Search results - 104 Results
 • BUSINESS15, Jan 2019, 9:11 AM IST

  ಬಜೆಟ್‌ನಲ್ಲಿ ಸಿಹಿ: ಆದಾಯ ತೆರಿಗೆ ವಿನಾಯ್ತಿ ಮಿತಿ 5 ಲಕ್ಷಕ್ಕೆ ಹೆಚ್ಚಳ?

  ಆದಾಯ ತೆರಿಗೆ ವಿನಾಯ್ತಿ ಮಿತಿ 5 ಲಕ್ಷಕ್ಕೆ ಹೆಚ್ಚಳ?| ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಹೊಸ ಉಡುಗೊರೆ ಪ್ರಕಟ ಸಾಧ್ಯತೆ

 • Sudeep

  News14, Jan 2019, 5:19 PM IST

  ಐಟಿ ರೈಡ್: ತಪ್ಪು ತಿದ್ದಿಕೊಳ್ಳುತ್ತೇನೆಂದ ಕಿಚ್ಚ ಸುದೀಪ್

  ಆದಾಯ ತೆರಿಗೆ ಇಲಾಖೆ ವಿಚಾರಣೆ ಮುಗಿಸಿದ ಬಳಿಕ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.  ಆಸ್ತಿ ದಾಖಲೆಗಳ ಬಗ್ಗೆ ಐಟಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದೇನೆ. ನನ್ನ ಪವರ್ ಆಫ್ ಅಟಾರ್ನಿಯನ್ನು ಬೇರೆಯವರಿಗೆ ಕೊಟ್ಟಿದ್ದೇನೆ. ಅವರು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗ್ತಾರೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಬೇರೆಯವರ ಬಗ್ಗೆ ಮಾತನಾಡಲ್ಲ ಎಂದೂ ಹೇಳಿದ್ದಾರೆ. 

 • NEWS12, Jan 2019, 9:14 AM IST

  8 ಲಕ್ಷ ಆದಾಯ ಮಿತಿ ಅಂತಿಮ ಅಲ್ಲ: ಕೇಂದ್ರ

  ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ನೀಡಲು ಸೂಚಿಸಲಾಗಿರುವ 8 ಲಕ್ಷ ರು. ವಾರ್ಷಿಕ ಆದಾಯ ಮಿತಿ ಹಾಗೂ 5 ಎಕರೆ ಜಮೀನಿನಂತಹ ಮಾನದಂಡಗಳು ಅಂತಿಮವಲ್ಲ. ನಿಯಮಗಳನ್ನು ರೂಪಿಸುವಾಗ ಅದರಲ್ಲಿ ಬದಲಾವಣೆಯೂ ಆಗಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಸ್ಪಷ್ಟಪಡಿಸಿದ್ದಾರೆ.

 • He is known as 'Rocking star' among his massive fan-base in Karnataka.

  NEWS11, Jan 2019, 7:39 PM IST

  40 ಕೋಟಿನಾ? ವಿಚಾರಣೆ ಮುಗಿಸಿ ಬಂದ ಯಶ್ ಹೇಳಿದ ಸಾಲದ ಕತೆ

  ಆದಾಯ ತೆರಿಗೆ ಇಲಾಖೆ ದಾಳಿಗೆ ಗುರಿಯಾಗಿದ್ದ ನಟ ಯಶ್ ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ ಹಲವಾರು ಸಂಗತಿಯನ್ನು ಹಂಚಿಕೊಂಡಿದ್ದಾರೆ.

 • Yash Auditor

  state11, Jan 2019, 3:54 PM IST

  ಐಟಿ ದಾಳಿ: ಯಶ್ ಆಡಿಟರ್‌ ಬಗ್ಗೆ ಹೊರಬಿತ್ತು ಶಾಕಿಂಗ್ ಪ್ರಕರಣ!

  ರಾಕಿಂಗ್ ಸ್ಟಾರ್ ಯಶ್ ಅವರ ಆಡಿಟರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ [ಐಟಿ]  ಗುರುವಾರ ರಾತ್ರಿ ದಾಳಿ ಮಾಡಿತ್ತು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ  ನಟ ಯಶ್ ಆಡಿಟರ್ ಆಗಿರುವ ಬಸವರಾಜ್ ಕಚೇರಿ ಮೇಲೆ ರೇಡ್ ಆಗಿತ್ತು. ಇದೀಗ ಡಿಎನ್‌ಎಸ್ ಕಂಪನಿಯ ಬಗ್ಗೆ ಇನ್ನಷ್ಟು ಶಾಕಿಂಗ್ ಮಾಹಿತಿಗಳು ಹೊರಬಿದ್ದಿವೆ. ಇಲ್ಲಿದೆ ವಿವರ... 

 • Yash Radhika

  News10, Jan 2019, 9:05 PM IST

  ಅಭಿಮಾನಿಯ ಸಾವಿಗೆ ಮನನೊಂದು ರಾಧಿಕಾ ಪೋಸ್ಟ್ ಡಿಲೀಟ್ ಮಾಡಿದ್ರಾ?

  ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿಯಾಗಿ ಕೆಲ ದಿನಗಳ ನಂತರ ಆದಾಯ ತೆರಿಗೆ ಅಧಿಕಾರಿಗಳು  ಯಶ್ ಆಡಿಟರ್ ಕಚೇರಿ ಮೇಲೆಯೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಗಂಡನಿಗೆ ಜನ್ಮದಿನದ ಶುಭಾಶಯ ಕೋರಿ ಹಾಕಿದ್ದ ಪೋಸ್ಟ್ ಡಿಲೀಟ್  ಮಾಡಿದ್ದಾರೆ.

 • Rahul Gandhi

  BUSINESS9, Jan 2019, 3:08 PM IST

  ಇವರಿಬ್ಬರೂ 100 ಕೋಟಿ ರೂ. ತೆರಿಗೆ ವಂಚಕರು: ಐಟಿ ಇಲಾಖೆ!

  ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2011-12ರಲ್ಲಿ ಸುಮಾರು 100 ಕೋಟಿ ರೂ. ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದೆ. ಅಲ್ಲದೇ ಈ ಕುರಿತು ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.

 • Bigg boss

  News6, Jan 2019, 9:39 PM IST

  ಬಿಗ್‌ಬಾಸ್ ಮನೆಗೂ ಐಟಿ ದಾಳಿಯಾಗುತ್ತಾ? ಸುದೀಪ್ ಹೇಳಿದ ಕತೆ!

  ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾತನಾಡಿದ್ರಾ?  ಭಾನುವಾರದ ಸುಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮ  ನೋಡಿದವರೆಲ್ಲ ಹೌದೌದು ಎನ್ನುತ್ತಿದ್ದಾರೆ.

 • Sandalwood IT Raid

  News6, Jan 2019, 5:34 PM IST

  ಚಿತ್ರರಂಗಕ್ಕೆ ಐಟಿ ಇಲಾಖೆ ಸ್ಪಷ್ಟ ಎಚ್ಚರಿಕೆ...ಮುಚ್ಚಿಟ್ರೆ ಹುಷಾರ್!

  109 ಕೋಟಿ ರೂ. ಮೌಲ್ಯದ ಆಸ್ತಿ ನಟರು ಮತ್ತು ನಿರ್ಮಾಪಕರ ಮನೆಯಲ್ಲಿ ಸಿಕ್ಕಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಜತೆಗೆ ಸಿನಿಮಾ ಉದ್ಯಮದ ವ್ಯಕ್ತಿಗಳಿಗೂ ತಕ್ಕ ಎಚ್ಚರಿಕೆ ನೀಡಿದೆ.

 • NEWS4, Jan 2019, 5:32 PM IST

  ಗೀತಾ ಶಿವರಾಜ್‌ ಕುಮಾರ್‌ನ್ನು ಬ್ಯಾಂಕ್‌ಗೆ ಕೊಂಡೊಯ್ದು ಲಾಕರ್ ತಪಾಸಣೆ

  ಕನ್ನಡ ಚಿತ್ರರಂಗದ ನಟ-ನಿರ್ದೆಶಕ-ನಿರ್ಮಾಪಕರ ನಿವಾಸಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಕೂಡಾ ಶೊಧಕಾರ್ಯ  ಮುಂದುವರೆಸಿದ್ದಾರೆ. ಶಿವರಾಜ್ ಕುಮಾರ್ ಪತ್ನಿ ಗೀತಾ ಅವರನ್ನು ಮಹಿಳಾ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬಳಿಕ ಅವರನ್ನು ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಲಾಕರ್ ತಪಾಸಣೆ ನಡೆಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 
   

 • Puneeth Rajkumar- Ashvini

  NEWS4, Jan 2019, 4:58 PM IST

  ಐಟಿ ಅಧಿಕಾರಿಗಳಿಂದ ಪುನೀತ್ ಪತ್ನಿ ಅಶ್ವಿನಿ ವಿಚಾರಣೆ

  ಸ್ಯಾಂಡಲ್‌ವುಡ್ ನಟ-ನಿರ್ದೆಶಕ-ನಿರ್ಮಾಪಕರ ನಿವಾಸಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೊಧಕಾರ್ಯ ಮುಂದುವರೆಸಿದ್ದಾರೆ. ಪುನೀತ್ ರಾಜ್ ಕುಮಾರ್ ಮನೆಯಲ್ಲೂ ದಾಖಲೆಪತ್ರಗಳ ಪರಿಶೀಲನೆ ನಡೆಯುತ್ತಿದೆ. ಈ ನಡುವೆ, ಅಧಿಕಾರಿಗಳು, ಪುನೀತ್ ಪತ್ನಿ ಅಶ್ವಿನಿಯವರನ್ನು ವಿಚಾರಣೆ ನಡೆಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ವಿವರ...

 • Bigg boss

  News4, Jan 2019, 3:53 PM IST

  ಈ ವಾರ 'ವಾರದ ಕತೆ ಕಿಚ್ಚನ ಜತೆ' ಪ್ರಸಾರ ಆಗಲ್ಲ?

  ಕನ್ನಡ ಚಿತ್ರರಂಗದ ಪ್ರಮುಖ ನಟರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವ ನಂತರ ಒಂದೊಂದೆ ಬೆಳವಣಿಗೆಗಳು ನಡೆಯುತ್ತಲೇ ಇದೆ. ಶೂಟಿಂಗ್ ಬಿಟ್ಟು ನಾಯಕರು ಮನೆ ಕಡೆ ಬಂದಿದ್ದಾರೆ.

 • NEWS4, Jan 2019, 12:21 PM IST

  ಆಪರೇಷನ್ ಸ್ಯಾಂಡಲ್‌ವುಡ್ 2nd ಹಾಫ್: Exclusive ಡೀಟೆಲ್ಸ್...

  ಸ್ಯಾಂಡಲ್‌ವುಡ್ ನಟ, ನಿರ್ದೇಶಕ, ನಿರ್ಮಾಪಕರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.  ಐಟಿ ಅಧಿಕಾರಿಗಳು ಶೋಧ ಕಾರ್ಯವನ್ನು 2ನೇ ದಿನವೂ ಮುಂದುವರೆಸಿದ್ದಾರೆ.  ರಾಕ್‌ಲೈನ್ ವೆಂಕಟೇಶ್  ಮನೆಯಲ್ಲಿ ಕಳೆದ 28 ಗಂಟೆಯಿಂದ ಬೀಡು ಬಿಟ್ಟಿದ್ದಾರೆ ಐಟಿ ಅಧಿಕಾರಿಗಳು. ಏನು ನಡೀತಾ ಇದೆ ಅಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...

 • Modi_Arun

  INDIA4, Jan 2019, 8:20 AM IST

  ಕೇಂದ್ರದ ಉಡುಗೊರೆ: ಆದಾಯದಾರರಿಗೆ ಬಜೆಟ್‌ನಲ್ಲಿ ತೆರಿಗೆ ಇನ್ನಷ್ಟು ಕಡಿತ?

  ಮಧ್ಯಮವರ್ಗ ಓಲೈಕೆಗೆ ಕೇಂದ್ರ ಸರ್ಕಾರದ ಪ್ರಯತ್ನ| ಫೆ.1ಕ್ಕೆ ಮೋದಿ ಸರ್ಕಾರದ ಕೊನೆಯ ಬಜೆಟ್‌

 • NEWS3, Jan 2019, 7:58 PM IST

  ಐಟಿಯಿಂದ ‘ಟಾರ್ಗೆಟ್ ಸ್ಯಾಂಡಲ್‌ವುಡ್’ಗೆ ಕಾರಣ ಇದು?

  ಶಿವರಾಜ್ ಕುಮಾರ್, ಸುದೀಪ್, ಯಶ್, ಪುನೀತ್ ರಾಜ್‌ ಕುಮಾರ್ ಸೇರಿದಂತೆ, ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೆಶಕ, ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ನಡೆದಿರುವ ಅತೀ ದೊಡ್ಡ ದಾಳಿ ಇದಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಸ್ಯಾಂಡಲ್‌ವುಡ್ ಮೇಲೆ ಐಟಿ ದಾಳಿ ನಡೆದಿರುವುದು ಯಾಕೆ? ಇಲ್ಲಿದೆ ವಿವರ..