ಆಟೋಮೊಬೈಲ್  

(Search results - 1383)
 • Kia Motors Sonet

  Automobile21, Feb 2020, 9:56 PM IST

  ಕಿಯಾ ಸೊನೆಟ್ ಕಾರಿನ ಟೀಸರ್ ಬಿಡುಗಡೆ, ಬ್ರೆಜ್ಜಾ, ವೆನ್ಯೂಗೆ ನಡುಕ!

  ಕಿಯಾ ಮೋಟಾರ್ಸ್ ಭಾರತದಲ್ಲಿ ಸಾಲು ಸಾಲು ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಿಯಾ ಸೆಲ್ಟೋಸ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೊಂದು SUV ಕಾರು ಬರುತ್ತಿದೆ. ಟೀಸರ್ ಕೂಡ ರಿಲೀಸ್ ಆಗಿದ್ದು, ಮಾರುತಿ ಬ್ರೆಜ್ಜಾ ಹಾಗೂ ಹ್ಯುಂಡೈ ವೆನ್ಯೂ ಕಾರಿಗೆ ನಡುಕ ಶುರುವಾಗಿದೆ.

 • Traffic

  Automobile21, Feb 2020, 7:08 PM IST

  ಜಾಮ್ ಆಗಿದೆ ಎಂದ ಪ್ರಯಾಣಿಕನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದರು!

  ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಕಡಿಮೆ. ಟ್ರಾಫಿಕ್ ಜಾಮ್ ಆದಾಗ ಸಿಕ್ಕ ಜಾಗದಲ್ಲಿ ತೂರಿಕೊಂಡು ಬರುವವರೇ ಹೆಚ್ಚು. ರಸ್ತೆ ಜಾಮ್ ಆಗಿದೆ, ಹೇಗಾದರೂ ಸರಿಪಡಿಸಿ ಎಂದು ಅದೇ ದಾರಿಯಲ್ಲಿ ಬಂದ ಪ್ರಯಾಣಿಕೆ ಪೊಲೀಸರಿಗೆ ಹೇಳಿದರೆ, ಅವನನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದ ಘಟನೆ ನಡೆದಿದೆ.

 • Piaggio Ape electric

  Automobile21, Feb 2020, 3:44 PM IST

  ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

  ನವದೆಹಲಿ(ಫೆ.21):ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಬಲ್ಲ ಆಟೋ ರಿಕ್ಷಾ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • hero splendor

  Automobile20, Feb 2020, 7:08 PM IST

  2020ರ ಆರಂಭದಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಬೈಕ್!

  ದ್ವಿಚಕ್ರವಾಹನಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಲ್ಲಿ ಹೆಚ್ಚಾಗಿ ದ್ವಿಚಕ್ರವಾಹನಗಳು ಮಾರಾಟವಾಗುತ್ತವೆ. 2020ರ ಜನವರಿಯಲ್ಲಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಆದರೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದೆ. ಬಜಾಜ್ ಪಲ್ಸಾರ್ 3ನೇ ಸ್ಥಾನ ಅಲಂಕರಿಸಿದೆ. ಜನವರಿಯಲ್ಲಿ ಗರಿಷ್ಠ ಮಾರಾಟವಾದ ಬೈಕ್ ವಿವರ ಇಲ್ಲಿದೆ.

 • টাটা সিয়েরা বৈদ্যুতিক এসইউভি

  Automobile20, Feb 2020, 3:24 PM IST

  ಟಾಟಾ ಸಿಯೆರಾ EV ಕಾರಿಗೆ ಅತ್ಯುತ್ತಮ ಡಿಸೈನ್ ಪ್ರಶಸ್ತಿ!

  ಟಾಟಾ ಮೋಟಾರ್ಸ್ ಇತ್ತೀಚೆಗೆ ಹೊರತರುತ್ತಿರುವ ಕಾರುಗಳು ಆಕರ್ಷಕ ವಿನ್ಯಾಸ ಮಾತ್ರವಲ್ಲ, 5 ಸ್ಟಾರ್ ಸೇಫ್ಟಿ ಕೂಡ ಹೊಂದಿದೆ. ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ ನೂತನ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಇದೀಗ ಬೆಸ್ಟ್ ಡಿಸೈನ್ ಪ್ರಶಸ್ತಿ ಪಡೆದುಕೊಂಡಿದೆ.
   

 • 6 ಏರ್‌ಬ್ಯಾಗ್ಸ್ ಟಾಪ್ ಮಾಡೆಲ್ ಹಾಗೂ ABS ಬ್ರೇಕ್, EBD ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯ

  Automobile19, Feb 2020, 8:00 PM IST

  ನೂತನ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ, ಫೋಟೋ ಬಹಿರಂಗ!

  ಕಿಯಾ ಸೆಲ್ಟೋಸ್ ಕಾರಿನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಕ್ರೆಟಾ ಇದೀಗ ಹೊಸ ಅವಾತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ನೂತನ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • nitin gadkari

  Automobile19, Feb 2020, 6:30 PM IST

  ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿ; ನಿತಿನ್ ಗಡ್ಕರಿಗೆ 'ಸುಪ್ರೀಂ' ಬುಲಾವ್!

  ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಹಾಗೂ ಮಾರಾಟಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಭಾರತವನ್ನ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಓಡಾಟಕ್ಕೆ ಯೋಜನೆ ರೂಪಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಸುಪ್ರೀಂ ಕೋರ್ಟ್ ಬುಲಾವ್ ನೀಡಿದೆ. 
   

 • maruti suzuki discounts on favourite model cars

  Automobile19, Feb 2020, 3:08 PM IST

  ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!

  ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮೈಲೇಜ್ ನೀಡುವ ಟಾಪ್ 10 ಕಾರು ವಿವರ ಇಲ್ಲಿದೆ.

 • Inter City Electric bus

  Automobile15, Feb 2020, 8:20 PM IST

  ಭಾರತದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಉದ್ಘಾಟಿಸಿದ ಗಡ್ಕರಿ!

  ಭಾರತದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಎರಡು ನಗರಗಳಿಗೆ ಸೇವೆ ಲಭ್ಯವಿದೆ. ನೂತನ ಇಂಟರ್ ಸಿಟಿ ಬಸ್ ಸೇವೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. 

 • hero splendor

  Automobile15, Feb 2020, 7:42 PM IST

  BS6 ಹೀರೋ ಸ್ಪ್ಲೆಂಡರ್ ಲಾಂಚ್, ಕಡಿಮೆ ಬೆಲೆ!

  ಹೀರೋ ಮೋಟಾರ್ ಕಾರ್ಪ್ ತನ್ನ ದ್ವಿಚಕ್ರವಾಹನಗಳನ್ನು BS6 ಎಮಿಶನ್ ಎಂಜಿನ್‌ಗೆ ಪರಿವರ್ತಿಸುತ್ತಿದೆ. ಇದೀಗ ಸ್ಪ್ಲೆಂಡರ್ ಪ್ಲಸ್ ಬೈಕ್ BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

 • buddh international circuit

  Automobile15, Feb 2020, 3:52 PM IST

  ಭಾರತದ ಏಕೈಕ ಬುದ್ಧ್ ಇಂಟರ್‌ನ್ಯಾಶಲ್ ರೇಸ್ ಟ್ರ್ಯಾಕ್‌ಗೆ ಬೀಗ!

  ಗ್ರೇಟರ್ ನೋಯ್ಡಾ(ಫೆ.15): ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ಟ್ರ್ಯಾಕ್ ಬುಧ್ ಇಂಟರ್‌ನ್ಯಾಷನಲ್ ರೇಸ್ ಟ್ರ್ಯಾಕ್‌ಗೆ ಬೀಗ ಜಡಿಯಲಾಗಿದೆ. ಫಾರ್ಮುಲಾ 1 ರೇಸ್ ಸೇರಿದಂತೆ ಹಲವು ರೇಸ್‌ಗಳಿಗೆ ಸಾಕ್ಷಿಯಾಗಿದ್ದ ಬುಧ್ ಟ್ರ್ಯಾಕ್‌ ದಿಢೀರ್ ಸೀಝ್ ಆಗಲು ಕಾರಣವೇನು? ಇಲ್ಲಿದೆ ವಿವರ.

 • cars

  Automobile15, Feb 2020, 3:09 PM IST

  BS4 ವಾಹನ ಮಾರಾಟ ದಿನಾಂಕ ವಿಸ್ತರಣೆ ಇಲ್ಲ, ಸುಪ್ರೀಂ ಶಾಕ್ ಬೆನ್ನಲ್ಲೇ ಭರ್ಜರಿ ಡಿಸ್ಕೌಂಟ್!

  ಭಾರತದಲ್ಲಿ BS4  ಎಮಿಶನ್ ಎಂಜಿನ್ ಮಾರಾಟಕ್ಕೆ ನೀಡಿರುವ ಗಡುವು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶ ಭಾರತೀಯ ಆಟೋಮೊಬೈಲ್ ಕಂಪನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮಾರಾಟ ಕುಸಿತ, ಕೊರೋನಾ ವೈರಸ‌್‌ನಿಂದ ಹಿನ್ನಡೆ ಅನುಭವಿಸಿರುವ ಆಟೋಮೊಬೈಲ್ ಕಂಪನಿಗಳು ಇದೀಗ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಲು ಮುಂದಾಗಿದೆ. BS4  ಎಮಿಶನ್ ಎಂಜಿನ್,  ಗಡುವು ವಿಸ್ತರಣೆ ಹಾಗೂ ಹೊಸ ನಿಯಮವೇನು? ಇಲ್ಲಿದೆ.

 • Ather scooter

  Automobile14, Feb 2020, 9:14 PM IST

  ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೆ 4 ನಗರಗಳಲ್ಲಿ ಲಾಂಚ್!

  ಬೆಂಗಳೂರು(ಫೆ.14): ಬೆಂಗಳೂರು ಮೂಲದ ಎದರ್ ಎನರ್ಜಿ ಸಂಸ್ಥೆ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿ ಮಾಡಿರುವ ಎದರ್ ಇದೀಗ ಮತ್ತೆ ನಾಲ್ಕು ನಗರಗಳಲ್ಲಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. 

 • WagonR

  Automobile14, Feb 2020, 7:06 PM IST

  Photo: BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ!

  ನವದೆಹಲಿ(ಫೆ.14):   ಮಾರುತಿ ಸುಜುಕಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ನೂತನ BS6 ವ್ಯಾಗನಆರ್ CNG ಕಾರು ಅನಾವರಣ ಮಾಡಿತ್ತು. ಅನ್‌ವೀಲ್ ಮಾಡಿದ ಬೆನ್ನಲ್ಲೇ ನೂತನ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ,  ವಿಶೇಷತೆ, ಹೊಸತನದ ವಿವರ ಇಲ್ಲಿದೆ.

 • jlr

  Automobile14, Feb 2020, 6:16 PM IST

  Photo: ಟಾಟಾ ಮೋಟಾರ್ಸ್‌ಗೆ ಹೊಡೆತ, ಜಾಗ್ವಾರ್ ಘಟಕ ತಾತ್ಕಾಲಿಕಸ್ಥಗಿತ!

  ಮುಂಬೈ(ಫೆ.14): ಭಾರತದ ಅತೀ ದೊಡ್ಡ ಕಾರು ಉತ್ಪಾದಕ ಟಾಟಾ ಮೋಟಾರ್ಸ್‌ಗೆ ವರ್ಷದ ಆರಂಭದಲ್ಲಿ ದೊಡ್ಡ ಹೊಡೆತ ಬಿದ್ದಿದೆ.  ಕಳೆದ ವರ್ಷ ಮಾರಾಟದಲ್ಲಿ ಕುಸಿತ ಕಂಡಿದ್ದ ಟಾಟಾ ಮಾಲೀಕತ್ವದ ಜಾಗ್ವಾರ್ ಕಾರು ಘಟಕ ಇದೀಗ ತಾತ್ಕಾಲಿಕ ಸ್ಥಗಿತದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ತಾತ್ಕಾಲಿಕ ಸ್ಥಗಿತಕ್ಕೆ ಕಾರಣವೇನು? ಇಲ್ಲಿದೆ.