ಆಟೋ ಡ್ರೈವರ್  

(Search results - 10)
  • मंगल ने अपने दोस्तों के कहने पर शादी का निमंत्रण पत्र पीएम मोदी के नाम दिल्ली और एक कार्ड वाराणसी में ही भेजा था।

    India16, Feb 2020, 2:16 PM

    ಮಗಳ ಮದುವೆಗೆ ಬನ್ನಿ ಎಂದ ಆಟೋ ಡ್ರೈವರ್: ಆಹ್ವಾನಕ್ಕೆ ಮೋದಿ ಉತ್ತರ?

    ತನ್ನ ಮಗಳ ಮದುವೆಗೆ ಬರುವಂತೆ ಆಟೋ ಡ್ರೈವರ್ ವೋರ್ವ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದು, ಆತನ ಮಗಳ ಮದುವೆಗ ಶುಭ ಕೋರಿ ಪ್ರಧಾನಿ ಮೋದಿ ಪತ್ರ ಬರೆದ ಅಪರೂಪದ ಘಟನೆ ನಡೆದಿದೆ.

  • Bengaluru-Urban8, Nov 2019, 7:59 AM

    ಬಾರ್ ಗರ್ಲ್‌ಗಳಿಗೆ ಲೈಂಗಿಕ ಕಿರುಕುಳ: ಆಟೋ ಡ್ರೈವರ್ ಅರೆಸ್ಟ್

    ಬಾರ್ ಗರ್ಲ್‌ಗಳಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಆರೋಪದ ಮೇಲೆ ಆಟೋ ಚಾಲಕನೊಬ್ಬನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಲ್ಲೇಶ್ವರಂ ನಿವಾಸಿ ಚಂದ್ರು(35) ಎಂದು ಗುರುತಿಸಲಾಗಿದೆ.

  • Vijayapura- Auto
    Video Icon

    Karnataka Districts29, Jun 2019, 2:54 PM

    ಆಟೋದಲ್ಲಿ ಧರ್ಮರಾಜ್ ಚಡಚಣ ಹಾಡು; ವಿರೋಧಿ ಗುಂಪಿನಿಂದ ಡ್ರೈವರ್ ಮೇಲೆ ಹಲ್ಲೆ

    ಭೀಮಾತೀರದ ನಟೊರಿಯಸ್ ಹಂತಕ ಧರ್ಮರಾಜ್ ಚಡಚಣ ಹಾಡನ್ನು ಆಟೋ ಡ್ರೈವರ್ ಹಾಕಿಕೊಂಡಿದ್ದಕ್ಕೆ ಧರ್ಮರಾಜ್ ವಿರೋಧಿ ಗುಂಪು ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದೆ. ರಫೀಕ್, ಪುಟ್ಟು, ಮುಬಾರಕ್, ರಾಜು ಆಟೋ ಡ್ರೈವರ್ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ. 

  • Modi brother

    NEWS12, Jun 2019, 9:30 AM

    ಫ್ಯಾಕ್ಟ್ ಚೆಕ್: ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರಾ ಮೋದಿ ಸಹೋದರ?

    ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಸಾಮಾನ್ಯ ಆಟೋ ಡ್ರೈವರ್‌ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೋದಿಯಂತೆಯೇ ಕಾಣುವ ವ್ಯಕ್ತಿಯೊಬ್ಬರು ಆಟೋ ಡ್ರೈವ್‌ ಮಾಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಇವರು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಅಣ್ಣ’ ಎಂದು ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

  • Jaggesh

    ENTERTAINMENT12, May 2019, 10:20 AM

    ಅಪ್ಪನನ್ನು ನೆನೆದು ಆಟೋ ಡ್ರೈವರ್ ಆಗಿ ರಸ್ತೆಗಿಳಿದ ಜಗ್ಗೇಶ್

    ನವರಸನಾಯಕ ಜಗ್ಗೇಶ್ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಲ್ಲಿ ಗಮನ ಸೆಳೆಯುತ್ತಾರೆ. ಸದ್ಯ ಪ್ರೀಮಿಯರ್ ಪದ್ಮಿನಿ ಯಶಸ್ಸಿನ ಖುಷಿಯಲ್ಲಿರುವ ಜಗ್ಗೇಶ್ ಇದ್ದಕ್ಕಿದ್ದಂತೆ ಆಟೋ ಹಿಡಿದು ರಸ್ತೆಗಿಳಿದಿದ್ದಾರೆ. 

  • Video Icon

    NEWS2, May 2019, 2:11 PM

    ಆಟೋ ಡ್ರೈವರ್ ಐಟಿ ರೇಡ್‌ಗೆ ಟ್ವಿಸ್ಟ್! ಕೋಟಿ ಕೋಟಿಯ ಹಿಂದಿದೆ ರೋಚಕ ಕಥೆ

    ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಈ ಚಾಲಕನ ಬಳಿ ಸಿಕ್ಕ ಹಣ, ಆಸ್ತಿ-ಪಾಸ್ತಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ಆತನ ಬಳಿ ಅಷ್ಟೊಂದು ಹಣ ಬಂದಿರುವುದು ಹೇಗೆ? ಈ ಕೇಸ್‌ನಲ್ಲಿದೆ ರೋಚಕ ಟ್ವಿಸ್ಟ್... 

  • Video Icon

    NEWS1, May 2019, 2:26 PM

    ಬೆಂಗಳೂರು: ಆಟೋ ಚಾಲಕನ ಮನೆ ಮೇಲೆ ಐಟಿ ರೇಡ್! ದಂಗಾಗುವ ಸರದಿ ನಿಮ್ಮದು

    ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಈ ಚಾಲಕನ ಬಳಿ ಸಿಕ್ಕ ಹಣ, ಆಸ್ತಿ-ಪಾಸ್ತಿ ನೋಡಿದರೆ ನೀವೂ ದಂಗಾಗುವುದು ಪಕ್ಕಾ!

  • auto driver

    state1, Jan 2019, 9:50 AM

  • auto driver

    NEWS11, Oct 2018, 10:44 AM

    ಆಟೋ ಡ್ರೈವರ್’ನಿಂದ ಯುವತಿ ಮೇಲೆ ಲೈಂಗಿಕ ಕಿರುಕುಳ

    ಸೋಮವಾರ (ಅ.8) ರಾತ್ರಿ ಸಂತ್ರಸ್ತ ಯುವತಿ ಕೆಲಸ ಮುಗಿಸಿ ಮನೆಗೆ ಹೋಗಲು ಇನ್ಫೆಂಟ್ರಿ ರಸ್ತೆಯಲ್ಲಿ ರಾತ್ರಿ 8.45ರ ಸುಮಾರಿಗೆ ಆಟೋ ಹತ್ತಿದ್ದರು. ಈಜಿಪುರ ಮುಖ್ಯರಸ್ತೆಯಲ್ಲಿ ಹೋಗುತ್ತಿರುವಾಗ ಆಟೋ ಚಾಲಕ ಕತ್ತಲು ಇರುವ ಸ್ಥಳದಲ್ಲಿ ಆಟೋವನ್ನು ನಿಲುಗಡೆ ಮಾಡಿದ್ದ. 
    ಆಟೋವನ್ನು ರಸ್ತೆ ಬದಿ ಚಾಲಕ ನಿಲುಗಡೆ ಮಾಡಿದ್ದರಿಂದ ಸಂತ್ರಸ್ತ ಯುವತಿ ಆಟೋ ಸಮಸ್ಯೆಯಾಗಿರಬಹುದು ಎಂದುಕೊಂಡು ಚಾಲಕನನ್ನು ಪ್ರಶ್ನೆ ಮಾಡದೆ ಕುಳಿತಿದ್ದರು. ಆಟೋದಿಂದ ಕೆಳಗೆ ಇಳಿದ ಚಾಲಕ ಏಕಾಏಕಿ ಪ್ರಯಾಣಿಕ ಯುವತಿ ಕುಳಿತಿದ್ದ ಹಿಂಬದಿ ಸೀಟಿನಲ್ಲಿ ಹೋಗಿ ಕುಳಿತಿದ್ದಾನೆ. ನಂತರ ಆಕೆಯ ಕೈ-ಹಿಡಿದು ಎಳೆದಾಡಿದ್ದಾನೆ. ಇದರಿಂದ ಆತಂಕಗೊಂಡ ಪ್ರಯಾಣಿಕ ಯುವತಿ ಚೀರಾಡುತ್ತಾ ಆರೋಪಿ ಕೈಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. 

  • Auto Driver

    SPORTS30, Jul 2018, 4:26 PM

    ಈ ಆಟೋ ಡ್ರೈವರ್ ಗೆದ್ದ ಚಿನ್ನದ ಪದಕಗಳು 50..!

    ಆಟೋ ಓಡಿಸಿಕೊಂಡು, ಬೆಂಗಳೂರು ರೈಲ್ವೆ ಸ್ಟೇಷನ್‌ನಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನದ ಬಂಡಿ ಸಾಗಿಸುತ್ತಿರುವ ಮೈಸೂರಿನ ಈಶ್ವರ್ ಎನ್. ಸಾಧನೆಯನ್ನು ಕಂಡರೆ ಆಶ್ವರ್ಯವಾಗುವುದು ಖಚಿತ. ಸಾಮಾನ್ಯ ಆಟೋ ಡ್ರೈವರ್ ಒಬ್ಬ ರಾಷ್ಟ್ರ ಮಟ್ಟದ ಪವರ್‌ಲಿಫ್ಟರ್. ಇದುವರೆಗೂ 50 ಗೋಲ್ಡ್ ಮೆಡಲ್‌ಗಳನ್ನು ಪಡೆದಿದ್ದಾರೆ ಎಂದರೆ ನೀವು ನಂಬಲೇಬೇಕು.