ಆಡಿಲೆಡ್ ಟೆಸ್ಟ್  

(Search results - 1)
  • rohit murali ashwin

    SPORTSDec 9, 2018, 8:10 PM IST

    ಅಭಿನಂದಿಸಲು ಬಂದ ರೋಹಿತ್ ಶರ್ಮಾರನ್ನ ಕಡೆಗಣಿಸಿದ್ರಾ ಅಶ್ವಿನ್?

    ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿನ ಕೆಲ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಇದರಲ್ಲಿ ಆರ್ ಅಶ್ವಿನ್ ಹಾಗೂ ರೋಹಿತ್ ಶರ್ಮಾ ನಡುವಿನ ಪ್ರಕರಣ ಪ್ರಮುಖವಾಗಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದಿದ್ದೇನು? ವೀಡಿಯೋ ಹೇಳೋದೇನು? ಇಲ್ಲಿದೆ ವಿವರ.