ಆನ್‌ಲೈನ್  

(Search results - 77)
 • son bank

  BUSINESS7, Sep 2019, 9:57 AM IST

  ನಾಲ್ಕನೇ ತರಗತಿ ಪುತ್ರನಿಂದ ಅಪ್ಪನ ಬ್ಯಾಂಕ್ ಖಾತೆಗೆ ಕನ್ನ!

  ಅಪ್ಪನ ಬ್ಯಾಂಕ್‌ ಖಾತೆಗೆ 4ನೇ ಕ್ಲಾಸ್‌ ಪುತ್ರನ ಕನ್ನ!| ಆನ್‌ಲೈನ್‌ ಗೇಮ್‌ಗಾಗಿ 35 ಸಾವಿರ ರು. ಕದ್ದ

 • facebook

  TECHNOLOGY6, Sep 2019, 9:46 AM IST

  40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ!

  40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ ಆರೋಪ| ಬಳಕೆದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ: ಟಕ್‌ ವೆಬ್‌ಸೈಟ್‌ ವರದಿ

 • BUSINESS5, Sep 2019, 7:13 PM IST

  ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: IRCTC ಆಫರ್ ಸೂಪರ್!

  ಭಾರತೀಯ ರೈಲ್ವೇ ಇಲಾಖೆಯ IRCTC , ತನ್ನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಗೆ ವಿಧಿಸುವ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

 • IT returns

  NEWS2, Sep 2019, 9:48 AM IST

  ಒಂದೇ ದಿನ 50 ಲಕ್ಷ ಜನರಿಂದ ಐಟಿಆರ್‌ ಸಲ್ಲಿಕೆ: ಹೊಸ ವಿಶ್ವ ದಾಖಲೆ!

  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಆ.31ರಂದು ದೇಶಾದ್ಯಂತ ಭರ್ಜರಿ 49,29,121 ತನ್ನ ಆನ್‌ಲೈನ್‌ ಮೂಲಕ ಐಟಿಆರ್‌ ಸಲ್ಲಿಕೆ ಮಾಡಿದ್ದಾರೆ. ಇದು ಭಾರತೀಯ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಸಲ್ಲಿಕೆಯಾಗಿದೆ.

 • NEWS1, Sep 2019, 8:47 AM IST

  ಇಂದಿನಿಂದ ಆನ್ ಲೈನ್ ರೈಲ್ವೇ ಟಿಕೆಟ್ ತುಟ್ಟಿ

  ಭಾನುವಾರದಿಂದ ಜಾರಿಗೆ ಬರುವಂತೆ ಆನ್‌ಲೈನ್‌ ಮೂಲಕ ಖರೀದಿ ಮಾಡುವ ರೈಲ್ವೆ ಟಿಕೆಟ್‌ಗಳ ಶುಲ್ಕವು ಕ್ರಮವಾಗಿ 15 ರು. ಮತ್ತು 30 ರು.ನಷ್ಟುದುಬಾರಿಯಾಗಲಿದೆ. ಟಿಕೆಟ್‌ ಖರೀದಿ ವೇಳೆ ಈ ಹಿಂದೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ಮರುಜಾರಿ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ.

 • fraud

  Karnataka Districts29, Aug 2019, 12:26 PM IST

  ಮಂಗಳೂರು: ಯೋಧರ ಐಡೆಂಟಿಟಿ ಕಾರ್ಡ್ ಬಳಸಿ ಆನ್‌ಲೈನ್‌ ವಂಚನೆ..!

  ಯೋಧರ ಗುರುತಿನ ಚೀಟಿ ಬಳಸಿಕೊಂಡು ಜನರಿಗೆ ಮೋಸ ಮಾಡುವ ಆನ್‌ಲೈನ್ ವಂಚಕರ ಜಾಲ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. OLX ಸೇರಿದಂತೆ ಹಲವು ಸೈಟ್‌ಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್‌ ನಂಬರ್‌ ನಮೂದಿಸಿಕೊಂಡಿರುವ ಈ ಜಾಲ ಅಮಾಯಕರನ್ನು ವಂಚಿಸುತ್ತಿದೆ.

 • Online Banking transaction

  TECHNOLOGY22, Aug 2019, 2:41 PM IST

  ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ಗಮನಿಸಿ!

  ಬ್ಯಾಂಕಿಂಗ್ ಎಂಬುದು ನೆಮ್ಮದಿ ಹಾಗೂ ಸುರಕ್ಷತೆ ಒದಗಿಸುವ ವ್ಯವಸ್ಥೆಯಾಗಬೇಕೇ ಹೊರತು ಅದೇ ದೊಡ್ಡ ತಲೆನೋವು ತರಬಾರದು. ಇದಕ್ಕಾಗಿ ಆನ್‌ಲೈನ್ ಬ್ಯಾಂಕ್ ಆರಿಸುವಾಗ ಕೆಲವೊಂದು ವಿಷಯಗಳತ್ತ ಗಮನ ಹರಿಸುವುದು ಅವಶ್ಯಕ. 
   

 • Saikumar - Jaggi Jagannath

  ENTERTAINMENT21, Aug 2019, 10:28 AM IST

  ಡೈಲಾಗ್‌ ಕಿಂಗ್‌ ಸಾಯಿಕುಮಾರ್ ಜಗ್ಗಿ ಜಗನ್ನಾಥ್‌ ಟ್ರೇಲರ್‌ ವೈರಲ್‌ !

  ಡೈಲಾಗ್ ಕಿಂಗ್ ಸಾಯಿಕುಮಾರ್‌ ಮತ್ತೊಮ್ಮೆ ಖಡಕ್‌ ಡೈಲಾಗ್‌ ಮೂಲಕ ಕುತೂಹಲ ಮೂಡಿಸಿದ್ದಾರೆ. ‘ಅಗ್ನಿ ಐಪಿಎಸ್‌’,‘ಪೊಲೀಸ್‌ ಸ್ಟೋರಿ’ ಸಿನಿಮಾಗಳಲ್ಲಿದ್ದ ಡೈಲಾಗ್‌ ಶೈಲಿಯ ಸಂಭಾಷಣೆ ಜಗ್ಗಿ ಜಗನ್ನಾಥ್‌ ಚಿತ್ರದ ಟ್ರೇಲರ್‌ನಲ್ಲೂ ಇವೆ. ಇವು ಆನ್‌ಲೈನ್‌ ವೀಕ್ಷಕರ ಮನ ಗೆದ್ದಿವೆ.

 • smart card

  Karnataka Districts14, Aug 2019, 8:03 AM IST

  ಮೆಟ್ರೋ ರೈಲು: ಸ್ಮಾರ್ಟ್‌ ಕಾರ್ಡ್‌ ಆನ್‌ಲೈನ್‌ ರೀಚಾರ್ಜ್ ಮತ್ತೆ ಶುರು!

  ಮೆಟ್ರೋ ರೈಲು: ಸ್ಮಾರ್ಟ್‌ ಕಾರ್ಡ್‌| ಆನ್‌ಲೈನ್‌ ರೀಚಾರ್ಜ್ ಮತ್ತೆ ಶುರು| ತಾಂತ್ರಿಕ ದೋಷ ಸರಿಪಡಿಸಿದ ನಿಗಮ

 • train service

  BUSINESS9, Aug 2019, 11:32 AM IST

  ಆನ್‌ಲೈನ್‌ ರೈಲ್ವೆ ಟಿಕೆಟ್‌ ಖರೀದಿ ಮತ್ತೆ ದುಬಾರಿ

  ಶೀಘ್ರವೇ ಆನ್‌ಲೈನ್‌ನಲ್ಲಿ ರೈಲಿನ ಟಿಕೆಟ್‌ ಖರೀದಿ ಮತ್ತಷ್ಟುದುಬಾರಿಯಾಗುವ ಸಾಧ್ಯತೆ ಇದೆ. ಆನ್‌ಲೈನ್‌ ಟಿಕೆಟ್‌ ಖರೀದಿ ವೇಳೆ ವಿಧಿಸುವ ಸೇವಾ ಶುಲ್ಕವನ್ನು ಮರು ಜಾರಿ ಮಾಡಲು ಐಆರ್‌ಸಿಟಿಸಿ ಗಂಭೀರ ಚಿಂತನೆ ನಡೆಸಿದೆ. 

 • Postal exam

  Karnataka Districts9, Aug 2019, 10:38 AM IST

  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸಂದರ್ಶನ ಇಲ್ಲದೆ ಆಯ್ಕೆ

  ಕರ್ನಾಟಕ ಅಂಚೆ ವೃತ್ತವು ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ನೇಮಕಾತಿಗೆ ಆದೇಶಿದೆ. ಅದರಂತೆ ಮಂಗಳೂರು ವಿಭಾಗದಲ್ಲಿ 43 ಹುದ್ದೆ ಹಾಗೂ ಪುತ್ತೂರು ವಿಭಾಗದಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 • digital payment

  Karnataka Districts6, Aug 2019, 12:00 PM IST

  ಶಿವಮೊಗ್ಗ: ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್‌ ವ್ಯವಸ್ಥೆ

  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್‌ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್‌ ಡೆಬಿಟ್‌ ಕಲೆಕ್ಷನ್‌) ಆರಂಭಿಸಿಸಲಾಗಿದೆ. ಬಿಲ್‌ ಕಲೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್‌ ಯಂತ್ರದ ಸಹಾಯದಿಂದ ಡಿಡಿ, ಚೆಕ್‌ ಅಥವಾ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ.

 • Online shopping

  Karnataka Districts26, Jul 2019, 8:13 AM IST

  ಆನ್‌ಲೈನ್ ಶಾಪ್ ಮಾಡ್ತೀರಾ.. ಹುಷಾರ್‌..! ಪುಸ್ತಕದ ಬದಲಿಗೆ ಬಂತು ಡಕೋಟಾ ಫೋನು

  ಆನ್‌ಲೈನ್‌ನಲ್ಲಿ ಆಕರ್ಷಕ ಪ್ರಾಡಕ್ಟ್ಸ್‌ ನೋಡಿ ಮರುಳಾಗ್ತೀರಾ..? ಆನ್‌ಲೈನ್ ಪೇಮೆಂಟ್ ಮಾಡಿ ವಸ್ತುಗಳನ್ನು ಆರ್ಡರ್ ಮಾಡ್ತೀರಾ.? ಆನ್‌ಲೈನ್ ಶಾಪಿಂಗ್ ಪ್ರಿಯರೇ ಹುಷಾರ್.. ನೀವೇನೋ ಬುಕ್ ಮಾಡಿದ್ರೆ ಇನ್ನೇನೋ ಕಳ್ಸಿ ನಿಮ್ಮ ಹಣ ಗುಳುಂ ಮಾಡ್ತಾರೆ.. ಬುಕ್ ಆರ್ಡರ್ ಮಾಡಿದ್ದ ವಿಜಯಪುರದ ಯುವಕನಿಗೆ ಸಿಕ್ಕಿದ್ದೇನು ಗೊತ್ತಾ..? ಈ ಸುದ್ದಿ ನೋಡಿ..!

 • Internet banking

  BUSINESS20, Jul 2019, 3:28 PM IST

  ಆನ್‌ಲೈನ್ ಬ್ಯಾಂಕಿಂಗ್: ನಿಮ್ಮ ಬಳಿಯಿರಲಿ ಸುರಕ್ಷತೆಯ ಕೀಲಿ ಕೈ!

  ಡಿಜಿಟಲ್ ಮತ್ತು ಕ್ಯಾಶ್‌ಲೆಸ್ ಮಾರ್ಪಾಡಿನಿಂದಾಗಿ ಕಬ್ಬಿಣದ ಕಡಲೆಯಂತಿದ್ದ ಬ್ಯಾಂಕಿಂಗ್ ವ್ಯವಸ್ಥೆ ಪೆಪ್ಪರ್ ಮೆಂಟ್‌ನಷ್ಟು ಸಿಹಿಯಾಗುತ್ತಿದೆ. ಆದರೆ, ಯಾವುದೇ ಯೋಜನೆ ಎಷ್ಟು ಉಪಯೋಗವಿರುತ್ತದೆಯೋ ಅಷ್ಟೇ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿರುತ್ತದೆ.

   

   

 • Karnataka Districts17, Jul 2019, 1:56 PM IST

  ಹೆಣ್ಣಿನ ಮಧುರ ಧ್ವನಿಗೆ ಮರುಳಾದ್ರೆ ನಿಮಗೂ ಇದೇ ಗತಿ..!

  ಆಧಾರ್‌, ಬ್ಯಾಂಕ್‌ ಖಾತೆ ಪಾಸ್‌ ಬುಕ್‌ ಸೇರಿದಂತೆ ಇತರೆ ಮಾಹಿತಿ ಪಡೆದು ವಂಚಿಸುವ ಆನ್‌ಲೈನ್‌ ವಂಚನೆ ಜಾಲ ಈಗ ಗ್ರಾಮ್ಯ ಪ್ರದೇಶಕ್ಕೂ ಲಗ್ಗೆ ಇಟ್ಟಿದೆ. ಹುಡುಗಿಯ ಮಧುರ ಧ್ವನಿಗೆ ಮರುಳಾದ ಹಲವರು ಕಾರು ಆಸೆಗೆ ಬಿದ್ದು, 1ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.