ಆದಿಚುಂಚನಗಿರಿ  

(Search results - 20)
 • Ravi Hegde

  Karnataka Districts18, Jan 2020, 2:55 PM IST

  ಮಂಡ್ಯ: ಆದಿಚುಂಚನಗಿರಿಯಲ್ಲಿ ಸಂತ ಭಕ್ತ ಸಂಗಮ ಸಮಾರಂಭ

  ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 7ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು 75ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಸಂತ ಭಕ್ತ  ಸಂಗಮ ಸಮಾರಂಭ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ.

 • undefined
  Video Icon

  Karnataka Districts7, Jan 2020, 4:22 PM IST

  ಮರಗಳಿಗೆ ಆದಿಚುಂಚನಗಿರಿ 'ಶ್ರೀ'ರಕ್ಷೆ; ಮಾದರಿಯಾಯ್ತು ಸ್ವಾಮೀಜಿಗಳ ಪರಿಸರ ಪ್ರಜ್ಞೆ

  ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮಾಡದೆ, ಮರಗಳನ್ನು ಉಳಿಸಿಕೊಳ್ಳಲು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮುಂದಾಗಿದೆ.  ಶ್ರೀ ಮಠದ ಮಾದರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

 • Tree

  Karnataka Districts7, Jan 2020, 10:03 AM IST

  ಮಂಡ್ಯ: ಮರಗಳನ್ನು ಕಡಿಯಲ್ಲ, ಎತ್ತಿ ಬೇರೆಡೆ ಇಡ್ತಾರೆ..!

  ಕಟ್ಟಡ ಕಟ್ಟಬೇಕು, ರಸ್ತೆ ನಿಮರ್ಮಿಸಬೇಕು ಎಂದಾಗ ಹಿಂದೆ ಮುಂದೆ ನೋಡದೆ ಮರಗಳನ್ನು ಕಡಿಯುವ ಜನರ ಮಧ್ಯೆ ಮರಗಳನ್ನು ಶಿಫ್ಟ್ ಮಾಡುವ ಕಾರ್ಯದ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಾದರಿಯಾಗಿದೆ. ಮರವನ್ನು ಸ್ವಸ್ಥಾನದಿಂದ ಎತ್ತಿ ಬೇರೆಡೆ ಇಡೋದಂದ್ರೆ ಸುಲಭದ ಮಾತಾ..? ಹಾಗಿರುವಾಗ ನೂರಾರು ಮಠಗಳ ರಕ್ಷಣೆಗೆ ಮುಂದಾಗಿದೆ ಆದಿಚುಂಚನಗಿರಿ ಮಠ.

 • suresh gowda

  Karnataka Districts12, Dec 2019, 1:16 PM IST

  ಬಿಎಸ್‌ವೈ ಕಾಲಿಗೆ ಬಿದ್ದ ಮಂಡ್ಯ JDS ಶಾಸಕ ಸುರೇಶ್ ಗೌಡ

  ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ನೆಲಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಸಿಎಂ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಪಕ್ಷ ಬಿಟ್ಟು ಹೋಗುತ್ತಾರಾ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.

 • bsy

  Karnataka Districts12, Dec 2019, 12:36 PM IST

  ಆದಿಚುಂಚನಗಿರಿಯಲ್ಲಿ ಯಡಿಯೂರಪ್ಪ ಅವರಿಂದ ಹುಣ್ಣಿಮೆ ಪೂಜೆ

  ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು ಆದಿಚುಂಚನಗಿರಿಗೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ಆದಿ ಚುಂಚನಗಿರಿಯಲ್ಲಿ ಯಡಿಯೂರಪ್ಪ ಹುಣ್ಣಿಮೆ‌‌ ಪೂಜೆ ಸಲ್ಲಿಸಿದ್ದಾರೆ. ಇಲ್ಲಿವೆ ಫೋಟೋಗಳು.

 • Nirmalananda

  Karnataka Districts23, Nov 2019, 7:47 AM IST

  ಮಂಡ್ಯ: ಚುಂಚನಗಿರಿ ಶ್ರೀಗಳ ಹೆಸರು ದುರ್ಬಳಕೆ

  ಕೆ.ಆರ್‌.ಪೇಟೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಟ್ರೋಲಿಗರ ಕೈಚಳಕ ತೋರಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಹೆಸರನ್ನೂ ಕೂಡ ದುರ್ಬಳಕೆ ಮಾಡಿಕೊಂಡಿದ್ದಾರೆ.

 • Disqualified

  Karnataka Districts17, Nov 2019, 8:02 AM IST

  ಆದಿಚುಂಚನಗಿರಿ ಶ್ರೀ ಭೇಟಿ ಮಾಡಿದ ಅನರ್ಹ ಶಾಸಕರು

  ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಮತ್ತು ಅನರ್ಹಗೊಂಡ ಶಾಸಕ ಮುನಿರತ್ನ ಅವರು ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

 • swamiji

  Hassan15, Oct 2019, 11:48 AM IST

  ಆದಿಚುಂಚನಗಿರಿ ಶ್ರೀಗೆ 108ಕೆ.ಜಿ. ಬೆಳ್ಳಿ ತುಲಾಭಾರ

  ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಬೇಲೂರು ತಾಲೂಕಿನ ಸಮಸ್ತ ಭಕ್ತವೃಂದ ಇವರ ಆಶ್ರಯದಲ್ಲಿ ಪಟ್ಟಣದಲ್ಲಿ   ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗೆ 108 ಕೆ.ಜಿ. ತೂಕದ ರಜತ ತುಲಾಭಾರ ನಡೆಸಲಾಯಿತು. 

 • CM Kumaraswamy - America
  Video Icon

  NEWS30, Jun 2019, 10:50 AM IST

  ಅಮೆರಿಕಾದಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ; ಸಿಎಂ ಭಾಗಿ

  ನ್ಯೂಜೆರ್ಸಿಯ ಸುಮರ್ ಸೇಟ್ ಎಂಬಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ನಿರ್ಮಿಸುತ್ತಿರುವ ಕಾಲಭೈರವೇಶ್ವರ ದೇಗುಲ ನಿರ್ಮಾಣದ ಪೂಜಾ ವಿಧಾನದಲ್ಲಿ ಸಿಎಂ ಕುಮಾರಸ್ವಾಮಿ ಭಾಗಿಯಾದರು. ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ವಿಧಾನಗಳು ನೆರವೇರುತ್ತಿವೆ. 

 • MDY- Maramma
  Video Icon

  Karnataka Districts3, Jun 2019, 2:26 PM IST

  ಮುನಿಸಿಕೊಂಡಳಾ ಮಾರಮ್ಮ? ಒಂದೇ ಊರಿನ 45 ಮಂದಿಗೆ ಇದ್ದಕ್ಕಿದ್ದಂತೆ ಜ್ವರ!

  ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಣೆಚನ್ನಾಪುರ ಗ್ರಾಮದ 45 ಮಂದಿಗೆ ಏಕಾಏಕಿ ಜ್ವರ ಕಾಣಿಸಿಕೊಂಡಿದೆ. ಮಾರಮ್ಮನ ಕೋಪದಿಂದಲೇ ಹೀಗಾಯ್ತು ಎನ್ನುತ್ತಿದ್ದಾರೆ ಗ್ರಾಮಸ್ಥರು. ಸೂತಕದ ಮಧ್ಯೆಯೇ ಹಬ್ಬ ಮಾಡಿದ್ದಕ್ಕೆ ಹೀಗಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು. ಆದರೆ ವೈದ್ಯರು ನಿಂತ ನೀರಲ್ಲಿ ಹುಟ್ಟಿದ ಸೊಳ್ಳೆ ಕಡಿತದಿಂದ ಜ್ವರ ಬಂದಿದೆ ಎನ್ನುತ್ತಿದ್ದಾರೆ ವೈದ್ಯರು.  ರೋಗಿಗಳಿಗೆ ಆದಿಚುಂಚನಗಿರಿ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. 

 • Adichunchanagiri

  NEWS9, Oct 2018, 3:21 PM IST

  ಉಪಚುನಾವಣೆ: ರಾಜಕೀಯ ಶಕ್ತಿ ಕೇಂದ್ರವಾದ ಆದಿಚುಂಚನಗಿರಿ ಮಠ

  ಮಂಡ್ಯ ಲೋಕಸಭಾ ಜೆಡಿಎಸ್ ಟಿಕೆಟ್ ಗಾಗಿ ಆಕಾಂಕ್ಷಿಗಳಾದ ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಅವರು ಮಠಕ್ಕೆ ಭೇಟಿ ನೀಡಿ ಕಾಲಭೈರವನ ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡರು.

 • CM Kumaraswamy

  NEWS20, Jul 2018, 11:33 AM IST

  ಆದಿಚುಂಚನಗಿರಿ ಶ್ರೀಗಳೊಂದಿಗೆ ಎಚ್ ಡಿಕೆ ಬ್ರದರ್ಸ್ - ಡಿಕೆಶಿ ರಹಸ್ಯ ಚರ್ಚೆ

  ಮೈತ್ರಿ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು ಒಕ್ಕಲಿಗ ನಾಯಕರು ಸತತ ಪ್ರಯತ್ನ ನಡೆಸುತ್ತಿದ್ದು, ಇತ್ತೀಚೆಗೆ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಇದೀಗ ಸರ್ಕಾರದ ಮೂವರು ಪ್ರಭಾವಿ ಮುಖಂಡರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. 

 • undefined

  NEWS18, Jun 2018, 2:09 PM IST

  ನಿರ್ಮಲಾನಂದ ನಾಥ ಸ್ವಾಮೀಜಿಗೂ ತಟ್ಟಿದ ಕಿಮ್ಸ್ ಪ್ರತಿಭಟನೆ ಬಿಸಿ

  • ಒಕ್ಕಲಿಗರ ಸಂಘದ ಪೂರ್ವಭಾವಿ ಸಭೆಗೆ ಹಾಜರಾಗದ ಸ್ವಾಮೀಜಿ
  • ಒಂದು ವಾರದಿಂದ ಕಿಮ್ಸ್ ಆವರಣದಲ್ಲಿ ನೌಕರರ ಪ್ರತಿಭಟನೆ
 • undefined

  13, Jun 2018, 11:17 AM IST

  ಆದಿಚುಂಚನಗಿರಿಯಲ್ಲಿ ಎಚ್‌ಡಿಕೆ ಅಮಾವಾಸ್ಯೆ ಪೂಜೆ ಮಾಡ್ತಿರೋದು ಯಾಕೆ?

  • ಆದುಚುಂಚನಗಿರಿಯಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ
  • ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ನಡೆಸಿಕೊಂಡು ಬಂದಿರುವ ದೇವೇಗೌಡ ಕುಟುಂಬ
  • ಚುನಾವಣಾ ಫಲಿತಾಂಶದ ದಿನವೂ ಪೂಜೆ  ಮಾಡಿದ್ದ ಕುಟುಂಬ
 • HDK-Adichunchanagiri
  Video Icon

  24, May 2018, 2:02 PM IST

  ಎಚ್ ಡಿಕೆ ಟೆಂಪಲ್ ರನ್; ಆದಿಚುಂಚನಗಿರಿ ಮಠಕ್ಕೆ ಭೇಟಿ

  ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಟೆಂಪಲ್ ರನ್ ಮುಂದುವರೆಸಿದ್ದಾರೆ. ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.