ಆಟೋ ರನ್  

(Search results - 1)
  • Auto Run

    Karnataka Districts16, Dec 2019, 8:02 AM

    ಹುಬ್ಬಳ್ಳಿಯಿಂದ ಗೋವಾಕ್ಕೆ ತೆರಳಿದ ಆಟೋರನ್‌ಗೆ ಸಚಿವ ಶೆಟ್ಟರ್‌ ಚಾಲನೆ

    ವಿಶೇಷ ಮಕ್ಕಳ ಸಹಾಯಾರ್ಥವಾಗಿ ಸೇವಾ ಯುಕೆ (ಇಂಗ್ಲೆಂಡ್‌) ಸಂಸ್ಥೆ ವತಿಯಿಂದ ಅನಿವಾಸಿ ಭಾರತೀಯರು ಕನ್ಯಾಕುಮಾರಿಯಿಂದ ಗುಜರಾತಿನ ಕರ್ಣಾವತಿಗೆ ಕೈಗೊಂಡ ಆಟೋರಿಕ್ಷಾ ರನ್‌ನ ಗೋವಾ ಪ್ರಯಾಣಕ್ಕೆ ಭಾನುವಾರ ಬೆಳಗ್ಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಚಾಲನೆ ನೀಡಿದ್ದಾರೆ.