ಆಟೋ ರಿಕ್ಷಾ  

(Search results - 29)
 • undefined
  Video Icon

  state17, May 2020, 4:47 PM

  ಆಟೋ ಸಂಚಾರ ನಾಳೆಯಿಂದ ಆರಂಭ; ಷರತ್ತು ಅನ್ವಯ!

   ಸರಿಸುಮಾರು 2 ತಿಂಗಳಿನಿಂದ ಬಂದ್ ಆಗಿದ್ದ ಆಟೋ ಸಂಚಾರ ನಾಳೆ(ಮೇ.18)ಯಿಂದ ಆರಂಭಗೊಳ್ಳುತ್ತಿದೆ. ಶೇಕಡಾ 50 ರಷ್ಟು ಆಟೋಗಳು ಸೇವೆ ನೀಡಲಿದೆ. ಆದರೆ ಮಾಸ್ಕ್ ಧರಿಸಿದರೆ ಮಾತ್ರ, ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಸೇರಿದಂತೆ  ಹಲವು ಷರತ್ತುಗಳು ಅನ್ವಯವಾಗಲಿದೆ. ಈ ಕುರಿತು ಆಟೋ ಸಂಘದ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.

 • <p>BSY</p>

  state6, May 2020, 11:27 AM

  1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

  1610 ಕೋಟಿ ಪ್ಯಾಕೇಜ್ ಘೋಷಣೆ| ಹೀಗಾಗಿ ತರಕಾರಿ ಹಣ್ಣು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್| ಕ್ಷೌರಿಕ, ಆಟೋ ರಿಕ್ಷಾದವರಿಗೆ ಬಂಪರ್| ಸುದ್ದಿಗೋಷ್ಟಿ ನಡೆಸಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

 • Bajaj Auto

  Automobile20, Mar 2020, 7:49 PM

  BS6 ಆಟೋ ರಿಕ್ಷಾ ಬಿಡುಗಡೆ ಮಾಡಿದ ಬಜಾಜ್ ಆಟೋ!

  ಬಜಾಜ್ ಆಟೋ ಲಿಮಿಟೆಡ್ ತನ್ನ ಬಿಎಸ್6 ಶ್ರೇಣಿಯ RE ಮ್ಯಾಕ್ಸಿಮಾ ಮತ್ತು ಮ್ಯಾಕ್ಸಿಮಾ ಕಾರ್ಗೋ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿದೆ.

 • Thanveer Sait

  Karnataka Districts27, Feb 2020, 2:54 PM

  ಆಟೋ ಬಿಟ್ರು ಶಾಸಕ ತನ್ವೀರ್‌ಸೇಠ್..! ನೋಡಿ ಫೋಟೋಸ್

  ಮಾರಣಾಂತಿಕ ಹಲ್ಲೆ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ತನ್ವೀರ್ ಸೇಠ್ ಆಟೋ ಚಲಾಯಿಸಿದ್ದಾರೆ. ಫೋಟೋಸ್ ಇಲ್ಲಿದೆ ನೋಡಿ.

   

 • Piaggio Ape electric

  Automobile21, Feb 2020, 3:44 PM

  ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

  ನವದೆಹಲಿ(ಫೆ.21):ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಬಲ್ಲ ಆಟೋ ರಿಕ್ಷಾ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Auto

  Karnataka Districts18, Feb 2020, 5:01 PM

  ಗರ್ಭಿಣಿಯರಿದ್ದ ರಿಕ್ಷಾ ಭೀಕರ ಅಪಘಾತ: ಒಬ್ಬ ಗರ್ಭಿಣಿ ಸಾವು

  ಕಲಬರಗಿಯಲ್ಲಿ ಮೂವರು ಗರ್ಭಿಣಿಯರಿದ್ದ ಆಟೋ ರಿಕ್ಷಾ ಮಗುಚಿ ಬಿದ್ದಿದ್ದು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ತಮ್ಮ ಕಾರಿನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

 • Pink Auto

  Automobile13, Feb 2020, 12:56 PM

  ಪಿಂಕ್ ಆಟೋ ಖರೀದಿಗೆ BBMPಯಿಂದ 75 ಸಾವಿರ ರೂ ಸಹಾಯ ಧನ!

  ಬೆಂಗಳೂರಿನಲ್ಲಿ ಮಹಿಳೆಯ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಮಹಿಳಾ ಪ್ರಯಾಣಿಕರ ಸುರಕ್ಷತೆಯಾಗಿ ಸಾರಥಿ ಯೋಜನೆಯಡಿ ಪಿಂಕ್ ಆಟೋ ಜಾರಿಗೆ ತಂದಿದೆ. ಇದೀಗ  BBMP ಪಿಂಕ್ ಆಟೋ ಖರೀದಿಸಲು ಗರಿಷ್ಠ 75,000 ರೂಪಾಯಿ ಸಹಾಯ ಧನ ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • auto meter

  Karnataka Districts7, Feb 2020, 8:48 AM

  ಆಟೋ ಮಿನಿಮಮ್ ಚಾರ್ಜ್‌ ಹೆಚ್ಚಳ, ಮೀಟರ್ ಕಡ್ಡಾಯ

  ಉಡುಪಿ ಜಿಲ್ಲೆಯಲ್ಲಿ ಆಟೋ ಪ್ರಯಾಣ ದರ ಈಗಿನ ಕನಿಷ್ಠ 25 ರು.ಗಳನ್ನು 30 ರು.ಗೆ ಹೆಚ್ಚಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಹೆಚ್ಚಳವಾದ ದರ ಏ.1 ರಿಂದ ಅನ್ವಯವಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

 • Auto

  Karnataka Districts29, Jan 2020, 11:14 AM

  ಬಿರಿಯಾನಿ ನೆಪದಲ್ಲಿ ಆಟೋ ರಿಕ್ಷಾವನ್ನೇ ಕದ್ದೊಯ್ದ ಖತರ್ನಾಕ್ ಕಳ್ಳ..!

  ಬಿರಿಯಾನಿ ಪಾರ್ಸಲ್‌ ನೆಪದಲ್ಲಿ ಚಾಲಕನನ್ನು ಯಾಮಾರಿಸಿದ ಚಾಲಾಕಿ ಕಳ್ಳನೊಬ್ಬ, ಆಟೋ ಕದ್ದು ಪರಾರಿಯಾಗಿರುವ ಘಟನೆ ಶಿವಾಜಿನಗರ ಸಮೀಪ ನಡೆದಿದೆ.

 • amazon jobs in it jobs

  Automobile19, Jan 2020, 9:37 PM

  ಅಟೋಮೊಬೈಲ್ ಕ್ಷೇತ್ರಕ್ಕೆ ಅಮೇಜಾನ್; ಭಾರತದಲ್ಲಿ ಆಟೋ ರಿಕ್ಷಾ EV ಬಿಡುಗಡೆಗೆ ತಯಾರಿ!

  ಭಾರತದಲ್ಲಿ ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರೀಕ್ಷಾ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆಯ ತಯಾರಿ ನಡೆಸುತ್ತಿದೆ. ಇದೀಗ ಆನ್‌ಲೈನ್ ಶಾಪಿಂಗ್ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಿರುವ ಅಮೇಜಾನ್ ಇದೀಗ ವಾಹನ ತಯಾರಿಕೆಗೆ ಮುಂದಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲಿದೆ. 

 • Mahindra KUV100 एक कॉम्पैक्ट हैचबैक इलेक्ट्रिक कार होगी। कंपनी ने इसे पिछले साल 2019 के ऑटो एक्सपो में शोकेस किया था। अब कंपनी इस कार को फरवरी में होने वाले ऑटो एक्सपो में पेश करनेवाली है। ऑटो एक्सपो में पेश होने वाला मॉडल नियर-प्रॉडक्शन फॉर्म में होगा। यानी इसे लगभग फाइनल मॉडल माना जाता है। इसमें 40kW AC इंडक्शन मोटर और ई-वेरिटो वाली 72V लिथियम-आयन बैटरी दी जा सकती है। कार सिंगल चार्ज में करीब 140 किमी का सफर तय करेगी। इसके अलावा इसकी बैटरी को सिर्फ एक घंटे में 80% तक चार्ज किया जा सकेगा। इसकी अनुमानित कीमत करीब 8 से 10 लाख रुपये के बीच हो सकती है।

  Automobile10, Jan 2020, 7:19 PM

  ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ!

  ಟಾಟಾ ಮೋಟಾರ್ಸ್ ಶೀಘ್ರದಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಮಹೀಂದ್ರ KUV100 ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಮಹೀಂದ್ರ ಈಗಾಗಲೇ ಇ ವೆರಿಟೋ ಎಲೆಕ್ಟ್ರಿಕ್ ಹಾಗೂ ಇ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಇದೀಗ ಎಲೆಕ್ಟ್ರಿಕ್ ಕಾರಿನ ಲಿಸ್ಟ್‌ಗೆ ಮತ್ತೊಂದು ಸೇರಿಕೊಳ್ಳುತ್ತಿದೆ. ಇದರ ಬೆಲೆ ಬಹಿರಂಗವಾಗಿದೆ. 

 • Piaggio Ape

  Automobile18, Dec 2019, 8:50 PM

  ಪಿಯಾಜಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ!

  ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗಿದೆ. ಪಿಯಾಜಿಯೋ ಆಪೆ ರಿಕ್ಷಾ ಇದೀಗ ಎಲೆಕ್ಟ್ರಿಕ್  ವಾಹನವಾಗಿ ಬಿಡುಗಡೆಯಾಗಿದೆ. ಕಡಿಮೆ ದರ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆ ಈ ರಿಕ್ಷಾದಲ್ಲಿದೆ. 

 • kinetic safar smart

  Automobile13, Oct 2019, 3:50 PM

  ಕೈನೆಟಿಕ್ ಸಫರ್ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ!

  ನೂತನ ಗೂಡ್ಸ್ ರಿಕ್ಷಾ ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ಗೂಡ್ಸ್ ರಿಕ್ಷಾ ಮಾಲಿನ್ಯ ರಹಿತ ಹಾಗೂ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಪ್ರಯಾಣಿಸುತ್ತೆ. ನೂತನ ಸಫರ್ ಗೂಡ್ಸ್ ರಿಕ್ಷಾ ಕುರಿತ ಮಾಹಿತಿ ಇಲ್ಲಿದೆ.

 • auto

  Karnataka Districts4, Sep 2019, 11:40 AM

  ತುಮಕೂರು : ಆಟೋ ರಿಕ್ಷಾಗಳಿಗೆ ಟಿಟಿಪಿ ಸಂಖ್ಯೆ ಕಡ್ಡಾಯ

  ಎಲ್ಲ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಸಂಚಾರ ಪೊಲೀಸ್‌ ಠಾಣೆಯಿಂದ ನೀಡಲಾಗುವ ಟಿಟಿಪಿ ಸಂಖ್ಯೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. 

 • undefined

  AUTOMOBILE14, Aug 2019, 6:52 PM

  ಬರಲ್ಲ, ಆಗಲ್ಲ ಎಂದ 918 ಆಟೋ ಚಾಲಕರ ಲೈಸೆನ್ಸ್ ರದ್ದು!

  ನಗರದ ಹೊರಭಾಗದ ಮಾತು ಬದಿಗಿರಲಿ, ನಗರದೊಳಗೆ ಕನಿಷ್ಠ 3 ಕಿ.ಮೀ ವ್ಯಾಪ್ತಿಯೊಳಗೆ ಬರಲು ಆಟೋ ಚಾಲಕರು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಳಿದರೆ ಆಗಲ್ಲ ಅಂತಾರೆ, ಮನವಿ ಮಾಡಿದರೆ, 200ರೂ ಕೊಡಿ, 300ರೂ ಕೊಡಿ ಅಂದೇ ಬಿಡ್ತಾರೆ. ಇದೀಗ ಈ ರೀತಿ ಹೇಳಿದ 918 ಆಟೋ ಚಾಲಕರ ಲೈಸೆನ್ಸ್ ರದ್ದಾಗಿದೆ.  ಬೆಂಗಳೂರಿನ ಆಟೋ ಚಾಲಕರು ಎಚ್ಚರವಹಿಸೋದು ಮುಖ್ಯ.