ಆತಂಕ

(Search results - 1492)
• Woman4, Jul 2020, 5:43 PM

ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!

ಕೋವಿಡ್ 19- ಸಾಂಕ್ರಾಮಿಕ ಸಂಕಷ್ಟ ಕಾಲದ ಗರ್ಭಿಣಿಯೊಬ್ಬಳ ಆತಂಕ, ಒಂಟಿಯಾಗಿರಬೇಕಾದ ಅನಿವಾರ್ಯತೆ, ಮಗುವಿನ ಭವಿಷ್ಯದ ಕನಸುಗಳು, ತನ್ನ ವಿವಾಹ ಜೀವನದ ನೆನಪುಗಳು, ಕೊರೋನಾ ವಾರಿಯರ್ ಆಗಿರುವ ವೈದ್ಯಪತಿಯ ಕಾಳಜಿ- ಎಲ್ಲದರ ಒಟ್ಟಾರೆ ರೂಪವೇ ಮಿಸಸ್ ಡಾ.ಕುಲಕರ್ಣಿ.

• News4, Jul 2020, 4:39 PM

ಲಾಕ್‌ಡೌನ್‌ ನಿಯಮ ಮತ್ತೆ ಜಾರಿ, ಬೆಂಗ್ಳೂರಿನಿಂದ ಊರಿನತ್ತ ಜನರ ಸವಾರಿ; ಜು.4ರ ಟಾಪ್ 10 ಸುದ್ದಿ!

ದೇಶದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಮೀರಿ ಸಾಗುತ್ತಿದೆ. ಇದೀಗ ಸೋಂಕಿತರ ಸಂಖ್ಯ 7 ಲಕ್ಷ ಸನಿಹಕ್ಕೆ ತಲುಪುತ್ತಿದೆ. ಬೆಂಗಳೂರಿನಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಜನರು ನಗರ ತೊರೆದು ಊರಿನತ್ತ ತೆರಳುತ್ತಿದ್ದಾರೆ. ಇಂದು ರಾತ್ರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದೆ. ನಾಳೆ ಸಂಭವಿಸಲಿರುವ ಚಂದ್ರ ಗ್ರಹಣ ಭಾರತದ ಮೇಲೆ ಬೀರೋ ಪ್ರಭಾವವೇನು? 2011ರ ವಿಶ್ವಕಪ್ ಫೈನಲ್ ಪಂದ್ಯ ತನಿಖೆ, ಮುಂಬೈನಲ್ಲಿರುವ ಉಬರ್ ಕಚೇರಿ ಕ್ಲೋಸ್ ಸೇರಿದಂತೆ ಜುಲೈ 4ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

• Video Icon

Astrology4, Jul 2020, 3:07 PM

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಪ್ರಭಾವ ಯಾವ ರೀತಿ ಇರಲಿದೆ?

ನಾಳೆ ಸಂಭವಿಸಲಿರುವ ಚಂದ್ರ ಗ್ರಹಣಕ್ಕೆ ನಭೋ ಮಂಡಲ ಸಾಕ್ಷಿಯಾಗಲಿದೆ. ಒಂದು ತಿಂಗಳಲ್ಲಿ ಮೂರು ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಗ್ರಹಣ ಅಂದ ಕೂಡಲೇ ಆತಂಕ ಶುರುವಾಗುತ್ತೆ. ಶುಭನೋ, ಅಶುಭನೋ ಅನ್ನೋ ಚರ್ಚೆ ಶುರುವಾಗುತ್ತೆ. ನಾಳೆ ಚಂದ್ರಗ್ರಹಣ ಹಾಗೂ ಗುರು ಪೌರ್ಣಮಿ ಒಟ್ಟಿಗೆ ಬಂದಿದೆ. ಅರೆನೆರಳಿನ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ನಾಳೆ ಸಂಭವಿಸಲಿರುವ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಇದರ ಪ್ರಭಾವ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಜ್ಯೋತಿಷಿಗಳು ಹೆಚ್ಚಿನ ಮಾಹಿತಿ ನೀಡುತ್ತಾರೆ..!

Coronavirus

Video Icon

state4, Jul 2020, 12:07 PM

ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು; ಮನೆ ಕಿಟಕಿ, ಗಾಜು ಪೀಸ್ ಪೀಸ್..!

ಕೊರೊನಾ ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು ನೋಡಿ..! ಸೋಂಕಿತರ ಅಂತ್ಯಕ್ರಿಯೆಯನ್ನು ಜನ ವಸತಿ ಇರುವ ಪ್ರದೇಶಗಳಲ್ಲೇ ಮಾಡಲಾಗುತ್ತಿತ್ತು. ಪಿಪಿಇ ಕಿಟ್‌ಗಳನ್ನು ಅಲ್ಲಿಯೇ ಎಸೆದು ಹೋಗಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಯೊಬ್ಬ ಸುದ್ದಿ ತಿಳಿಸಿದ್ದಾರೆ. ಇವರ ಮನೆ ಮುಂದೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದಿದ್ದ ವಸ್ತುಗಳು, ಕಿಟಕಿ, ಗಾಜು ಪೀಸ್ ಪೀಸ್ ಆಗಿದೆ. ಜೆಸಿ ನಗರದ ಮುನಿರೆಡ್ಡಿ ಪಾಳ್ಯದ ನಾಥನ್ ಎಂಬುವವರ ಮನೆ ಮುಂದೆ ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.

• Karnataka Districts4, Jul 2020, 10:36 AM

ಕೊರೋನಾಗೆ ಹೆದರಿ ವ್ಯಕ್ತಿ ನೇಣಿಗೆ ಶರಣು

ಕೊರೋನಾ ಸೋಂಕು ಬಂದಿರಬಹುದು ಎಂಬ ಆತಂಕದಿಂದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾರ್ನಾಮಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

• India3, Jul 2020, 6:01 PM

ಚೀನಾ ಬೆನ್ನಲ್ಲೇ ಪಾಕ್ ತಯಾರಿ; ಏಕಕಾಲಕ್ಕೆ ಎರಡೂ ಗಡಿಯಲ್ಲಿ ಹೆಚ್ಚಿದ ಆತಂಕ!

ಭಾರತೀಯ ಮಿಲಿಟರಿ ಎರಡೂ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದೆ. ಚೀನಾ ಗಡಿ ಖ್ಯಾತೆ ಬೆನ್ನಲ್ಲೇ ಪಾಕಿಸ್ತಾನ ಕೂಡ ಹೆಚ್ಚುವಿರ ಸೇನೆ ನಿಯೋಜಿಸುತ್ತಿದೆ. ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳಕ್ಕೂ ಕಡಿವಾಣ ಹಾಕುತ್ತಿದೆ. ಏಕಕಾಲಕ್ಕೆ ಎರಡೂ ಗಡಿಯಲ್ಲಿ ಭಾರತೀಯ ಸೇನೆ ಹೋರಾಟ ಹೇಗೆ? ಇಲ್ಲಿದೆ ವಿವರ.

Coronavirus

Video Icon

state3, Jul 2020, 5:49 PM

ಬಿಬಿಎಂಪಿಗೆ ಕೊರೊನಾ ಶಾಕ್; 15 ಮಂದಿಗೆ ಪಾಸಿಟಿವ್

ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ. ಚಾಲಕ, ಕ್ಲರ್ಕ್, ಆರೋಗ್ಯ ವೈದ್ಯಾಧಿಕಾರಿ, ಕಂದಾಯ ವಸೂಲಿಗಾರರು, ಎಂಜಿನೀಯರ್‌ಗಳಿಗೆ ಪಾಸಿಟಿವ್ ಬಂದಿದೆ.  ಇದು ನಿಜಕ್ಕೂ ಆತಂಕವನ್ನು ಹುಟ್ಟು ಹಾಕಿದೆ.

• Video Icon

state3, Jul 2020, 3:04 PM

ರಾಜ್ಯದಲ್ಲಿ ಹೆಚ್ಚಾಗ್ತಿದೆ ಕೊರೊನಾ; 7 ಗಂಟೆಯಲ್ಲಿ 7 ಸಾವು

ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಗಂಟೆಯಲ್ಲಿ ಕೊರೊನಾಗೆ  7 ಮಂದಿ ಬಲಿಯಾಗಿದ್ದಾರೆ. ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿಯೇ 5 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಸಾವನ್ನಪ್ಪಿರುವವರ ಸಂಖ್ಯೆ 105 ಕ್ಕೆ ಏರಿಕೆಯಾಗಿದೆ. ಹಾಸನದಲ್ಲಿ 72 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

Coronavirus

Video Icon

Karnataka Districts3, Jul 2020, 9:34 AM

ಕೋವಿಡ್ ಟೆಸ್ಟ್ ಮಾಡುವವರಿಗೆ ಕೊರೊನಾ ಪಾಸಿಟೀವ್; ಲ್ಯಾಬ್ ಸಿಬ್ಬಂದಿಗೆ ಆತಂಕ

ಕೋವಿಡ್ ಟೆಸ್ಟ್ ಮಾಡುವ ಪೆಥಾಲಾಜಿಸ್ಟ್‌ಗೆ ಕೊರೊನಾ ಪಾಸಿಟೀವ್ ಬಂದಿದೆ. ಇವರು ಇಲ್ಲಿನ ವೆಲ್‌ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಮಂಗಳೂರಿನ ಕೋವಿಡ್ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಗೆ ಆತಂಕ ಶುರುವಾಗಿದೆ.

• द स्पेक्टेटर ने ट्रम्प प्रशासन के एक वरिष्ठ अधिकारी के हवाले से लिखा, चीन ने इटली को पीपीई खरीदने के लिए मजबूर किया, ये पीपीई कोरोना वायरस फैलने के दौरान इटली ने चीन को दान दिए थे। इस रिपोर्ट के मुताबिक, चीन में जब कोरोना फैला था, तब इटली ने उसे पीपीई दान दिए थे।
Video Icon

Bengaluru-Urban2, Jul 2020, 11:06 PM

ಜನರ ಜೀವದ ಜೊತೆ ಚೆಲ್ಲಾಟ, ಬಳಸಿದ PPE ಕಿಟ್ ರಸ್ತೆ ಎಸೆದ ಸಿಬ್ಬಂದಿ!

ಕೊರೋನಾ ವೈರಸ್ ಜನರು ಎಚ್ಚರವಹಿಸುತ್ತಿರುವಾಗ ಇದೀಗ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಜನರಿಗೆ ಕೊರೋನಾ ಹರಡು ಪ್ರಯತ್ನ ಮಾಡುತ್ತಿದ್ದಾರೆಯೇ ಅನ್ನೋ ಅನುಮಾನಗಳು ಕಾಡತೊಡಗಿದೆ. ಕಾರಣ ಕೊರೋನಾ ಸೋಂಕಿತಿರ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌ಗಳನ್ನು ರಸ್ತೆಗೆ ಎಸೆಯಲಾಗಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

• Karnataka Districts2, Jul 2020, 3:28 PM

ಸೋಂಕಿತೆ ಜೊತೆ ಪರೀಕ್ಷೆ ಬರೆದವರಿಗೆ ಕೊರೋನಾ ಟೆಸ್ಟ್: ವಿದ್ಯಾರ್ಥಿಗಳಲ್ಲಿ ಆತಂಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಮಂಡ್ಯದಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ.

• Karnataka Districts2, Jul 2020, 2:31 PM

ಕೊರೋನಾ ಭೀತಿ: ಅನಾಥಾಶ್ರಮದಲ್ಲಿ ರೌಡಿಶೀಟರ್‌ ಪ್ರದೀಪ್ ಎಂಟಮಾನ್ ಬರ್ತಡೇ, ಮಕ್ಕಳ ಎದೆಯಲ್ಲಿ ಢವ..ಢವ...!

ವಿಜಯಪುರ(ಜು.02): ಮಹಾಮಾರಿ ಕೊರೋನಾ ಆತಂಕದ ಮಧ್ಯೆ, ಸಾಮಾಜಿಕ ಅಂತರ ಉಲ್ಲಂಘಿಸಿ ಮಾಜಿ ಪ.ಪಂ ಸದಸ್ಯ, ಭೀಮಾತೀರದ ರೌಡಿ ಶೀಟರ್‌ ಪ್ರದೀಪ್ ಎಂಟಮಾನ್ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಿನ್ನೆ(ಬುಧವಾರ) ನಡೆದಿದೆ.

Vijayapura

Karnataka Districts2, Jul 2020, 10:24 AM

ವಿಜಯಪುರ: ಮಹಿಳಾ ವಿವಿ ಸಿಬ್ಬಂದಿ ಕೊರೋನಾಗೆ ಬಲಿ, ಹೆಚ್ಚಿದ ಆತಂಕ

ರಾಜ್ಯದ ಏಕೈಕ ಅಕ್ಕ ಮಹಾದೇವಿ ಮಹಿಳಾ ವಿವಿಯ ಅಟೆಂಡರ್‌ ಕೊರೋನಾ ವೈರಸ್‌ನಿಂದ ಸಾವನಪ್ಪಿದ್ದು ವಿವಿ ಸಿಬ್ಬಂದಿಯನ್ನು ತಲ್ಲಣಗೊಳಿಸಿದೆ.

Coronavirus

Karnataka Districts2, Jul 2020, 9:34 AM

ಹರಿಹರದಲ್ಲಿ SSLC ವಿದ್ಯಾರ್ಥಿ ಸೇರಿ ಇಬ್ಬರಲ್ಲಿ ವೈರಸ್‌ ಪತ್ತೆ

ಈಗಾಗಲೇ ಎಸ್‌ಎಸ್‌ಎಲ್‌ಸಿಯಲ್ಲಿ 3 ಪರೀಕ್ಷೆಗಳನ್ನು ಬರೆದಿದ್ದ ಹರಿಹರ ನಗರದ ಕಂಟೈನ್ಮೆಂಟ್‌ ನಿವಾಸಿಯಾದ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆಕೆ ಜೊತೆಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಇದೀಗ ಆತಂಕ ಶುರುವಾಗಿದೆ.

ये निकला नतीजा

पड़ताल से साफ है कि कशायम काढ़ा पीकर शरीर की प्रतिरोधक क्षमता तो बढ़ाई जा सकती है, लेकिन इस बात का कोई वैज्ञानिक प्रमाण नहीं ​है कि इससे कोविड-19 बीमारी का इलाज भी किया जा सकता है। घरेलू नुस्खों से कोविड-19 बीमारी ठीक होने से जुड़ी फर्जी खबरें पहले भी वायरल हुई हैं। सोशल मीडिया पर कोरोना के इलाज में देसी काढ़े और घरेलू नुस्खे जमकर वायरल हुए लेकिन वो किसी भी तरह कोरोना का इलाज नहीं है।

Karnataka Districts2, Jul 2020, 7:23 AM

ದಕ್ಷಿಣ ಕನ್ನಡಕ್ಕೆ ಕೊರೋನಾಕ್ಕೆ ಒಂದೇ ದಿನ ಮೂವರು ಬಲಿ!

ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ಮಹಾಮಾರಿ ಭಾನುವಾರ ಭಾರೀ ಆಘಾತವನ್ನೇ ನೀಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿತ ಮೂವರು ಮೃತಪಟ್ಟಿದ್ದಲ್ಲದೆ, ಬರೋಬ್ಬರಿ 97 ಮಂದಿ ಪಾಸಿಟಿವ್‌ ಆಗುವುದರೊಂದಿಗೆ ಜನರಲ್ಲಿ ತೀವ್ರ ಆತಂಕ ಮಡುಗಟ್ಟಿದೆ.