Search results - 75 Results
 • INDIA17, Nov 2018, 7:24 AM IST

  ಇಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ದೋಷ ಪತ್ತೆ!

  ಅರ್ಜುನ್‌ ರಾಣಾ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ, ‘ ಛತ್ತೀಸ್‌ಗಢದಲ್ಲಿ ಬಿಜೆಪಿ ಪರವಾಗಿ ಇವಿಎಂನಲ್ಲಿ ಮತಚಲಾವಣೆಯಾಗುತ್ತಿದೆ’ ಎಂದು ಹೇಳಿದ್ದಾರೆ. ಅವರ ಈ ಪೋಸ್ಟ್‌ ಸಾವಿರಕ್ಕೂ ಅಧಿಕಬಾರಿ ಶೇರ್‌ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಾನು ಆನೆ ಚಿಹ್ನೆಗೆ ಮತ ಹಾಕುತ್ತಿದ್ದರೂ ಬಿಜೆಪಿಗೆ ಮತ ಹೋಗುತ್ತಿದೆ ಎಂದು ಆರೋಪ ಮಾಡುತ್ತಿರುವ ದೃಶ್ಯವಿದೆ.

 • Elephant

  NEWS27, Oct 2018, 3:33 PM IST

  7 ಆನೆಗಳ ದುರಂತ ಸಾವು

  ಒಂದಲ್ಲ ಎರಡಲ್ಲ, 7 ಆನೆಗಳು ಒಂದೇ ಬಾರಿಗೆ ಮೃತಪಟ್ಟ ದುರಂತ ಘಟನೆಯೊಂದು ಶನಿವಾರ ಸಂಭವಿಸಿದೆ. ಒಡಿಶಾದ ದೆಂಕನಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 

 • Shobha karandlaje

  Mysuru20, Oct 2018, 7:37 PM IST

  ಮೈಸೂರು ದಸರಾದಲ್ಲಿ ಈ ಬಾರಿಯೂ ಶೋಭಾ ವಿಶೇಷ

  ಶೋಭಾ ಕರಂದ್ಲಾಜೆ ಅವರು ದಸರಾ ಆನೆಗಳಿಗೆ ಕಬ್ಬು ತಿನಿಸಿದರು. ಬಳಿಕ ಆನೆಗಳ ಜೊತೆಗೆ ಫೋಟೋ ತೆಗೆಸಿಕೊಂಡರು. ನಂತರ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಖುದ್ದು ಉಪಹಾರ ಬಡಿಸಿದರು.

 • NEWS17, Oct 2018, 11:00 AM IST

  ಬಂದಿದೆ ಅಂಬಾರಿ ಆನೆ ಬಲರಾಮನ ಆತ್ಮಕಥನ : ಏನಿದರ ವಿಶೇಷತೆ?

  ಅಂಬಾರಿ ಹೊರುವ ಆನೆ ಬಲರಾಮನ ಆತ್ಮಕಥನ ‘ಆನೆ ಬಂತೊಂದಾನೆ.. ಬಲರಾಮನ ಗಜಪಯಣ’ ಕೃತಿಯನ್ನು ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ 

 • Arun Sagar

  Sandalwood15, Oct 2018, 4:53 PM IST

  ಅರುಣ್ ಸಾಗರ್ ಕೈಚಳಕದಲ್ಲಿ ದಸರಾ ಬೊಂಬೆಗಳು!

  ನಟ ಅರುಣ್ ಸಾಗರ್ ಸಕಲಕಲಾ ವಲ್ಲಭ. ಏನಾದರೂ ಹೊಸದನ್ನ ಮಾಡ್ತಾನೇ ಇರ್ತಾರೆ. ಕ್ರಿಯೇಟಿವಿಟಿಗೆ ಇನ್ನೊಂದು ಹೆಸರು ಅರುಣ್ ಸಾಗರ್ ಎಂದರೆ ತಪ್ಪಾಗಲಿಕ್ಕಿಲ್ಲ. ದಸರಾ ಹಬ್ಬದ ಪ್ರಯುಕ್ತ ಮಕ್ಕಳಿಗಾಗಿ ಆನೆ ಬಂತೊಂದಾನೆ ಎನ್ನುವ ಕಾರ್ಯಾಗಾರ ಮಾಡಿದ್ದಾರೆ. ಸಾಕಷ್ಟು ಮಕ್ಕಳು ಸಾಥ್ ನೀಡಿದ್ದಾರೆ. ಹೇಗಿತ್ತು ನೋಡಿ ಕಾರ್ಯಾಗಾರದ ಝಲಕ್..!

 • NEWS15, Oct 2018, 9:54 AM IST

  ಸರ್ದಾರ್‌ಗಿಂತ ಎತ್ತರದ ಆನೆ ಪ್ರತಿಮೆ ನಿರ್ಮಾಣ ಮಾಡ್ತಾರಂತೆ ಮಾಯಾವತಿ..!

  ಗುಜರಾತಿನಲ್ಲಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣಗೊಂಡಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ, ಸರ್ದಾರ್‌ಗಿಂತ ಎತ್ತರದ ಆನೆಯ ಪ್ರತಿಮೆಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದಾರೆ. 

 • Rowdi Ranga

  state9, Oct 2018, 10:58 AM IST

  ಅತಿವೇಗದ ಬಸ್‌ ಡಿಕ್ಕಿ ಹೊಡೆದು ಆನೆ ‘ರೌಡಿರಂಗ’ ಬಲಿ

  ಕನಕಪುರ, ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ನೂರಾರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತನ್ನ ಹುಂಬತನದಿಂದ ಖ್ಯಾತನಾಮನಾಗಿ ಮೆರೆದಿದ್ದ ರಂಗ ಅಲಿಯಾಸ್‌ ರೌಡಿ ರಂಗ ಆನೆ ಬಸ್‌ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದೆ. ಈ ಸಾಕಾನೆ ಸಾವಿಗೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

 • Deputy Speaker

  NEWS8, Oct 2018, 6:39 PM IST

  ಆನೆ ಮೇಲಿಂದ ಬಿದ್ದು ಮುಸಿ ಮುಸಿ ನಕ್ಕ ಡೆಪ್ಯೂಟಿ ಸ್ಪೀಕರ್!

  ಮೆರವಣಿಗೆ ವೇಳೆ ಅಸ್ಸಾಂ ನೂತನ ಡೆಪ್ಯೂಟಿ ಸ್ಪೀಕರ್ ಕೃಪಾನಾಥ್ ಮಲ್ಲಾ ಆಯತಪ್ಪಿ ಆನೆ ಮೇಲಿಂದ ಕೆಳಗೆ ಬಿದ್ದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ರಾತಾಬಾರಿಯಲ್ಲಿ ಅಭಿಮಾನಿಗಳು ಅವರಿಗೆ ಭವ್ಯ ಸ್ವಾಗತ ನೀಡಲು ಆನೆಯ ಮೇಲೆ ಕುಳ್ಳಿರಿಸಿದ್ದರು. 

 • Darshan

  Mysuru24, Sep 2018, 8:17 PM IST

  ಅಪಘಾತದ ಹಿಂದಿನ ದಿನ ನಟ ಎಲ್ಲಿದ್ದರು ಗೊತ್ತೆ ?

  ದಸರಾ ಆನೆಗಳನ್ನು ನೋಡಿಕೊಂಡು ಹೋಗುವ ಬದಲು ಆನೆಗಳೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ವಿಶೇಷ ಭೋಜನ ಕೂಟ ಏರ್ಪಡಿಸುವ ಮೂಲಕ ನಟ ದರ್ಶನ್ ಮಾನವೀಯತೆ ಮೆರೆದರು.

 • Elephants

  NEWS12, Sep 2018, 9:09 PM IST

  ಕಾಡಾನೆ ಸಾವು: ವ್ಯಕ್ತಿ ಬಂಧನ

  ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 • Elephants

  Mysuru12, Sep 2018, 9:09 PM IST

  ಕಾಡಾನೆ ಸಾವು: ವ್ಯಕ್ತಿ ಬಂಧನ

  ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 • Mysuru Elephants For Dasara

  NEWS6, Sep 2018, 10:43 AM IST

  ಮೈಸೂರು ದಸರಾ: ನಡೀತು ಆನೆಗಳ ತೂಕಪರೀಕ್ಷೆ! ಯಾರ್ಯಾರು ಎಷ್ಟೆಷ್ಟು?

  ನಾಡಹಬ್ಬ ದಸರಾಗೆ ಅರಮನೆ ನಗರಿ ಮೈಸೂರು ಸಿದ್ಧಗೊಳ್ಳುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಇಂದಿನಿಂದ ನಡೆಯಲಿದೆ. ತಾಲೀಮು ಆರಂಭಿಸುವ ಮುನ್ನ ಅರಣ್ಯ ಇಲಾಖೆ ಆನೆಗಳ ತೂಕ ಪರೀಕ್ಷೆ ನಡೆಯಿತು. ತೂಕ ಪರೀಕ್ಷೆಯಲ್ಲಿ ಯಾರ್ಯಾರು ಎಷ್ಟೆಷ್ಟು ತೂಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

 • Mysuru Elephants For Dasara

  Mysuru3, Sep 2018, 5:08 PM IST

  ದಸರಾ ಗಜಪಡೆ ಬಗ್ಗೆ ಒಂದಿಷ್ಟು ಮಾಹಿತಿ

  • ಈ ಬಾರಿಯ ಗಜಪಡೆಗೆ ಧನಂಜಯ ಆನೆಯು ಹೊಸ ಸೇರ್ಪಡೆ
  • 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳ ಆಗಮನ 
 • Dasara

  state1, Sep 2018, 8:30 PM IST

  ಮೈಸೂರು ದಸರಾಗೆ ಹೊರಟಿವೆ ಗಜಪಡೆ!

  ಮೈಸೂರು ದಸರಾ ಹತ್ತಿರ ಬರ್ತಿದ್ದು ತಯಾರಿಯೂ ಜೋರಾಗಿದೆ. ಮಡಿಕೇರಿಯಿಂದ 3 ಆನೆಗಳು ಮೈಸೂರು ಕಡೆ ಹೊರಡಲಿದ್ದು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮಡಿಕೇರಿಯ ಆನೆಕಾಡು ಶಿಬಿರದಿಂದ ಗೋಪಿ, ವಿಕ್ರಮ್ ಮತ್ತು ಧನಂಜಯ ಹೆಸರಿನ ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ತೆರಳಲಿವೆ.

 • sunny leone

  NEWS26, Aug 2018, 1:48 PM IST

  ದುರ್ಗವತಿಯಾದ ಸನ್ನಿ ಲಿಯೋನ್

  ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಇದೀಗ ದುರ್ಗವತಿಯಾಗಿ ಬದಲಾಗಿದ್ದಾಳೆ. ಹೌದು ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್, ಆನೆ , ಪಾರಿವಾಳಗಳ ಫೊಟೊಗಳು ಕಂಡು ಬಂದಿವೆ.