ಆನೆಗೊಂದಿ ಉತ್ಸವ  

(Search results - 9)
 • स्कूल पर आरोप है कि मैनेजमेंट ने 21 जनवरी को नाटक मंचन में छात्रों का 'इस्तेमाल' किया जहां उन्होंने CAA और NRC को लेकर पीएम मोदी के लिए गलत भाषा का इस्तेमाल किया। 26 जनवरी को न्यू टाउन पुलिस स्टेशन में दर्ज की गई एफआईआर के मुताबिक, स्कूल मैनेजमेंट पर धारा 124 ए (राजद्रोह), 504 (शांति भंग करने के लिए उकसाना), 505 (2) (शत्रुता को बढ़ावा देने वाला बयान), 153A (सांप्रदायिक घृणा को बढ़ावा देना) के तहत मामला दर्ज किया गया है। (फाइल फोटो)

  Karnataka Districts19, Feb 2020, 8:33 AM

  CAA ವಿರುದ್ಧ ಕವನ ವಾಚನ: ಇಬ್ಬರು ಪತ್ರಕರ್ತರು ಪೊಲೀಸ್ ವಶ

  ಕಳೆದೊಂದು ತಿಂಗಳ ಹಿಂದೆ ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಸಿಎಎ ಮತ್ತು ಎನ್ ಆರ್‌ಸಿ ಸೇರಿದಂತೆ ಪ್ರಧಾನಿ ವಿರುದ್ಧ ಕವನ ವಾಚನ ಮಾಡಿದ ಇಬ್ಬರು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
   

 • Bengaluru Traffic Police rope in Rocking Star Yash to campaign against 'drink and drive'

  Karnataka Districts12, Jan 2020, 7:49 AM

  ಕೊಪ್ಪಳದ ಕೆರೆ ನೋಡಿ ಭಾವೋದ್ವೇಗಕ್ಕೆ ಒಳಗಾದ ನಟ ಯಶ್‌

  ಕಾವೇರಿ ಹೋರಾಟಕ್ಕೆ ಕರೆದಾಗ ನಾನು ದೂರ ಉಳಿದೆ ಎನ್ನುವ ಆರೋಪ ಕೇಳಿಬಂತು. ಆದರೆ, ಹೋರಾಟದಲ್ಲಿ ಹೋಗಿ ಭಾಷಣ ಹೊಡೆಯುವುದಕ್ಕಿಂತ ಏನಾದರೂ ಮಾಡಬೇಕು ಎಂದಾಗ ತೋಚಿದ್ದೆ ಕೆರೆ ಹೂಳೆತ್ತಬೇಕು ಎಂದು. ಆಗ ಕೊಪ್ಪಳ ಜಿಲ್ಲೆ ತಲ್ಲೂರು ಕೆರೆಯನ್ನು ಆಯ್ಕೆ ಮಾಡಿಕೊಂಡು ಮಾಡಿದ ಕೆಲಸ ನನಗೆ ಈಗ ಬದುಕಿನ ಸಾರ್ಥಕತೆಯಾಗಿದೆ ಎಂದು ನಟ ಯಶ್‌ ಹೇಳಿದ್ದಾರೆ.

 • Koppal

  Karnataka Districts11, Jan 2020, 9:11 AM

  ಆನೆಗೊಂದಿ ಉತ್ಸವ: 24 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ

  ಶ್ರೀಕೃಷ್ಣದೇವರಾಯ ವೇದಿಕೆ ದೇಶದ ಗಮನ ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟಕ್ಕೆ 24 ಕೋಟಿ ವೆಚ್ಚದಲ್ಲಿ ರೋಪ್ ವೇ ಶೀಘ್ರದಲ್ಲಿಯೇ ನಿರ್ಮಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಭರವಸೆ ನೀಡಿದ್ದಾರೆ.
   

 • Anegondi

  Karnataka Districts9, Jan 2020, 7:36 AM

  ಆನೆಗೊಂದಿ ಉತ್ಸವಕ್ಕೆ ಕ್ಷಣಗಣನೆ: ಹಂಪಿ ಉತ್ಸವ ಮೀರಿದ ಸಂಭ್ರಮ

  ವಿಜಯನಗರ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಸಿದ್ಧತೆ ಅಂತಿಮ ಹಂತ ತಲುಪಿದೆ. ಐದು ವರ್ಷಗಳ ಬಳಿಕ ಉತ್ಸವ ನಡೆಯುತ್ತಿದ್ದು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜ.9.10ರಂದು ನಡೆಯುವ ಉತ್ಸವವನ್ನು ಹಂಪಿ ಉತ್ಸವ ಮೀರಿಸುವಂತೆ ಆಚರಿಸಲು ಉತ್ಸುಕರಾಗಿದ್ದಾರೆ.
   

 • Koppal

  Karnataka Districts4, Jan 2020, 10:44 AM

  ಆನೆಗೊಂದಿ ಉತ್ಸವಕ್ಕೆ ದಿನಗಣನೆ: ಪ್ರೇಕ್ಷಕರ ಮೈನವಿರೇಳಿಸಿದ ಬೈಕ್‌ ಸ್ಟಂಟ್‌

  ತಾಲೂಕಿನ ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಇದರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೈಕ್‌ ಸಾಹಸ ಮತ್ತು ಗಾಳಿಪಟಗಳ ಹಾರಾಟ ಗಮನ ಸೆಳೆಯಿತು.
   

 • laxman savadi

  Karnataka Districts2, Jan 2020, 7:51 AM

  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯನ್ನ ಹುಡುಕಿಕೊಡಿ!

  ಜಿಲ್ಲೆಯಲ್ಲಿ ಐದು ವರ್ಷಗಳ ಬಳಿಕ ಆನೆಗೊಂದಿ ಉತ್ಸವ ನಡೆಯುತ್ತಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರವನ್ನು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
   

 • Anegondi

  Karnataka Districts28, Nov 2019, 8:07 AM

  ಆನೆಗೊಂದಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ: ಡಿಸಿ

  ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ 2020ರ ಜ. 9 ಮತ್ತು 10ರಂದು ನಡೆಯಲಿರುವ ‘ಆನೆಗೊಂದಿ ಉತ್ಸವ’ದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಜತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಪಿ. ಸುನೀಲ್‌ ಕುಮಾರ ಅವರು ಹೇಳಿದ್ದಾರೆ. 
   

 • C T Ravi

  Koppal6, Nov 2019, 7:57 AM

  ಆನೆಗೊಂದಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ: ಸಚಿವ ಸಿ ಟಿ ರವಿ

  ಪ್ರಸ್ತುತ ವರ್ಷ ಆನೆಗೊಂದಿ ಉತ್ಸವ ಆಚರಿಸಲು ಹಾಗೂ ದಿನಾಂಕ ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ. 

 • Anegondi

  Koppal23, Oct 2019, 7:47 AM

  ಹಂಪಿ ಉತ್ಸವ ಮಾಡ್ತೀರಾ, ಆನೆಗೊಂದಿ ಉತ್ಸವ ಯಾಕೆ ಮಾಡ್ತಿಲ್ಲ?

  ಹಂಪಿಯ ತೂಗುತೊಟ್ಟಿಲು ಎಂದು ಕರೆಯುವ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮೀನಮೇಷ ಮಾಡುತ್ತಲೇ ಬಂದಿದೆ. ಹಂಪಿ ಉತ್ಸವಕ್ಕೆ ನೀಡುವ ಆದ್ಯತೆ ನೀಡುತ್ತಲೇ ಇಲ್ಲ ಎನ್ನುವ ಕೊರಗಿಗೆ ಮುಕ್ತಿ ಯಾವಾಗ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯೇ ಆಗಿದೆ. ಈಗೇನು ಸರ್ಕಾರ ಹಂಪಿ ಉತ್ಸವನ್ನು ಮಾಡಲು ಮುಂದಾಗಿದ್ದು, ಆನೆಗೊಂದಿ ಉತ್ಸವದ ಕುರಿತುಇದುವರೆಗೂ ಚಕಾರ ಎತ್ತುತ್ತಿಲ್ಲ. 2014 ರಲ್ಲಿ ನಡೆದ ಬಳಿಕ ಮತ್ತೆ ಆನೆಗೊಂದಿ ಉತ್ಸವ ನಡೆದೇ ಇಲ್ಲ.