ಆಧ್ಯಾತ್ಮ  

(Search results - 30)
 • Siddeshwara Shri

  Karnataka Districts1, Mar 2020, 8:14 AM IST

  ಹುಬ್ಬಳ್ಳಿಯಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ: ಕಾದು ಕುಳಿತ ಸಾವಿರಾರು ಭಕ್ತರು

  ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಪ್ರವಚನವು ಗೋಕುಲ ಗ್ರಾಮದಲ್ಲಿ ಮಾ. 1ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದೆ. ಪ್ರತಿದಿನ ಬೆಳಗ್ಗೆ 6.30ರಿಂದ 7.30ರ ವರೆಗೆ ಪ್ರವಚನ ನಡೆಯಲಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.

 • What Rajinikanth says about success and spirituality

  relationship26, Feb 2020, 5:29 PM IST

  ಸಕ್ಸಸ್, ಅಧ್ಯಾತ್ಮದ ಬಗ್ಗೆ ತಲೈವಾ ಏನ್ ಹೇಳ್ತಿದ್ದಾರೆ ಕೇಳಿಸ್ಕೊಳಿ!

  ತಲೈವಾ ಅರ್ಥಾತ್ ರಜನಿಕಾಂತ್ ಯಶಸ್ಸಿನ ಶಿಖರ ಏರಿದ್ದರೂ  ತುಂಬ ವಿನೀತ ವ್ಯಕ್ತಿ ಅಂತ ನಿಮಗೆ ಗೊತ್ತು. ಯಶಸ್ಸು ಗಳಿಸೋದು, ಅದರ ನಡುವೆಯೂ ಆಧ್ಯಾತ್ಮಿಕ ಸ್ವಭಾವ ಉಳಿಸ್ಕೊಳೋದು ಹೇಗೆ? ರಜನಿ‌ ಏನ್ ಹೇಳ್ತಾರೆ?

   

 • Cancer women Health

  Health10, Feb 2020, 12:23 PM IST

  ಅಧ್ಯಾತ್ಮದಿಂದ ಕ್ಯಾನ್ಸರ್‌ ಗೆಲ್ಲಬಹುದಾ!

  ಕ್ಯಾನ್ಸರ್‌ ಅಂದರೆ ಬೆಚ್ಚಿಬೀಳ್ತೀವಿ. ಆ ರೋಗ ಎಲ್ಲೋ ದೂರದಲ್ಲಿದೆ, ನಮಗೆಲ್ಲ ಬರಲ್ಲ ಅನ್ನುವ ಭ್ರಮೆ ನಮ್ಮದು. ಆದರೆ ಬಹಳ ಹತ್ತಿರದವರಲ್ಲಿ ಅಥವಾ ದುರಾದೃಷ್ಟವಶಾತ್ ನಮ್ಮೆಲ್ಲೇ ಅರ್ಬುದ ರೋಗದ ಚಿಹ್ನೆಗಳು ಕಾಣಿಸಿಕೊಂಡಾಗ ಅಗುವ ಆಘಾತ, ನೋವು ಸಾವಿನ ವಾಸನೆ..ಇದನ್ನೇಲ್ಲ ಪದಗಳಲ್ಲಿ ಹಿಡಿದಿಡೋದು ಕಷ್ಟ,ಆಧ್ಯಾತ್ಮಕ್ಕೆ ಕ್ಯಾನ್ಸರ್‌ ಹತೋಟೆಗೆ ಶಕ್ತಿ ಇದೆ ಅಂತ ಇದೀಗ ಹೆಲ್ತ್‌ ಜರ್ನಲ್‌ ಹೇಳ್ತಿದೆ. ಅದು ಹೀಗೆ

 • Nithyananda

  state4, Feb 2020, 10:51 AM IST

  ನಿತ್ಯಾನಂತ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾನೆ: ಸಿಐಡಿ

  ನಿತ್ಯಾನಂತ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾನೆ: ಸಿಐಡಿ| ತಲೆಮರೆಸಿಕೊಂಡಿದ್ದಾನೆ, ಬಿಡದಿ ಆಶ್ರಮದಲ್ಲಿ ಇಲ್ಲ| ರೇಪ್‌ ಕೇಸ್‌ ಆರೋಪಿ ಬಗ್ಗೆ ಹೈಕೋರ್ಟ್‌ಗೆ ಪೊಲೀಸರಿಂದ ವರದಿ| ಪೊಲೀಸರ ಬಗ್ಗೆ ಹೈಕೋರ್ಟ್‌ ಕಿಡಿ

 • anjali

  Karnataka Districts21, Jan 2020, 1:59 PM IST

  ಬರಿಗಾಲಲ್ಲಿ 265 ಕಿ.ಮೀ ನಡೆದು ತಿಮ್ಮಪ್ಪನ ದರ್ಶನ ಪಡೆದ ಅಂಜಲಿ ನಿಂಬಾಳ್ಕರ್

  ಬೆಳಗಾವಿಯ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬರಿಗಾಲಿನಲ್ಲಿಯೇ ನೂರಾರು ಕಿಲೋ ಮೀಟರ್ ಪಾದಯಾತ್ರೆ ಮಾಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.  ವೆಂಕಟಾದ್ರಿ ಗಿರಿಶ್ರೇಣಿಯ  2388 ಮೆಟ್ಟಿಲುಗಳನ್ನು ಏರಿ  
  ಪ್ರಾತಃಕಾಲದಲ್ಲಿ ತಿರುಮಲ ವೆಂಕಟರಮಣನ   ದರ್ಶನ ಪಡೆದಿದ್ದಾರೆ. ಈ ದರ್ಶನ ನನ್ನಲ್ಲಿ ಹುಟ್ಟಿಸಿದ ಆಧ್ಯಾತ್ಮಿಕ ಅನುಭೂತಿ, ಮನದಲ್ಲಿ ಸ್ಫುರಿಸಿದ ಭಾವಗಳು ಪದಗಳ ಮೂಲಕ ಬಣ್ಣನೆಗೆ ನಿಲುಕುತ್ತಿಲ್ಲ ಎಂದಿದ್ದಾರೆ.

 • kalki bhagwan

  News23, Oct 2019, 5:05 PM IST

  ಎಲ್‌ಐಸಿ ಕ್ಲರ್ಕ್ ಕಲ್ಕಿ: ದೇವರಾಗಲು ಹೊರಟಾಗಲೇ ಅಡ್ಡ ಬಂತು ಐಟಿ!

  ದೇಶ- ವಿದೇಶಗಳಲ್ಲಿ ಅಪಾರ ಭಕ್ತರನ್ನು ಹೊಂದಿರುವ ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್‌ಗೆ ಸೇರಿದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಆಶ್ರಮಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭಾರೀ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಕಿ ಭಗವಾನ್ ಆಶ್ರಮದ ಮೇಲೆ ಐಟಿ ದಾಳಿ ನಡೆದ ಬಳಿಕ  ಅವರ ಕುರಿತು ತಿಳಿಯಲು ಜನ ಉತ್ಸುಕರಾಗಿದ್ದು, ಕಲ್ಕಿ ಪೂರ್ವಾಪರ, ಆತ ಬೆಳೆದು ಬಂದ ದಾರಿ ಕುರಿತು ಇಲ್ಲಿದೆ ಮಾಹಿತಿ.

 • Fear

  LIFESTYLE30, Sep 2019, 4:20 PM IST

  ಭಯವೇ ನಮ್ಮನ್ನು ಬದುಕಿಸುವ ಸಂಜೀವಿನಿ ನೋಡೋಣ, ದೇವರಿದ್ದಾನೆ!

  ಭಯ ನಮ್ಮನ್ನು ಕಾಯುವ ಶಕ್ತಿ ಅನ್ನುತ್ತದೆ ಮನೋವಿಜ್ಞಾನ. ಭಯವೇ ಇಲ್ಲದೆ ಹೋಗಿದ್ದರೆ ಗಂಟೆಗೆ ನೂರಿಪ್ಪತ್ತು ಕಿಲೋಮೀಟರ… ವೇಗದಲ್ಲಿ ಬೈಕು ಓಡಿಸಬಹುದಾಗಿತ್ತು. ಸಾವು ತಕ್ಪಣವೇ ಬರುತ್ತಿತ್ತು. ಆದರೆ ಹಾಳಾದ ಭಯ, ವೇಗ ಎಪ್ಪತ್ತು ದಾಟಿದ ತಕ್ಪಣ ಎದೆ ಡವಗುಡುತ್ತದೆ, ಕಾಲು ಬ್ರೇಕು ಒತ್ತುತ್ತದೆ. ಹೆದರಿ ಸಾಯುವವರೂ ಹೆದರಿಕೆಯಿಂದಲೇ ಬದುಕಿಕೊಳ್ಳುತ್ತಾರೆ.

 • Spirituality

  LIFESTYLE23, Sep 2019, 4:05 PM IST

  ನಿದ್ದೆಗೆಡಿಸುವ ಅಭದ್ರತೆಗೆ ಆಧ್ಯಾತ್ಮದ ಮದ್ದಿದು!

  ನಮ್ಮ ನಿತ್ಯದ ಬದುಕಿನಲ್ಲಿ ಮಗುವಿಗೆ ಇನ್ನಿಲ್ಲದ ಹಾಗೆ ಒತ್ತಡ ಹೇರಿ ಓದಿಸುತ್ತೇವೆ. ಅದು ಒಂಚೂರು ಮನಸ್ಸಿಲ್ಲದೇ ಗಿಳಿಬಾಯಿಪಾಠ ಮಾಡುತ್ತದೆ. ಅದರ ನಿತ್ಯದ ಸಂತೋಷವನ್ನೆಲ್ಲ ಕಸಿದು ರೂಲ್ ಮಾಡುತ್ತೇವೆ. ಅದರ ಇಷ್ಟಕ್ಕೆಲ್ಲ ಅಲ್ಲಿ ಬೆಲೆಯಿಲ್ಲ. ನಾವೂ ಖುಷಿಯಿಂದರಲ್ಲ, ಅದನ್ನೂ ಖುಷಿಯಾಗಿರಲು ಬಿಡುವುದಿಲ್ಲ. ಈಗ ಖುಷಿಪಟ್ಟರೆ ನಾಳೆ ದುಃಖ ಇರುತ್ತದೆ ಅನ್ನುವುದು ನಮ್ಮ ನಂಬಿಕೆ.

 • spiritual

  LIFESTYLE9, Sep 2019, 4:34 PM IST

  ನಮ್ಮನ್ನು ಪ್ರೀತಿಸಿಕೊಳ್ಳದೇ ಇತರರನ್ನು ಪ್ರೀತಿಸಲು ಸಾಧ್ಯವೇ ಇಲ್ಲ!

  ಬದುಕು ನೀಡುವ ಪ್ರತಿಯೊಂದು ಪ್ರಶ್ನೆಗೂ ನಾನು ಉತ್ತರ ಹುಡುಕಬಲ್ಲೆ, ನಾನೇ ಆ ಉತ್ತರ ಎಂಬ ಆತ್ಮಸ್ಥೈರ್ಯ ಎಂದಿಗೂ ನಮ್ಮಲ್ಲಿರಬೇಕು.  ಆಧ್ಯಾತ್ಮದ ಟ್ರಕ್ಕಿಂಗ್ ಶುರುವಾಗಬೇಕಾದ್ದೇ ಸ್ವಯಂ ಪ್ರೀತಿ ಎಂಬ ಮೊದಲ ಹಂತದಿಂದಲೇ. ಹೀಗಾಗಿಯೇ ಆತ್ಮಸ್ಥೈರ್ಯದ ಸಾರವನ್ನು ಸಾರಿದ ವಿವೇಕಾನಂದರು ಎಲ್ಲರಿಗಿಂತ ಆತ್ಮೀಯರೆನಿಸುವುದು, ಅದಷ್ಟೇ ಅಲ್ಲ, ಬಹುತೇಕ ಅದ್ವೈತ ಸಾರವು ತನ್ನನ್ನು ತಾನು ಅರಿಯುವುದರ ಬಗ್ಗೆಯೇ ಆಗಿದೆ.

 • Sadguru - Jaggi Vasudev
  Video Icon

  NEWS8, Sep 2019, 12:09 PM IST

  ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

  ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌  ‘ಕಾವೇರಿ ಕೂಗು’ ಎಂಬ ವಿಶಿಷ್ಟ ಆಂದೋಲನವನ್ನು ಹುಟ್ಟು ಹಾಕಿದ್ದಾರೆ.  ಇದು ಕಾವೇರಿ ಕೂಗು ಮಾತ್ರವಲ್ಲ. ಇದು ಎಲ್ಲ ನದಿಗಳ ಕೂಗು ಹೌದು. ನದಿ ನೀರಿಗಾಗಿ ರೈತರ ಕೂಗೂ ಹೌದು. ಕುಡಿವ ನೀರಿಗಾಗಿ ಪಟ್ಟಣದ ಜನರ ಕೂಗು ಹೌದು. ಬೆಳೆದ ಬೆಳೆಗೆ ಬೆಲೆಯಿಲ್ಲದೇ ಕಂಗಾಲಾಗಿರುವ ರೈತರ ದಯನೀಯ ಕೂಗೂ ಹೌದು. ದೇಶಾದ್ಯಂತ ನದಿಗಳು ಬತ್ತುತ್ತಿವೆ. ಕಾವೇರಿ ನದಿಯಂತೂ ವರ್ಷದ ಆರು ತಿಂಗಳು ಒಣಗಿ ಸಮುದ್ರವನ್ನೇ ಸೇರುವುದಿಲ್ಲ. ಈ ನದಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕದನಗಳಾಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಬಗ್ಗೆ ಜಗ್ಗಿ ವಾಸುದೇವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿ ಸದ್ಗುರು - ಸುವರ್ಣ ನ್ಯೂಸ್ ಮಾತುಕತೆ. 

 • Dalai lama

  Karnataka Districts29, Aug 2019, 2:51 PM IST

  ಮಂಗಳೂರು: ದಲಾಯಿಲಾಮ ಮಂಗಳೂರಿಗೆ ಆಗಮನ

  ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲಾಯಿಲಾಮ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ವಿಮಾನ ನಿಲ್ದಾಣದ ಹೊರಗಡೆ ಟಿಬೇಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕ ಅವರನ್ನು ಸ್ವಾಗತಿಸಲಾಯಿತು‌. ದಲಾಯಿಲಾಮ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ  ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 • jaggi vasudev

  NEWS28, Aug 2019, 10:47 AM IST

  ಮರ ನೆಟ್ಟು 3 ಪಟ್ಟು ಲಾಭ ಗಳಿಸಿ, ಕಾವೇರಿ ಉಳಿಸಿ

   ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ‘ಕಾವೇರಿ ಕೂಗು’ ಎಂಬ ವಿಶಿಷ್ಟಆಂದೋಲನದ ಮೂಲಕ ಒಂದೇ ಏಟಿಗೆ ಮೂರು ಗುರಿಯನ್ನು ಹೊಡೆಯುತ್ತಿದ್ದಾರೆ. ಆ ಗುರಿಗಳೇನು ಎನ್ನುವುದನ್ನು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 • प्रधानमंत्री दो दिवसीय भूटान दौरे पर हैं। उन्होंने यहां रॉयल यूनिवर्सिटी में भूटान के छात्रों को संबोधित किया।

  NEWS18, Aug 2019, 6:51 PM IST

  ನಾವಿಬ್ರೂ ನಮ್ಮನ್ನು ಚೆನ್ನಾಗಿ ಬಲ್ಲೆವು: ಭೂತಾನ್ ಗೆಳೆತನ ಗಟ್ಟಿ ಮಾಡಿದ ಮೋದಿ!

  ಭಾರತ ಮತ್ತು ಭೂತಾನ್ ರಾಷ್ಟ್ರಗಳು ಶತಶತಮಾನದಿಂದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ವಿನಿಮಯ ಮಾಡುತ್ತಿದ್ದು, ಇದು ಈಗಲೂ ಮುಂದುವರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 • undefined
  Video Icon

  NEWS31, Jul 2019, 12:03 PM IST

  ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

  ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನವಾದಂತಿದೆ. ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ದಿನ ಹಾಗೂ ರಾಜ್ ಅಪಹರಣ ದಿನ ಕಾಕತಾಳೀಯ ಎಂಬಂತೆ ಜು. 30 ಆಗಿದೆ. ಜುಲೈ 30, 2000 ರಂದು ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸಿದ್ದರು.  ಆ ವೇಳೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಅಳಿಯ ಸಿದ್ಧಾರ್ಥ್ ಕೂಡಾ ಸಾವನ್ನಪ್ಪಿರುವುದು ಭೀಮನ ಅಮವಾಸ್ಯೆ ದಿನ. ಈ ಬಗ್ಗೆ ಆಧ್ಯಾತ್ಮ ಚಿಂತಕರು ಏನ್ ಹೇಳ್ತಾರೆ? ಶಾಸ್ತ್ರ ಏನ್ ಹೇಳುತ್ತೆ? ಭೀಮನ ಅಮವಾಸ್ಯೆಗೂ, ಸಾವಿಗೂ ಏನ್ ಸಂಬಂಧ? ಅವರ ಮಾತುಗಳಲ್ಲೇ ಕೇಳಿ.