ಆದಿವಾಸಿ  

(Search results - 27)
 • Khelo India

  Karnataka Districts4, Jan 2020, 12:07 PM IST

  ಆದಿವಾಸಿ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನ, ಖೇಲೋ ಇಂಡಿಯಾಗೆ ಆಯ್ಕೆ

  ಕೊಡಗಿನ ಆದಿವಾಸಿ ಬಾಲಕಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾಳೆ. ಇದೇ ಜ.14ರ ನಂತರ ಆರಂಭವಾಗುವ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

 • undefined
  Video Icon

  Yadgir26, Oct 2019, 8:17 PM IST

  ಕ್ಷಮಿಸಿ ಇದು ಅಫ್ರಿಕಾದ ಸಹರಾ ಅಲ್ರೀ... ನಮ್ಮ ರಾಜ್ಯದ ಬೇಸಹಾರಾ ಮಂದಿ ಕಣ್ರೀ!

  ಮೇಲಿನ ವಿಡಿಯೋದಲ್ಲಿ ನೋಡುತ್ತಿರುವ ದೃಶ್ಯ ಆಫ್ರಿಕಾ ಖಂಡದ ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ ಯಾವುದೇ ಆದಿವಾಸಿ ಪ್ರದೇಶದ ಕಥೆ ಅಲ್ಲ. ಅಥವಾ ಈಥಿಯೋಪಿಯಾ, ಉಗಾಂಡಾ ದೇಶದ ಸ್ಟೋರಿಯೂ ಅಲ್ಲ. ಹೌದು, ನೀವಿದನ್ನು ನಂಬಲೇ ಬೇಕು. ಇದು ಬೆಂಗಳೂರಿನಿಂದ 500 ಕಿ.ಮಿ. ದೂರದಲ್ಲಿರುವ ಯಾದಗಿರಿ ಜಿಲ್ಲೆಯ ಗ್ರಾಮವೊಂದರ ಕಥೆ.  ಈ ಊರಿನಲ್ಲಿ ಜೀವನ ಸಾಗಿಸಬೇಕಾದ್ರೆ ನೀವು ಈಜಲು ಬಲ್ಲವರಾಗಿರಬೇಕು. ಸಣ್ಣ ಎಡವಟ್ಟು ಸಂಭವಿಸಿದ್ರೆ ಕಥೆ ಅಷ್ಟೇ. ಅಷ್ಟಕ್ಕೂ ಇಷ್ಟು ಕಷ್ಟದಲ್ಲಿ ಜೀವನ ಸಾಗಿಸುತ್ತಿರುವವರು ಯಾರು? ಎಲ್ಲಿಯ ಜನ? ಯಾಕೆ ಹೀಗೆ? ನೋಡಿ ಈ ಸ್ಟೋರಿ....           

 • KSRTC

  Karnataka Districts8, Sep 2019, 3:21 PM IST

  ಆದಿವಾಸಿಗಳನ್ನು ದಸರಾಗೆ ಕರೆತರಲು ಬಸ್‌ ವ್ಯವಸ್ಥೆ

  ಆದಿವಾಸಿ ಜನರಿಗೆ ದಸರಾದಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು. ಮೈಸೂರಿಗೆ ಆಗಮಿಸುವ ಗಿರಿಜನರಿಗೆ ಊಟೋಪಚಾರದ ವ್ಯವಸ್ಥೆಯೊಂದಿಗೆ ಚಾಮುಂಡಿ ಬೆಟ್ಟ, ಅರಮನೆ ಹಾಗೂ ಮೃಗಾಲಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

 • Ajit Jogi

  NEWS28, Aug 2019, 11:19 AM IST

  ಅಜಿತ್‌ ಜೋಗಿ ಆದಿವಾಸಿಯೇ ಅಲ್ಲ: ಶಾಸಕ ಸ್ಥಾನದಿಂದ ಅನರ್ಹ?

  ಅಜಿತ್‌ ಜೋಗಿ ಆದಿವಾಸಿಯೇ ಅಲ್ಲ ಎಂದ ಉನ್ನತ ಆಯೋಗ: ಶಾಸಕ ಸ್ಥಾನದಿಂದ ಅನರ್ಹ?| ಬುಡಕಟ್ಟು ಜನರಿಗೆ ಮೀಸಲಾಗಿದ್ದ ಮಾರ್ವಾಹಿ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಗೆದ್ದಿದ್ದ ಜೋಗಿ

 • 371

  NEWS6, Aug 2019, 9:27 AM IST

  370 ರದ್ದಾದ ಬೆನ್ನಲ್ಲೇ ಕಲಂ 371 ಚರ್ಚೆ: ಇತರೆ ರಾಜ್ಯಗಳಿಗೂ ನಡುಕ ಆರಂಭ!

  ಇತರೆ ರಾಜ್ಯಗಳಿಗೂ ನಡುಕ ಆರಂಭ| 370 ರದ್ದಾದ ಬಳಿಕ ಕಲಂ-371 ಬಗ್ಗೆ ಚರ್ಚೆ| ಈಶಾನ್ಯ ಭಾಗದ ಹಲವು ರಾಜ್ಯಗಳು ಆದಿವಾಸಿ ಸಂಸ್ಕೃತಿಯನ್ನು ಉಳಿಸುವ ಭಾಗವಾಗಿ 371ನೇ ವಿಧಿಯಡಿ ವಿಶೇಷ ಮಾನ್ಯತೆ ಪಡೆದಿವೆ

 • undefined

  Karnataka Districts16, Jul 2019, 1:40 PM IST

  ಇಂದಿಗೂ ರಸ್ತೆ, ವಿದ್ಯುತ್ ಇಲ್ಲದೆ ಬದುಕುತ್ತಿದೆ ಆದಿವಾಸಿ ಕುಟುಂಬ

  ಸಮಾಜ ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಒಂದಷ್ಟು ಜನ ನಮ್ಮ ನಡುವೆಯೇ ಬದುಕಿದ್ದಾರೆ ಎಂದರೆ ನಂಬಲೇ ಬೇಕಾದ ಕಟು ಸತ್ಯ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೈಕಂಬ ಎಂಬಲ್ಲಿ ವಾಸಿಸುವ ಮಲೆಕುಡಿಯ ಕುಟುಂಬಗಳು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತಗೊಂಡು ಬದುಕುತ್ತಿದೆ. 

 • BJP

  NEWS25, Jun 2019, 4:05 PM IST

  ’ಆದಿವಾಸಿ ಮಹಿಳೆಗೆ ಕಿರುಕುಳ ನೀಡುವ ಮುಸ್ಲಿಮರ ಕತ್ತು ಸೀಳಿ’

  ಆದಿವಾಸಿ ಯುವತಿಯರನ್ನು ಚುಡಾಯಿಸುವ ಮುಸ್ಲಿಂ ಯುವಕರ ಕತ್ತು ಸೀಳಿ| ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ| ಅಲ್ಪಸಂಖ್ಯಾತ ಸಮುದಾಯದಿಂದ ಕ್ರಮ ಕೈಗೊಳ್ಳಲು ಆಗ್ರಹ

 • Andaman

  INDIA24, Nov 2018, 12:30 PM IST

  ಆದಿವಾಸಿಗಳ ಬಾಣಕ್ಕೆ ಬಲಿಯಾದ ಅಮೆರಿಕನ್‌ ಶವ ಸಿಗೋದೇ ಡೌಟ್‌

  ಸೆಂಟಿನೆಲ್‌ ದ್ವೀಪದಲ್ಲಿರುವ ಆದಿವಾಸಿಗಳ ಮತಾಂತರಕ್ಕೆ ಯತ್ನಿಸಿ ಬಾಣದ ದಾಳಿಗೆ ಬಲಿಯಾದ ಅಮೆರಿಕನ್‌ ಮತಪ್ರಚಾರಕನ ಶವ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.

 • Tribes

  INDIA23, Nov 2018, 4:21 PM IST

  ಕಾಲಿಟ್ಟರೆ ಕೊಲ್ಲುವ ಆದಿವಾಸಿಗಳು ಎಲ್ಲೆಲ್ಲಿದ್ದಾರೆ?

  ಅಂಡಮಾನ್‌ನ ದ್ವೀಪವೊಂದರಲ್ಲಿ ಬಾಹ್ಯ ಜಗತ್ತಿನ ಸಂಪರ್ಕಕ್ಕೆ ಬಾರದೇ ಜೀವಿಸುತ್ತಿರುವ ಬುಡಕಟ್ಟು ಜನರ ಬಳಿಗೆ ಹೋದ ಅಮೆರಿಕದ ಪ್ರಜೆಯನ್ನು ಆದಿವಾಸಿಗಳು ಬಾಣಗಳಿಂದ ಕೊಂದುಹಾಕಿದ್ದಾರೆ. ಹೀಗೆ ಆಧುನಿಕ ಪ್ರಪಂಚದ ಸೋಂಕಿಲ್ಲದೆ ಆದಿಮಾನವರಂತೆಯೇ ಜೀವಿಸುತ್ತಿರುವ ಬುಡಕಟ್ಟು ಜನರು ಕೆಲವೇ ಕೆಲವು ಕಡೆ ಇದ್ದಾರೆ. ಅವುಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗಗಳು ಎಂದು ಹೆಸರಾಗಿವೆ.

 • andaman sentinels

  INDIA23, Nov 2018, 7:16 AM IST

  ಬೆಚ್ಚಿ ಬೀಳಿಸಿದ ಅಂಡಮಾನಲ್ಲಿ ಆದಿವಾಸಿಗಳಿಗೆ ಬಲಿಯಾದ ಅಮೆರಿಕನ್ ಕಥೆ

  ನಿಗೂಢವಾಗಿ ಜೀವನ ದೂಡುತ್ತಿರುವ ಅಂಡಮಾನ್‌- ನಿಕೋಬಾರ್‌ನ ಸೆಂಟಿನೆಲ್‌ ದ್ವೀಪದ ಆದಿವಾಸಿಗಳು ಅಮೆರಿಕದ ಕ್ರೈಸ್ತ ಮತ ಪ್ರಚಾರಕನೊಬ್ಬನನ್ನು ಬಾಣಗಳಿಂದ ಕೊಂದ ಘಟನೆ ಕುರಿತು ಬೆಚ್ಚಿ ಬೀಳಿಸುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. 

 • andaman sentinels

  INDIA22, Nov 2018, 2:14 PM IST

  ಆದಿವಾಸಿಗಳಿಂದ ಹತ್ಯೆಯಾದ ಅಮೆರಿಕ ವ್ಯಕ್ತಿಗೆ ಮೊದಲೇ ತಿಳಿದಿತ್ತು ಸಾವಿನ ಸೂಚನೆ

  ಅಂಡಮಾನ್ ದ್ವೀಪಕ್ಕೆ ಅಲ್ಲಿನ ಆದಿವಾಸಿಗಳನ್ನು ಮತಾಂತರ ಮಾಡಲು ತೆರಳಿದ್ದರು ಎನ್ನಲಾದ ಅಮೆರಿಕ ವ್ಯಕ್ತಿಗೆ ಸಾವಿನ ಸೂಚನೆ ಮೊದಲೇ ತಿಳಿದಿತ್ತಾ ಎನ್ನುವ ಪ್ರಶ್ನೆಯೊಂದು ಇದೀಗ ಕಾಡಿದೆ. ಇದಕ್ಕೆ ಕಾರಣವಾಗಿರುವುದು ಅಲ್ಲಿಗೆ ತೆರಳುವ ಮುನ್ನ ಆ ವ್ಯಕ್ತಿ ಬರೆದಿರುವಂತಹ ಪತ್ರವಾಗಿದೆ. 

 • Andaman

  NATIONAL22, Nov 2018, 7:15 AM IST

  ಮತಾಂತರಕ್ಕೆ ಬಂದವ ಆದಿವಾಸಿ ಬಾಣಕ್ಕೆ ಬಲಿ

  ದ್ವೀಪವೊಂದರ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್‌- ನಿಕೋಬಾರ್‌ನಲ್ಲಿ ಸಂಭವಿಸಿದೆ.

 • Statue Of Unity

  NEWS1, Nov 2018, 12:28 PM IST

  ಪಟೇಲರ ಪ್ರತಿಮೆ ಎದುರೇ ಕರುಳು ಹಿಂಡುವ ಬಡತನದ ಅನಾವರಣ?

  ಸದ್ಯ ಸರ್ದಾರ್ ಪಟೇಲ್ ಅವರ ಎತ್ತರದ ಪ್ರತಿಮೆಯ ಪಕ್ಕದಲ್ಲಿ ಕಡುಬಡತನದ ಆದಿವಾಸಿ ಕುಟುಂಬವೊಂದು ಬಯಲಿನಲ್ಲಿಯೇ  ಆಹಾರ ಬೇಯಿಸಿ ಮಕ್ಕಳಿಗೆ ನೀಡುತ್ತಿರುವ ಕರುಣಾಜನಕ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Trishika

  NEWS2, Sep 2018, 9:24 AM IST

  ಆದಿವಾಸಿ ಮಕ್ಕಳ ಕುರಿತು ರಾಣಿ ತ್ರಿಷಿಕಾ ಕುಮಾರಿ ಪಿಎಚ್‌ಡಿ

  ಆದಿವಾಸಿ ಮಕ್ಕಳ ಕುರಿತು ಅಧ್ಯಯನ ನಡೆಸಿ ಪಿಎಚ್‌.ಡಿ ಪಡೆಯಲು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಪತ್ನಿ ರಾಣಿ ತ್ರಿಷಿಕಾ ಕುಮಾರಿ ಮುಂದಾಗಿದ್ದಾರೆ. 

 • undefined

  CRIME16, Jul 2018, 11:49 AM IST

  ನಗ್ನಗೊಳಿಸಿ ಆದಿವಾಸಿಗಳಿಗೆ ಮನಬಂದಂತೆ ಥಳಿತ

  ಡೀಸೆಲ್ ಕದ್ದಿದ್ದಾರೆ ಎಂದು ಆಪಾದಿಸಿ ಉದ್ಯಮಿಯೊಬ್ಬ ಮೂವರು ಬುಡಕಟ್ಟು ಜನಾಂಗದ ನೌಕರರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಥಳಿಸಿದ  ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.