ಆಟೋಮೊಬೈಲ್  

(Search results - 16)
 • Bikes16, Oct 2019, 6:09 PM IST

  ಮೊದಲ ನೋಟದಲ್ಲೇ ಮನಸು ಕದ್ದ ಸುಂದರಿ, ಬಜಾಜ್ ಚಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಂತು ನೋಡ್ರಿ..

  ಬಜಾಜ್ ಸ್ಕೂಟರ್ ಮತ್ತೆ ಹೊಸ ನೋಟದೊಂದಿಗೆ, ಮೈಮಾಟದೊಂದಿಗೆ ಮನೆಗೆ ಬಂದಿದೆ.. ಬರಲಿದೆ. ಎಲೆಕ್ಟ್ರಿಕಲ್ ಸ್ಕೂಟರ್ ಪಸ್ಟ್ ಲುಕ್ ಅನಾವರಣವಾಗಿದೆ. ಪುಣೆ, ಬೆಂಗಳೂರು ಸೇರಿದಂತೆ ಅನೇಕ ಮಹಾನಗರದಲ್ಲಿ ಮುಂದಿನ ವರ್ಷಾರಂಭದ ಜನವರಿಯಿಂದ ಸೇಲ್ ಆರಂಭಗೊಳ್ಳುವ ನಿರೀಕ್ಷೆ ಇದೆ.  

 • AUTOMOBILE26, Sep 2019, 1:44 PM IST

  ಕಾರ್ಪೊರೆಟ್‌ ತೆರಿಗೆ ಕಡಿತ, ಮಾರುತಿ ಕಾರು ಬೆಲೆಯಲ್ಲಿ ಇಳಿಕೆ!

  ಕಾರ್ಪೊರೆಟ್‌ ತೆರಿಗೆ ಕಡಿತ ಬೆನ್ನಲ್ಲೇ, ವಿವಿಧ ಮಾದರಿ ಕಾರು ಬೆಲೆ ಇಳಿಸಿದ ಮಾರುತಿ|  ಸೆ.25ರಂದು ಅಂದರೆ, ಬುಧವಾರದಿಂದಲೇ ಜಾರಿಗೆ

 • rahul gandhi

  BUSINESS12, Sep 2019, 4:34 PM IST

  ನಮಗೆ ಮೂರ್ಖ ಸಿದ್ಧಾಂತ ಬೇಕಿಲ್ಲ: ರಾಹುಲ್ ಗುಡುಗು ಕೇಳ್ಸಿಲ್ವಾ?

  ಓಲಾ, ಉಬರ್ ಬಳಕೆ ಹೆಚ್ಚಾಗಿರುವುದರಿಂದ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಈ ಮಧ್ಯೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶಕ್ಕೆ ಮೂರ್ಖ ಸಿದ್ಧಾಂತಗಳ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದಿದ್ದಾರೆ. 

 • economy

  BUSINESS12, Sep 2019, 1:58 PM IST

  ಆರ್ಥಿಕ ಹಿಂಜರಿಕೆ ಮೂಲ ಎಲ್ಲಿದೆ? ಪರಿಹಾರವೇನು?

  ಅಗತ್ಯ ಅಥವಾ ಬೇಡಿಕೆಗಿಂತ ಮಿತಿಮೀರಿ ಮತ್ತು ಕೊಳ್ಳುವ ಸಾಮರ್ಥ್ಯವಿಲ್ಲದ ಕಾಲದಲ್ಲೂ ವಾಹನ ಮುಂತಾದ ಐಷಾರಾಮಿ ವಸ್ತುಗಳನ್ನು ಅತಿಯಾಗಿ ಉತ್ಪಾದಿಸಿದರೆ ಆರ್ಥಿಕ ಸಂಕಟ ಎದುರಾಗದೆ ಮತ್ತೇನು ಆಗುತ್ತದೆ?

 • cars

  AUTOMOBILE12, Sep 2019, 1:45 PM IST

  ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ!

  ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ| ಕಾರುಗಳು, ಸ್ಪೋಟ್ಸ್‌ ಯುಟಿಲಿಟಿ ವೆಹಿಕಲ್‌, ಮಿನಿ ವ್ಯಾನುಗಳು, ವಿವಿದ್ದೋದ್ದೇಶ ವಾಹನಗಳ ಮಾರಾಟ ಆಗಸ್ಟ್‌ನಲ್ಲಿ ಶೇ.9.9ರಷ್ಟುಇಳಿಕೆ 

 • Nirmala raman

  BUSINESS10, Sep 2019, 9:48 PM IST

  ಜನ ಓಲಾ, ಉಬರ್ ಬಳಸುತ್ತಾರೆ: ಹಿನ್ನಡೆ ಸಮಸ್ಯೆಗೆ ‘ನಿರ್ಮಲ’ ಉತ್ತರ!

  ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಈ ದೇಶದಲ್ಲಿ ಲಕ್ಷಾಂತರ ಜನರು ತಮ್ಮ EMI ಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ವಿಚಿತ್ರ ಉತ್ತರ ನೀಡಿದ್ದಾರೆ.

 • car

  AUTOMOBILE10, Sep 2019, 8:02 AM IST

  ವಾಹನ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ!

  ಆಗಸ್ಟ್‌ ಆಟೋಮೊಬೈಲ್‌ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ| 2018ಕ್ಕೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಶೇ.23.55ರಷ್ಟುಭಾರೀ ಇಳಿಕೆ| 1997-98ರ ಬಳಿಕದ ಅತ್ಯಂತ ನಿರಾಶಾದಾಯಕ ವಾಹನ ಮಾರಾಟ ಸಂಖ್ಯೆ

 • auto

  AUTOMOBILE2, Sep 2019, 8:25 AM IST

  ಆಟೋಮೊಬೈಲ್‌ ಕ್ಷೇತ್ರಕ್ಕೆ ಕರಾಳ ಆಗಸ್ಟ್‌; ವಾಹನ ಉದ್ಯಮಕ್ಕೆ ಭಾರೀ ಸಂಕಷ್ಟ!

  ಆರ್ಥಿಕ ಹಿಂಜರಿತವು ದೇಶದ ಆಟೋಮೊಬೈಲ್‌ ಕ್ಷೇತ್ರವನ್ನು ಕಳೆದ 2 ದಶಕಗಳಲ್ಲೇ ಕಂಡು ಕೇಳರಿಯ ದುಸ್ಥಿತಿಗೆ ಕೊಂಡೊಯ್ದಿರುವ ವರದಿಗಳ ಬೆನ್ನಲ್ಲೇ, ಈ ಕ್ಷೇತ್ರದಲ್ಲಿ ಉಲ್ಬಣವಾಗಿರುವ ಮತ್ತಷ್ಟು ಮಾರುಕಟ್ಟೆ ಸಂಕಷ್ಟದ ಒಂದೊಂದೇ ಕಥೆಗಳ ವ್ಯಥೆಗಳು ಹೊರಹೊಮ್ಮುತ್ತಿವೆ.

 • 30 top 10 stories

  NEWS30, Aug 2019, 5:08 PM IST

  ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

  ಕರ್ನಾಟಕ ಜಿಲ್ಲಾ ಸುದ್ದಿ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸೇರಿದಂತೆ ಕ್ರೀಡಾ, ಸಿನಿಮಾ, ಉದ್ಯಮ, ಉದ್ಯೋಗ ಹಾಗೂ ಆಟೋಮೊಬೈಲ್, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಆಗಸ್ಟ್ 30ರ ಟಾಪ್ 10 ಸುದ್ದಿಗಳು| ಇತ್ತ ಡಿಕೆಶಿಗೆ ಇಡಿ ಸಂಕಷ್ಟವಾದರೆ, ಅತ್ತ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಮತ್ತೊಂದೆಡೆ ಅಂಬಾಟಿ ರಾಯುಡು ಯೂ ಟರ್ನ್ ಹೊಡೆದರೆ, 'ಕನ್ನಡ ಕೋಗಿಲೆ' ಖ್ಯಾತಿಯ ಖಾಸಿಂ ಅಲಿ ಸಣ್ಣ ತಪ್ಪಿಗೆ 25 ಸಾವಿರ ದಂಡ ವಿಧಿಸಬೇಕಾಗಿದೆ. ಇಲ್ಲಿದೆ ನೋಡಿ ಇಂದಿನ ಟಾಪ್ 10 ಸುದ್ದಿಗಳು

 • autyo

  BUSINESS19, Aug 2019, 8:24 AM IST

  ಆಟೋಮೊಬೈಲ್‌ ಉದ್ಯಮದಲ್ಲಿ ಇನ್ನೂ 10 ಲಕ್ಷ ಉದ್ಯೋಗ ಕಡಿತ?

  ಆಟೋಮೊಬೈಲ್‌ ಉದ್ಯಮದಲ್ಲಿ ಇನ್ನೂ 10 ಲಕ್ಷ ಉದ್ಯೋಗ ಕಡಿತ?| ಮಾರಾಟ ಕುಸಿತದಿಂದ ಅಲ್ಲೋಲ ಕಲ್ಲೋಲ| ಮುಂದಿನ 3 ತಿಂಗಳಲ್ಲಿ ಮತ್ತಷ್ಟುಉದ್ಯೋಗ ಕಟ್‌

 • Cars

  AUTOMOBILE14, Aug 2019, 7:53 AM IST

  ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!

  ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!| ಜುಲೈ ತಿಂಗಳ ಮಾರಾಟದಲ್ಲಿ ಶೇ.18.71ರಷ್ಟು ಇಳಿಕೆ| ಎರಡು ತಿಂಗಳಲ್ಲಿ 15 ಸಾವಿರ ಉದ್ಯೋಗ ಖೋತಾ

 • pink autos

  AUTOMOBILE2, Jul 2019, 9:29 PM IST

  ಮಹಿಳೆಯರ ಹಿತ ಕಾಪಾಡಲು ಬೆಂಗಳೂರಿಗೆ ಸಾವಿರ ಪಿಂಕ್ ಆಟೋ

  ಮಹಿಳಾ ಸುರಕ್ಷತೆ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಬಿಬಿಎಂಪಿ ಬೆಂಗಳೂರಿನಲ್ಲಿ ಪಿಂಕ್ ಆಟೋಗಳನ್ನು ಪರಿಚಯಿಸಲು ಮುಂದಾಗಿದೆ. ಪಿಂಕ್ ಆಟೋಗಳನ್ನು ಮಹಿಳಾ ಚಾಲಕರೆ ಚಲಾಯಿಸಬೇಕು ಎಂಬ ಉದ್ದೇಶವೂ ಪಾಲಿಕೆಯದ್ದು.

 • Renault Triber

  AUTOMOBILE24, Jun 2019, 9:52 AM IST

  ರೆನಾಲ್ಟ್‌ನಿಂದ 7 ಸೀಟರ್‌ ಫ್ಯಾಮಿಲಿ ಕಾರ್‌

  ಡಸ್ಟರ್‌, ಕ್ವಿಡ್‌ನಂತಹ ಕಾರುಗಳಿಂದ ಜನಪ್ರಿಯತೆ ಗಳಿಸಿರುವ ಫ್ರಾನ್ಸ್‌ ಮೂಲದ ರೆನಾಲ್ಟ್‌ ಕಂಪನಿ ಇದೀಗ ಭಾರತೀಯರಿಗೆಂದೇ ತಯಾರಿಸಿದ 7 ಸೀಟುಗಳ ಫ್ಯಾಮಿಲಿ ಕಾರನ್ನು ಮೊದಲ ಬಾರಿಗೆ ಪ್ರದರ್ಶಿಸಿದೆ. ಸಣ್ಣ ಕಾರಿನಲ್ಲೇ 7 ಸೀಟು ಅಳವಡಿಸಿಕೊಳ್ಳುವ ಆಯ್ಕೆ ನೀಡಿರುವುದು ಮತ್ತು ಸೀಟನ್ನು 100 ರೀತಿಯಲ್ಲಿ ಅಡ್ಜೆಸ್ಟ್‌ ಮಾಡಿಕೊಳ್ಳಲು ಸಾಧ್ಯವಿರುವುದು ಇದರ ವಿಶೇಷ!

 • Bharathi Athinarayanan

  AUTOMOBILE11, Jun 2019, 9:41 PM IST

  ಹಾರ್ನ್ ಮಾಡದೆ 42 ಸಾವಿರ ಕಿಮೀ ಕ್ರಮಿಸಿದ ಬೆಂಗಳೂರು ಯುವಕ!

  ಈ ದೇಶದಲ್ಲಿ ವಾಹನ ಸರಾಗವಾಗಿ ಓಡಿಸುವುದು ಒಂದು ದೊಡ್ಡ ಸಾಹಸವೇ ಸರಿ.. ನಿಮ್ಮೆಲ್ಲರ ಅನುಭವಕ್ಕೂ ಹಲವಾರು ಸಂದರ್ಭದಲ್ಲಿ ಇದು ಬಂದೇ ಇರುತ್ತದೆ. ಅದರಲ್ಲಿಯೂ ಮಹಾನಗರಗಳಲ್ಲಿ ಹಾರ್ನ್ ಇಲ್ಲದೆ ವಾಹನ ಚಲಾಯಿಸುವುದು! ಆದರೆ ಇಲ್ಲೊಬ್ಬ ಯುವಕ ಅದೆಲ್ಲವನ್ನು ಮೀರಿ ನಿಂತಿದ್ದಾನೆ.

 • ಮಾರುತಿ ಬ್ರಿಜಾ ಸೇರಿದಂತೆ ಸಬ್‌ ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ವೆನ್ಯೂ

  AUTOMOBILE1, Jun 2019, 8:40 PM IST

  ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹ್ಯುಂಡೈನ ಹೊಸ ಎಸ್‌ಯುವಿ ವೆನ್ಯೂ

  ಇಲ್ಲಿರುವ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಟೆಕ್ನಾಲಜಿಯಲ್ಲಿ ಇನ್‌ಬಿಲ್ಟ್‌ ಸಿಮ್‌ ಸಹ ಇದೆ. ಟರ್ಬೋ ಡಿಜಿಐ ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಜಿನ್‌ನ ಕಾರ್‌ ಇದು.