ಆದ್ಯ

(Search results - 168)

suresh kumar

Education Jobs1, Aug 2020, 10:07 AM

ಆ.15 ರೊಳಗೆ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ; ಕಳೆದ ಬಾರಿ ಅವಕಾಶ ವಂಚಿತರಿಗೆ ಆದ್ಯತೆ

ಪ್ರಸಕ್ತ ವರ್ಷದ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಆ.15 ರೊಳಗೆ ಪ್ರಕಟಿಸಬೇಕು ಹಾಗೂ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Kamal Panth

state1, Aug 2020, 7:24 AM

ಬೆಂಗಳೂರಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆ ಜಾರಿ ಮಾಡುವೆ: ನೂತನ ಆಯುಕ್ತ ಕಮಲ್‌ ಪಂತ್‌

ಜನರ ಬಳಿಗೆ ಪೊಲೀಸ್‌ ಇಲಾಖೆ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ಹಾಗೂ ಪೊಲೀಸರಲ್ಲಿ ವೃತ್ತಿಪರತೆ ಮತ್ತು ವೃತ್ತಿಪರ ಪ್ರಾಮಾಣಿಕತೆ ತರುವೆ. ಇದು ರಾಜಧಾನಿ ಬೆಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ನಿಯೋಜಿತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಕಮಲ್‌ ಪಂತ್‌ ಅವರು ನೀಡಿದ ಭರವಸೆ.

Davanagere Swamiji

Video Icon

state29, Jul 2020, 2:52 PM

ಕೊರೊನಾ ಸಂಕಷ್ಟದ ಕಾಲದಲ್ಲಿ ಸ್ವಾಮೀಜಿಯಿಂದ ಹೊಸ ಕಾಯಕಲ್ಪ

ಕೊರೊನಾ ಸಂಕಷ್ಟ ಕಾಲದಲ್ಲಿ  ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೊಸ ಕಾಯಕಕ್ಕೆ ಕಾಯಕಲ್ಪ ಹಾಕಿದ್ದಾರೆ. ಕೋವಿಡ್ ಸೊಂಕು ತಡೆಗಟ್ಟಲು  ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಕುರಿ ಪಾಲನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಿದ್ದಾರೆ.

• Automobile21, Jul 2020, 8:31 PM

ಕಾರಿನ ಸುರಕ್ಷತೆಗೆ ಹೊಸ ನಿಯಮ, ISI ಗಾಜು ಕಡ್ಡಾಯ!

ಭಾರತದಲ್ಲಿ ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕ್ರಾಶ್ ಟೆಸ್ಟ್‌ನಲ್ಲಿ ಕನಿಷ್ಠ ಸುರಕ್ಷತೆಯ ಕಾರುಗಳಿಗೆ ಮಾತ್ರ ಭಾರತದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದೀಗ ಸುರಕ್ಷತೆಗೆ ಮತ್ತೊಂದು ನಿಯಮ ಜಾರಿ ಮಾಡಲಾಗಿದೆ. ಮುಂಭಾಗದ ಕಾರಿನ ಗಾಜಿನ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

savings

India18, Jul 2020, 12:42 PM

ಕೋವಿಡ್‌ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ!

ಕೋವಿಡ್‌ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ: ವರದಿ| ಆದ್ಯತೆ ಕಳೆದುಕೊಂಡ ಭವಿಷ್ಯದ ಖರ್ಚು| ಆರೋಗ್ಯ, ಉದ್ಯೋಗ ನಷ್ಟದ ಬಗ್ಗೆ ಚಿಂತೆ| ಅಗತ್ಯ ಖರ್ಚುಗಳಿಗಿಲ್ಲ ಕಡಿವಾಣ

• state14, Jul 2020, 8:43 AM

ಕಾಂಗ್ರೆಸ್‌ ಕಾರ್ಯ​ಕರ್ತರೂ ಸ್ವಯಂ ಸೇವ​ಕ​ರಾಗಿ ಕೆಲಸ ಮಾಡಲು ಸಿದ್ಧ: ಡಿಕೆಶಿ

ಕಾಂಗ್ರೆಸ್‌ ರಾಜಕೀಯಕ್ಕಿಂತ ಜನಪರ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರನ್ನು ಲಾಕ್‌ಡೌನ್‌ ಅವಧಿಯಲ್ಲಿ ಕೊರೋನಾ ನಿಯಂತ್ರಣ ಹಾಗೂ ಸಾರ್ವಜನಿಕರ ಸೇವೆಗೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ತಯಾರಿದ್ದು, ಅವರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ಡಿಕೆಶಿ ತಿಳಿಸಿದರು.

• Automobile11, Jul 2020, 5:35 PM

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!

ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಮೈಲೇಜ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಈಗ ಹಾಗಲ್ಲ ಮೈಲೇಜ್ ಜೊತೆಗೆ ಸುರಕ್ಷತೆಯೂ ಅಷ್ಟೇ ಮುಖ್ಯ. ಸಣ್ಣ ಕಾರಾಗಿರಲಿ, SUV ಆಗಿರಲಿ, ಕಾರು ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ಪಡೆದಿರಬೇಕು. ಭಾರತದಲ್ಲಿ ಲಭ್ಯವಿರುವ ಕಾರುಗಳ ಪೈಕಿ ವಿದೇಶಿ ಕಾರುಗಳೆಲ್ಲಾ ಸುರಕ್ಷತೆಯಲ್ಲಿ ಹಿಂದೆ ಉಳಿದಿದೆ. ಆದರೆ ಭಾರತದ ಟಾಟಾ ಮೋಟಾರ್ಸ್, ಮಹೀಂದ್ರ ದಾಖಲೆ ಬರೆದಿದೆ. ಟಾಪ್ 5 ಪಟ್ಟಿಯಲ್ಲಿ ಭಾರತದ ಕಾರುಗಳೇ ಸ್ಥಾನ ಪಡೆದಿದೆ

• Technology8, Jul 2020, 11:19 PM

ಇಕೋಸಿಸ್ಟಮ್, ತಂತ್ರಜ್ಞಾನ & ಪರ್ಯಾಯ ವಿಧಾನ ನಗರ ಸಾರಿಗೆಯ ಬೆನ್ನೆಲುಬು: ಚಿತ್ರಜಿತ್ ಚಕ್ರವರ್ತಿ

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಯಾಕಿಂದು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು? ಪಾಲಿಸಿ ಮೇಕರ್ಸ್,  ಸರ್ಕಾರಿ ಅಧಿಕಾರಿಗಳು ಮತ್ತು ಕಂಪನಿಗಳು ಏನೆಲ್ಲಾ ಪ್ರಮುಖ ಅಂಶಗಳನ್ನು ಗಮನದಲ್ಲಡಬೇಕು? ನಗರ ಸಾರಿಗೆ ವ್ಯವಸ್ಥೆಯ ಡಿಜಿಟಲೀಕರಣಕ್ಕಿರುವ ಸವಾಲುಗಳೇನು? ಈ ಬಗ್ಗೆ ಬಿಪಿಸಿ ಬ್ಯಾಂಕಿಂಗ್ ಟೆಕ್ನಾಲಜಿಸ್‌ನ  ಚಿತ್ರಜಿತ್ ಚಕ್ರವರ್ತಿಯವರು ಬೆಳಕು ಚೆಲ್ಲಿದ್ದಾರೆ.

Sunroof

Automobile7, Jul 2020, 9:33 PM

ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ 5 ಪನರೊಮಿಕ್ ಸನ್‌ರೂಫ್ ಕಾರು!

ಹಲವು ವರ್ಷಗಳ ಹಿಂದೆ ಭಾರತದಲ್ಲಿ ಸನ್‌ರೂಫ್ ಸೌಲಭ್ಯ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಬಿಡುಗಡಯಾಗುವ ಬಹುತೇಕ ಎಲ್ಲಾ ಕಾರುಗಳಲ್ಲಿ ಸನ್‌ರೂಫ್ ಆಯ್ಕೆ ನೀಡಲಾಗುತ್ತಿದೆ. ಅದರಲ್ಲಿ SUV ಕಾರುಗಳಲ್ಲಿ ಸನ್‌ರೂಪ್‌ ಫೀಚರ್ಸ್‌ಗೆ ವಿಶೇಷ ಆದ್ಯತೆ ಇದೆ. ಹೀಗೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ 5 ಸನ್‌ರೂಫ್ ಕಾರುಗಳ ವಿವರ ಇಲ್ಲಿದೆ.

• International2, Jul 2020, 3:38 PM

ಭಾರತ ಜೊತೆಗಿನ ಸಂಬಂಧಕ್ಕೆ ಪ್ರಮುಖ ಆದ್ಯತೆ; ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ !

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣ ಕಣ ರಂಗೇರುತ್ತಿದೆ. ಡೋನಾಲ್ಡ್ ಟ್ರಂಪ್ ರೀತಿಯಲ್ಲೇ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್ ಗೆಲುವಿಗಾಗಿ ಭಾರತದ ದಾಳ ಉರುಳಿಸಿದ್ದಾರೆ. ಜೋ ಬೈಡನ್ ಗೆಲುವು ಸಾಧಿಸಿದರೆ ಭಾರತದ ಜೊತೆಗಿನ ಸಂಬಂಧ ಹೇಗಿರಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

• Video Icon

state29, Jun 2020, 3:00 PM

ಜನಪ್ರತಿನಿಧಿಗಳೇ ಗಮನ ಕೊಡಿ; ವಾರ, ವಾರಕ್ಕೂ ಸೋಂಕಿತರ ಸಂಖ್ಯೆ ಡಬಲ್..!

ಉದ್ಯಾನನಗರಿಯಲ್ಲಂತೂ ಕೊರೊನಾ ಕಂಟ್ರೋಲ್ ತಪ್ಪಿದೆ. ವಾರ, ವಾರಕ್ಕೂ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜಕೀಯ ನಾಯಕರಿಗೆ ಅವರವರ ರಾಜಕೀಯವೇ ಮೊದಲ ಆದ್ಯತೆಯಾಗಿದೆಯೇ ಹೊರತು, ಜನಸಾಮಾನ್ಯರ ಬಗ್ಗೆ ಸ್ವಲ್ವಪೂ ಕಾಳಜಿ ಇದ್ದಂತೆ ಕಾಣಿಸುವುದಿಲ್ಲ. ಬೆಂಗಳೂರಿನಲ್ಲಿ ಕೋವಿಡ್ 19 ಆಸ್ಪತ್ರೆಯಲ್ಲಿಯೂ ಬೆಡ್‌ ಇಲ್ಲ, ಸೂಕ್ತ ಚಿಕಿತ್ಸೆ ಇಲ್ಲ, ಆಂಬುಲೆನ್ಸ್‌ ಇಲ್ಲ, ರೋಗಿಗಳನ್ನು ಆಸ್ಪತ್ರೆಗಳಿಗೆ ಸೇರಿಸಿಕೊಳ್ಳುತ್ತಿಲ್ಲ. ಈ ರೀತಿ ಅವಾಂತರಗಳು ನಡೆಯುತ್ತಲೇ ಇದೆ. ಅರೋಗ್ಯ ಸಚಿವ ಶ್ರೀರಾಮುಲು ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ ನೋಡಿ..!

तिलकराम के परिवार में माता-पिता, पत्नी और तीन बच्चे भी हैं। तिलकराम कभी खेती से इतना नहीं कमा पाए कि अपना पक्का मकान बनवा पाते। अब उन्हें प्रधानमंत्री आवास योजना के तहत आवास का पैसा मिल गया है और मकान बनकर तैयार है।

Karnataka Districts27, Jun 2020, 7:57 AM

'ಪ್ರಧಾನಿ ಮೋದಿ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಸತ್ಯ ಮರೆಮಾಚುತ್ತಿದ್ದಾರೆ'

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ದೇಶಕ್ಕೆ ಅಭದ್ರತೆ ಕಾಡುತ್ತಿದೆ. ಸರಿಯಾದ ಆಡಳಿತ ನಡೆಸದೆ ಇತ್ತ ಜನರ ರಕ್ಷಣೆಗೆ ಆದ್ಯತೆಯನ್ನೂ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಕೊಪ್ಪಳ ನಗರ ಘಟಕದ ಅಧ್ಯಕ್ಷ ಕಾಟನ್‌ ಪಾಷಾ ದೂರಿದ್ದಾರೆ.

Milk

Karnataka Districts24, Jun 2020, 8:51 AM

ಬಡ​ಗು​ಬೆ​ಟ್ಟು ಬಶೀರರ ಆಟೋದಲ್ಲಿ ಕೊರೋನಾ ಹರಡೋದಿಲ್ಲ!

ಕೆಲವು ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಸ್ಯಾನಿಟೈಸರ್‌ ಬಾಟಲಿಗಳನ್ನಿಟ್ಟುಕೊಂಡು ಪ್ರಯಾಣಿಕರ ಕೈಗೆ ಹಾಕಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ರಾಜೀವನಗರದ ಆಟೋ ಚಾಲಕ ಬಶೀರ್‌ ಅಹ್ಮದ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರ ಆಟೋದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ. ಇಲ್ಲಿವೆ ಫೋಟೋಸ್

• Video Icon

state22, Jun 2020, 12:39 PM

ಹೆಚ್ಚೆಚ್ಚು ಕೊರೋನಾ ಟೆಸ್ಟ್ ಮಾಡಬೇಕು: ಡಾ. ಸಿ.ಎನ್. ಮಂಜುನಾಥ್

ಸುವರ್ಣ ನ್ಯೂಸ್ ಜತೆ ಮಾತನಾಡಿದ ಸಿ.ಎನ್. ಮಂಜುನಾಥ್, ಯಾರೆಲ್ಲಾ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರುತ್ತಾರೋ ಅಂತವರನ್ನು ಆದ್ಯತೆಯ ಮೇರೆಗೆ ಕೊರೋನಾ ಟೆಸ್ಟ್‌ಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• maiyas
Video Icon

Bengaluru-Urban14, Jun 2020, 8:48 PM

ಕೊರೋನಾ ವಿರುದ್ಧ ಮಯ್ಯಾಸ್ ಹೋರಾಟ; ಗ್ರಾಹಕರ ಆರೋಗ್ಯ ಸುರಕ್ಷತೆಗೆ ಆದ್ಯತೆ!

ಲಾಕ್‌ಡೌನ್ ಸಡಿಲಿಕೆ ಮಾಡಿ ಹೊಟೆಲ್, ರೆಸ್ಟೋರೆಂಟ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದೀಗ ಖ್ಯಾತ ಮಯ್ಯಾಸ್ ಹೊಟೆಲ್ ಮಾರ್ಗಸೂಚಿ ಜೊತೆಗೆ ಗ್ರಾಹಕರ ಸುರಕ್ಷತೆಗೆ ಮತ್ತಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮಯ್ಯಾಸ್ ಸಂಸ್ಥಾಪಕ ಸದಾನಂದ್ ಮಯ್ಯಾ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.