ಆದಾಯ

(Search results - 530)

Bosch

Automobile11, Aug 2020, 8:13 PM

ಕೊರೋನಾ ಹೊಡೆತ; ಬಾಷ್ ಆದಾಯ ಶೇ.64ರಷ್ಟು ಕುಸಿತ!

• 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳ ಒಟ್ಟು ಆದಾಯದಲ್ಲಿ ಶೇ.64 ರಷ್ಟು ಇಳಿಕೆ
• ಒಟ್ಟು ಆದಾಯದಲ್ಲಿನ ಪಿಎಟಿ ನಷ್ಟ ಶೇ.12.1 ರಷ್ಟು ಕಡಿಮೆ
• ಹಸಿರು ಇಂಧನಕ್ಕೆ ಹೂಡಿಕೆ ಮಾಡುವ ಮೂಲಕ ಕಾರ್ಬನ್ ತಟಸ್ಥತೆ ಸಾಧಿಸುವತ್ತ ಹೆಜ್ಜೆ

Badshah

Cine World9, Aug 2020, 9:56 AM

ಫೇಮಸ್ ರ‍್ಯಾಪರ್‌ನ ಸೋಷಿಯಲ್ ಮೀಡಿಯಾ ಹಗರಣ..! 72 ಲಕ್ಷ ಕೊಟ್ಟು 7.2 ಕೋಟಿ ವ್ಯೂಸ್ ಖರೀದಿ

ರ‍್ಯಾಪರ್‌ಗಳಿಗೆ ಆದಾಯ ಬರುವುದೇ ಹಾಡಿನ ಖ್ಯಾತಿ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಹಾಡು ಹಿಟ್ ಆದಷ್ಟು ಬೊಕ್ಕಸವೂ ತುಂಬುತ್ತದೆ. ತನ್ನ ಲೇಟೆಸ್ಟ್ ಹಾಡು ಹಿಟ್ ಆಗುವುದಕ್ಕೆ ಈ ರ‍್ಯಾಪರ್ ಮಾಡಿದ್ದೇನು ನೋಡಿ..!

BDA

state8, Aug 2020, 7:41 AM

ಬಿಡಿಎ ಮೂಲೆ ನಿವೇಶನಗಳ ಹರಾಜು: 46 ಕೋಟಿ ಆದಾಯ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹರಾಜಿಗಿಟ್ಟ 308 ಮೂಲೆ ನಿವೇಶನಗಳ ಪೈಕಿ ಮೊದಲ ಹಂತದಲ್ಲಿ 75 ನಿವೇಶನಗಳ ಇ-ಹರಾಜು ಶುಕ್ರವಾರ ನಡೆದಿದೆ. ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 46.14 ಕೋಟಿ ಆದಾಯ ಬಂದಿದೆ.

vaccine

India8, Aug 2020, 7:30 AM

ಸೆರಂನಿಂದ 10 ಕೋಟಿ ಅಗ್ಗದ ಲಸಿಕೆ!

10 ಕೋಟಿ ಕೊರೋನಾ ಲಸಿಕೆ ತಯಾರಿಗೆ ಸೆರಂ ಸಂಸ್ಥೆ ಒಪ್ಪಂದ| ಭಾರತ ಸೇರಿ 92 ಬಡ-ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆ| ಕೇವಲ 225 ರು.ಗೆ ಸಿಗಲಿದೆ ಒಂದು ಡೋಸ್‌ ಕೊರೋನಾ ಲಸಿಕೆ

বিসিসিআইয়ের একাধিক নিয়ম অপছন্দ আইপিএল ফ্র্যাঞ্চাইজিগুলির, তাহলে কি এবার বোর্ড-ফ্র্যাঞ্চাইজি দ্বৈরথ

IPL7, Aug 2020, 2:09 PM

ಐಪಿಎಲ್‌ ತಂಡ​ಗ​ಳಿಗೆ 40-50 ಕೋಟಿ ರುಪಾಯಿ ನಷ್ಟ?

ಟೈಟಲ್‌ ಪ್ರಾಯೋ​ಜ​ಕತ್ವ ಹೊಂದಿದ್ದ ವಿವೋ ಸಂಸ್ಥೆ ಬಿಸಿ​ಸಿ​ಐಗೆ ವಾರ್ಷಿಕ 440 ಕೋಟಿ ರು. ಪಾವ​ತಿ​ಸು​ತ್ತಿತ್ತು. ಇದ​ರಲ್ಲಿ ಶೇ.50ರಷ್ಟು ಮೊತ್ತವನ್ನ ಬಿಸಿ​ಸಿಐ, ಫ್ರಾಂಚೈ​ಸಿ​ಗ​ಳಿಗೆ ಹಂಚು​ತ್ತಿತ್ತು. ಅಂದರೆ ಪ್ರತಿ ಫ್ರಾಂಚೈ​ಸಿಗೆ 27.5 ಕೋಟಿ ರು. ಸಿಗು​ತ್ತಿತ್ತು.

Lalbagh

Karnataka Districts2, Aug 2020, 2:37 PM

ಈ ಬಾರಿ ಬೆಂಗ್ಳೂರು ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ಇಲ್ಲ

ಉದ್ಯಾನ ನಗರಿಯ ಫೇಮಸ್ ಲಾಲ್‌ಬಾಗ್ ಫ್ಲವರ್ ಶೋ ನೋಡಲು ಬಹಳಷ್ಟು ಜನ ಬರುತ್ತಾರೆರ. ಪ್ರವಾಸಿಗರು ಕಿಕ್ಕಿರಿದು ಸೇರುತ್ತಾರೆ. ಈ ಸಂದರ್ಭಲ್ಲಿ ಉತ್ತಮ ಆದಾಯವೂ ಬರುತ್ತದೆ. ಆದರೆ ಈ ಬಾರಿ ಮಾತ್ರ ಇದಕ್ಕೆಲ್ಲ ಕಡಿವಾಣ ಬಿದ್ದಿದೆ

• India28, Jul 2020, 9:32 AM

ಅರ್ಧಕ್ಕಿಂತ ಹೆಚ್ಚು ಭಾರತೀಯ ನೌಕರರ ವಜಾಕ್ಕೆ ಹುವೈ ನಿರ್ಧಾರ!

ಅರ್ಧಕ್ಕಿಂತ ಹೆಚ್ಚು ಭಾರತೀಯ ನೌಕರರ ವಜಾಕ್ಕೆ ಹುವೈ ನಿರ್ಧಾರ| ಕಂಪನಿಯ ಈ ವರ್ಷದ ಆದಾಯದ ಗುರಿ ಶೇ.50 ಇಳಿಕೆ| ಆರ್ಥಿಕ ಸಮರ: ಚೀನಾ ಕಂಪನಿಗೆ ಭಾರತದಲ್ಲಿ ಭಾರಿ ನಷ್ಟ

• Mobiles27, Jul 2020, 7:19 PM

ಚೀನಾ ವಿರೋಧಿ ಅಲೆಯಿಂದ ಹುವೈ ಕಂಪನಿಗೆ ಬಿತ್ತು ಹೊಡೆತ; ಆದಾಯ ಗಣನೀಯ ಕುಸಿತ!

ಭಾರತದ ಗಡಿಯಲ್ಲಿ ಚೀನಾ ತಂಟೆ, ಆಕ್ರಮಣದ ಬಳಿಕ ಆಕ್ರೋಶ ಹೆಚ್ಚಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಜನರು ತಿರುಗೇಟು ನೀಡುತ್ತಿದ್ದಾರೆ. ಇತ್ತ ಸರ್ಕಾರ ಕೂಡ ಚೀನಾ ಕಂಪನಿಗಳಿಗೆ ನೀಡಿದ್ದ ಒಪ್ಪಂದಗಳನ್ನು ರದ್ದು ಮಾಡುತ್ತಿದೆ. ಚೀನಾ ವಿರೋಧಿ ಅಲೆಯಿಂದ ಇದೀಗ ಚೀನಾ ಅತೀ ದೊಡ್ಡ ಟೆಲಿಕಾಂ ಉತ್ಪಾದನಾ ಕಂಪನಿ ಹುವೈ ಸಂಕಷ್ಟಕ್ಕೆ ಸಿಲುಕಿದೆ.

కర్ణాటక మాజీ సీఎం ఎస్‌ఎం కృష్ణ అల్లుడైన వీజీ సిద్ధార్థ 2019 జులైలో అదృశ్యమయ్యారు. తర్వాత కొద్ది రోజులకు నేత్రావతి నదిలో ఆయన మృతదేహం లభ్యమైంది. ఆర్థిక సమస్యలతోనే సిద్ధార్థ ఆత్మహత్యకు పాల్పడినట్లుగా పోలీసులు తేల్చారు.

Video Icon

state25, Jul 2020, 11:01 AM

ಕಾಫಿ ಡೇ ಸಿದ್ಧಾರ್ಥ್‌ಗೆ ಮುಳುವಾಗಿದ್ದೇ ಈ ವ್ಯವಹಾರವಾ? ಆಂತರಿಕ ತನಿಖೆಯಿಂದ ಬಯಲಾದ ಅಂಶಗಳು

ಖ್ಯಾತ ಉದ್ಯಮಿ, ಕಾಫೀ ಡೇ ಸಮೂಹದ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಿದ್ದ ಸಿಬಿಐನ ನಿವೃತ್ತ ನಿರ್ದೇಶಕ ಅಶೋಕ್‌ ಕುಮಾರ್‌ ಮಲ್ಹೋತ್ರಾ ನೇತೃತ್ವದ ಸಮಿತಿ, ಸಿದ್ಧಾರ್ಥ ಅವರು ಕಾಫೀಡೇನಿಂದ ಸುಮಾರು 3535 ಕೋಟಿ ರು.ಗಳನ್ನು ತಮ್ಮ ಸ್ವಂತ ಕಂಪನಿಗಳಿಗೆ ವರ್ಗಾಯಿಸಿದ್ದನ್ನು ಕಂಡುಕೊಂಡಿದೆ. ಅಲ್ಲದೆ ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆಗೆ ಕ್ಲೀನ್‌ಚಿಟ್‌ ನೀಡಿದೆ.

Tea

India23, Jul 2020, 3:02 PM

ಸೈಕಲ್‌ನಲ್ಲಿ ಚಹಾ ಮಾರಿ ಬಡವರ ಹೊಟ್ಟೆ ತುಂಬಿಸೋ ತಮಿಳರಸನ್..!

ಕೊರೋನಾ ವೈರಸ್‌ ನಂತರ ಲಾಕ್‌ಡೌನ್‌ನಿಂದಾಗಿ ದೇಶದ ಬಹಳಷ್ಟು ಜನ ಆದಾಯ ಕಳೆದುಕೊಂಡಿದ್ಧಾರೆ. ಈ ಸಂದರ್ಭ ಜನರು ಪರಸ್ಪರ ನೆರವಾಗಿ ಬದುಕುವುದನ್ನೂ ಕಲಿತಿದ್ದಾರೆ. ನೆರವಾಗಲಯ ಹಣ ಬೇಡ, ಗುಣ ಸಾಕು ಎಂಬುದನ್ನು ಸಾಬೀತು ಪಡಿಸಿದ್ದಾರೆ ತಮಿಳುನಾಡಿನ ಈ ಟೀ ಮಾರಾಟಗಾರ.

Davanagere Brahmins

state22, Jul 2020, 11:05 AM

ಬ್ರಾಹ್ಮಣರು ಜಾತಿ, ಆದಾಯ ಪ್ರಮಾಣ ಪತ್ರ ಸೌಲಭ್ಯ ಪಡೆಯಲಿ

ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇ.10 ಮೀಸಲಾತಿಗಾಗಿ ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರಿಂದಾಗಿ ರಾಜ್ಯದ 144 ಜಾತಿ, ಉಪ ಜಾತಿ, ವಿವಿಧ ಧರ್ಮೀಯರಿಗೆ ಪ್ರಯೋಜನ ಸಿಗಲಿದೆ. ಈ ಅವಕಾಶ ಬ್ರಾಹ್ಮಣ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೂ ಸಿಗಲಿದೆ ಎಂದು ಹೇಳಿದರು.

Bank

BUSINESS21, Jul 2020, 3:03 PM

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖಾಸಗೀಕರಣ; 12 ರಿಂದ 5ಕ್ಕೆ ಇಳಿಸಲು ನಿರ್ಧಾರ!

ಪ್ರತಿ ವಲಯದಲ್ಲಿ ಖಾಸಗೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಈ ಮೂಲಕ ಹೆಚ್ಚಿನ ಆದಾಯವನ್ನು ಸರ್ಕಾರ ನಿರೀಕ್ಷೆ ಮಾಡಲಾಗುತ್ತಿದೆ. ಬ್ಯಾಂಕ್ ವಿಲೀನ ಪದ್ದತಿಯನ್ನು ಕೈಬಿಟ್ಟ ಕೇಂದ್ರ ಸರ್ಕಾರ ಇದೀಗ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖಾಸಗೀಕರಣಕ್ಕೆ ಮುಂದಾಗಿದೆ.

ಹೂವು ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ 5000 ರೂ, ಘೋಷಿಸಿದ್ದರು

state18, Jul 2020, 11:51 AM

ಭರ್ಜರಿ 2 ಲಕ್ಷ ಕೋಟಿ ರು. ಸಾಲ; ಅತಿ ಹೆಚ್ಚು ಸಾಲದ ಪಟ್ಟಿಯಲ್ಲಿ ಕರ್ನಾಟಕ ನಂ.7..!

ಕೊರೋನಾ ನಿರ್ವಹಣೆ ಮತ್ತು ಆದಾಯ ಕುಸಿತದಿಂದ ಭಾರೀ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳು, ಈ ವರ್ಷವೊಂದರಲ್ಲೇ ಪರಿಸ್ಥಿತಿ ನಿರ್ವಹಣೆಗಾಗಿ ಮಾರುಕಟ್ಟೆಯಿಂದ ಭರ್ಜರಿ 1.93 ಲಕ್ಷ ಕೋಟಿ ರು. ಸಾಲ ಪಡೆದುಕೊಂಡಿವೆ ಎಂದು ಕೇರ್‌ ರೇಟಿಂಗ್ಸ್‌ ಬಿಡುಗಡೆ ಮಾಡಿದ ವರದಿ ಹೇಳಿದೆ.

Fees

Education Jobs17, Jul 2020, 10:10 AM

ಕೊರೋನಾ ಭೀತಿ ಮಧ್ಯೆ ಶಾಲೆಗಳಿಂದ ಶುಲ್ಕಕ್ಕಾಗಿ ತೀವ್ರ ಒತ್ತಡ

ಕೊರೋನಾದಿಂದ ಕೆಲಸವಿಲ್ಲದೆ ಅಥವಾ ಆದಾಯ ಕತ್ತರಿಯಿಂದ ಪೋಷಕರು ಪರದಾಡುತ್ತಿರುವ ಸಂದರ್ಭದಲ್ಲಿಯೂ ಖಾಸಗಿ ಶಾಲೆಗಳು ಶುಲ್ಕ ಪಾವತಿಗೆ ಒತ್ತಡ ಹಾಕುತ್ತಿವೆ. ಒಂದು ವೇಳೆ ಶುಲ್ಕ ಪಾವತಿಸದಿದ್ದರೆ ತಮ್ಮ ಮಕ್ಕಳನ್ನು ಶಾಲೆಯಿಂದ ಹೊರದೂಡಲಾಗುತ್ತಿದೆ ಎಂಬ ಬೆದರಿಕೆ ಹಾಕುತ್ತಿವೆ ಎಂಬ ಆರೋಪ ಕೇಳಿಬಂದಿದೆ.

• state16, Jul 2020, 2:56 PM

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವರಿಗೆ ಜಾತಿ- ಪ್ರಮಾಣ ಪತ್ರ ಹಾಗೂ ಆದಾಯ ಪತ್ರವನ್ನು ಒದಗಿಸುವಂತೆ ಸರ್ಕಾರ ಆದೇಶಿಸಿದೆ.