್ಲೈನ್ ತರಗತಿ ಮುಂದುವರಿಸುವ ಮೂಲಕ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿವೆ.
EducationOct 7, 2020, 8:14 AM IST
ಶಾಲೆ ಆರಂಭಕ್ಕೆ ವಿದೇಶದಲ್ಲೂ ಪೋಷಕರ ವಿರೋಧ!
ವಿದೇಶಗಳಲ್ಲಿ ಶಾಲೆ ತೆರೆದರೂ ಶೇ.90 ಆನ್ಲೈನ್ ಕ್ಲಾಸ್!| ಕೆಲವು ದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ| ಅನೇಕ ದೇಶಗಳಲ್ಲಿ ಹೈಬ್ರಿಡ್ ಮಾದರಿಯಲ್ಲಿ ತರಗತಿ| 2 ದಿನ ಶಾಲೆ, 4 ದಿನ ಆನ್ಲೈನ್ ಕ್ಲಾಸ್
Fact CheckSep 4, 2020, 9:06 AM IST
Fact Check: ಆನ್ಲೈನ್ ಕ್ಲಾಸ್ಗಾಗಿ ವಿದ್ಯಾರ್ಥಿಗಳಿಗೆ ಫ್ರೀ ಸ್ಮಾರ್ಟ್ಫೋನ್?
ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು ಮಕ್ಕಳಿಗೆ ಆನ್ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಆನ್ಲೈನ್ ಕ್ಲಾಸ್ ಏನೋ ಶುರುವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳು ಮೊಬೈಲ್ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರ ಸ್ಮಾರ್ಟ್ಫೋನ್ ಒದಗಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಕ್ಕಳಿಗೆ ಖುಷಿಯ ಸುದ್ದಿ ಇದು. ಆದರೆ ನಿಜನಾ ಇದು? ಈ ಸುದ್ದಿಯನ್ನು ಪೂರ್ತಿ ಓದಿ..!
Education JobsAug 28, 2020, 5:04 PM IST
ಆನ್ಲೈನ್ ಕ್ಲಾಸ್ಗೆ ಮೊಬೈಲ್ ಇಲ್ಲದೇ ವಿದ್ಯಾರ್ಥಿನಿ ಪರದಾಟ; ಸುವರ್ಣ ನ್ಯೂಸ್ ವರದಿಯಿಂದ ನೆರವು
ಬಡತನದ ಮಧ್ಯೆ ಆನಲೈನ್ ಕ್ಲಾಸ್ ಕೇಳೋಕೆ ಮೊಬೈಲ್ ತೆಗೆದುಕೊಳ್ಳಲು ಆಗಲು ಬಾಗಲಕೋಟೆ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಸವಿತಾ ಮುದಬಾವಿ ಕಷ್ಟಪಡುತ್ತಿದ್ದಳು. ಅಕ್ಕಪಕ್ಕದ ಮನೆಯವರ ಪುಸ್ತಕ ಪಡೆದು ಓದುತ್ತಿದ್ದಳು. ಈಕೆಯ ಆನಲೈನ್ ಗೋಳಿನ ಕಥೆ ಕುರಿತು ಸುವಣ೯ನ್ಯೂಸ್ ವರದಿ ಮಾಡಿದ್ದೇ ತಡ, ಪೌಂಡೇಶನ್ ವೊಂದು ಅಕೆಯ ಮನೆಯವರೆಗೂ ಬಂದು ಮೊಬೈಲ್ ನೆರವು ನೀಡಿದೆ.
IndiaAug 13, 2020, 2:44 PM IST
ಆನ್ಲೈನ್ ಕ್ಲಾಸ್ ವೇಳೆ ನಿದ್ದೆಗ ಜಾರಿದ 5 ವರ್ಷದ ಬಾಲಕ!
ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗಲೇ ನಿದ್ದೆಗೆ ಜಾರುವವರು ಆನ್;ಐನ್ ಕ್ಲಾಸ್ನಲ್ಲಿ ಸುಮ್ಮನಿರ್ತಾರಾ?| ವೈರಲ್ ಆಯ್ತು ನಿದ್ದೆ ಮಾಡುತ್ತಿದ್ದ ಬಾಲಕನ ಫೋಟೋ