ಆಟೋ ಎಕ್ಸ್ಪೋ 2020  

(Search results - 9)
 • kia carnival

  Automobile22, Feb 2020, 7:20 PM

  ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!

  ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಕಿಯಾ ಕಾರ್ನಿವಲ್ MPV ಕಾರು ಬಿಡುಗಡೆಯಾಗಿದೆ. ಆಟೋ ಎಕ್ಸ್ಪೋ 2020ರಲ್ಲಿ ಲಾಂಚ್ ಆದ ನೂತನ ಕಾರು ಇದೀಗ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದೆ.

 • Auto Expo 2020

  Automobile14, Feb 2020, 3:16 PM

  352 ವಾಹನ ಪ್ರದರ್ಶನ, 70 ಅನಾವರಣ; Auto Expo 2020ಗೆ ಬಂದಿದ್ರು 6 ಲಕ್ಷ ಜನ!

  ಭಾರತದ ಅತೀ ದೊಡ್ಡ  Auto Expo 2020 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಫೆ.7 ರಿಂದ 12 ವರೆಗೆ ನಡೆದ ವಾಹನ ಪ್ರದರ್ಶನದಲ್ಲಿ ವಿಶ್ವದ 108 ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿತ್ತು. ದೆಹೆಲಿ ಆಟೋ ಎಕ್ಸ್ಪೋ ಕುರಿತ ಮಾಹಿತಿ ಇಲ್ಲಿದೆ.

 • maruti suzuki vitara breeza created sales record in 47 months

  Automobile12, Feb 2020, 9:33 PM

  11 ಸಾವಿರಕ್ಕೆ ಬುಕ್ ಮಾಡಿ ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು!

  ಮಾರುತಿ ಸುಜುಕಿ ಕಂಪನಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ಪೋ 2020ರಲ್ಲಿ ನೂತನ ಬ್ರೆಜ್ಜಾ ಪೆಟ್ರೋಲ್ ಕಾರನ್ನು ಅನಾವರಣ ಮಾಡಿತ್ತು. ಇದೀಗ ಬ್ರೆಜ್ಜಾ ಪೆಟ್ರೋಲ್ ಕಾರಿನ ಬುಕಿಂಗ್ ಆರಂಭಗೊಂಡಿದೆ. 11ಸಾವಿರ ರೂಪಾಯಿಗೆ ಕಾರು ಬುಕ್ ಮಾಡಬಹುದು. ಹೆಚ್ಚಿನ ವಿವರ ಇಲ್ಲಿದೆ. 
   

 • Suzuki Katana

  Automobile11, Feb 2020, 9:43 PM

  Auto expo 2020: ಸುಜುಕಿ ಕಟಾನಾಗೆ ಬೆಸ್ಟ್ ಬೈಕ್ ಪ್ರಶಸ್ತಿ!

  ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋ 2020 ವಿಶ್ವದ ಗಮನಸೆಳೆದಿದೆ. ಭಾರತ ಸೇರಿದಂತೆ ವಿವಿದ ದೇಶಗಳ 30ಕ್ಕೂ ಹೆಚ್ಚು ಕಂಪನಿಗಳು ಈ ಮೋಟಾರು ಶೋನಲ್ಲಿ ಪಾಲ್ಗೊಂಡಿದೆ. ಮೋಟಾರು ಶೋನ ಬೈಕ್ ವಿಭಾದಲ್ಲಿ ಸುಜುಕಿ ಕಟಾನ ಬೆಸ್ಟ್ ಬೈಕ್ ಪ್ರಶಸ್ತಿ ಗೆದ್ದುಕೊಂಡಿದೆ. 
   

 • Auto Expo 2020

  Automobile10, Feb 2020, 3:26 PM

  ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020

  ಭಾರತ ಅತೀ ದೊಡ್ಡ ಅಟೋ ಎಕ್ಸ್ಪೋ 2020 ಹೊಸ ದಾಖಲೆ ಬರೆದಿದೆ. ಬರೋಬ್ಬರಿ 30 ಬ್ರ್ಯಾಂಡ್ ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿರುವ ಈ ಆಟೋ ಎಕ್ಸ್ಪೋದಲ್ಲಿ 70 ವಾಹನಗಳು ಅನಾವರಣಗೊಂಡಿದೆ. ವಾಹನ ಅನಾವರಣದ ನಡುವೆ ಆಟೋ ಎಕ್ಸ್ಪೋ 2020 ಹೊಸ ಇತಿಹಾಸ ನಿರ್ಮಿಸಿದೆ.
   

 • tata winger

  Automobile9, Feb 2020, 7:02 PM

  ಅನಾವರಣವಾಯ್ತು 16 ಸೀಟಿನ ಟಾಟಾ ವಿಂಗರ್, ಫೋರ್ಸ್‌ಗೆ ಟಕ್ಕರ್!

  2007ರಲ್ಲಿ ಬಿಡುಗಡೆಯಾದ ಟಾಟಾ ವಿಂಗರ್ ಇದೀಗ ಹೊಸ ರೂಪ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡಿದೆ. 16 ಸೀಟಿನ ಈ MPV ವಾಹನ ಟಾಟಾ ಹ್ಯಾರಿಯರ್ ಕಾರಿನಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. BS6 ಎಂಜಿನ್ ವಿಂಗರ್ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

 • Vespa
  Video Icon

  Automobile8, Feb 2020, 4:16 PM

  ದೆಹಲಿ ಆಟೋ ಎಕ್ಸ್ಪೋ 2020; ವೆಸ್ಪಾ ಎಲೆಕ್ಟ್ರಿಕ್, ಎಪ್ರಿಲಿಯಾ ಸ್ಕೂಟರ್ ಅನಾವರಣ!

  ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ

 • Car Audio

  Technology5, Feb 2020, 7:29 PM

  ವಾಹನ ಕ್ಷೇತ್ರದಲ್ಲಿ ಜಿಯೋ ಕ್ರಾಂತಿ; ಭವಿಷ್ಯ ಬದಲಿಸುವತ್ತ ಹೆಜ್ಜೆ!

  ಆಟೋಮೊಬೈಲ್ ವಲಯ ಸೇರಿದಂತೆ ಕೈಗಾರಿಕೆಗಳಾದ್ಯಂತ ಡಿಜಿಟಲ್ ಅಳವಡಿಕೆಗೆ ಅನುವು ಮಾಡಿಕೊಡುವ ಮೂಲಕ, ಗ್ರಾಹಕರ ಅನುಭವವನ್ನು ಮರು ವ್ಯಾಖ್ಯಾನಿಸಲು ಜಿಯೋ ಹೊಸ ತಂತ್ರಜ್ಞಾನಗಳನ್ನು ರೂಪಿಸುತ್ತಿದೆ. ಇದೀಗ ವಾಹನ ಕ್ಷೇತ್ರದ ಜೊತೆ ಹೆಜ್ಜೆ ಹಾಕಿರುವ ಜಿಯೋ ಮತ್ತೊಂದು ಕ್ರಾಂತಿಗೆ ಮುಂದಾಗಿದೆ. 

 • Coronavirus

  Automobile31, Jan 2020, 9:35 PM

  ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020ಗೆ ಕೊರೊನಾ ಭೀತಿ!

  ಫೆ.7 ರಿಂದ ಗ್ರೇಟರ್ ನೋಯ್ಡಾದಲ್ಲಿ ಮೋಟಾರು ವಾಹನಗಳ ಶೋ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಅತೀ ದೊಡ್ಡ ಅಟೋ ಎಕ್ಸ್ಪೋಗೆ ವಿಶ್ವದ ಆಟೋಮೊಬೈಲ್ ಕಂಪನಿಗಳು ಭಾಗವಹಿಸುತ್ತಿವೆ. ಇದೀಗ ಈ ಮೋಟಾರು ಶೋಗೆ ಕೊರೊನಾವೈರಸ್‌ ಭೀತಿ ಶುರುವಾಗಿದೆ.