ಆದಿತ್ಯ
(Search results - 360)CRIMEJan 15, 2021, 2:51 PM IST
ಬೆಂಗ್ಳೂರು ಯುವಕನ ವಿರುದ್ಧ ಯುಪಿಯಲ್ಲಿ ಲವ್ಜಿಹಾದ್ ಕೇಸ್
ಕರ್ನಾಟಕ ಮೂಲದ ಯುವಕನ ವಿರುದ್ಧ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದಿರುವ ನೂತನ ‘ಲವ್ ಜಿಹಾದ್’ ಕಾಯ್ದೆಯಡಿ ಕೇಸ್ ದಾಖಲಾಗಿದೆ.
CRIMEJan 15, 2021, 8:19 AM IST
ಡ್ರಗ್ಸ್ ಕೇಸ್: ಆದಿತ್ಯ ಆಳ್ವಗೆ ಡೋಪ್ ಟೆಸ್ಟ್
ಮಾದಕ ವಸ್ತು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವನನ್ನು ಡೋಪಿಂಗ್(ಉದ್ದೀಪನ ಮದ್ದು ಸೇವನಾ) ಪರೀಕ್ಷೆಗೆ ಒಳಪಡಿಸಲಾಗಿದೆ.
stateJan 12, 2021, 8:30 AM IST
ಡ್ರಗ್ಸ್ ಕೇಸ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ
ಕಾಟನ್ ಪೇಟೆ ಡ್ರಗ್ಸ್ ಕೇಸ್ ಪ್ರಕರಣ| ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ| ಸಿಸಿಬಿ ಪೊಲೀಸರಿಂದ ಬಂಧನ| ನಿನ್ನೆ ರಾತ್ರಿ ಚೆನೈ ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು.
SandalwoodJan 3, 2021, 3:12 PM IST
ನಟ ದರ್ಶನ್ ಹಾಗೂ ಆದಿತ್ಯ ಸ್ನೇಹಕ್ಕೆ ಸಾಕ್ಷಿ ಈ ಲಾಂಚ್ ಕಾರ್ಯಕ್ರಮ!
ಸುಮಾರು 18 ವರ್ಷಗಳ ನಂತರ ಆದಿತ್ಯಗೆ ಎನ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರಕ್ಕೆ 'ಡಿ' ಎಂಬ ಶೀರ್ಷಿಕೆ ಇಡಲಾಗಿದೆ. ಚಿತ್ರದ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುಗಳಾದ ಎಸ್ ನಾರಾಯಣ್ ಹಾಗೂ ಗೆಳೆಯ ಆದಿತ್ಯ ಬಗ್ಗೆ ಮಾತನಾಡಿದ್ದಾರೆ.
PanchangaJan 3, 2021, 8:16 AM IST
ಪಂಚಾಂಗ : ಆದಿತ್ಯ ಹೃದಯ ಮಂತ್ರ ಪಠಿಸಿದರೆ ಆರೋಗ್ಯ ಸಿದ್ಧಿ, ಆತ್ಮಬಲ ವೃದ್ಧಿಯಾಗುವುದು
ಶುಭೋದಯ ಓದುಗರೇ, ಈ ದಿನದ ಪಂಚಾಂಗವನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ಮಖಾ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಪ್ರಾರ್ಥನೆ ಬಹಳ ಉತ್ತಮವಾಗಿದ್ದು.
SandalwoodJan 2, 2021, 4:01 PM IST
ಆದಿತ್ಯ ಕೈ ತಪ್ಪಿದ 'ಚಂದ್ರ ಚಕೋರಿ' ಶ್ರೀಮುರಳಿಗೆ ಸಿಕ್ಕಿದ್ಹೇಗೆ?
18 ವರ್ಷ ಬಳಿಕೆ ಆದಿತ್ಯಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಎನ್ ನಾರಾಯಣ್ 'ಚಂದ್ರ ಚಕೋರಿ' ಚಿತ್ರದ ಬಗ್ಗೆ ಸತ್ಯವೊಂದನ್ನು ರಿವೀಲ್ ಮಾಡಿದ್ದಾರೆ...
IndiaJan 1, 2021, 6:23 PM IST
ಲಸಿಕೆ ಮೊದಲ ಆದ್ಯತೆ.. ಹೊಸ ವರ್ಷದ ಇನ್ನೊಂದು ದೊಡ್ಡ ಟಾರ್ಗೆಟ್ ಹೇಳಿದ ಯೋಗಿ!
ಹೊಸ ಕ್ಯಾಲೆಂಡರ್ ವರ್ಷಕ್ಕೆ ಕಾಲಿಟ್ಟಿದ್ದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಖಾಸಗಿ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಡೀ ವರ್ಷದ ಸವಾಲು ಮತ್ತು ಸಾಧನೆಗಳನ್ನು ಬಿಚ್ಚಿಟ್ಟಿದ್ದಾರೆ.
IndiaDec 28, 2020, 10:46 PM IST
ಉತ್ತರ ಪ್ರದೇಶ ಪಠ್ಯದಲ್ಲಿ ಸಿಖ್ ಗುರುಗಳ ತ್ಯಾಗ ಮತ್ತು ಬಲಿದಾನ
ಸಿಖ್ ಗುರುಗಳ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದ್ದು ಉತ್ತರ ಪ್ರದೇಶದ ಶಾಲಾ ಪಠ್ಯದಲ್ಲಿ ಸಿಖ್ ಗುರುಗಳ ಚರಿತ್ರೆಯನ್ನು ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.
CRIMEDec 20, 2020, 3:54 PM IST
ಮದುವೆಗೂ ಮುನ್ನ ರಾಹುಲ್ ವರ್ಮಾ, ಮದುವೆಯಾದ ಮೇಲೆ ತೌಫಿಕ್!
ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಹೊಸ ಕಾನೂನಿನ ಅಡಿಯಲ್ಲಿ ವ್ಯಕ್ತಿಯೊಬ್ಬನ ಬಂಧನವಾಗಿದೆ. ಗುರುತು ಮರೆಮಾಚಿ ಮದುವೆಯಾಗಿದ್ದ ಆರೋಪ ಇದೆ.ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಬಲವಂತದ ಮತಾಂತರರ, ಮದುವೆ ಕಾನೂನು ಅಡಿಯಲ್ಲಿ ಆರೋಪಿಯನ್ನು ಬಂಧನವಾಗಿದೆ.
Cine WorldDec 19, 2020, 11:28 AM IST
ಕಾಶ್ಮೀರದಲ್ಲಿ ಹನಿಮೂನ್ ಜೋಡಿ: ಪತ್ನಿಯ ನೋಡಿ ಆದಿತ್ಯ ಬರೆದ ಕವನ ನೋಡಿ
ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಕಾಶ್ಮೀರದಲ್ಲಿ ಹನಿಮೂನ್ನಲ್ಲಿದ್ದಾರೆ. ಪತ್ನಿಯನ್ನು ನೋಡಿ ಕಳೆದು ಹೋದ ಗಾಯಕ ಆದಿತ್ಯ ಕವಿಯಾಗಿದ್ದಾರೆ
CRIMEDec 18, 2020, 11:14 AM IST
ಸ್ಯಾಂಡಲ್ವುಡ್ ನಶೆ ನಂಟು; ಸಿಸಿಬಿ ಫುಲ್ ಸೈಲೆಂಟ್; ಆದಿತ್ಯ ಆಳ್ವ ತನಿಖೆ ಎಲ್ಲಿಗೆ ಬಂತು?
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಕೇಸ್ ನಲ್ಲಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಬಂಧನದ ಬಳಿಕ ಸಿಸಿಬು ಫುಲ್ ಸೈಲೆಂಟ್ ಆಗಿದೆ. ಎಫ್ಐಆರ್ ದಾಖಲಾದ ನಂತರವೂ ಆದಿತ್ಯ ಆಳ್ವ ನಾಪತ್ತೆಯಾಗಿದ್ದು, ಅವರನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಜಾಮೀನು ಅರ್ಜಿ ಕೋರಿ ಆದಿತ್ಯ ಆಳ್ವ ಸುಪ್ರೀಂ ಕದ ತಟ್ಟಿದ್ಧಾರೆ.
CRIMEDec 17, 2020, 10:55 PM IST
ಡ್ರಗ್ಸ್ ಪ್ರಕರಣ; ಆದಿತ್ಯ ಆಳ್ವಾ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್!
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾಣಿ ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇತ್ತ ಬಂಧನಕ್ಕೂ ಮುನ್ನವೇ ಪರಾರಿಯಾದ ಡ್ರಗ್ಸ್ ಆರೋಪಿ ಆದಿತ್ಯ ಆಳ್ವಾ ಬಂಧನದಿಂದ ತಪ್ಪಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
IndiaDec 11, 2020, 4:11 PM IST
ಮೋದಿ ಬಂದ ಮೇಲೆ ಆದ ದೊಡ್ಡ ಬದಲಾವಣೆಯೊಂದನ್ನು ಹೇಳಿದ ಯೋಗಿ
ಮೋದಿ ಆಡಳಿತದಲ್ಲಿ ಭಾರತ ಬದಲಾಗಿದ್ದು ನಮ್ಮನ್ನು ನೋಡುವ ದೃಷ್ಟಿಕೋನವನ್ನು ವಿದೇಶಗಳು ಬದಲಾಯಿಸಿಕೊಂಡಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Cine WorldDec 10, 2020, 12:27 PM IST
'ಇಷ್ಟೊಂದ್ ಕಮ್ಮಿ ಅಲ್ಲ': 5 BHK ಮನೆಯ ಬೆಲೆ ರಿವೀಲ್ ಮಾಡಿದ ನವ ವರ
ಇತ್ತೀಚೆಗಷ್ಟೇ ವಿವಾಹಿತರಾದ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಪತ್ನಿ ಜೊತೆ ಹೊಸ ಮನೆಯಲ್ಲಿ ವಾಸ ಶುರು ಮಾಡೋಕೆ ಸಿದ್ಧರಾಗಿದ್ದಾರೆ. ಈ ಮನೆಯ ಬೆಲೆ ಎಷ್ಟು ಗೊತ್ತಾ..?
CRIMEDec 3, 2020, 3:36 PM IST
ಲವ್ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನವಾಗಿದೆ. ಯುವತಿಯ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.