ಆದಾಯ ಪ್ರಮಾಣ ಪತ್ರ  

(Search results - 4)
 • <p>Davanagere Brahmins</p>

  state22, Jul 2020, 11:05 AM

  ಬ್ರಾಹ್ಮಣರು ಜಾತಿ, ಆದಾಯ ಪ್ರಮಾಣ ಪತ್ರ ಸೌಲಭ್ಯ ಪಡೆಯಲಿ

  ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇ.10 ಮೀಸಲಾತಿಗಾಗಿ ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರಿಂದಾಗಿ ರಾಜ್ಯದ 144 ಜಾತಿ, ಉಪ ಜಾತಿ, ವಿವಿಧ ಧರ್ಮೀಯರಿಗೆ ಪ್ರಯೋಜನ ಸಿಗಲಿದೆ. ಈ ಅವಕಾಶ ಬ್ರಾಹ್ಮಣ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೂ ಸಿಗಲಿದೆ ಎಂದು ಹೇಳಿದರು.

 • undefined

  state16, Jul 2020, 2:56 PM

  ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ

  ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವರಿಗೆ ಜಾತಿ- ಪ್ರಮಾಣ ಪತ್ರ ಹಾಗೂ ಆದಾಯ ಪತ್ರವನ್ನು ಒದಗಿಸುವಂತೆ ಸರ್ಕಾರ ಆದೇಶಿಸಿದೆ.

 • undefined
  Video Icon

  NEWS21, Sep 2018, 3:57 PM

  ದುಡ್ಡು ಕೊಟ್ಟೋರಿಗೆ ಸಿಗುತ್ತೆ ಜಾತಿ ಪ್ರಮಾಣ ಪತ್ರ!

  ಸರ್ಕಾರಿ ಶಾಲೆ ಮಕ್ಕಳು ಸ್ಕಾಲರ್ ಶಿಪ್ ಪಡೆಯಬೇಕು ಎಂದರೆ ಜಾತಿ - ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದ್ದು ಇದನ್ನು ಪಡೆಯಲು ದುಡ್ಡುಕೊಡಬೇಕಾದ ಪರಿಸ್ಥಿತಿ ಇದ್ದು, ಬಿಗ್ 3 ವರದಿ ಈ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಿದೆ. 

 • VTU

  NEWS13, Jul 2018, 8:22 PM

  ವಿಟಿಯು ಅನರ್ಹ ಬೋಧಕರ ನೇಮಕಾತಿಗೆ ಕುತ್ತು?

  ಆದಾಯ ಪ್ರಮಾಣ ಪತ್ರ ಮತ್ತು ಪಿಹೆಚ್ ಡಿ ಪದವಿ ಪಡೆಯದ 64 ಬೋಧಕರಿಗೆ ವಿಟಿಯು ಕುಲಸಚಿವರು ನೋಟಿಸ್ ಜಾರಿ ಮಾಡಿದ್ದಾರೆ.  64 ಬೋಧಕರಿಗೆ ನೋಟಿಸ್ ಜಾರಿಗೊಳಿಸಿದ ವಿಟಿಯು ಕುಲಸಚಿವ ಪ್ರೊ.ಜಗನ್ನಾಥ ರೆಡ್ಡಿ, ೧೫ ದಿನದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.